LIC Scheme: ನಮಸ್ಕಾರ ಸ್ನೇಹಿತರೆ ಹೊಸ ನುಡಿ ಮಾಧ್ಯಮದ ಎಲ್ಐಸಿ ಸ್ಕೀಮ್ ನ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತು ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ತುಂಬಾ ವಿಶೇಷವಾದ ಮಾಹಿತಿ ಆದ ಕಾರಣ ಲೇಖನವನ್ನು ಕೊನೆ ತನಕ ಓದಿ. ಈ ಒಂದು ಲೇಖನವನ್ನು ಕೊನೆತನಕ ಓದುವುದರಿಂದ ನಿಮಗೆ ಆಗುವ ಲಾಭಗಳು ಏನೆಂದರೆ ಎಲ್ಐಸಿಯ ಹೊಸ ಸ್ಕೀಮ್ನ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ನೀವು ಆಕರ್ಷಿಕ ಲಾಭಗಳನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಯಬಹುದಾಗಿದೆ.
ಒಂದು ವೇಳೆ ಲೇಖನವನ್ನು ಹೋದದೇ ಇದ್ದರೆ ನಿಮಗೆ ಆಗುವ ನಷ್ಟಗಳೇ ಏನೆಂದರೆ ನೀವು ಎಲ್ಐಸಿ ಯಾ ಹೊಸ ಸ್ಕೀಮ್ ನ ಬಗ್ಗೆ ಮಾಹಿತಿಯನ್ನು ಪಡೆಯುವಲ್ಲಿ ವಿಫಲವಾಗುವಿರಿ ಮತ್ತು 5 ಕೋಟಿಯ ಜೀವ ವಿಮವನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಕೂಡ ಇರುವುದಿಲ್ಲ. ಒಂದು ವೇಳೆ ಎಲ್ಐಸಿನ ಯಾವುದೇ ಸ್ಕೀಮ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಕೂಡ ಈ ಒಂದು ಲೇಖನದಲ್ಲಿ ನಿಮಗೆ ದೊರಕುತ್ತದೆ.
ಎಲ್ಐಸಿಯಲ್ಲಿ ಹಲವಾರು ಲಾಭ ಕೊಡುವಂತಹ ಸ್ಕೀಮ್ ಗಳೆದ್ದು ಅದರಲ್ಲಿ ಪ್ರಮುಖವಾದಂತಹ ಒಂದು ಸ್ಕೀಮ್ ನ ಬಗ್ಗೆ ನಾವು ನಿಮಗೆ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿದ್ದೇವೆ ಆದ ಕಾರಣ ತಾಗೊಳು ಲೇಖನವನ್ನು ಪೂರ್ತಿಯಾಗಿ ಓದಬೇಕು ಪೂರ್ತಿಯಾಗಿ ಓದಿದಾಗ ನಿಮಗೆ ಈ ಒಂದು ಲೇಖನದಲ್ಲಿರುವ ಮಾಹಿತಿಯು ದೊರಕುತ್ತದೆ ಹಾಗೂ ಎಲ್ಐಸಿಯ ಸ್ಕೀಮ್ ಗಳ ಬಗ್ಗೆ ಕೂಡ ಒಂದು ಮಾಹಿತಿ ಕೂಡ ಸಿಗುತ್ತದೆ.
LIC Scheme
ಎಲ್ಐಸಿಯಲ್ಲಿ ಹಲವಾರು ಕಷ್ಟದ ಸಮಯದಲ್ಲಿ ಆರ್ಥಿಕ ನೆರವು ನೀಡುವಂತಹ ಸ್ಕೀಮ್ ಗಳದ್ದು ಅದರಲ್ಲಿ ನಾವು ನಿಮಗೆ ಒಂದು ಪಾಲಿಸಿಯ ಬಗ್ಗೆ ಮಾಹಿತಿಯನ್ನು ತಿಳಿಸುತ್ತೇವೆ! ಎಲ್ಐಸಿಯು ಪಾಲಿಸಿಯನ್ನು ಪಾಲಿಸಿದಾರನ ಕುಟುಂಬಕ್ಕೆ ಕಷ್ಟದ ಸಮಯದಲ್ಲಿ ಗ್ಯಾರಂಟಿ ರಕ್ಷಣೆಗಳನ್ನು ನೀಡುತ್ತದೆ. ಎಲ್ಐಸಿ ಪಾಲಿಸಿ ಮಾಡಿಸುವುದರಿಂದ ತುಂಬಾ ಉಪಯೋಗಗಳಿವೆ. ತಾವು ನಾವು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸುವ ಪಾಲಿಸಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಪಾಲಿಸಿಯನ್ನು ಮಾಡಿಸಿಕೊಂಡು ಕಷ್ಟದ ಸಮಯದಲ್ಲಿ ಗ್ಯಾರಂಟಿ ರಕ್ಷಣೆಯನ್ನು ಪಡೆಯಬಹುದು.
LICಯ ಯುವ ಅವಧಿ ವಿಮೆ
ಈ ಒಂದು ಪಾಲಿಸಿಯು ಎಲ್ಐಸಿಯ ಪ್ರಮುಖ ಪಾಲಿಸಿಯಲ್ಲಿ ಒಂದಾಗಿದೆ. ಈ ಪಾಲಿಸಿಯು ವಿಂಡಿವಿಜುವಲ್ ಪ್ಯೂರ್ ರಿಸ್ಕ್ ಪ್ಲಾನ್ ಗಳಾಗಿವೆ. ಒಂದು ಪಾಲಿಸಿಯು ಪಾಲಿಸಿ ಅವಧಿಯಲ್ಲಿ ಪಾಲಿಸಿದಾರನು ಅಕಾಲಿಕ ಮರಣವನ್ನು ಹೊಂದಿದ್ದರೆ ಅಂತಹ ಸಮಯದಲ್ಲಿ ಕುಟುಂಬಕ್ಕೆ ಆರ್ಥಿಕ ರಕ್ಷಣೆಯನ್ನು ನೀಡುತ್ತದೆ. ಒಂದು ಪಾಲಿಸಿಯನ್ನು ಮಾಡಿಸುವುದರಿಂದ ಒಂದು ವೇಳೆ ಪಾಲಿಸಿಯನ್ನು ತೆಗೆದುಕೊಂಡಂತಹ ವ್ಯಕ್ತಿಯು ಮರಣವನ್ನು ಹೊಂದಿದ್ದರೆ ಅಂತಹ ಕುಟುಂಬಕ್ಕೆ ಆರ್ಥಿಕವಾಗಿ ಗ್ಯಾರಂಟಿ ರಕ್ಷಣೆಯನ್ನು ನೀಡುತ್ತದೆ.
ಇದನ್ನು ಓದಿ
ಇಲ್ಲಿಯವರೆಗೆ ಈ ಒಂದು ಲೇಖವನ್ನು ಓದಿದ್ದಕ್ಕಾಗಿ ಧನ್ಯವಾದ. ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವೂ ನಾವು ಈ ಒಂದು ಮಾಧ್ಯಮದ ಲೇಖನಗಳಲ್ಲಿ ಬರೆದು ಹಾಕುತ್ತಲೇ ಇರುತ್ತವೆ. ನಾವು ಬರೆದ ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದ ಆಧಾರವಾಗಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಮಾಡಿಕೊಳ್ಳಿ.