RBI: ನೀವು ಈ 5 ಕೆಲಸ ಮಾಡಿದರೆ ಬೇಗನೆ ಲೋನ್ ಲೋನ್ ಸಿಗಲಿದೆ, ಭಾರತೀಯ ರಿವರ್ಸ್ ಬ್ಯಾಂಕ್ ಘೋಷಣೆ!

RBI: ನಮಸ್ಕಾರ ಸ್ನೇಹಿತರೆ ನೀವು ಒಂದು ವೇಳೆ ಈ ಐದು ಕೆಲಸ ಮಾಡಿದರೆ ನಿಮಗೆ ಬೇಗನೆ ಲೋನ್ ಸಿಗಲಿದೆ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಣೆ ಮಾಡಿರುವಂತಹ ಒಂದು ಘೋಷಣೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಭಾರತೀಯ ರಿವರ್ಸ್ ಬ್ಯಾಂಕ್ ಘೋಷಣೆ ಮಾಡಿದೆ ಏನೆಂದರೆ ಯಾರು ಈ ಒಂದು ಕೆಲಸಗಳನ್ನು ಮಾಡುತ್ತಾರೋ ಅವರಿಗೆ ಬೇಗನೆ ಲೋನ್ ನೀಡಿ ಎಂದು ಭಾರತದ ಎಲ್ಲಾ ಬ್ಯಾಂಕುಗಳಿಗೆ ಭಾರತೀಯ ರಿವರ್ಸ್ ಬ್ಯಾಂಕ್ ತಿಳಿಸಿದೆ. 

ಭಾರತೀಯ ರಿವರ್ಸ್ ಬ್ಯಾಂಕ್ ಘೋಷಣೆ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಇಚ್ಛಿಸಿದರೆ ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಸೋವಿಸ್ತರವಾಗಿ ಕೊನೆತನಕ ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ಅರ್ಥವಾಗಲು ಸಾಧ್ಯವಾಗುತ್ತದೆ ಒಂದು ವೇಳೆ ನೀವು ಲೇಖನವನ್ನು ಕೊನೆ ತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಓದಿ. 

ನಾವು ಬರೆದು ಹಾಕುವಂತಹ ವಿಶೇಷ ಮಾಹಿತಿ ಹೊಂದಿರುವಂತಹ ಲೇಖನಗಳನ್ನು ಮುಂಚೆ ಓದಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಒಂದು ಸೈಟಿನ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಜಾಯಿನ್ ಆಗಿರಿ. ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಲು ನಮ್ಮ ಒಂದು ಮಾಧ್ಯಮದ ಈ ಒಂದು ಲೇಖನದ ಪುಟದಲ್ಲಿ ಇರುವಂತಹ ವಾಟ್ಸಪ್ ಗ್ರೂಪ್ ಜಾಯಿನ್ ಅಥವಾ ಟೆಲಿಗ್ರಾಂ ಗ್ರೂಪ್ ಜಾಯಿನ್ ಬಟನ್ ಮೇಲೆ ಕ್ಲಿಕ್ ಮಾಡಿ. 

ಈ ಐದು ಕೆಲಸ ಮಾಡಿದರೆ ಬೇಗನೆ ಲೋನ್ ಲೋನ್ ಸಿಗಲಿದೆ! RBI ಘೋಷಣೆ!

ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಕೆಲವೊಂದು ಪ್ರಮುಖ ವಸ್ತುಗಳನ್ನು ಖರೀದಿ ಮಾಡುವುದಕ್ಕಾಗಿ ಬ್ಯಾಂಕಿನಿಂದ ಲೋನ್ ಪಡೆದುಕೊಳ್ಳುವಂತಹ ಅಗತ್ಯತೆ ಇದ್ದೇ ಇರುತ್ತದೆ ಇನ್ನು ಸಿಬಿಲ್ ಕೋರ್ ಉತ್ತಮವಾಗಿರುವುದು ಕೂಡ ಲೋನ್ ಪಡೆದುಕೊಳ್ಳುವುದಕ್ಕೆ ಒಂದು ಪ್ರಮುಖವಾದಂತಹ ಕಾರಣವಾಗಿರುತ್ತದೆ ಸಿವಿಲ್ ಸ್ಕೋರ್ ಚೆನ್ನಾಗಿ ಇಲ್ಲದೆ ಇದ್ದಲ್ಲಿ ಅಂದರೆ 750 ಅಥವಾ ಅದಕ್ಕಿಂತ ಉತ್ತಮವಾಗಿರುವಂತಹ ಸಿಬಿಲ್ ಸ್ಕೋರ್ ನಿಮಗೆ ಕೂಡಲೇ ಲೋನ್ ಪಡೆದುಕೊಳ್ಳುವುದಕ್ಕೆ ಸಹಾಯಮಾಡುತ್ತದೆ. 

