Bele Vime Status: ಬೆಳೆ ವಿಮೆಯನ್ನು ಮೊಬೈಲ್ ನಲ್ಲಿ ಈಗ ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.
ಈಗ ನೀವು ಕೂಡ ಬೆಲೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಈಗ ನೀವು ಈ ಒಂದು ಅಧಿಕೃತ ಜಾಲತಾಣದ ಮೂಲಕ ಈಗ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿರುವ ಪ್ರತಿಯೊಂದು ಮಾಹಿತಿಗಳನ್ನು ತಿಳಿದುಕೊಂಡು ಇದನ್ನು ನೀವು ಕೂಡ ಈ ಒಂದು ಬೆಲೆ ವಿಮೆ ಸ್ಥಿತಿ ಅನ್ನು ತಿಳಿದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ನೀವು ಮುಂಗಾರು ಮತ್ತು ಹಿಂಗಾರು ಹಂಗಾಮಗಳ ಬೆಳೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
ಈಗ ನಾವು ಕೂಡ ದಿನನಿತ್ಯ ನಿಮಗೆ ಇಂತಹ ಮಾಹಿತಿಗಳನ್ನು ಲೇಖನಗಳ ಮೂಲಕ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ಇಂತಹ ಮಾಹಿತಿಯನ್ನು ತಿಳಿಯಲು ದಿನನಿತ್ಯ ನಮ್ಮ ಮಾಧ್ಯಮಕ್ಕೆ ಭೇಟಿಯನ್ನು ನೀಡಿ. ನೀವು ಕೂಡ ಇಂತಹ ಮಾಹಿತಿಗಳನ್ನು ತಿಳಿದುಕೊಳ್ಳಿ. ಹಾಗಿದ್ದರೆ ಬನ್ನಿ ಈಗ ನೀವು ಕೂಡ ಈ ಒಂದು ಬೆಲೆ ವಿಮೆ ಸ್ಟೇಟಸ್ ಅನ್ನು ಯಾವ ರೀತಿಯಾಗಿ ಚೆಕ್ ಮಾಡಿ ಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಇದನ್ನು ಓದಿ : Sandya Surksha Pension Yojana: ರಾಜ್ಯದ ಹಿರಿಯ ನಾಗರಿಕರಿಗೆ ಈಗ ಮತ್ತೊಂದು ಹೊಸ ಪಿಂಚಣಿ ಯೋಜನೆ! ಇಲ್ಲಿದೆ ಮಾಹಿತಿ.
ಬೆಳೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡುವ ವಿಧಾನಗಳು ಏನು?
ನೀವು ಕೂಡ ಈ ಒಂದು ಬೆಲೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕೆಂದರೆ ಈಗ ಅವುಗಳನ್ನು ನೀವು ಮೂರು ವಿಧಾನಗಳಲ್ಲಿ ಚೆಕ್ ಮಾಡಿಕೊಳ್ಳಬಹುದು.
- ಈಗ ಮೊದಲಿಗೆ ನೀವು ನಿಮ್ಮ ಮೊಬೈಲ್ ನಂಬರ್ ನ ಮೂಲಕ ಈ ಒಂದು ಸ್ಟೇಟಸ್ ಅನ್ನು ಈಗ ಚೆಕ್ ಮಾಡಬಹುದಾಗಿದೆ. ಆನಂತರ ನೀವು ಆಧಾರ್ ಕಾರ್ಡ್ ಮೂಲಕ ಅಲ್ಲಿಯೂ ಕೂಡ ಚೆಕ್ ಮಾಡಿಕೊಳ್ಳಬಹುದು. ಹಾಗೆಯೇ ರಸೀದಿ ಸಂಖ್ಯೆ ಮೂಲಕ ಚೆಕ್ ಮಾಡಿಕೊಳ್ಳಬಹುದು.
- ಈಗ ನೀವೇನಾದ್ರೂ ಬೆಲೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕಾದರೆ ಅಧಿಕೃತ ಜಾಲತಾಣಕ್ಕೆ ಮೊದಲು ಭೇಟಿಯನ್ನು ನೀಡಿ.
- ತದನಂತರ ನೀವು ಅದರಲ್ಲಿ ವರ್ಷ ಮತ್ತು ಹಂಗಾಮ ಆಯ್ಕೆ ಮಾಡಿಕೊಂಡು ಅದರ ನಂತರ ಗೋವೆಂಬುದರ ಮೇಲೆ ಕ್ಲಿಕ್ ಮಾಡಿ, ಮತ್ತೊಮ್ಮೆ ವೆಬ್ಸೈಟ್ ಓಪನ್ ಆದ ನಂತರ ಅದರಲ್ಲಿ ನೀವು ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ಮುಂಗಾರು ಹಂಗಾಮು ಮತ್ತು ಹಿಂಗಾರು ಹಂಗಾಮಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
- ಆನಂತರ ನಿಮ್ಮ ಮುಂದೆ ಮತ್ತೊಂದು ಪುಟ ಓಪನ್ ಆಗುತ್ತದೆ. ಅದರಲ್ಲಿ ನೀವು ಬೆಲೆ ವಿಮೆ ಸ್ಟೇಟಸ್ ಪರಿಶೀಲನೆ ಮಾಡಿ. ನೀವು ಚೆಕ್ ಸ್ಟೇಟಸ್ ಎಂಬುದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಗೂ ಆಧಾರ್ ನಂಬರ್ ಅಥವಾ ರಸೀದಿ ನಂಬರನ್ನು ಎಂಟರ್ ಮಾಡಿ ಗೋ ಎಂಬುದರ ಮೇಲೆ ಕ್ಲಿಕ್ ಮಾಡಿ.
- ಆನಂತರ ನಿಮ್ಮ ಮುಂದೆ ನೀವು ಈಗ ಬೆಲೆ ವಿಮೆ ಸ್ಟೇಟಸ್ ಅನ್ನು ಈಗ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ನಾವು ನಿಮಗೆ ಈ ಮೇಲೆ ತಿಳಿಸಿದ ಪ್ರತಿಯೊಂದು ಮಾಹಿತಿಗಳನ್ನು ಸಂಪೂರ್ಣವಾಗಿ ಓದಿಕೊಂಡು ಈಗ ನೀವು ಕೂಡ ಈ ಒಂದು ಬೆಲೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.