Raton Card new updates: ಪಡಿತರ ಚೀಟಿಯ ಐದು ನಿಯಮಾವಳಿಗಳು
ನಮಸ್ಕಾರ ಸ್ನೇಹಿತರೆ ನಮ್ಮ ಈ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮ್ಮ ಗೆಲ್ಲರಿಗೂ ಪ್ರೀತಿಯ ಸ್ವಾಗತ ಗೆಳೆಯರೇ ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ, ಕರ್ನಾಟಕ ರಾಜ್ಯ ಸರ್ಕಾರ ಇದೆ ಈಗ ಪಡಿತರ ಚೀಟಿ ಹೊಂದಿದವರಿಗೆ ಒಂದು ಗುಡ್ ನ್ಯೂಸ್ ನೀಡಿದೆ ಅಷ್ಟೇ ಅಲ್ಲದೆ ಹೊಸ ಪಡಿತರ ಚೀಟಿ ಮಾಡಿಸಲು ಐದು ನಿಯಮಾವಳಿಗಳನ್ನು ಜಾರಿ ಮಾಡಿದೆ ಈ ಐದು ನಿಯಮಾವಳಿಗಳು ಯಾವ್ಯಾವು ಪಡಿತರ ಚೀಟಿ ಹೊಂದಿದವರಿಗೆ ಸರ್ಕಾರ ನೀಡಿದ ಗುಡ್ ನ್ಯೂಸ್ ಯಾವುದು ಎಂದು ತಿಳಿಯಲು ಲೇಖನವನ್ನು ಕೊನೆವರೆಗೂ ಓದಿ
ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಸುದ್ದಿಗಳು ಹೊಸ ವಿಚಾರಗಳು ಸರ್ಕಾರದ ಹೊಸ ಯೋಜನೆಗಳ ಬಗ್ಗೆ ನಾವಿಲ್ಲಿ ಪ್ರತಿನಿತ್ಯವು ನಿಮಗೆ ಮಾಹಿತಿಯನ್ನು ಲೇಖನದ ಮೂಲಕ ನೀಡುತ್ತಲೇ ಇರುತ್ತೇವೆ ಅಷ್ಟೇ ಅಲ್ಲದೆ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹುದ್ದೆಗಳ ವಿವರ ಹಾಗೂ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅಷ್ಟೇ ಅಲ್ಲದೆ ಖಾಸಗಿ ಕಂಪನಿಗಳಲ್ಲಿ ಕಾಲಿ ಇರುವಂತಹ ಹುದ್ದೆಗಳ ವಿವರ ಹಾಗೂ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನಿಮಗೆ ಪ್ರತಿನಿತ್ಯವೂ ನೀಡುತ್ತಲೇ ಇರುತ್ತವೆ ಎಂದು ಹೇಳಲು ಇಚ್ಛೆ ಪಡುತ್ತೇನೆ
ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಪಡಿತರ ಚೀಟಿ ಒಂದು ಪ್ರಮುಖವಾದ ದಾಖಲೆ ಎಂದು ಮಾನ್ಯತೆ ಪಡೆದಿದೆ ಈ ಒಂದು ಪಡಿತರ ಚೀಟಿ ಇಲ್ಲದೆ ಹೋದರೆ ಕಾಂಗ್ರೆಸ್ಸಿನ ಯಾವುದೇ ಯೋಜನೆಗಳು ಅನುದಾನ ಹಾಗೂ ಯಾವುದೇ ಈ ಕಾಂಗ್ರೆಸ್ಸಿನ ಲಾಭಗಳನ್ನು ಪಡೆಯುವುದು ಅಸಾಧ್ಯವಾಗಿದೆ ಈಗ ಅಂತಹ ಪಡಿತರ ಚೀಟಿ ಹೊಂದಿದವರಿಗೆ ಸರ್ಕಾರ ಒಂದು ಗುಡ್ ನ್ಯೂಸ್ ನೀಡಲಿದೆ ಅದೇನಂದರೆ ಈ ಲೇಖನದಲ್ಲಿ ತಿಳಿಯೋಣ
