Karnataka Bank Home Loan: ಕರ್ನಾಟಕ ಬ್ಯಾಂಕ್ ನ ವತಿಯಿಂದ ಈಗ 40 ಲಕ್ಷದವರೆಗೆ ಗೃಹ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.
Karnataka Bank Home Loan: ಕರ್ನಾಟಕ ಬ್ಯಾಂಕ್ ನ ವತಿಯಿಂದ ಈಗ 40 ಲಕ್ಷದವರೆಗೆ ಗೃಹ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ. ಈಗ ಸ್ನೇಹಿತರೆ ಈಗ ಯಾರೆಲ್ಲಾ ಮನೆಯನ್ನು ಕಟ್ಟಬೇಕೆಂಬ ಆಸೆಯನ್ನು ಕಂಡಿದ್ದೀರಾ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈ ಒಂದು ಕರ್ನಾಟಕ ಬ್ಯಾಂಕ್ ನ ವತಿಯಿಂದ ನೀವು ಈಗ ಸುಲಭವಾಗಿ 40 ಲಕ್ಷದವರೆಗೆ ಈಗ ನೀವು ಈ ಒಂದು ಗೃಹ ಸಾಲವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಸ್ನೇಹಿತರೆ ಈಗ ಈ ಒಂದು … Read more