Ration card new application starting: ಹೊಸ ರೇಷನ್ ಕಾರ್ಡ್ ಮಾಡಿಸಲು ಅರ್ಜಿಗಳು ಆರಂಭ
ನಮಸ್ಕಾರ ಗೆಳೆಯರೇ, ಪಡಿತರ ಚೀಟಿಯ ಬಗ್ಗೆ ಒಂದು ಸಂಪೂರ್ಣ ವಿವರವನ್ನು ಹೊಂದಿದಂತಹ ನಮ್ಮ ಈ ಹೊಸ ನುಡಿ ಮಾಧ್ಯಮದ ಮತ್ತೊಂದು ಹೊಚ್ಚಹೊಸ ಉಪಯುಕ್ತ ಮಾಹಿತಿಯನ್ನು ಹೊಂದಿರುವಂತಹ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ ಹೊಸ ಪಡಿತರ ಚೀಟಿ ಮಾಡಿಸಲು ಅರ್ಜಿಗಳು ಆರಂಭವಾಗಲಿವೆ ಯಾವಾಗ ಅರ್ಜಿಗಳು ಆರಂಭವಾಗುತ್ತವೆ ಮತ್ತು ಅರ್ಜಿ ಸಲ್ಲಿಸಲು ಯಾವ ದಿನಾಂಕದಂದು ಅರ್ಜಿಗಳು ಆರಂಭವಾಗಲಿವೆ ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕಾದರೆ ನೀವು ಈ ಲೇಖನವನ್ನು ಕೊನೆವರೆಗೂ ಓದಿ.
ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಸಂಪೂರ್ಣ ಮಾಹಿತಿ ತಿಳಿಯುತ್ತದೆ ನೀವೇನಾದರೂ ಈ ಒಂದು ಲೇಖನವನ್ನು ಬರಿ ಅರ್ಧವಷ್ಟೇ ಓದಿದ್ದರೆ ನಿಮಗೆ ಈ ಲೇಖನದ ಸಂಪೂರ್ಣ ಮಾಹಿತಿ ತಿಳಿಯುವುದಿಲ್ಲ ಆದಕಾರಣ ಮತ್ತೊಮ್ಮೆ ಹೇಳುತ್ತಿದ್ದೇನೆ ಈ ಒಂದು ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.
ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಗಳು 2024
ಗೆಳೆಯರೇ ನಮ್ಮ ಒಂದು ಕರ್ನಾಟಕ ರಾಜ್ಯದಲ್ಲಿ ಈ ಒಂದು ಪಡಿತರ ಚೀಟಿಯು ಒಂದು ಪ್ರಮುಖವಾದ ಸ್ಥಾನವನ್ನು ಹೊಂದಿದೆ ಸರಕಾರದ ಯೋಜನೆಗಳಾದ ಅಂದರೆ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯದ ಬಡವರ ಕುಟುಂಬಕ್ಕೆ ಈ ಒಂದು ಯೋಜನೆಗಳು ತುಂಬಾ ಸಹಾಯವನ್ನು ಮಾಡುತ್ತಿದೆ. ಈ ಯೋಜನೆಗೆ ಅರ್ಹ ವ್ಯಕ್ತಿಗಳಾಗಬೇಕಾದರೆ ಅವರ ಒಂದು ಪಡೆಯುತ್ತಿರುವ ಚೀಟಿ ಇರಬೇಕಾದದ್ದು ಕಡ್ಡಾಯ ಒಂದು ವೇಳೆ ಏನಾದರೂ ಪಡಿತರ ಚೀಟಿ ಇಲ್ಲವಾದರೆ ಅವರು ಈ ಒಂದು ಯೋಜನೆಗೆ ಅನರ್ಹರಾಗಿರುತ್ತಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಪಡಿತರ ಚೀಟಿಯು ಒಂದು ಪ್ರಮುಖ ಸ್ಥಾನವನ್ನು ಹೊಂದಿದೆ. ಹಲವಾರು ಜನರು ತಮ್ಮ ಪಡಿತರ ಚೀಟಿಯನ್ನು ಮಾಡಿಸುವರು ಮತ್ತು ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಲು ಕಾತುರದಿಂದ ಕಾಯುತ್ತಿದ್ದಾರೆ ಆದರೆ ಪಡಿತರ ಚೀಟಿಗೆ ಅರ್ಜಿಗಳು ಇನ್ನೂ ಸಹ ಆರಂಭವಾಗಿಲ್ಲ. ಈ ಅರ್ಜಿಗಳನ್ನು ಸರಕಾರವು ಯಾವುದೇ ಒಂದು ನಿಗದಿತ ದಿನಾಂಕ ಮತ್ತು ನಿಗದಿತ ಸಮಯ ನೀಡದೆ ಕೇವಲ ತಿಂಗಳಲ್ಲಿ ಎರಡು ಗಂಟೆ ಮಾತ್ರ ಈ ಒಂದು ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡುತ್ತಾ ಬಂದಿದ್ದಾರೆ.