550 ರಿಂದ 750ರ ಒಳಗೆ ಇದ್ದರೆ ನೀವು ಸಾಲ ಪಡೆದುಕೊಳ್ಳುವುದಕ್ಕೆ ಕೆಲವೊಂದು ಗ್ಯಾರಂಟಿಗಳನ್ನು ಹಣ ಇಡಬೇಕಾಗುತ್ತದೆ ಅದಕ್ಕಿಂತ ಕಮ್ಮಿ ಇದ್ರೆ ಲೋನ್{RBI } ಪಡೆದುಕೊಳ್ಳುವುದು ಮರೆತುಬಿಡಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವಂತಹ ಐದು ಕ್ರಮಗಳನ್ನು ಪಾಲಿಸುವ ಮೂಲಕ ನೀವು ನಿಮ್ಮ ಸಿವಿಲ್ ಸ್ಕೋರನ್ನು ಕೂಡ ಉತ್ತಮಗೊಳಿಸಬಹುದಾಗಿದೆ ಹಾಗೂ ಅದರ ಜೊತೆಗೆ ಸಾಲವನ್ನು ಕೂಡ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ ಆಗಿದ್ದರೆ ಬನ್ನಿ ಕ್ರಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ 

ಬೇಗ ಲೋನ್ ಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವಂತಹ 5 ಕ್ರಮಗಳು {RBI }

  • ಲೋನ್ ಅಪ್ಲೈ: ಸಾಕಷ್ಟು ಬಾರಿ ಒಬ್ಬ ವ್ಯಕ್ತಿ ಸಾಲ ಪಡೆದುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬೇರೆ ಬೇರೆ ಬ್ಯಾಂಕ್ ಲೋನ್ ಗೆ ಅಪ್ಲೈ ಮಾಡುತ್ತಾನೆ ಆ ಸಂದರ್ಭದಲ್ಲಿ ಆತನ ಸಿಬಿಲ್ ಕೋರನ್ನು ಪದೇ ಪದೇ ಚೆಕ್ ಮಾಡುವಂತಹ ಕೆಲಸವನ್ನು ಕೂಡ ಮಾಡಲಾಗುತ್ತದೆ ಇದನ್ನು ಬ್ಯಾಂಕಿಂಗ್ ಭಾಷೆಯಲ್ಲಿ ಹಾರ್ಡ್ ಇಕ್ವಾರ್ರಿ ಎಂಬುದಾಗಿ ಕರೆಯಲಾಗುತ್ತದೆ. ನೀವು ಈ ಒಂದು ಕೆಲಸವನ್ನು ಮಾಡಿದರೆ. ನಿಮ್ಮ ಒಂದು ಸಿಬಿಲ್ ಸ್ಕೋರ್ ಏನಿದೆ ಅದು ಸಂಪೂರ್ಣವಾಗಿ ಇಳಿ ಮುಖದಲ್ಲಿ ಕಾಣುತ್ತದೆ ಮತ್ತು ನಿಮ್ಮ ಸಿವಿಲ್ ಸ್ಕೋರ್ ಮೇಲೆ ಇದೊಂದು ದೊಡ್ಡ ಪರಿಣಾಮವನ್ನು ಬೀರುತ್ತದೆ ಆದ ಕಾರಣ ಇದನ್ನು ಮಾಡುವುದಕ್ಕೆ ಹೋಗಬೇಡಿ. 
  • ಕ್ರೆಡಿಟ್ ಕಾರ್ಡ್: ಯಾವುದೇ ಕಾರಣಕ್ಕೂ ಕೂಡ ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಇರುವಂತಹ ಕ್ರೆಡಿಟ್ ಲಿಮಿಟ್ ಅನ್ನು ಜಾಸ್ತಿ ಮಾಡಿಕೊಳ್ಳುವಬೇಡಿ ಒಂದು ವೇಳೆ ನೀವು ಜಾಸ್ತಿ ಮಾಡಿದರೆ ನಿಮ್ಮ ಒಂದು ಸಿವಿಲ್ ಸ್ಕೋರ್ ಏನಿದೆ ಅದು ಸಂಪೂರ್ಣವಾಗಿ ಇಳಿಕೆಯಾಗುತ್ತದೆ. ಆದಕಾರಣ ನೀವು ನಿಮ್ಮ ಒಂದು ಕ್ರೆಡಿಟ್ ಕಾರ್ಡ್ ಲಿಮಿಟನ್ನು ಜಾಸ್ತಿ ಮಾಡಿಕೊಳ್ಳಬೇಡಿ. 
  • ಲಿಮಿಟ್ ನ 30%:ನಿಮ್ಮ ಒಂದು ಕ್ರೆಡಿಟ್ ಕಾರ್ ನಲ್ಲಿ ನಿಮಗೆ ಸಿಗುವಂತಹ ಕ್ರೆಡಿಟ್ ಕಾರ್ಡ್ ಲಿಮಿಟ್ ನ 30% ಮಾತ್ರ ಯಾವುದೇ ವಸ್ತುವನ್ನು ಕರೆದು ಮಾಡುವುದಕ್ಕೆ ಬಳಸಿ ಉದಾಹರಣೆಗೆ ನಿಮಗೆ ಒಂದು ಲಕ್ಷ ರೂಪಾಯಿಗಳ ಲಿಮಿಟ್ ಇದ್ರೆ ಕೇವಲ 30,000 ವರೆಗೆ ಮಾತ್ರ ಬಳಕೆ ಮಾಡಿ ಇದರಿಂದಾಗಿ ನಿಮ್ಮ ಸಿಬಿಲ್ ಸ್ಕೋರ್ ಏನಿದೆ ಅದು ಉತ್ತಮವಾದ ಏರಿಕೆಯಾಗುತ್ತದೆ. 
  • EMI:ನೀವು ಯಾವತ್ತೂ ಕೂಡ ಲೋ ನಿನ್ನ ಕಂತಿನಾಳವನ್ನು ಕಟ್ಟುವ ಸಂದರ್ಭದಲ್ಲಿ ಒಂದೇ ಒಂದು ಇಎಂಐ ಕೂಡ ಮಿಸ್ ಮಾಡಬಾರದು ಒಂದೆರಡು ಎಮ್ ಐ ಮಿಸ್ ಮಾಡಿದರು ಕೂಡ ನಿಮ್ಮ ಸಿಬಿಲ್ ಸ್ಕೋರ್ ತುಂಬಾ ಕಡಿಮೆಯಾಗುತ್ತದೆ ಆದ ಕಾರಣ ನಿಮ್ಮ ಇಎಂಐ ಗಳನ್ನು ಕಡಿಮೆ ಮಾಡಬೇಡಿ. 
  • Loan:ಈಗಾಗಲೇ ಲೋನ್ ಪಡೆದುಕೊಂಡಿದ್ದರೆ ಅದನ್ನು ಕಟ್ಟೋದಕ್ಕಿಂತ ಮುಂಚೆ ಇನ್ನೊಂದು ಲೋನ್ {RBI }ಪಡೆದುಕೊಳ್ಳುವುದಕ್ಕೆ ಹೋಗಬೇಡಿ ನೀವು ಹೀಗೆ ಮಾಡಿದರೆ ನಿಮ್ಮ ಒಂದು ಸಿಬಿಲ್ ಕೋಡ್{RBI }, ಸಂಪೂರ್ಣವಾಗಿ ಹಾಳಾಗೋವಾಗುತ್ತದೆ ಆದ ಕಾರಣ ಒಂದು ಇಎಂಐ ಲೋನ್ ಕಟ್ಟುತ್ತಿದ್ದರೆ ಇನ್ನೊಂದು ಲೋನನ್ನು ತೆಗೆದುಕೊಳ್ಳಬೇಡಿ.

