ಸರಕಾರದ ಹೊಸ ಯೋಜನೆ ಜಾರಿ ಈ ಯೋಜನೆ ಅಡಿಯಲ್ಲಿ ಸಿಗಲಿದೆ, ₹3 ಲಕ್ಷದವರೆಗೆ ಸಾಲ! ನಿಮಗೂ ಕೂಡ ಸಿಗುತ್ತೆ, ಬೇಗನೆ ಅರ್ಜಿ ಸಲ್ಲಿಸಿ!

Swalambi sharathi scheme: ಸಾವಲಂಬಿ ಸಾರಥಿ ಯೋಜನೆ

ನಮಸ್ಕಾರ ಗೆಳೆಯರೇ ನಾವು ಈ ಲೇಖನ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, ಕರ್ನಾಟಕ ರಾಜ್ಯ ಸರ್ಕಾರವು ಬಡವರ ಅಭಿವೃದ್ಧಿಗಾಗಿ ಪ್ರತಿನಿತ್ಯ ಒಂದಲ್ಲ ಒಂದು ಯೋಜನೆಯನ್ನು ಜಾರಿಗೆ ತರುತ್ತಲೇ ಇರುತ್ತದೆ ಅದರಲ್ಲಿ ಈಗ ಚಾಲ್ತಿಯಲ್ಲಿರುವುದಂದರೆ ಸಾವಲಂಬಿ ಸಾರಥಿ ಯೋಜನೆ ಈ ಯೋಜನೆ ಅಡಿಯಲ್ಲಿ ಕೆಟಗರಿ ವನ್ ಮತ್ತು ವೀರಶೈವ ಲಿಂಗಾಯತ ವರ್ಗಗಳ ಫಲಾನುಭವಿಗಳಿಗೆ ನಾಲ್ಕು ಚಕ್ರವಹನ ಖರೀದಿಸಲು ಮೂರು ಲಕ್ಷದವರೆಗೆ ಬಡ್ಡಿ ರೈತ ಸಾಲವನ್ನು ಕೊಡಲಾಗುವುದು ಎಂದು ತಿಳಿಸಿದೆ

ಆದಕಾರಣ ಈ ಯೋಜನೆಯ ಸದುಪಯೋಗ ಮಾಡಿಕೊಂಡು ಕೆಟಗರಿ ಒನ್ ಮತ್ತು ವೀರಶೈವ ಲಿಂಗಾಯಿತ ಜನಾಂಗಕ್ಕೆ ಸೇರಿದ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಮೊದಲೇ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯನ್ನು ಸಭೆಗೆ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿದೆ

ಪ್ರತಿನಿತ್ಯವು ನಾವು ಈ ಮಾಧ್ಯಮದಲ್ಲಿ ಇಂತಹದೇ ಹೊಸ ಹೊಸ ವಿಚಾರಗಳು ಸರಕಾರದ ಕೆಲಸಗಳು ಖಾಸಗಿ ಕಂಪನಿಗಳ ಕಾಲಿ ಇರುವ ಕೆಲಸಗಳ ವಿವರ ಮತ್ತು ಆ ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನಿಮಗೆ ಪ್ರತಿನಿತ್ಯವು ನೀಡುತ್ತಾ ಇರುತ್ತೇವೆ ಆದ ಕಾರಣ ನೀವು ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಮತ್ತು ನೋಟಿಫಿಕೇಶನ್ ಮಾಡಿಕೊಳ್ಳಿ ಹೀಗೆ ಮಾಡುವುದರಿಂದ ನಾವ್ ಬಿಡುವು ಯಾವುದೇ ಲೇಖನವು ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ

ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತಹ ಸಾವಲಂಬಿ ಸಾರಥಿ ಯೋಜನೆಯ ಬಗ್ಗೆ ಸಂಪೂರ್ಣ ವಿವರವನ್ನು ನಾವಿಲ್ಲಿ ನೀಡುತ್ತೇವೆ ಅಷ್ಟೇ ಅಲ್ಲದೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು ಯಾವ ರೀತಿಯಲ್ಲಿ ಇರುತ್ತದೆ ಮತ್ತೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಯನ್ನು ಸಹ ಇಲ್ಲಿ ನಾವು ನೀಡುತ್ತಾ ಇದ್ದೇವೆ ಆದ ಕಾರಣ ನೀವು ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಎಚ್ಚರಿಕೆಯಿಂದ ಓದಿ

ಏನಿದು ಸಾವಲಂಬಿ ಸಾರಥಿ ಯೋಜನೆ?

