Sslc 2nd Exam date extended: 10ನೇ ತರಗತಿಯ 2ನೇ ಪರೀಕ್ಷೆಯ ದಿನಾಂಕ ಮುಂದೂಡಿಕೆ
ನಮಸ್ಕಾರ ಸ್ನೇಹಿತರೆ, 10ನೇ ತರಗತಿಯ 2ನೇ ಪರೀಕ್ಷೆಯ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ 10ನೇ ತರಗತಿಯ 2ನೇ ಪರೀಕ್ಷೆ ದಿನಾಂಕ ಮುಂದೂಡಿಕೆ ಮಾಡಲಾಗಿದೆ. ಹೀಗೆ ಮುಂದೋಡಿಕೆ ಮಾಡಲಾದ ಪರೀಕ್ಷೆಗಳನ್ನು ಯಾವ ದಿನಾಂಕದಂದು ತೆಗೆದುಕೊಳ್ಳುತ್ತಾರೆ ಮತ್ತು ನಡೆಯಲಿವೆ ಎಂಬುದ ಬಗ್ಗೆ ತಿಳಿಯಬೇಕಾದರೆ.
ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿಕೊಳ್ಳಬೇಕಾಗುತ್ತದೆ ಅಂದಾಗ ಮಾತ್ರ ನಿಮಗೆ ಈ ಲೇಖನದ ಮತ್ತು 10ನೇ ತರಗತಿಯ ಎರಡನೇ ಪರೀಕ್ಷೆ ಮುಂದೂಡಿಕೆಯ ಬಗ್ಗೆ ಒಂದು ಸಂಪೂರ್ಣವಾದ ಸೊ ವಿಸ್ತರವಾದ ಮಾಹಿತಿ ತಿಳಿಯುತ್ತದೆ. ಆದ ಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುವ ವಿಷಯವೆಂದರೆ ಲೇಖನವನ್ನು ಕೊನೆವರೆಗೂ ಓದಿ.
ಸ್ನೇಹಿತರೆ ತಾವುಗಳು ಈ ಒಂದು ಮಾಧ್ಯಮದಲ್ಲಿ ಜನನಿತ್ಯ ಹೊಸ ಯೋಜನೆಗಳು ಹೊಸ ಸ್ಕಾಲರ್ಶಿಪ್ ಗಳು ಹಾಗೂ ಸರಕಾರಿ ಹೊಸ ಹೊಸ ಕೆಲಸಗಳ ಬಗ್ಗೆ ಒಂದು ಸೋವಿಸರವಾದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೋಡಬಹುದಾಗಿದೆ ಇನ್ನು ಹೆಚ್ಚಿನ ಲೇಖನಗಳನ್ನು ನೋಡಬೇಕೆಂದರೆ ನಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಜಾಯಿನ್ ಆಗಿ.
ಹತ್ತನೇ ಪರೀಕ್ಷೆ 2024
ಗೆಳೆಯರೇ 10ನೇ ಪರೀಕ್ಷೆಯ ಮೊದಲನೇ ಹಂತದ ಪರೀಕ್ಷೆಯ ಫಲಿತಾಂಶ ಈಗಾಗಲೇ ಬಂದಿದ್ದು ಈ ಒಂದು ಪರೀಕ್ಷೆಯಲ್ಲಿ ಫೇಲಾದಂತಹ ವಿದ್ಯಾರ್ಥಿಗಳು ಇನ್ನೊಂದು ಸಲ ಪರೀಕ್ಷೆಯನ್ನು ಬರೆಯಲು ಅವಕಾಶವಿದ್ದು. ಹೀಗೆ ಫೇಲ್ ಆಗಿರುವಂತಹ ವಿದ್ಯಾರ್ಥಿಗಳು ಸರಕಾರವು ನಿಗದಿಪಡಿಸಿದಂತಹ ದಿನಾಂಕದಂದು ತಮ್ಮ ಒಂದು 10ನೇ ತರಗತಿಯ ಪರೀಕ್ಷೆಯನ್ನು ಬರೆದು ಪಾಸ್ ಆಗಬಹುದಾಗಿದೆ.
10ನೇ ತರಗತಿಯ 2ನೇ ಪರೀಕ್ಷೆಯು ಜೂನ್ 7 ರಿಂದ ನಡೆಯಬೇಕಾಗಿತ್ತು ಆದರೆ ಶಿಕ್ಷಕರ ಮನವಿ ಮತ್ತು ಅಪೇಕ್ಷಣೀಯಂತೆ 10ನೇ ತರಗತಿಯ ಎರಡನೇ ಪರೀಕ್ಷೆಯನ್ನು ಜೂನ್ 14 ಕೆ ಮುಂದೂಡಿಕೆ ಮಾಡಲಾಗಿದೆ ಆದ ಕಾರಣ ಪರೀಕ್ಷೆಯನ್ನು ಬರುವಂತಹ ವಿದ್ಯಾರ್ಥಿಗಳು ಜೂನ್ 14 ನಿಗದಿತ ಸ್ಥಳಕ್ಕೆ ಹೋಗಿ ತಮ್ಮ ಒಂದು ಪರೀಕ್ಷೆಯನ್ನು ಬರೆಯಬಹುದಾಗಿದೆ.
ಪರೀಕ್ಷೆ ಒಂದರ ಫಲಿತಾಂಶವನ್ನು ಸರಕಾರವು ಈಗಾಗಲೇ ಪ್ರಕಟಿಸಿದ್ದು ಇದರಲ್ಲಿ ಸುಮಾರು 2 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿಯ ಎರಡನೇ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಆದರೆ ಒಂದು ಮುಖ್ಯ ವಿಷಯವೇನೆಂದರೆ, ಪರೀಕ್ಷೆ ಎರಡು ಮುಂದುವದಕ್ಕೆ ಆಗಿ ಅಂಕಗಳನ್ನು ಸುಧಾರಿಸಲು ನೊಂದಾಯಿಸಿದ ವಿದ್ಯಾರ್ಥಿಗಳು ಪಿಯುಸಿ ಪ್ರವೇಶಕ್ಕಾಗಿ ಚಿಂತೆ ಗೀಡೆಯಾಗಿದ್ದಾರೆ.
ಇದನ್ನು ಓದಿ
ಸ್ನೇಹಿತರೆ ನಿಮಗೆ ಏನಾದರೂ ಈ ಒಂದು ಲೇಖನ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ. ನೀವು ಹೀಗೆ ಮಾಡುವುದರಿಂದ ನಾವು ಇನ್ನೂ ಹೆಚ್ಚಿನ ಪೋಸ್ಟ್ ಬರೆಯಲು ಒಂದು ಪ್ರೋತ್ಸಾಹ ನೀಡಿದಂತಾಗುತ್ತದೆ.