Gruhalakshmi Benefits: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್.! 30,000 ದಿಂದ 3 ಲಕ್ಷ ಹಣ ಸಿಗುತ್ತೆ.!

Gruhalakshmi Benefits: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್.! 30,000 ದಿಂದ 3 ಲಕ್ಷ ಹಣ ಸಿಗುತ್ತೆ.!

ನಮಸ್ಕಾರ ಸ್ನೇಹಿತರೆ, ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು. ಯಾಕೆಂದರೆ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರೂ.30,000 ರಿಂದ 3 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ.

ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ಈಗ ಪ್ರತಿ ತಿಂಗಳು 2000 ಪಡೆಯುವುದು ಅಷ್ಟೇ ಅಲ್ಲದೆ ಮಹಿಳೆಯರಿಗೆ ಆರ್ಥಿಕ ಸಹಾಯ ಧನ ನೀಡಲು ಸಾಲವನ್ನು ಕೂಡ ಒದಗಿಸುವ ಸೌಕರ್ಯವನ್ನು ಜಾರಿಗೆ ತರಲು ಪ್ರಾರಂಭ ಮಾಡಿದೆ.

Also Read: ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಬಿಡುಗಡೆ ಪ್ರಾರಂಭ.!

ಹೊಸದಾಗಿ ಸ್ಥಾಪನೆಯಾಗಿರುವಂತಹ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದ ಮೂಲಕ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮೂರು ಲಕ್ಷದವರೆಗೆ ಸಾಲವನ್ನು ಪಡೆಯುವ ಅವಕಾಶವನ್ನು ಮಾಡಿಕೊಡಲಾಗಿದೆ ಎಂಬ ವಿಚಾರಗಳು ತಿಳಿದು ಬಂದಿದೆ.

ಸಾಲದ ವಿವರಗಳು ಹಾಗೂ ವಿಶೇಷತೆಗಳು:

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ 30,000 ದಿಂದ ಹಿಡಿದು ಮೂರು ಲಕ್ಷದವರೆಗೆ ಸಾಲವನ್ನು ಪಡೆಯುವಂತಹ ಅವಕಾಶವನ್ನು ಇಲ್ಲಿ ಪಡೆಯಬಹುದಾಗಿರುತ್ತದೆ. ಹಾಗೆ ಅತ್ಯಂತ ಕಡಿಮೆ ಬಡ್ಡಿದರ ಅಂದರೆ ನಾಲ್ಕರಿಂದ ಏಳು ಪರ್ಸೆಂಟ್ ನ ಬಡ್ಡಿ ದರವನ್ನು ನೀಡಬಹುದೆಂಬ ಸೂಚನೆಗಳಿವೆ.

Gruhalakshmi Benefits
Image Credit to Original Source

ಸಾಲ ಪಡೆಯಲು ಯಾವುದೇ ರೀತಿಯ ಶಿವ್ರಿಟಿ ಹಾಗೂ ಇನ್ನಿತರ ಜಮೀನಿನ ಅವಶ್ಯಕತೆ ಇರುವುದಿಲ್ಲ. ಸದಸ್ಯತ್ವ ಹಾಗೂ ನಿಯಮಿತ ಒಳಿತಾಯವಿದ್ದರೆ ಸಾಕು, ಈ ಯೋಜನೆಯ ಮೂಲಕ ಸಾಲವನ್ನು ಪಡೆಯುವಂತಹ ಅವಕಾಶವನ್ನು ಪಡೆಯುತ್ತೀರಾ.

ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ದಾರಿ:

ಗೃಹಲಕ್ಷ್ಮಿ ಯೋಜನೆಯ 2000 ಪ್ರತಿ ತಿಂಗಳು ಹಣವನ್ನು ನೀಡುವ ಮೂಲಕ ಹಲವಾರು ಮಹಿಳೆಯರಿಗೆ ಆರ್ಥಿಕ ನೆರವನ್ನು ಉಂಟು ಮಾಡಿದೆ. ಹಾಗೆಯೇ ಈ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ನಿಂದ ಮಹಿಳೆಯರಿಗೆ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ಒದಗಿಸುವ ಮೂಲಕ ತಮ್ಮ ಜೀವನವನ್ನು ಇನ್ನಷ್ಟು ಸುಗಮಗೊಳಿಸುವ ಹಾದಿಯನ್ನು ತಿಳಿಸಿಕೊಟ್ಟಿದೆ.

ಅನೇಕ ಮಹಿಳೆಯರು ಈಗಾಗಲೇ ಇದರ ಲಾಭವನ್ನು ಪಡೆದು ಸಣ್ಣ ವ್ಯಾಪಾರಗಳನ್ನು ಕೂಡ ಪ್ರಾರಂಭಿಸುವ ಉದಾಹರಣೆಗಳಿವೆ. ಮಹಿಳೆಯರು ತಮ್ಮ ಆರ್ಥಿಕ ಸ್ವಾವಲಂಬನೆಯನ್ನು ಈ ಯೋಜನೆಯ ಮೂಲಕ ಯಶಸ್ವಿಯಾಗಿ ಪಡೆಯಬಹುದಾಗಿರುತ್ತದೆ.