ಕರ್ನಾಟಕ ರಾಜ್ಯ ಬಡವರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಪ್ರತಿನಿತ್ಯವೂ ಒಂದಲ್ಲ ಒಂದು ಯೋಜನೆಯನ್ನು ಜಾರಿಗೆ ತರುತ್ತಲೇ ಇರುತ್ತದೆ ಅಂತಹದರಲ್ಲಿ ಸಾವಲಂಬಿ ಸಾರಥಿ ಯೋಜನೆ ಸಹ ಒಂದಾಗಿದೆ ಯೋಜನೆಯ ಮುಖ್ಯ ಗುರಿ ಏನಂದರೆ ತಮ್ಮ ಸ್ವಂತ ವ್ಯಾಪಾರವನ್ನು ಮುಂದುವರಿಸಲು ವಾಹನವನ್ನು ಕೊಳ್ಳಲು ಕರ್ನಾಟಕ ರಾಜ್ಯ ಸರ್ಕಾರವು ಗರಿಷ್ಠ 50ರಷ್ಟು ಅಥವಾ ಮೂರು ಲಕ್ಷದವರೆಗೂ ಸಾಲವನ್ನು ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ

ಸಾವಲಂಭಿ ಸಾರಥಿ ಯೋಜನೆಯ ಪಡೆಯಲು ಇರಬೇಕಾದ ಅರ್ಹತೆಗಳೇನು?

  • ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪ್ರವರ್ಗ ಒಂದು 2ಎ 3ಎ ಪ್ರವರ್ಗಕ್ಕೆ ಸೇರಿದ ವರ್ಗದವರಾಗಿರಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಲಘು ಚಕ್ರ ವಾಹನವನ್ನು ಓಡಿಸಲು ಬರುತ್ತಿರಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 1, ಲಕ್ಷದ ಮೇಲಿರಬಾರದು
  • ಕರ್ನಾಟಕದ ಕಾಯಂಪ್ರಜೆ ಆಗಿರಬೇಕು
  • ಇತ್ಯಾದಿ ಅರ್ಹತೆಗಳಿದ್ದರೆ ಸಾಕು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

  1. ಅರ್ಜಿ ಸಲ್ಲಿಸುವ ಅಭ್ಯರ್ಥಿ ಆಧಾರ್ ಕಾರ್ಡ್
  2. ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್
  3. ಪಡಿತರ ಚೀಟಿ
  4. ಪೋಷಕರಾಧಾರ್ ಕಾರ್ಡ್
  5. ಗುರುತಿನ ಚೀಟಿ (voter id)
  6. ಇನ್ನು ಅಗತ್ಯವಿರುವ ದಾಖಲೆಗಳು

ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಹೋಗುವ ಮೂಲಕ ನೀವು ಆನ್ಲೈನ್ ಮುಖಾಂತರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಇಲ್ಲವೇ ನಿಮ್ಮ ಮೊಬೈಲ್ ಮೂಲಕ ಸಹ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು

ಇದನ್ನು ಸಹ ಓದಿ

ಇದೇ ತರದ ಹೊಸ ಹೊಸ ವಿಚಾರಗಳಿಗಾಗಿ ನೀವು ನಮ್ಮ ಈ ಮಾಧ್ಯಮದ ಚಂದದಾರರಾಗಿ ಮತ್ತು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ ಒಂದು ವೇಳೆ ನಿಮಗೆ ಈ ಲೇಖನ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