10ನೇ ತರಗತಿ ಪರೀಕ್ಷೆ ಬರೆದು ಕುಳಿತಿರುವಂತ ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು ಏಕೆಂದರೆ ಇದೆ ತಿಂಗಳ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಅಂದರೆ ಈ ತಿಂಗಳ ಕೊನೆಯಲ್ಲಿ 10ನೇ ತರಗತಿ ಫಲಿತಾಂಶ ಪ್ರಕಟಣೆ ಯಾಗಲಿದೆ ಎಂಬ ಮಾಹಿತಿ ಹೊರ ಬಿದ್ದಿದ್ದು 10ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಖುಷಿ ಮೂಡಿಸಿದೆ.
[SSLC Results 2024] 10ನೇ ತರಗತಿ ಫಲಿತಾಂಶ ಯಾವಾಗ?
ಹೌದು ಸ್ನೇಹಿತರೆ ದ್ವಿತೀಯ ಪಿಯುಸಿ ಫಲಿತಾಂಶ ಏನೋ ಹೊರಬಿತ್ತು ಆದರೆ ಇನ್ನೇನು ಹತ್ತನೇ ತರಗತಿ ಫಲಿತಾಂಶ ಬರಲು ದಿನಗಡನೆ ನಡೆಯುತ್ತಿದೆ ಏಪ್ರಿಲ್ ಮೂರನೇ ವಾರದಲ್ಲಿ ಫಲಿತಾಂಶ ಬರಲಿದೆ ಎಂಬ ಮಾಹಿತಿಯು ದೊರಕಿದ್ದು ಏಪ್ರಿಲ್ ಮೂರನೇ ವಾರದವರೆಗೂ ವಿದ್ಯಾರ್ಥಿಗಳು ಸಮಾಧಾನದಿಂದ ಕಾಯಬೇಕಾಗಿದೆ.
ಹಾಗಾಗಿ ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ ಏಪ್ರಿಲ್ ಮೂರನೇ ವಾರದವರೆಗೂ ಕಾಯಬೇಕು ನಂತರ ನಿಮಗೆ 10ನೇ ತರಗತಿಯ ಫಲಿತಾಂಶ ದೊರಕುತ್ತದೆ ನಿಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಲು ನಾನು ನೇರವಾಗಿ ನೀಡುತ್ತೇನೆ. ಅವಾಗ ನಿಮಗೆ ಮತ್ತೊಂದು ಲೇಖನದ ಮೂಲಕ ನೇರವಾಗಿ ನಮ್ಮ ಜಾಲತಾಣದ ಚಂದದಾರರಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.