ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ರೂಲ್ಸ್! ನೀವು ಈ ತಪ್ಪನ್ನು ಮಾಡಿದಿರಿ ಒಂದು ವೇಳೆ ಮಾಡಿದರೆ ನಿಮ್ಮ ರೇಷನ್ ಕಾರ್ಡ್ ಬಂದ್!

Raton Card update: ರೇಷನ್ ಕಾರ್ಡ್ ಅಪ್ಡೇಟ್

ನಮಸ್ಕಾರ ಸ್ನೇಹಿತರೆ, ರಾಜ್ಯದ ಎಲ್ಲಾ ಜನತೆಗೆ ನಾವು ಈ ಲೇಖನದ ಮೂಲಕ ತಿಳಿಸಲು ಇಚ್ಛೆಪಡುವುದೇನೆಂದರೆ, ಕರ್ನಾಟಕ ಸರ್ಕಾರ ಇದೀಗ ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ರೂಲ್ಸ್ ಅನ್ನು ಜಾರಿ ಮಾಡಿದೆ ಈಗಾಗಲೇ ರೇಶನ್ ಕಾರ್ಡ್ ಹೊಂದಿದ ಜನರು ಈ ತಪ್ಪು ಮಾಡುವಂತಿಲ್ಲ ಒಂದು ವೇಳೆ ಈ ತಪ್ಪು ಮಾಡಿದರೆ ಅವರ ರೇಷನ್ ಕಾರ್ಡ್ ಸಂಪೂರ್ಣವಾಗಿ ಬಂದ್ ಆಗುತ್ತೆ ಎಂದು ಕರ್ನಾಟಕ ಸರ್ಕಾರ ಎಚ್ಚರಿಕೆ ನೀಡಿದೆ ಆದ ಕಾರಣ ನೀವು ಈ ತಪ್ಪನ್ನು ಮಾಡದಿರಿ

ನಮ್ಮ ಈ ಮಾಧ್ಯಮದಲ್ಲಿ ರಾಜ್ಯದ ಪ್ರತಿನಿತ್ಯ ಹೊಸ ಘಟನೆಗಳು ಹೊಸ ಸುದ್ದಿಗಳು ಸರ್ಕಾರ ಬಿಡುಗಡೆ ಮಾಡುವ ಹೊಸ ಹೊಸ ಯೋಜನೆಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಹಾಗೂ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅಷ್ಟೇ ಅಲ್ಲದೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಸರಕಾರವು ವಿದ್ಯಾರ್ಥಿಗಳಿಗೆ ನೀಡುವ ಅನುದಾನ ಹಾಗೂ ಸ್ಕಾಲರ್ಶಿಪ್ ಗಳ ಬಗ್ಗೆ ಪ್ರತಿನಿತ್ಯವೂ ನಾವಿಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತಿರುತ್ತೇವೆ ಆದ ಕಾರಣ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪಬೇಕೆಂದರೆ ನಮ್ಮ ಸೈಟಿನ ನೋಟಿಫಿಕೇಶನ್ ಬಟನನ್ನು ಆನ್ ಮಾಡಿಕೊಳ್ಳಿ

ರೇಷನ್ ಕಾರ್ಡ್ ತಿದ್ದುಪಡಿಗೆ ಸರಕಾರ ಜಾರಿ ಮಾಡಿದಂತಹ ಹೊಸ ರೂಲ್ಸ್ ಗಳು ಯಾವ್ಯಾವು? ಒಂದು ವೇಳೆ ರೇಷನ್ ಕಾರ್ಡ್ ಹೊಂದಿದವರು ಯಾವ ತಪ್ಪನ್ನು ಮಾಡಬಾರದು

ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಾಗಿದ್ದರೆ ರೇಷನ್ ಕಾರ್ಡ್ ತಿದ್ದುಪಡಿ ಯಾವಾಗ ಆರಂಭವಾಗುತ್ತದೆ ಮತ್ತು ನೀವು ರೇಷನ್ ಕಾರ್ಡ್ ತಿದ್ದುಪಡಿಯನ್ನು ಎಲ್ಲಿ ಹೋಗಿ ಮಾಡಿಸಬೇಕು ಹಾಗೂ ಸರಕಾರ ಹೊಸ ರೇಷನ್ ಕಾರ್ಡ್ಗಳ ಅರ್ಜಿಯನ್ನು ಯಾವಾಗ ಬಿಡುಗಡೆ ಮಾಡುತ್ತದೆ ಮಾಡುತ್ತದೆ ಎಂಬುದರ ಕುರಿತಾ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸಲಿದ್ದೇವೆ ಆದಕಾರಣ ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಿ ಹೀಗೆ ಮಾಡುವುದರಿಂದ ನಿಮ್ಮ ಸ್ನೇಹಿತರಿಗೆ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡ್ ಗಳ ಅರ್ಜಿಯ ಬಗ್ಗೆ ಮಾಹಿತಿಯನ್ನು ನೀಡಿದಂತಾಗುತ್ತದೆ

ಕರ್ನಾಟಕ ರಾಜ್ಯ ಪ್ರಮುಖ ಇಲಾಖೆಗಳಲ್ಲಿ ಒಂದಾದ ಆಹಾರ ಇಲಾಖೆಯು ಇದೀಗ ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ನಿಯಮಾವಳಿಗಳನ್ನು ಜಾರಿ ಮಾಡಿದೆ ಆ ನಿಯಮಾವಳಿಗಳು ಯಾವ್ಯಾವು ಹಾಗೂ ಹೊಸ ರೇಷನ್ ಕಾರ್ಡ್ ಗಳ ಅರ್ಜಿಗೂ ಆರಂಭ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದ ಕಾರಣ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರು ಮತ್ತು ಹೊಸ ರೇಷನ್ ಕಾರ್ಡ್ ಮಾಡಿಸುವವರು ಅರ್ಜಿಗಳು ಪ್ರಾರಂಭವಾದ ದಿನಾಂಕವನ್ನು ತಿಳಿದುಕೊಂಡು ತಮ್ಮ ರೇಷನ್ ಕಾರ್ಡ್ ತಿದ್ದುಪಡಿ ಅಥವಾ ಹೊಸ ರೇಷನ್ ಕಾರ್ಡ್ ಗಳ ಅರ್ಜಿಯನ್ನು ಸಲ್ಲಿಸತಕ್ಕದ್ದು ಎಂದು ಇಲಾಖೆಯು ತಿಳಿಸಿದೆ

ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ನಿಯಮಗಳು

ಗೃಹಲಕ್ಷ್ಮಿ ಯೋಜನೆಯ ಜಾರಿಗೆ ಬಂದಾಗಿನಿಂದ ರೇಷನ್ ಕಾರ್ಡ್ ಅತಿ ಮುಖ್ಯ ಪಾತ್ರವನ್ನು ಕರ್ನಾಟಕ ರಾಜ್ಯದಲ್ಲಿ ವಹಿಸಿದೆ ಗೃಹಲಕ್ಷ್ಮಿ ಯೋಜನೆಯಂತೆ ರೇಷನ್ ಕಾರ್ಡ್ ಹೊಂದಿದಂತಹ ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು 2000ಗಳನ್ನು ಕೊಡುತ್ತಿದ್ದು ಇನ್ನೂ ಹಲವಾರು ರೇಷನ್ ಕಾರ್ಡ್ ಗಳ ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡ್ ಗಳ ಅರ್ಜಿಗಳು ಟೆಂಡಿಂಗ್ ನಲ್ಲಿ ಇದ್ದು ಇದೀಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಸರಕಾರ ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ ಅವು ಯಾವ್ಯಾವ ಅಂದರೆ