ಹೊಸ ರೇಷನ್ ಕಾರ್ಡ್ ನವೀಕರಣ 2024
ಗೆಳೆಯರೇ ಹೊಸ ಪಡಿತರ ಚೀಟಿಯನ್ನು ಮಾಡಿಸಲು ಸರಕಾರವು ಏಪ್ರಿಲ್ ತಿಂಗಳಿನಲ್ಲಿ ಅವಕಾಶ ನೀಡುತ್ತೆ ಎಂದು ತಿಳಿಸಿದೆ ಏಪ್ರಿಲ್ ತಿಂಗಳಲ್ಲಿ ಹೊಸ ಪಡಿತರ ಚೀಟಿ ನವೀಕರಣಕ್ಕಾಗಿ ಯಾವುದೇ ನೆಟ್ವರ್ಕ್ ಸಮಸ್ಯೆ ಆಗುವುದಿಲ್ಲ ಏಪ್ರಿಲ್ ತಿಂಗಳಿನಿಂದ ನೀವು ಯಾವುದೇ ಸಮಯದಲ್ಲಿ ಬೇಕಾದರೂ ಹೊಸ ಪಡಿತರ ಚೀಟಿಯನ್ನು ಮಾಡಿಸಿಕೊಳ್ಳಬಹುದಾಗಿದೆ ಒಂದು ವೇಳೆ ನೆಟ್ವರ್ಕ್ ಸಮಸ್ಯೆ ಆದರೆ ತಕ್ಷಣವೇ ಸರಿಪಡಿಸುವುದೆಂದು ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿದೆ ಆದಕಾರಣ ಪಡಿತರ ಚೀಟಿ ಮಾಡಿಸುವವರು ಹಾಗೂ ಪಡಿತರ ಚೀಟಿಗೆ ಹೊಸ ಸದಸ್ಯರನ್ನು ಸೇರಿಸುವವರು ಏಪ್ರಿಲ್ ತಿಂಗಳವರೆಗೆ ಕಾಯಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ
ಪಡಿತರ ಚೀಟಿ ಬದಲಾವಣೆಯ ಪರಿಚಯ
ಸ್ನೇಹಿತರೆ 2024ರಲ್ಲಿ ಹೊಸ ಪಡಿತರ ಚೀಟಿಯನ್ನು ಮಾಡಿಸಲು ಆಧಾರ್ ಕಾರ್ಡ್ ಕಡ್ಡಾಯ ಆಧಾರ್ ಕಾರ್ಡ್ ಇಲ್ಲವೇ ನೀವು ಪಡಿತರ ಚೀಟಿಯ ಬದಲಾವಣೆ ಮಾಡಿಸಲು ಅಸಾಧ್ಯ ಒಂದು ವೇಳೆ ನೀವು ನಿಮ್ಮ ಪಡಿತರ ಚೀಟಿಗೆ ಹೊಸ ಸದಸ್ಯರ ಹೆಸರನ್ನು ಸೇರಿಸಬೇಕೆಂದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು ಒಂದು ವೇಳೆ ನೀವು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಮಾಡಿಸಿಲ್ಲವಾದರೆ ಸರಕಾರದ ಅಧಿಕೃತ ವೆಬ್ಸೈಟ್ ಆದ ನಾಡಕಚೇರಿ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀವು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಮಾಡಿಕೊಳ್ಳಬಹುದು.
