Ration card ekyc: ಹಲೋ ಸ್ನೇಹಿತರೆ, ನಮ್ಮ ಈ ಮಾಧ್ಯಮದ ಪಡಿತರ ಚೀಟಿಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮ್ಮೆಲ್ಲರಿಗೂ ತಿಳಿಸಲು ಹೊರಟಿರುವ ವಿಷಯವೆಂದರೆ ನಿಮ್ಮ ಒಂದು ರೇಷನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿ ಈಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನೀವು ರೇಷನ್ ಕಾರ್ಡ್ ಈಕೆಬಸಿ ಮಾಡಿಸದೆ ಹೋದರೆ ನಿಮ್ಮ ರೇಷನ್ ಕಾರ್ಡ್ ಏನಿದೆ ಅದು ಬಂದಾಗುವ ಸಾಧ್ಯತೆಗಳಿವೆ.
ಆದಕಾರಣ ಬೇಗನೆ ಹೋಗಿ ನಿಮ್ಮ ಒಂದು ಪಡಿತರ ಚೀಟಿಯ ಈಕೆ ವಸಿಯನ್ನು ಮಾಡಿಸಿಕೊಳ್ಳಿ. ಪಡಿತರ ಚೀಟಿಯ ಈಕೆ ವೈಸ್ಯೆಯನ್ನು ಮಾಡಿಸುವುದು ಹೇಗೆ ಮಾಡಿಸಬೇಕು ಇದೆಲ್ಲದರ ಸಂಪೂರ್ಣ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಓದಿಕೊಳ್ಳಬೇಕಾಗುತ್ತದೆ. ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ದೊರಕುತ್ತದೆ.
ಆದ್ದರಿಂದ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಓದಿ. ಗೆಳೆಯರೇ ಇದರ ಜೊತೆಗೆ ನೀವು ಪ್ರತಿನಿತ್ಯವೂ ಹೊಸ ಹೊಸ ಸುದ್ದಿಗಳನ್ನು ಓದಲು ಬಯಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ಸೈಟಿನ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳ ಏನಿದೆ ಅದರಲ್ಲಿ ಕೂಡ ನೀವು ಜಾಯಿನ್ ಆಗಬಹುದು.
ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವು ರಾಜ್ಯದಲ್ಲಿ ರಾಜ್ಯ ಸರ್ಕಾರವು ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳು ಹಾಗೂ ಕೇಂದ್ರ ಸರ್ಕಾರವು ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಮತ್ತು ಆ ಯೋಜನೆಗಳನ್ನು ನೀವು ಪಡೆದುಕೊಳ್ಳುವುದು ಮತ್ತು ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೀಡುವಂತಹ ಸ್ಕಾಲರ್ಶಿಪ್ ಮತ್ತು ಅನುದಾನಗಳ ಬಗ್ಗೆ ನಾವಿಲ್ಲಿ ಪ್ರತಿನಿಧಿ ಹಾಕುತ್ತಲೇ ಇರುತ್ತೇವೆ.
ಬಿಪಿಎಲ್ ಪಡಿತರ ಚೀಟಿ[Ration card ekyc]
ಗೆಳೆಯರೇ ಪಡಿತರ ಚೀಟಿಯಲ್ಲಿ ಎರಡು ವಿಧ ಒಂದು ಎಪಿಎಲ್ ಕಾರ್ಡ್ ಆದರೆ ಇನ್ನೊಂದು ಬಿಪಿಎಲ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ನ ಸಂಪೂರ್ಣ ವಿವರ ಕೆಳಗೆ ನೀಡಿದ್ದೇವೆ ನೋಡಿ.
- ಬಿಪಿಎಲ್ ಕಾರ್ಡ್: ಒಂದು ಕಾರ್ಡನ್ನು ರಾಜ್ಯದ ಬಡವರಿಗೆ ನೀಡಲಾಗುವುದು ಆರ್ಥಿಕವಾಗಿ ಸಮಸ್ಯೆಯನ್ನು ಹೊಂದಿರುವ ಮತ್ತು ಕುಟುಂಬದಲ್ಲಿ ಯಾವುದೇ ಸರಕಾರಿ ನೌಕರರು ಇಲ್ಲದ ಮತ್ತು ಕೌಟುಂಬಿಕ ವಾರ್ಷಿಕ ಆದಾಯವು 38,000 ಕಿನ್ನ ಕೆಳಗೆ ಇರುವಂತಹ ಕುಟುಂಬಗಳಿಗೆ ಈ ಒಂದು ಬಿಪಿಎಲ್ ಕಾರ್ಡನ್ನು ಕೊಡಲಾಗುವುದು.