ಇದನ್ನು ಓದಿ 

ಗೆಳೆಯರೇ ನೀವು ಬ್ಯಾಂಕ್ ನಲ್ಲಿ ಸುಲಭವಾಗಿ ಲೋನ್ ಪಡೆದುಕೊಳ್ಳಲು ಮಾಡಬೇಕಾದ ಐದು ಕೆಲಸಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನ ನೀಡಿದೆ ಎಂದು ಭಾವಿಸುತ್ತೇವೆ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಎಲ್ಲರಿಗಿಂತ ಮುಂಚೆ ಪಡೆಯಲು ಇಚ್ಛಿಸಿದರೆ ತಾವುಗಳು ನಮ್ಮ ಮಾಧ್ಯಮದ ಚಂದದಾರರಾಗಿ ಹಾಗೂ ಈ ಒಂದು ಸೈಟ್ ನ ವಾಟ್ಸಪ್ ಗ್ರೂಪ್ ಗಳಲ್ಲಿ ಕೂಡ ಜಾಯಿನ್ ಆಗಿ.

ಇತರೆ ವಿಷಯಗಳು

ಕೇವಲ ₹123 ರಲ್ಲಿ ಅನಿಯಮಿತ ಕರೆಗಳು ಮತ್ತು ಅನ್ಲಿಮಿಟೆಡ್ ಡೇಟಾ! ಇಲ್ಲಿದೆ ವಿವರ

ಕೇಂದ್ರ ಸರ್ಕಾರದ ಈ ಒಂದು ಹೊಸ ಸ್ಕಾಲರ್ಶಿಪ್ನಿಂದ ದೇಶದ ಪ್ರತಿಯೊಬ್ಬ ಬಡ ವಿದ್ಯಾರ್ಥಿಗಳಿಗೆ 40,000 ವಿದ್ಯಾರ್ಥಿ ವೇತನ! ಬೇಗ ಅರ್ಜಿ ಸಲ್ಲಿಸಿ.