ಪಡಿತರ ಚೀಟಿಯನ್ನು ಮಾಡಿಸಲು ಆಧಾರ್ ಕಾರ್ಡ್ ಕಡ್ಡಾಯ ನಿಮ್ಮ ಆಧಾರ್ ಕಾರ್ಡ್ ಏನಾದರೂ ಹತ್ತು ವರ್ಷದ ಅವಧಿ ಆಗಿದ್ದರೆ ಆ ಆಧಾರ್ ಕಾರ್ಡ್ ಅನ್ನು ಹಿಡಿದುಕೊಂಡು ಜೊತೆಗೆ ನಿಮ್ಮ ಪ್ಯಾನ್ ಕಾರ್ಡ್ ಅಥವಾ ವೋಟರ್ ಐಡಿ ಅನ್ನು ಆಧಾರ್ ಕಾರ್ಡ್ ಜೆರಸಿನೊಂದಿಗೆ ಲಗತ್ತಿಸಿ ನೀವು ಆಧಾರ್ ಕಾರ್ಡ್ ಗೆ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಇಲ್ಲವಾದರೆ ನಿಮ್ಮ ಒಂದು ಆಧಾರ್ ಕಾರ್ಡ್ ಸಂಪೂರ್ಣ ಬಂದು ಇಲ್ಲವಾದರೆ ಸಾವಿರ ರೂಪಾಯಿ ದಂಡ ಬೀಳಲಿದೆ
ಇದೀಗ ಹೊಸ ರೇಷನ್ ಕಾರ್ಡ್ ಮಾಡಿಸಲು ವೇಗದ ನೆಟ್ವರ್ಕ್ ಅನ್ನು ಸರ್ಕಾರ ನೀಡಲಿದೆ ಹೊಸ ಹೊಸ ತಾಂತ್ರಿಕ ನಿಯಮಗಳನ್ನು ಜಾರಿ ಮಾಡಿ ಭದ್ರತಾ ವ್ಯವಸ್ಥೆಯನ್ನು ಬಲಿಷ್ಠ ಪಡಿಸಿದೆ ಹೊಸ ರೇಷನ್ ಕಾರ್ಡ್ ಮಾಡಿಸುವವರು ಏಪ್ರಿಲ್ ತಿಂಗಳವರೆಗೆ ಕಾಯತಕ್ಕದ್ದು ಏಪ್ರಿಲ್ ತಿಂಗಳಲ್ಲೇ ಮಾತ್ರ ಹೊಸ ಪಡಿತರ ಚೀಟಿ ಅಥವಾ ಪಡಿತರ ಚೀಟಿಗೆ ಸದಸ್ಯರನ್ನು ಸೇರಿಸುವ ಅವಕಾಶ ನೀಡುವುದಿಲ್ಲ ಮಾರ್ಚ್ ತಿಂಗಳಲ್ಲಿ ಸಹ ಎರಡು ಅಥವಾ ಮೂರು ದಿನಗಳ ಕಾಲ ಪಡಿತರ ಚೀಟಿಯನ್ನು ಮಾಡಿಸಲು ಕರ್ನಾಟಕ ರಾಜ್ಯ ಸರ್ಕಾರ ಅವಕಾಶ ನೀಡಲಿದೆ
ಮಾರ್ಚ್ ತಿಂಗಳಲ್ಲಿ ಹೊಸ ರೇಷನ್ ಕಾರ್ಡ್ ಮಾಡಿಸಲು ಅಥವಾ ನಿಮ್ಮ ರೇಷನ್ ಕಾರ್ಡಿಗೆ ಹೊಸ ಸದಸ್ಯರನ್ನು ಸೇರಿಸಲು ಮೂರು ದಿನಗಳ ಕಾಲ ಕಾಲಾವಕಾಶ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿದ್ದು ನಿಮಗೆ ಏನಾದರೂ ಪಡಿತರ ಚೀಟಿ ಮಾಡಿಸುವುದು ಅರ್ಜೆಂಟ್ ಇದ್ದರೆ ನೀವು ಮಾರ್ಚ್ ತಿಂಗಳಲ್ಲಿ ಹೊಸ ಪಡಿತರ ಚೀಟಿಗಳನ್ನು ಅಥವಾ ಪಡಿತರ ಚೀಟಿಗೆ ಹೊಸ ಸದಸ್ಯರ ಹೆಸರನ್ನು ಸೇರಿಸಬಹುದಾಗಿದೆ
ಪಡಿತರ ಚೀಟಿಯು ಬಡವರಿಗೆ ಸರ್ಕಾರದ ಸವಲತ್ತು ಮತ್ತು ಸೌಲಭ್ಯ ಸಿಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಕರ್ನಾಟಕ ರಾಜ್ಯ ಸರ್ಕಾರದ ನಿಯಮದಂತೆ ಪಡಿತರ ಚೀಟಿ ಹೊಂದಿದ ಪ್ರತಿಯೊಬ್ಬ ಕುಟುಂಬದ ಸದಸ್ಯರಿಗೆ 5 ಕೆಜಿ ಅಕ್ಕಿ ನೀಡಲಾಗುವುದು ಅಷ್ಟೇ ಅಲ್ಲದೆ ರಾಜ್ಯ ಸರ್ಕಾರ ಈ ಹಿಂದೆ ಮಾತು ಕೊಟ್ಟಂತೆ 10 ಕೆಜಿ ಅಕ್ಕಿಯನ್ನು ನೀಡಲು ಸಾಧ್ಯವಾಗಲಿಲ್ಲ ಆದಕಾರಣ ಉಳಿದ ಐದು ಕೆಜಿಯ ಅಕ್ಕಿ ಹಣವನ್ನು ಸರ್ಕಾರ ಕುಟುಂಬದ ಮುಖ್ಯಸ್ಥೆಯ ಬ್ಯಾಂಕುಗಳಿಗೆ ವರ್ಗಾಯಿಸಲಾಗುತ್ತಿದೆ
