Ration Card e-KYC: ರೇಷನ್ ಕಾರ್ಡ್ E-KYC ಮಾಡಿಸಿಲ್ಲ ಅಂದ್ರೆ ಏನಾಗುತ್ತೆ.? ಇಲ್ಲಿದೆ ಉತ್ತರ.!

Ration Card e-KYC: ರೇಷನ್ ಕಾರ್ಡ್ E-KYC ಮಾಡಿಸಿಲ್ಲ ಅಂದ್ರೆ ಏನಾಗುತ್ತೆ.? ಇಲ್ಲಿದೆ ಉತ್ತರ.!

Also Read: ಫೋನ್ ಪೇ, ಗೂಗಲ್ ಪೇ ಬಳಸುವವರಿಗೆ ಬಿಗ್ ಶಾಕ್.! ₹2,000 ಕ್ಕಿಂತ ಹೆಚ್ಚು ಹಣ ಕಳ್ಸಿದ್ರೆ ಬೀಳುತ್ತೆ ಟ್ಯಾಕ್ಸ್.!

ನಮಸ್ಕಾರ ಸ್ನೇಹಿತರೇ ರೇಷನ್ ಕಾರ್ಡ್ E-KYC ಈಗ ಮಾಡಿಸಿಲ್ಲ ಅಂದರೆ ಯಾವೆಲ್ಲ ಪರಿಣಾಮಗಳನ್ನು ನೀವು ಎದುರಿಸಬಹುದು ಹಾಗೂ ರೇಷನ್ ಕಾರ್ಡ್ ಕೆವೈಸಿ ಮಾಡಿಸುವುದು ಎಷ್ಟು ಅವಶ್ಯಕವಾಗಿದೆ ಇದರ ಬಗ್ಗೆ ಸಂಪೂರ್ಣವಾದ ವಿವರಗಳನ್ನು ಈ ಕೆಳಗೆ ಓದುವ ಮೂಲಕ ತಿಳಿದುಕೊಳ್ಳುತ್ತೀರಾ.

Ration Card e-KYC ಮಾಡಿಸಿಲ್ಲ ಅಂದ್ರೆ ಏನಾಗುತ್ತೆ.?

ನೀವೇನಾದರೂ Ration Card e-KYC ಮಾಡಿಸಿಲ್ಲ ಅಂದರೆ ನಿಮ್ಮ ಪಡಿತರ ಅಂದರೆ ರೇಷನ್ ನಿಂದ ನೀಡುವ ಅಕ್ಕಿಯು ಸ್ಥಗಿತಗೊಳ್ಳುತ್ತದೆ. ಹಾಗೂ ಇನ್ನಿತರ ಸರ್ಕಾರಿ ಸೌಲಭ್ಯಗಳು ಕೂಡ ಸ್ಥಗಿತಗೊಳ್ಳುತ್ತವೆ. ಹಾಗಾಗಿ ರೇಷನ್ ಕಾರ್ಡ್ ನಲ್ಲಿ ಇರುವಂತಹ ಪ್ರತಿಯೊಬ್ಬ ಸದಸ್ಯರು ಕೂಡ ಈ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.

ಸರ್ವರ್ ಸಮಸ್ಯೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಜನರು ತಮ್ಮ ರೇಷನ್ ಕಾರ್ಡ್ ಈ ಕೆವೈಸಿ ಮಾಡಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಅಕ್ಟೋಬರ್ 20, 2026ರವರೆಗೆ ರೇಷನ್ ಕಾರ್ಡ್ ಈ ಕೆವೈಸಿ ಗಡುವನ್ನು ವಿಸ್ತರಿಸಲಾಗಿದೆ. ಅದರ ಒಳಗಾಗಿ ಈ ಕೆಲಸವನ್ನು ಮುಗಿಸಿಕೊಳ್ಳುವುದು ಪ್ರತಿಯೊಬ್ಬರ ಕಡ್ಡಾಯ ಕೆಲಸವಾಗಿದೆ.

Ration Card e-KYC
Ration Card e-KYC

 

ರೇಷನ್ ಕಾರ್ಡ್ ಈಕೆ ವೈಸಿ ಮಾಡಿಸಿಲ್ಲ ಅಂದ್ರೆ ಸದ್ಯಕ್ಕೆ ರಾಜ್ಯ ಸರ್ಕಾರದಿಂದ ಪಡೆದುಕೊಳ್ಳುತ್ತಿರುವಂತಹ ಅಕ್ಕಿಯು ಕೂಡ ಬಂದ್ ಆಗುತ್ತದೆ ಮತ್ತು ಗೃಹಲಕ್ಷ್ಮಿ ಯೋಜನೆಯಂತಹ ಬೆನಿಫಿಟ್ಸ್ ಕೂಡ ದೊರೆಯುವುದು ಕಷ್ಟವಾಗುತ್ತದೆ. ರೂ.2000 ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಬರುವುದು ಕಟ್ಟಾಗಬಹುದು.

ರೇಷನ್ ಕಾರ್ಡ್ ನಿಂದ ಸದಸ್ಯರ ಹೆಸರನ್ನು ದೀರ್ಘಕಾಲದ ವರೆಗೆ ಈ ಕೆವೈಸಿ ಪ್ರಕ್ರಿಯೆ ಮಾಡದೇ ಇರುವುದರಿಂದ ಹೆಸರನ್ನು ಅಮಾನತ್ತು ಮಾಡಬಹುದು. ಇತರೆ ಸೌಲಭ್ಯಗಳು ರಾಜ್ಯ ಸರ್ಕಾರದಿಂದ ಪಡೆದುಕೊಳ್ಳುತ್ತಿರುವಂತಹ ಸೌಲಭ್ಯಗಳು ಕಡಿತವಾಗಬಹುದು.

Ration Card e-KYC ಮಾಡಿಸುವುದು ಹೇಗೆ?

ನಿಮ್ಮ ಹತ್ತಿರವಿರುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ. ನಿಮ್ಮ ಹೆಬ್ಬೆರಳು ಗುರುತನ್ನು ಬಯೋಮೆಟ್ರಿಕ್ ಗುರು ತನ್ನಾಗಿ ನೀಡುವ ಮೂಲಕ ಸುಲಭವಾಗಿ ಉಚಿತವಾಗಿ ನಿಮ್ಮ ರೇಷನ್ ಕಾರ್ಡ್ ಈಕೆ ವೈಸಿ ಮಾಡಿಸಿಕೊಳ್ಳಬಹುದಾಗಿದೆ. ನೆನಪಿನಲ್ಲಿಡಿ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಗೂ ಆ ಮೊಬೈಲ್ ಅನ್ನು ತೆಗೆದುಕೊಂಡು ಹೋಗಿರಿ.

Leave a Comment