Ration Issue In 3 Month: ರೇಷನ್ ಕಾರ್ಡ್ ದಾರಿಗೆ ಮತ್ತೊಂದು ಸಿಹಿ ಸುದ್ದಿ? ಮೇ 31ರ ಒಳಗಾಗಿ ಮೂರು ತಿಂಗಳ ರೇಷನ್ ಒಟ್ಟಿಗೆ ವಿತರಣೆ! ಇಲ್ಲಿದೆ ನೋಡಿ ಮಾಹಿತಿ.
ಈಗ ಕೇಂದ್ರ ಸರ್ಕಾರವು ರೇಷನ್ ಕಾರ್ಡ್ ದಾರಿಗೆ ಸಂಬಂಧಿಸಿದಂತೆ ಈಗ ಮತ್ತೊಂದು ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಸ್ನೇಹಿತರೆ ಮಳೆಗಾಲದ ಸಮಯದಲ್ಲಿ ಸವಾಲುಗಳನ್ನು ಮುನ್ನೆಚ್ಚರಿಕೆಯಾಗಿ ನಿಭಾಯಿಸುವ ಸಲುವಾಗಿ ಜೂನ್ ಜುಲೈ ಮತ್ತು ಆಗಸ್ಟ್ ತಿಂಗಳ ಮೂರು ತಿಂಗಳ ರೇಷನ್ ಪಡಿತರವನ್ನು ಈಗ ಒಂದೇ ತಿಂಗಳಿನಲ್ಲಿ ಅಂದರೆ ಮೇ 31ರ ಒಳಗಾಗಿ ವಿತರಣೆ ಮಾಡುವಂತೆ ಆದೇಶವನ್ನು ನೀಡಿದೆ.
ಏಕೆಂದರೆ ಸ್ನೇಹಿತರೆ ಈಗ ಮಳೆಗಾಲದಲ್ಲಿ ಸಾಧನೆ ಮತ್ತು ಸಂಗ್ರಹಣೆ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ. ಆದ ಕಾರಣ ಈಗ ಮೂರು ತಿಂಗಳ ರೇಷನ್ ಗಳನ್ನು ನೀಡಲು ಈಗ ಸರ್ಕಾರವು ನಿರ್ಧಾರವನ್ನು ತೆಗೆದುಕೊಂಡಿದೆ.
ಇದನ್ನು ಓದಿ : Gruhalakshmi Pending Payment: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಹಣ ಬಾರದೆ ಇದ್ದರೆ ಈ ಕೆಲಸಗಳನ್ನು ಮಾಡಿ. ಇಲ್ಲಿದೆ ನೋಡಿ ಮಾಹಿತಿ.
ರಾಜ್ಯ ಸರ್ಕಾರಗಳ ಕ್ರಮವೇನು?
ಈಗ ಸ್ನೇಹಿತರೆ ಕೇಂದ್ರವು ರಾಜ್ಯಗಳಿಗೆ ಸಮನ್ವಯದೊಂದಿಗೆ ಈಗ ತ್ವರಿತವಾಗಿ ವಿತರಣೆ ಮಾಡುವಂತೆ ಮಾಹಿತಿಯನ್ನು ನೀಡಿದೆ ರೇಷನ್ ಕಾರ್ಡ್ ದಾರಿಗೆ ಸಮಯಕ್ಕೆ ಮುಂಚಿತವಾಗಿಯೇ ಪ್ರತಿಯೊಂದು ರೇಷನ್ ದೊರೆಯುವಂತೆ ಅವರಿಗೆ ಎಲ್ಲಾ ಏರ್ಪಾಡುಗಳನ್ನು ಮಾಡಬೇಕೆಂದು ಈಗ ಸರ್ಕಾರವು ಮಾಹಿತಿಯನ್ನು ನೀಡಿದೆ.
ಯಾವುದೇ ರೀತಿ ತಡವಾಗದಂತೆ ಎಚ್ಚರಿಕೆಯನ್ನು ನೀಡಿದೆ
ಈಗ ಸ್ನೇಹಿತರೆ ಸಚಿವಾಲಯವು ನೀಡಿರುವ ಪತ್ರದ ಪ್ರಕಾರ ಈಗ ಮೇ 31ರ ನಂತರ ಯಾವುದೇ ರೀತಿಯಾದಂತಹ ವಿಳಂಬವಿಲ್ಲದೆ ವಿತರಣೆಯನ್ನು ಪೂರ್ಣಗೊಳ್ಳುವುದು ಅಗತ್ಯವಿದೆ ಎಂದು ಈಗ ಮಾಹಿತಿಯನ್ನು ನೀಡಲಾಗಿದೆ. ಈಗ ಇದೇ ಮೇ 31ರ ಒಳಗಾಗಿ ಈಗ ಮೂರು ತಿಂಗಳ ಹೆಚ್ಚುವರಿ ರೇಷನ್ ಈಗ ನೀಡಲು ಸರ್ಕಾರ ಮುಂದಾಗಿದೆ.
ಇದನ್ನು ಓದಿ : Heavy Rain Alert: ಮತ್ತೆ ಮುಂಗಾರು ಮಳೆ ಭರ್ಜರಿ ಎಂಟ್ರಿ! ಈ ಜಿಲ್ಲೆಗಳಲ್ಲಿ ಭಾರಿ ಮಳೆ ಇಲ್ಲಿದೆ ಮಾಹಿತಿ.