ಪಡಿತರ ಚೀಟಿಯ ಲಾಭಗಳು
ಸ್ನೇಹಿತರೆ ಪಡಿತರ ಚೀಟಿ ಹೊಂದಿದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು ತಲಾ ಸದಸ್ಯರಿಗೆ ಐದು ಕೆಜಿ ಅಕ್ಕಿ ಜೊತೆಗೆ ಇನ್ನೂ ಐದು ಕೆಜಿಯ ಹಣವನ್ನು ನೀಡಲಾಗುತ್ತಿದೆ ಒಂದು ವೇಳೆ ಈ ಪಡಿತರ ಚೀಟಿ ಇಲ್ಲದೆ ಹೋದರೆ ಬಡವರು ಕರ್ನಾಟಕ ರಾಜ್ಯದಲ್ಲಿ ಜೀವಿಸುವುದು ತುಂಬಾ ಕಷ್ಟವಾಗಿದೆ ಬಡವರ ಅಭಿವೃದ್ಧಿ ಮತ್ತು ಬಡವರ ಹಸಿವನ್ನು ನೀಗಿಸಲು ಪಡಿತರ ಚೀಟಿ ಒಂದು ಮುಖ್ಯ ಪಾತ್ರ ವಹಿಸಿದೆ ಈ ಪಡಿತರ ಚೀಟಿ ಇಲ್ಲದೆ ಸರಕಾರದ ಯಾವುದೇ ಯೋಜನೆಗಳು ಲಭಿಸುವುದಿಲ್ಲ
ಕಾಂಗ್ರೆಸಿನ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಒಬ್ಬ ಸದಸ್ಯೆಗೆ 10 ಕೆಜಿ ಅಕ್ಕಿ ನೀಡಲಾಗುವುದೆಂದು ಕರ್ನಾಟಕ ರಾಜ್ಯ ಸರ್ಕಾರ ಮಾತು ನೀಡಿತು ಆದರೆ ಕೇಂದ್ರ ಸರ್ಕಾರವು ಇದಕ್ಕೆ ಉಳಿದ ಐದು ಕೆಜಿ ಅಕ್ಕಿಯನ್ನು ಬಿಡುಗಡೆ ಮಾಡದೇ ಇರುವ ಕಾರಣ ಕರ್ನಾಟಕ ರಾಜ್ಯ ಸರ್ಕಾರ ಅಂದರೆ ಕಾಂಗ್ರೆಸ್ ಉಳಿದ ಐದು ಕೆಜಿಯ ಅಕ್ಕಿಯ ಹಣವನ್ನು ಕುಟುಂಬ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ ನೇರವಾಗಿ ನೀಡುತ್ತಿವೆ
ಕಾಂಗ್ರೆಸ್ಸಿನ ಇನ್ನೊಂದು ಯೋಜನೆಯದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪಡಿತರ ಚೀಟಿಯನ್ನು ಹೊಂದಿದ ಪ್ರತಿಯೊಬ್ಬ ಕುಟುಂಬದ ಮುಖ್ಯಸ್ಥೆಯ ಖಾತೆಗೆ ಸಾವಿರ ರೂಪಾಯಿಗಳನ್ನು ನೇರ ಬ್ಯಾಂಕ್ ಖಾತೆಗೆ ನೀಡುತ್ತಿದೆ ಯಾವುದೇ ಮಧ್ಯವರ್ತಿಗಳಿಲ್ಲದೆ ಹಣವನ್ನು ಕುಟುಂಬದ ಮುಖ್ಯಸ್ಥೆಗೆ ನೀಡುತ್ತಿದೆ ಸರ್ಕಾರ ಒಂದು ವೇಳೆ ಪಡಿತರ ಚೀಟಿಯನ್ನು ಹೊಂದಿರದ ಕುಟುಂಬಗಳಿಗೆ ಈ ಯೋಜನೆ ಲಭಿಸುವುದಿಲ್ಲ
ಪಡಿತರ ಚೀಟಿಯಲ್ಲಿ ಯಾವ ಯಾವ ಬದಲಾವಣೆಗಳನ್ನು ಮಾಡಬಹುದು?