- ಎಪಿಎಲ್ ಕಾರ್ಡ್: ಒಂದು ಕಾರ್ಡನ್ನು ರಾಜ್ಯದ ಶ್ರೀಮಂತ ಕುಟುಂಬದವರಿಗೆ ನೀಡಲಾಗುತ್ತದೆ. ಯಾರ ಮನೆಯಲ್ಲಿ ಸರಕಾರಿ ನೌಕರರು ಇರುತ್ತಾರೆ ಮತ್ತು ಕೌಟುಂಬಿಕ ವಾರ್ಷಿಕ ಆದಾಯವು 3, ಲಕ್ಷ ಮೇಲೆ ಹಾಗೂ 10 ಎಕರೆ ಗಿಂತ ಹೆಚ್ಚಿನ ಭೂಮಿಯನ್ನು ಹೊಂದಿದಂತಹ ಕುಟುಂಬದ ಗಳಿಗೆ ಈ ಒಂದು ಎಪಿಎಲ್ ಕಾರ್ಡನ್ನು ಕೊಡಲಾಗುವುದು. ಈ ಒಂದು ಏಪ್ರಿಲ್ ಕಾರ್ಡ್ ಇದ್ದರೆ ಸರಕಾರದ ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯನ್ನು ಪಡೆಯಲು ಅನರ್ಹತೆಯನ್ನು ಒಂದಿದೆ.
ಪಡಿತರ ಚೀಟಿ ಈ ಕೆ ವೈ ಸಿ ಏಕೆ ಮಾಡಿಸಬೇಕು?
ಗೆಳೆಯರೇ ಪಡಿತರ ಚೀಟಿ ಈ ಕೆವೈಸಿಯನ್ನು ನಿಮ್ಮ ಒಂದು ಪಡಿತರ ಚೀಟಿ ಅಪ್ಡೇಟ್ ಮಾಡಿಸಲು ಮಾಡಿಸಬೇಕು ಒಂದು ವೇಳೆ ನೀವು ಈ ಒಂದು ಪಡಿತರ ಚೀಟಿಯ ಈ ಕೆವೈಸಿಯನ್ನು ಮಾಡಿಸದೆ ಹೋದರೆ ನಿಮ್ಮ ಪಡಿತರ ಚೇಟಿ ಏನಿದೆ ಅದು ಸಂಪೂರ್ಣವಾಗಿ ಬಂದಾಗುವ ಸಾಧ್ಯತೆಗಳಿವೆ. ಆದಕಾರಣ ಬೇಗನೇ ನೀವು ನಿಮ್ಮ ಒಂದು ಪಡಿತರ ಚೀಟಿಯ ಈಕೆ ವೈಸಿಯನ್ನು ಮಾಡಿಸಿ.
ಪಡಿತರ ಚೀಟಿಯ ಈ ಕೆವೈಸಿ ಮಾಡಿಸುವುದು ಹೇಗೆ?
ಗೆಳೆಯರೇ ನೀವು ಈ ಒಂದು ಪಡಿತರ ಚೀಟಿಯ ಈ ಕೆವೈಸಿಯನ್ನು ಮಾಡಿಸಲು ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡಬೇಕು ಒಂದು ವೇಳೆ ನಿಮ್ಮ ಊರಿನಲ್ಲಿ ಗ್ರಾಮವನ್ನು ಕೇಂದ್ರ ಇಲ್ಲದೆ ಹೋದರೆ ನಿಮ್ಮ ತಾಲೂಕಿನ ತಹಸಿಲ್ ಆಫೀಸಿಗೆ ಹೋಗಿ ನೀವು ನಿಮ್ಮ ಒಂದು ಪಡಿತರ ಚೀಟಿಯನ್ನು ಅಗತ್ತಿರುವ ದಾಖಲೆಗಳನ್ನು ನೀಡಿ ಪಡಿತರ ಚೀಟಿಯ ಈ ಕೆವೈಸಿ ಯನ್ನು ಮಾಡಿಸಬಹುದು.
ಪಡಿತರ ಚೀಟಿಯ ಈಕೆ ವೈಸಿ ಮಾಡಿಸಲು ಕೊನೆಯ ದಿನಾಂಕ ಯಾವುದು?
ಗೆಳೆಯರೇ ನೀವು ಪಡಿತರ ಚೀಟಿಯ ಈ ಕೆವೈಸಿಯನ್ನು ಮಾಡಿಸಲು ಜೂನ್ 30 ಕೊನೆಯ ದಿನಾಂಕ ವಾಗಿರುತ್ತದೆ ಆದ ಕಾರಣ ಬೇಗನೆ ಹೋಗಿ ನೀವು ನಿಮ್ಮ ಒಂದು ಪಡಿತರ ಚೀಟಿಯ ಈ ಕೆವೈಸಿಯನ್ನು ಮಾಡಿಸಿ.
ಇದನ್ನು ಓದಿ:ಗೃಹಲಕ್ಷ್ಮಿಯ 11ನೇ ಕಂತಿನ ಹಣ ಜಮಾ! ನಿಮಗೂ ಬಂದಿದೆಯೇ ಚೆಕ್ ಮಾಡಿ!
ಪ್ರಿಯ ಓದುಗರೆ ಗಮನಿಸಿ
ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಪೋಸ್ಟ್ಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತೇವೆ ನಾವು ಈಗ ಬರೆದು ಹಾಕುವಂತಹ ಎಲ್ಲ ಲೇಖನಗಳು ನಿಮಗೆ ಬಂದು ತಲುಪಬೇಕೆಂದರೆ ನೀವು ಈ ಒಂದು ಮಾಧ್ಯಮದ ಚಂದದಾರರಾಗಬೇಕು ಹಾಗೂ ಈ ಮಾಧ್ಯಮದ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿ. ಸಿಗೋಣ ಮುಂದಿನ ಹೊಸ ಲೇಖನದಲ್ಲಿ.