ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳು ಆರಂಭ! ನೀವು ಸಹ ಬೇಗ ಅರ್ಜಿ ಸಲ್ಲಿಸಿ! ಅರ್ಜಿ ಸಲ್ಲಿಸಲು ಬೇಕಾಗುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!

Zilla panchayat jobs Recruitments 2024: ಜಿಲ್ಲಾ ಪಂಚಾಯತ್ ಹುದ್ದೆಗಳ ನೇಮಕಾತಿ

ನಮಸ್ಕಾರ ಸ್ನೇಹಿತರೆ ನಮ್ಮ ಈ ಮಾಧ್ಯಮದ ಮತ್ತೊಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಲೇಖನದಲ್ಲಿ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ ಕರ್ನಾಟಕ ರಾಜ್ಯ ಜಿಲ್ಲಾ ಪಂಚಾಯತಿಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಆ ಹುದ್ದೆಗಳಿಗೆ ಇದೀಗ ಅರ್ಜಿಗಳು ಆರಂಭವಾಗಿವೆ ಆದಕಾರಣ ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದು ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಗೆಳೆಯರೇ, ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ಹೊಸ ವಿಚಾರಗಳು ಹೊಸ ಹೊಸ ಯೋಜನೆಗಳು ಹಾಗೂ ಆ ಯೋಜನೆಗಳನ್ನು ನೀವು ಪಡೆದುಕೊಳ್ಳುವುದು ಹೇಗೆ? ಆ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ನೀಡುತ್ತಲೇ ಇರುತ್ತೇವೆ ಆದ ಕಾರಣ ತಾವುಗಳು ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಹಾಗೂ ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ.

ಜಿಲ್ಲಾ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಶೈಕ್ಷಣಿಕ ಅರ್ಹತೆ ಏನು? ವಯೋಮಿತಿ ಏನು? ಸಂಬಳ ಎಷ್ಟು ಇರಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು? ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ.

ಈ ಹುದ್ದೆಗಳು ಎಲ್ಲಾ ಪಂಚಾಯಿತಿಯಲ್ಲಿ ಮಾತ್ರ ಲಭ್ಯವಿರುವುದಿಲ್ಲ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬರುವಂತಹ ಹುದ್ದೆಗಳಾಗಿವೆ.

ಖಾಲಿ ಇರುವ ಹುದ್ದೆಗಳು?

  • ತಾಂತ್ರಿಕ ಸಹಾಯಕರು (ಅರಣ್ಯ) ಹುದ್ದೆಗಳ ಸಂಖ್ಯೆ 4
  • ತಾಂತ್ರಿಕ ಸಹಾಯಕರು (ತೋಟಗಾರಿಕೆ) ಹುದ್ದೆಗಳ ಸಂಖ್ಯೆ 3
  • ತಾಂತ್ರಿಕ ಸಹಾಯಕರು(ರೇಷ್ಮೆ) ಹುದ್ದೆಗಳ ಸಂಖ್ಯೆ 3
  • ತಾಂತ್ರಿಕ ಸಹಾಯಕರು(ಕೃಷಿ) ಹುದ್ದೆಗಳ ಸಂಖ್ಯೆ 2
  • ಗಣಕಯಂತ್ರ ನಿರ್ವಾಹಕರು ಹುದ್ದೆಗಳ ಸಂಖ್ಯೆ ಒಂದು

ಶೈಕ್ಷಣಿಕ ಅರ್ಹತೆ?

ಜಿಲ್ಲಾ ಪಂಚಾಯತ್ ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು, ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯಗಳಿಂದ ತಾವು ಮಂಡಳಿಗಳಿಂದ ಎಂ ಎಸ್ ಸಿ ಇನ್ ಫಾರೆಸ್ಟ್ರಿ ಬಿ ಎಸ್ ಸಿ ಇನ್ ಫಾರೆಸ್ಟ್, ಎಂ ಎಸ್ಸಿ ಇನ್ ಹೊರ್ಟಿಕಲ್ಚರ್ ಬಿ ಎಸ್ ಇನ್ ಹೊರ್ಟಿಕಲ್ಚರ್ ಬಿಕಾಂ ಪದವಿಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.

ವಯೋಮಿತಿ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಫೆಬ್ರವರಿ 2024ಕ್ಕೆ ಕನಿಷ್ಠ 21 ವರ್ಷದಿಂದ 47 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಚನ ಸಲ್ಲಿಸಬಹುದಾಗಿದೆ.

ಸಂಬಳದ ವಿವರ

ಈ ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬ ಅಭ್ಯರ್ಥಿಗೂ, ಪ್ರತಿ ತಿಂಗಳು 18 ಸಾವಿರದಿಂದ 22 ಸಾವಿರದವರೆಗೆ ಮಾಸಿಕ ವೇತನವನ್ನು ನೀಡಲಾಗುವುದು.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಮಾರ್ಚ್ 1,2024ರಂದು ಅರ್ಜಿಗಳು ಆರಂಭವಾಗಿದ್ದು ಮಾರ್ಚ್ 11,2024 ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಕೆಳಗ ನೀಡಿದ್ದೇವೆ ನೋಡಿ

https://vijayanagara.nic.in/

ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಜಯಪುರ ಜಿಲ್ಲಾ ಪಂಚಾಯತ ಹುದ್ದೆಗಳಿಗೆ ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ಆನ್ಲೈನ್ ಮುಖಾಂತರ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಸಹ ಓದಿ

ಗೆಳೆಯರೇ ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಸಂಪೂರ್ಣ ಮಾಹಿತಿಯನ್ನು ಹೊಂದಿದ ಲೇಖನವೂ ಬರುತ್ತಲೇ ಇರುತ್ತದೆ ಆದಕಾರಣ ತಾವುಗಳು ನಮ್ಮ ಈ ಮಾಧ್ಯಮದ ಚಂದಾದಾರರಾಗಿ, ಹಾಗೂ ನಮ್ಮ ಈ ಸೈಟಿನ ನೋಟಿಫಿಕೇಷನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬಿಡುವ ಯಾವುದ ಲೇಖನ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ.