LPG Price Hike: ಸಿಲಿಂಡರ್ ಬೆಲೆಯಲ್ಲಿ ₹62.59 ಹೆಚ್ಚಳ.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.!

LPG Price Hike: ಸಿಲಿಂಡರ್ ಬೆಲೆಯಲ್ಲಿ ₹62.59 ಹೆಚ್ಚಳ.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.!

ನಮಸ್ಕಾರ ಕರ್ನಾಟಕದ ಜನತೆಗೆ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಂತಹ 19 kg ತೂಕದ ಎಲ್ಪಿಜಿ ಸಿಲೆಂಡರ್ ನ ಬೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಉತ್ಪನ್ನ ಮಾರಾಟ ಕಂಪನಿಗಳು ರೂ.62.59ರಷ್ಟು ಸದ್ಯಕ್ಕೆ ಏರಿಕೆ ಮಾಡಿದೆ. ಇದರ ಬಗೆಗಿನ ಸಂಪೂರ್ಣ ವಿವರವನ್ನು ಈ ಕೆಳಗಡೆ ನೀವು ತಿಳಿಯಬಹುದಾಗಿದೆ.

Also Read: ಅಕ್ಟೋಬರ್ 2ರಂದು ಫೋನ್ ಪೇ, ಗೂಗಲ್ ಪೇ ಜೊತೆಗೆ ಎಲ್ಲಾ ಯುಪಿಐ ಸೇವೆಗಳು ಬಂದ್.!

ಈ ಹಿಂದೆ ವಾಣಿಜ್ಯ ಸಿಲಿಂಡರ್ ನ ಬೆಲೆ ಸೆಪ್ಟೆಂಬರ್ ನಲ್ಲಿ ರೂ9.5 ನಷ್ಟು ಜಾಸ್ತಿ ಆಗಿತ್ತು, ಅದಕ್ಕಿಂತ ಹಿಂದೆ ಜುಲೈ ತಿಂಗಳಿನಲ್ಲಿ ರೂ.183.50 ಹೆಚ್ಚಳ ಆಗಿತ್ತು ಹಾಗೂ ಆಗಸ್ಟ್ ತಿಂಗಳಿನಲ್ಲಿ ರೂ.192 ರಷ್ಟು ಇಳಿಕೆಯಾಗಿತ್ತು ಎಂಬ ವಿಚಾರ ತಿಳಿದು ಬಂದಿದೆ. ಆದಾಗಿಯೂ ಫೆಬ್ರವರಿ ಇಂದ ಜೂನ್ ತಿಂಗಳಿನ ಅವಧಿಯಲ್ಲಿ ರೂ.1,740.50 ಇಂದ ರೂ.3,113.50 ಗೆ ಏರಿಕೆಯಾಗಿತ್ತು.

ಇದರ ಬಗ್ಗೆ ಹೇಳುವುದಾದರೆ ಅಂತರಾಷ್ಟ್ರೀಯ ಮಾರುಕಟ್ಟೆಯ ದರಗಳು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತದ ಆಧಾರದ ಮೇಲೆ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ಕಂಪನಿಗಳು ಬೆಲೆಯ ಪರಿಷ್ಕರಣೆ ಮಾಡುತ್ತವೆ. ಸ್ಥಳೀಯ ಮಾರಾಟದ ತೆರಿಗೆಗಳು ಹಾಗೂ ವ್ಯಾಟ್ ಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಸಿಲಿಂಡರ್ ಮಾರಾಟ ದರದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದಾಗಿದೆ.

ಗೃಹಬಳಕೆಯ ಸಿಲಿಂಡರ್ ಮತ್ತು ಪೆಟ್ರೋಲ್ ಡೀಸೆಲ್ ದರವು ಯಥಾ ಸ್ಥಿತಿಯಲ್ಲಿ ಇರುತ್ತದೆ. ಗೃಹಬಳಕೆಯ ಸಿಲಿಂಡರ್ ಆಗಿರುವ 14.2 ಕೆಜಿ ತೂಕದ ಸಬ್ಸಿಡಿ ರಹಿತ ಎಲ್ ಪಿ ಜಿ ಸಿಲಿಂಡರಿನ ಬೆಲೆಯು ಯಾವುದೇ ರೀತಿಯ ಬದಲಾವಣೆ ಮಾಡಲಾಗಿಲ್ಲ ಇದರ ಬೆಲೆ ರೂ.942 ರೂಪಾಯಿ ಆಗಿರುತ್ತದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಡೀಸೆಲ್ ಹಾಗೂ ವಿಮಾನದಲ್ಲಿ ಬಳಸುವಂತಹ ಇಂಧನದ ದರವನ್ನು ಏರಿಕೆ ಮಾಡಲಾಗಿದೆ ಅಂದರೆ ಎಟಿಎಫ ದರವನ್ನು ಏರಿಕೆ ಮಾಡಲಾಗಿದೆ.

Hi ನನ್ನ ಹೆಸರು Ningaraj M Kiral. ನಾನು ಹೊಸ ನುಡಿ ಸ್ಥಾಪಕ ಹಾಗೂ ಕಂಟೆಂಟ್ ರೈಟರ್. ಈ ನಮ್ಮ Hosa Nudi ವೆಬ್ಸೈಟ್ ಮೂಲಕ ಕರ್ನಾಟಕದ ಜನತೆಗೆ ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಹಣಕಾಸು ಸಂಬಂಧಿತ ವಿಚಾರವಾಗಿ ಉಪಯುಕ್ತ ಮಾಹಿತಿಗಳನ್ನು ಸರಳ ಕನ್ನಡದಲ್ಲಿ ತಲುಪಿಸಲಾಗುತ್ತದೆ. ಪ್ರತಿ ಲೇಖನವನ್ನು ಪ್ರಕಟಿಸುವ ಮೊದಲು ಅಧಿಕೃತ ಅಧಿಸೂಚನೆಗಳು ಹಾಗೂ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಿಯೇ ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಣೆ ಮಾಡಲಾಗುತ್ತದೆ. ನಮ್ಮ ಓದುಗರಿಗೆ ನಿಖರವಾದ ಮಾಹಿತಿ ಒದಗಿಸುವುದು ನಮ್ಮ ಉದ್ದೇಶವಾಗಿದೆ. hosanudi.com ಇದು ಯಾವುದೇ ಸರ್ಕಾರಿ ಅಧಿಕೃತ ವೆಬ್ಸೈಟ್ ಆಗಿರುವುದಿಲ್ಲ ಕೇವಲ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ಈ ಒಂದು ಜಾಲತಾಣ ಸ್ಥಾಪಿಸಲ್ಪಟ್ಟಿದೆ. ನಾವು ಪ್ರಕಟಿಸಿರುವ ಸುದ್ದಿಯಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಬೇಕೆಂದರೆ ನಮ್ಮನ್ನು ನೀವು ಯಾವಾಗ ಬೇಕಾದರೂ ಸಂಪರ್ಕಿಸಬಹುದು. Contact Us ಯಾವುದೇ ಪ್ರಶ್ನೆಗಳಿಗಾಗಿ ಮತ್ತು ಸಲಹೆಗಳಿಗಾಗಿ ಸಂಪರ್ಕಿಸಿ: Email: ningumaal@gmail.com

1 thought on “LPG Price Hike: ಸಿಲಿಂಡರ್ ಬೆಲೆಯಲ್ಲಿ ₹62.59 ಹೆಚ್ಚಳ.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.!”

Leave a Comment

error: Content is protected !!