- ಹೊಸ ಕುಟುಂಬದ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸಬಹುದು
- ಕುಟುಂಬದ ಮುಖ್ಯಸ್ಥೆಯನ್ನು ಬದಲಾಯಿಸಬಹುದು
- ಪಡಿತರ ಚೀಟಿಯ ವಿಳಾಸವನ್ನು ಬದಲಾವಣೆ ಮಾಡಬಹುದು
- ಮರಣ ಹೊಂದಿದ ಸದಸ್ಯರ ಹೆಸರನ್ನು ತೆಗೆದುಹಾಕಬಹುದು
- ಪಡಿತರ ಚೀಟಿಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬಹುದು
- ರೇಷನ್ ಕಾರ್ಡಿಗೆ ನಿಮ್ಮ ಅಪ್ಡೇಟ್ ಮಾಡಿರುವ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಬಹುದಾಗಿದೆ
- ಒಂದು ವೇಳೆ ನಿಮ್ಮ ಪಡಿತರ ಚೀಟಿಯ ಈ ಕೆವೈಸಿ ಮಾಡಿಸದೆ ಇದ್ದರೆ ನೀವು ಈಕೆ ವೈ ಸಿ ಯನ್ನು ಮಾಡಿಸಬಹುದಾಗಿದೆ
ಪ್ರಮುಖ ದಿನಾಂಕಗಳು
ಗೆಳೆಯರೇ ನೀವು ಒಂದು ವೇಳೆ ನಿಮ್ಮ ಪಡಿತರ ಚೀಟಿಯಲ್ಲಿ ಹೆಸರನ್ನು ಬದಲಾಯಿಸುವುದು ಅಥವಾ ಹೊಸ ಸದಸ್ಯರನ್ನು ಸೇರಿಸುವುದು ಇಲ್ಲವೇ ಹೊಸ ಪಡಿತರ ಚೀಟಿಯನ್ನು ಮಾಡಿಸಲು ಇದೇ ಏಪ್ರಿಲ್ 2024 ತಿಂಗಳಲ್ಲಿ ನೀವು ಈ ಮೇಲಿನ ಎಲ್ಲ ಕೆಲಸಗಳನ್ನು ಮಾಡಲು ಅವಕಾಶವಿರುತ್ತದೆ ಅಷ್ಟೇ ಅಲ್ಲದೆ ಈ ಮೇಲಿನ ಎಲ್ಲ ಕೆಲಸ ಮಾಡಿಸಲು ಯಾವುದೇ ಸಮಯದ ಲಿಮಿಟ್ ಇರುವುದಿಲ್ಲ ಏಪ್ರಿಲ್ ತಿಂಗಳಿನಿಂದ ನೀವು ಯಾವ ಸಮಯದಲ್ಲಿ ಬೇಕಾದರೂ ನಿಮ್ಮ ಪಡಿತರ ಚೀಟಿಯನ್ನು ಮಾಡಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿದೆ
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ವೆಬ್ಸೈಟ್ನ ಲಿಂಕನ್ನು ಕೆಳಗೆ ನೀಡಿದ್ದೇವೆ ನೋಡಿ
https://ahara.kar.nic.in/Home/EServices
ಸ್ನೇಹಿತರೆ ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಆದ ಆಹಾರ ಇಲಾಖೆಗೆ ಭೇಟಿ ನೀಡುವಿರಿ ನೀವು ಅಲ್ಲಿ ಪಡಿತರ ಚೀಟಿಗೆ ಸಂಬಂಧಪಟ್ಟ ಎಲ್ಲ ವಿವರಗಳನ್ನು ನೋಡಬಹುದಾಗಿದೆ ಒಂದು ವೇಳೆ ಹೊಸ ಪಡಿತರ ಚೀಟಿಗೆ ಅರ್ಜಿಗಳು ಆರಂಭವಾದರೆ ಈ ಲಿಂಕ್ ಅನ್ನು ಬಳಸಿಕೊಂಡು ಅರ್ಜಿಯನ್ನು ಸಹ ಸಲ್ಲಿಸಬಹುದಾಗಿದೆ
ಇದನ್ನು ಸಹ ಓದಿ
ಸ್ನೇಹಿತರೆ ಒಂದು ವೇಳೆ ನಿಮಗೆ ಈ ಲೇಖನ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಅಷ್ಟೇ ಅಲ್ಲದೆ ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಸಹ ಅನಿಸಿ. ನೀವು ಹೀಗೆ ಮಾಡುವುದರಿಂದ ನಿಮ್ಮ ಸ್ನೇಹಿತರಿಗೂ ಪಡಿತರ ಚೀಟಿಯ ಸಂಪೂರ್ಣ ವಿವರವನ್ನು ನೀವು ನೀಡಿದಂತಾಗುತ್ತದೆ ರಾಜ್ಯದಲ್ಲಿ ನಡೆಯುವ ಹೊಸ ಹೊಸ ಘಟನೆಗಳ ಬಗ್ಗೆ ಎಲ್ಲರಿಗಿಂತ ಮುಂಚೆ ತಿಳಿಯಲು ತಾವುಗಳು ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಮತ್ತು ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