BSNL Offer: ₹1 ಕ್ಕೆ 2GB ಡೇಟಾ ಮತ್ತು ಒಂದು ತಿಂಗಳ ಕಾಲ ಉಚಿತ ಕರೆಗಳು!
BSNL Offer: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸರ್ಕಾರಿ ಟೆಲಿಕಾಂ ಕಂಪನಿ BSNL (ಭಾರತ ಸಂಚಾರ ನಿಗಮ್ ಲಿಮಿಟೆಡ್) ತನ್ನ ಗ್ರಾಹಕರಿಗೆ ವಿಶೇಷ ಉಡುಗೊರೆಯನ್ನು ಘೋಷಿಸಿದೆ. ಹೊಸ ಗ್ರಾಹಕರನ್ನು ಆಕರ್ಷಿಸಲು ಕಂಪನಿಯು ಅಕ್ಟೋಬರ್ 15 ರಿಂದ ನವೆಂಬರ್ 15, 2025ರವರೆಗೆ ಮಾನ್ಯವಾಗಿರುವ ಹೊಸ ಯೋಜನೆಯನ್ನು ಪರಿಚಯಿಸಿದೆ. ₹1 ಕ್ಕೆ ಅದ್ಭುತ ಸೌಲಭ್ಯಗಳು BSNL ಈ ದೀಪಾವಳಿ ಆಫರ್ನಲ್ಲಿ ಕೇವಲ ₹1 ಗೆ ದಿನಕ್ಕೆ 2GB 4G ಡೇಟಾ, ಅನಿಯಮಿತ ಕರೆಗಳು, ಮತ್ತು ದಿನಕ್ಕೆ 100 SMS ಗಳನ್ನು ನೀಡುತ್ತಿದೆ. … Read more