ಈ ಎರಡು ಗಂಟೆಗಳಲ್ಲಿ ಯಾರು ಸಹ ತಮ್ಮ ಒಂದು ಪಡಿತರ ಚೀಟಿ ಹಾಗೂ ಪಡಿತರ ಚೀಟಿಯಲ್ಲಿನ ತಿದ್ದುಪಡಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಇದರಿಂದ ಜನರು ಬೇಸತ್ತಿದ್ದಾರೆ ಆದರೆ ಇದೀಗ ರಾಜ್ಯದ ಜನರಿಗೆ ಒಂದು ಒಳ್ಳೆಯ ಸಿಹಿ ಸುದ್ದಿಯನ್ನು ಕರ್ನಾಟಕ ರಾಜ್ಯ ಸರಕಾರ ತಿಳಿಸಿದ್ದು ಇದೇ ಮೇ ತಿಂಗಳಲ್ಲಿ ನೀವು ಒಂದು ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗುವುದೆಂದು ಕರ್ನಾಟಕ ರಾಜ್ಯ ಸರ್ಕಾರವು ತಿಳಿಸಿದೆ.
ಬಡತನ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಗೆಳೆಯರೇ ನೀವು ಈ ಒಂದು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ನೀವು ಪಡಿತರ ಚೀಟಿಯನ್ನು ಮನೆಯಲ್ಲೇ ಕುಳಿತುಕೊಂಡು ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಆಗುವುದಿಲ್ಲ. ಯಾಕಂದರೆ ಇದು ಕರ್ನಾಟಕ ರಾಜ್ಯ ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಕಾರಣ ಈ ಪಡಿತರ ಚೀಟಿಯನ್ನು ಯಾರು ಬೇಕಾದರೂ ಮಾಡುವಂತಿಲ್ಲ. ಗ್ರಾಮವನ್ ಕೇಂದ್ರ ಹೊಂದಿದಂತಹ ಸಿಬ್ಬಂದಿ ಮಾತ್ರ ಈ ಪಡಿತರ ಚೀಟಿಯನ್ನು ಮಾಡಬಹುದಾಗಿದೆ. ಆದಕಾರಣ ನೀವು ನಿಮ್ಮ ಪಡಿತರ ಚೀಟಿಯನ್ನು ಮಾಡಿಸಲು ಅಥವಾ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಲು ನಿಮ್ಮ ಹತ್ತಿರದ ಗ್ರಾಮವನ್ನು ಕೇಂದ್ರಕ್ಕೆ ಭೇಟಿ ನೀಡಿ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
- ಕುಟುಂಬ ಸದಸ್ಯರ ಆಧಾರ್ ಕಾರ್ಡ್
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡಿನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಖುದ್ದು ಕುಟುಂಬದ ಎಲ್ಲಾ ಸದಸ್ಯರು ಹೋಗಿ ಅರ್ಜಿ ಸಲ್ಲಿಸತಕ್ಕದ್ದು
ಈ ಪಡಿತರ ಚೀಟಿಗೆ ಅರ್ಜಿಗಳು ಯಾವಾಗ ಆರಂಭ?
ಗೆಳೆಯರೇ ಪಡಿತರ ಚೀಟಿಗೆ ಇಲ್ಲಿಯವರೆಗೆ ಯಾವುದೇ ಒಂದು ನಿಗದಿತ ಸಮಯ ಮತ್ತು ನಿಗದಿತ ದಿನಾಂಕವನ್ನು ಕರ್ನಾಟಕ ರಾಜ್ಯ ಸರ್ಕಾರವು ಘೋಷಿಸಿಲ್ಲ. ತಿಂಗಳಲ್ಲಿ ಯಾವಾಗಲಾದರೂ ಎರಡು ಗಂಟೆ ಮಾತ್ರ ಈ ಒಂದು ಹೊಸ ಪಡಿತರ ಚೀಟಿಯನ್ನು ಮಾಡಿಸಲು ಅವಕಾಶವಿರುತ್ತದೆ. ಇದರಿಂದ ಜನರು ತುಂಬಾ ತೊಂದರೆಗೆ ಒಳಗಾಗಿದ್ದು ಆ ತೊಂದರೆಯನ್ನು ಪರಿಹರಿಸಲೆಂದೇ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಜನರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದೆ ಅದೇನಂದರೆ ಇದೆ ಮೇ ತಿಂಗಳಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡಲಾಗುವುದೆಂದು ತಿಳಿಸಿದೆ.
ಇದನ್ನು ಓದಿ
ಗೆಳೆಯರೇ ನಾವು ಪ್ರತಿನಿತ್ಯವೂ ಬರೆದು ಹಾಕುವಂತಹ ಒಂದು ಒಳ್ಳೆಯ ಮಾಹಿತಿಯನ್ನು ಹೊಂದಿರುವ ಲೇಖನಗಳು ನಿಮಗೆ ಉಪಯುಕ್ತವೆನಿಸಿದರೆ ನಮ್ಮ ಈ ಒಂದು ಮಾಧ್ಯಮದ ಚಂದದಾರರಾಗಿ ಮತ್ತು ನಮ್ಮ ಸೈಟಿನ ಗ್ರೂಪ್ ಹಾಗೂ ವಾಟ್ಸಪ್ ಗ್ರೂಪ್ ಗಳಲ್ಲಿ ಜಾಯಿನ್ ಆಗುವುದರ ಮೂಲಕ ನಾವು ಪ್ರತಿನಿತ್ಯ ಪೋಸ್ಟ್ ಮಾಡುವಂತ ಲೇಖನಗಳನ್ನು ನೀವು ಪಡೆಯಬಹುದಾಗಿದೆ. ಶಿವಣ್ಣ ಮುಂದಿನ ಒಂದು ಉಪಯುಕ್ತ ಲೇಖನದಲ್ಲಿ ಧನ್ಯವಾದಗಳು