ಪಿಯುಸಿ ಪಾಸಾದವರಿಗೆ ಉದ್ಯೋಗವಕಾಶ! ಭಾರತೀಯ ರೈಲ್ವೆ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ. ಖಾಲಿ ಇರುವಂತಹ ಹುದ್ದೆಗಳಿಗೆ ಇವತ್ತೇ ಅರ್ಜಿ ಸಲ್ಲಿಸಿ!

RPF jobs Recruitments: ಭಾರತೀಯ ರೈಲ್ವೆ ಇಲಾಖೆ ರಕ್ಷಣಾ ದಳ ನೇಮಕಾತಿ

ನಮಸ್ಕಾರ ಗೆಳೆಯರೇ, ನಮ್ಮ ಈ ಮಾಧ್ಯಮದ ಇನ್ನೊಂದು ಹೊಸ ಲೇಖನಕ್ಕೆ ನಮ್ಮ ಈ ಮಾಧ್ಯಮದ ವೀಕ್ಷಕರಿಗೆ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಭಾರತೀಯ ರೈಲ್ವೆ ಇಲಾಖೆಯಲ್ಲಿ ರಕ್ಷಣಾ ದಳ ಇಲಾಖೆಯ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿಗಳು ಆರಂಭವಾಗಿವೆ. ಆದ ಕಾರಣ ಭಾರತೀಯ ರೈಲ್ವೆ ಇಲಾಖೆಯ ರಕ್ಷಣಾ ದಳ ಹುದ್ದೆಗಳಲ್ಲಿ ಆಸಕ್ತಿಯನ್ನು ಹೊಂದಿದವರು ಬೇಗ ಹೋಗಿ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಸ್ನೇಹಿತರೆ ನಮ್ಮ ಈ ಮಾಧ್ಯಮದಲ್ಲಿ ನಾವು ಪ್ರತಿನಿತ್ಯವೂ ಸರಕಾರದ ಹೊಸ ಕೆಲಸಗಳ ವಿವರ ಒಂದು ವೇಳೆ ನೀವು ಆ ಕೆಲಸಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ನಿಮಗೆ ಇರಬೇಕಾದ ಅರ್ಹತೆಗಳೇನು? ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ನಾವಿಲ್ಲಿ ದಿನನಿತ್ಯ ಲೇಖನವನ್ನು ಬರೆದು ಹಾಕುತ್ತಲೇ ಇರುತ್ತೇವೆ. ಅಷ್ಟೇ ಅಲ್ಲ ಈ ಒಂದು ಮಾಧ್ಯಮದಲ್ಲಿ ಸರಕಾರ ಬಿಡುಗಡೆ ಮಾಡುವ ಹೊಸ ಸ್ಕಾಲರ್ಶಿಪ್ ಗಳ ವಿವರ ಆ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಇರಬೇಕಾದ ಅರ್ಹತೆಗಳೇನು ಎಂಬುದರ ಬಗ್ಗೆ ಸಹ ನಾವಿಲ್ಲಿ ಲೇಖನವನ್ನು ಪೋಸ್ಟ್ ಮಾಡುತ್ತಲೇ ಇರುತ್ತೇವೆ. ಆದ್ದರಿಂದ ನಾವು ಪೋಸ್ಟ್ ಮಾಡುವಂತಹ ಯಾವುದೇ ಲೇಖನ ನೀವು ನೋಡಬೇಕೆಂದರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗಳಲ್ಲಿ ಜಾಯಿನ್ ಆಗಿ.

ವಾಟ್ಸಾಪ್ ಗ್ರೂಪ್ ಗಳಲ್ಲಿ ಜಾಯಿನ್ ಆಗಬೇಕಾದರೆ? ನಾವು ಜಾಯಿನ್ ನೌ ಎನ್ನುವ ಒಂದು ಬಟನ್ ಅನ್ನು ನೀಡಿದ್ದೇವೆ ಆ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗಳಲ್ಲಿ ಜಾಯಿನ್ ಆಗಬಹುದಾಗಿದೆ.

ಭಾರತೀಯ ರೈಲ್ವೆ ರಕ್ಷಣಾ ದಳದಲ್ಲಿ ಖಾಲಿ ಇರುವ ಹುದ್ದೆಗಳು?

  • ಕಾನ್ಸ್ಟೇಬಲ್
  • ಸಬ್ಇನ್ಸ್ಪೆಕ್ಟರ್
  • ಒಟ್ಟು ಹುದ್ದೆಗಳು ಸೇರಿ 4660 ಹುದ್ದೆಗಳು ಖಾಲಿ ಇವೆ.

ವಿದ್ಯಾ ಅರ್ಹತೆ?

  • ಭಾರತೀಯ ರೈಲ್ವೆ ರಕ್ಷಣಾ ದಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದಿರುವಂತಹ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಗಳಿಂದ 10ನೇ ತರಗತಿಯನ್ನು ಕಡ್ಡಾಯವಾಗಿ ಪಾಸ್ ಆಗಿರಬೇಕಾಗುತ್ತದೆ
  • ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಯು ಮಾನ್ಯತೆ ಪಡೆದಿರುವಂತಹ ಯಾವುದೇ ಮಂಡಳಿಗಳಿಂದ ಅಥವಾ ವಿಶ್ವವಿದ್ಯಾಲಯಗಳಿಂದ 12ನೇ ತರಗತಿಯನ್ನು ಕಡ್ಡಾಯವಾಗಿ ಪಾಸ್ ಆಗಿರಬೇಕೆಂದು ಭಾರತೀಯ ರೈಲ್ವೆ ಇಲಾಖೆಯ ರಕ್ಷಣಾ ದಳ ತಿಳಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

  • ಭಾರತೀಯ ರೈಲ್ವೆ ಇಲಾಖೆಯ ರಕ್ಷಣಾ ದಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 15ರಂದು ಅರ್ಜಿಗಳು ಆರಂಭವಾಗಲಿವೆ.
  • ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದೆಂದರೆ, ಮೇ 14 2024ಕ್ಕೆ

ಭಾರತೀಯ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ನೀವು ಅರ್ಜಿಯನ್ನು ಸಲ್ಲಿಸಬೇಕೆಂದರೆ ನಾವು ಅರ್ಜಿಗಳು ಆರಂಭವಾದಾಗ ಅರ್ಜಿ ಸಲ್ಲಿಸುವ ಲಿಂಕನ್ನು ನಮ್ಮ ಈ ಮಾಧ್ಯಮದಲ್ಲಿ ನಿಮಗೆ ನೀಡುತ್ತೇವೆ.

ಇದನ್ನು ಸಹ ಓದಿ

ಇದೇ ತರದ ಹೊಸಹೊಸ ಸಮಾಚಾರಗಳನ್ನು ತಿಳಿಯಲು ನಮ್ಮ ಈ ಮಾಧ್ಯಮದ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ, ನೀವು ಹೀಗೆ ಮಾಡುವುದರಿಂದ ನಾವು ನಮ್ಮ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮಾಹಿತಿಯನ್ನು ಹೊಂದಿದ ಯಾವುದೇ ಲೇಖನ ನಿಮಗೆ ಬಂದು ಸುಲಭವಾಗಿ ತಲುಪುತ್ತದೆ.