ರೇಷನ್ ಕಾರ್ಡ್ ತಿದ್ದುಪಡಿಯ ಹೊಸ ನಿಯಮಗಳು

  • ರೇಷನ್ ಕಾರ್ಡ್ ಸುಮಾರು 5 ವರ್ಷದಿಂದ ಯಾವುದೇ ರೀತಿಯ ಅಪ್ಡೇಟ್ ಮಾಡದೇ ಇರುವ ರೇಷನ್ ಕಾರ್ಡ್ ಅನ್ನು ಕೂಡಲೇ ಅಪ್ಡೇಟ್ ಮಾಡಬೇಕು
  • ಇಲ್ಲವಾದರೆ ಐದು ವರ್ಷದ ಮೇಲ್ಪಟ್ಟ ರೇಷನ್ ಕಾರ್ಡ್ ಗಳು ಬಂದಾಗುವ ಸಾಧ್ಯತೆ ಇದೆ
  • ಒಂದು ವೇಳೆ ರೇಷನ್ ಕಾರ್ಡ್ ನ ಸದಸ್ಯರಲ್ಲಿ ಯಾರಾದರೂ ಮರಣ ಹೊಂದಿದ್ದರೆ ಅಥವಾ ಯಾರಾದರೂ ಮಹಿಳೆ ಮದುವೆಯಾಗಿ ಹೋಗಿದ್ದರೆ ಅಂತವರ ಹೆಸರನ್ನು ಪಡಿತರ ಚೀಟಿಯಿಂದ ಕೂಡಲೇ ತೆಗೆದು ಹಾಕಬೇಕು
  • ಇಲ್ಲವಾದರೆ ಅಂತಹ ಪಡಿತರ ಚೀಟಿಗಳು ಬಂದಾಗಲೂ ತುಂಬಾ ಸಾಧ್ಯತೆ ಇದೆ
  • ಏಳು ವರ್ಷ ಮೇಲ್ಪಟ್ಟ ರೇಷನ್ ಕಾರ್ಡಿಗೆ ಮುಖ್ಯಸ್ಥೆಯ ಆಧಾರ್ ಕಾರ್ಡನ್ನು ಒಂದು ವೇಳೆ ಅಪ್ಡೇಟ್ ಮಾಡದಿದ್ದರೆ ಅಂತವರ ರೇಷನ್ ಕಾರ್ಡ್ ಬಂದಾಗುತ್ತದೆ
  • ಆದಕಾರಣ ಮುಖ್ಯಸ್ಥೀಯ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿ ನಂತರ ಅದನ್ನು ಪಡಿತರ ಚೀಟಿಗೆ ಲಗತ್ತಿಸುವುದು ಅತ್ಯಂತ ಅವಶ್ಯಕವಾಗಿದೆ
  • ಈ ಮೇಲಿನ ಎಲ್ಲಾ ಕಾರ್ಯಗಳನ್ನು ನೀವು ಮಾಡಿದರೆ ನಿಮ್ಮ ರೇಷನ್ ಕಾರ್ಡ್ ಬಂದಾಗುವುದಿಲ್ಲ ಹಾಗೂ ಇವೆ ಸರಕಾರ ಬಿಡುಗಡೆ ಮಾಡಿರುವಂತಹ ರೇಷನ್ ಕಾರ್ಡ್ ತಿದ್ದುಪಡಿಯ ನಿಯಮಾವಳಿಗಳು

ರೇಷನ್ ಕಾರ್ಡ್ ತಿದ್ದುಪಡಿ ಯಾವಾಗ ಆರಂಭ?

ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಹಲವಾರು ಪಡಿತರ ಚೀಟಿಗಳ ತಿದ್ದುಪಡಿಗಳ ಅರ್ಜಿಗಳು ಪೆಂಡಿಂಗ್ ನಲ್ಲಿ ಇದ್ದು ಆ ಪೆಂಡಿಂಗ್ ನಲ್ಲಿರುವಂತಹ ರೇಷನ್ ಕಾರ್ಡ್ ಗಳನ್ನು ಸರಿಪಡಿಸಿ ಹೊಸ ರೇಷನ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕೊಡಲಾಗುವುದೆಂದು ಕರ್ನಾಟಕ ರಾಜ್ಯ ಆಹಾರ ಇಲಾಖೆಯು ತಿಳಿಸಿದೆ

ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/Home/EServices

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನೀವು ಕರ್ನಾಟಕ ರಾಜ್ಯ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವಿರಿ ಅಲ್ಲಿ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳು ನಿಮಗೆ ಈ ಸೈಟಿನಲ್ಲಿ ಸಿಗುತ್ತವೆ

ಇನ್ನಷ್ಟು ಓದಿ

ನಿಮಗೇನಾದರೂ ಈ ಒಂದು ಲೇಖನವೂ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸಾಪ್ ಗ್ರೂಪ್ ಗಳಲ್ಲಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹೀಗೆ ಮಾಡುವುದರಿಂದ ನಿಮ್ಮ ಸ್ನೇಹಿತರಿಗೂ ಸಹ ಈ ಮಾಹಿತಿಯನ್ನು ನೀಡಿದಂತಾಗುತ್ತದೆ