ಅರ್ಜಿ ಸಲ್ಲಿಸುವುದು ಅಥವಾ ಸದಸ್ಯತ್ವ ಪಡೆಯುವುದು ಹೇಗೆ.?

ನಿಮ್ಮ ಹತ್ತಿರ ಇರುವಂತ ಅಂಗನವಾಡಿ ಕೇಂದ್ರ ಹಾಗೂ ನಿಮ್ಮ ತಾಲೂಕು ಅಥವಾ ಜಿಲ್ಲೆಯ ಮಟ್ಟದಲ್ಲಿ ಬರುವಂತಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಕೆಲವೊಂದು ಸ್ಥಳಗಳಲ್ಲಿ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿಯೂ ಕೂಡ ಮಾಹಿತಿ ದೊರಕುತ್ತದೆ.

ಅಪ್ಲೈ ಲಿಂಕ್: ಇಲ್ಲಿದೆ.!

ಮೇಲೆ ನೀಡಿರುವಂತಹ ಸೇವಾ ಸಿಂಧು ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಇಲಾಖೆಯ ಅಧಿಕಾರಿಗಳು ಸದಸ್ಯತ್ವದ ನೋಂದಣಿಯಲ್ಲಿ ಹಾಗೂ ಹಣ ಸಂಗ್ರಹಣೆಯಲ್ಲಿ ಸಹಾಯ ಮಾಡುತ್ತಾರೆ.

ಅರ್ಜಿ ಸಲ್ಲಿಸಲು ಸಾಮಾನ್ಯವಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿರುವಂತಹ ಕಾಗದಪತ್ರಗಳು ಬೇಕಾಗಬಹುದು. ಬ್ಯಾಂಕ್ ಪಾಸ್ ಬುಕ್ ನ ಪ್ರತಿಯೊಬ್ಬರೂ ಕೂಡ ಬೇಕಾಗಬಹುದು ದಾಖಲೆಗಳನ್ನು ನೀಡುವ ಬಗೆಗಿನ ವಿವರಕ್ಕಾಗಿ ಅಂಗನವಾಡಿ ಕಾರ್ಯಕರ್ತೆ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ವಿಚಾರಿಸಿ.

Hi ನನ್ನ ಹೆಸರು Ningaraj M Kiral. ನಾನು ಹೊಸ ನುಡಿ ಸ್ಥಾಪಕ ಹಾಗೂ ಕಂಟೆಂಟ್ ರೈಟರ್. ಈ ನಮ್ಮ Hosa Nudi ವೆಬ್ಸೈಟ್ ಮೂಲಕ ಕರ್ನಾಟಕದ ಜನತೆಗೆ ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಹಣಕಾಸು ಸಂಬಂಧಿತ ವಿಚಾರವಾಗಿ ಉಪಯುಕ್ತ ಮಾಹಿತಿಗಳನ್ನು ಸರಳ ಕನ್ನಡದಲ್ಲಿ ತಲುಪಿಸಲಾಗುತ್ತದೆ. ಪ್ರತಿ ಲೇಖನವನ್ನು ಪ್ರಕಟಿಸುವ ಮೊದಲು ಅಧಿಕೃತ ಅಧಿಸೂಚನೆಗಳು ಹಾಗೂ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಿಯೇ ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಣೆ ಮಾಡಲಾಗುತ್ತದೆ. ನಮ್ಮ ಓದುಗರಿಗೆ ನಿಖರವಾದ ಮಾಹಿತಿ ಒದಗಿಸುವುದು ನಮ್ಮ ಉದ್ದೇಶವಾಗಿದೆ. hosanudi.com ಇದು ಯಾವುದೇ ಸರ್ಕಾರಿ ಅಧಿಕೃತ ವೆಬ್ಸೈಟ್ ಆಗಿರುವುದಿಲ್ಲ ಕೇವಲ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ಈ ಒಂದು ಜಾಲತಾಣ ಸ್ಥಾಪಿಸಲ್ಪಟ್ಟಿದೆ. ನಾವು ಪ್ರಕಟಿಸಿರುವ ಸುದ್ದಿಯಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಬೇಕೆಂದರೆ ನಮ್ಮನ್ನು ನೀವು ಯಾವಾಗ ಬೇಕಾದರೂ ಸಂಪರ್ಕಿಸಬಹುದು. Contact Us ಯಾವುದೇ ಪ್ರಶ್ನೆಗಳಿಗಾಗಿ ಮತ್ತು ಸಲಹೆಗಳಿಗಾಗಿ ಸಂಪರ್ಕಿಸಿ: Email: ningumaal@gmail.com

Leave a Comment