Ration Card Correction Check: ಪಡಿತರ ಚೀಟಿ ತಿದ್ದುಪಡಿಯ ಸ್ಥಿತಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

Ration Card Correction Check: ನಮಸ್ಕಾರ ಗೆಳೆಯರೇ, ನಮ್ಮ ಈ ಒಂದು ಮಾಧ್ಯಮದ ಪಡಿತರ ಚೀಟಿಯ ತಿದ್ದುಪಡಿ ಸ್ಥಿತಿ ಚೆಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಏನಿದೆ ನೋಡಿ ಅದು ತುಂಬಾನೇ ಉಪಯುಕ್ತವಾದ ಮಾಹಿತಿಯಾಗಿದೆ ಒಂದು ವೇಳೆ ನಿಮ್ಮ ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನು ಮಾಡಿಸಿದ್ದರೆ ಆ ತಿದ್ದುಪಡಿಯ ಸಂಖ್ಯೆಯನ್ನು ಇಟ್ಟುಕೊಂಡು ನೀವು ನಿಮ್ಮ ಮೊಬೈಲ್ ಮೂಲಕವೇ ನೀವು ತಿದ್ದುಪಡಿ ಮಾಡಿಸಿದಂತಹ ಪಡಿತರ ಚೀಟಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ ಎಂದು ತಿಳಿಸಲು ನಾವು ಈ ಲೇಖನವನ್ನು ಬರೆದಿದ್ದೇವೆ. 

ಆದ್ದರಿಂದ ತಾವುಗಳು ಈ ಒಂದು ಮಾಧ್ಯಮದ ಚಂದ ಆಧಾರವಾಗಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಇನ್ನೂ ಹೆಚ್ಚಿನ ಲೇಖನಗಳನ್ನು ಬರೆದು ನಿಮಗೆ ಉಪಯುಕ್ತವಾದ ಮಾಹಿತಿಗಳನ್ನು ಪ್ರತಿನಿತ್ಯವೂ ನೀಡಲು ಸಹಾಯವಾಗುತ್ತದೆ ಮತ್ತು ನಮಗೂ ಕೂಡ ಇನ್ನು ಹೆಚ್ಚಿನ ಲೇಖನಗಳನ್ನು ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ.

ಹೌದು ಸ್ನೇಹಿತರೆ, ನೀವು ಒಂದು ವೇಳೆ ನಿಮ್ಮ ಪಡಿತರ ಚೀಟಿಯ ತಿದ್ದುಪಡಿಯನ್ನು ಮಾಡಿಸಿದ್ದರೆ ನೀವು ನಿಮ್ಮ ಮೊಬೈಲ್ ಮೂಲಕವೇ ಆನ್ಲೈನ್ ಮುಖಾಂತರ ನಿಮ್ಮ ಒಂದು ಪಡಿತರ ಚೀಟಿ ತಿದ್ದುಪಡಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ ಅದು ಹೇಗೆ ಎಂಬುದರ ಬಗ್ಗೆ ನಾವಿಲ್ಲಿ ನಿಮಗೆ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ನೋಡಿ ಅದನ್ನು ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಬೇಕು ಲೇಖನವನ್ನು ಪೂರ್ತಿಯಾಗಿ ಓದಿದಾಗ ಮಾತ್ರ ನಿಮಗೆ ಈ ಒಂದು ಲೇಖನದಲ್ಲಿರುವ ಮಾಹಿತಿಯು ದೊರಕಲು ಸಹಾಯವಾಗುತ್ತದೆ.

ಪಡಿತರ ಚೀಟಿಯ ತಿದ್ದುಪಡಿ 

ಗೆಳೆಯರೇ ನೀವು ಇನ್ನು ನಿಮ್ಮ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸುವುದು ಬಾಕಿ ಇದ್ದರೆ ನೀವು ಈ ತಿಂಗಳ ಹತ್ತನೇ ತಾರೀಖಿನವರೆಗೆ ನಿಮ್ಮ ಒಂದು ಬಡತನ ಚೀಟಿಯಲ್ಲಿ ತಿದ್ದುಪಡಿಯನ್ನು ಮಾಡಿಸಬಹುದಾಗಿದೆ ನೀವು ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನು ಮಾಡಿಸಲು ನಿಮ್ಮ ಹತ್ತಿರದ ಗ್ರಾಮೋನ್ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.

ಪಡಿತರ ಚೀಟಿಯ ತಿದ್ದುಪಡಿಯ ಸ್ಥಿತಿ ಚೆಕ್ ಮಾಡುವ ವಿಧಾನ 

ಸ್ನೇಹಿತರೆ ನೀವು ನಿಮ್ಮ ಮೊಬೈಲ್ ಮೂಲಕವೇ ನಿಮ್ಮ ಒಂದು ಪಡಿತರ ಚೀಟಿಯ ತಿದ್ದುಪಡಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಅದು ಯಾವ ರೀತಿ ಎಂದು ಕೆಳಗೆ ನೀಡಿರುವಂತಹ ವಿಧಾನಗಳನ್ನು ಅನುಸರಿಸಿ ತಿಳಿದುಕೊಳ್ಳಿ. 

  • ಮೊದಲಿಗೆ ನೀವು ನಿಮ್ಮ ಒಂದು ಪಡಿತರ ಚೀಟಿಯ ತಿದ್ದುಪಡಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಿ ನಿಮ್ಮ ಹತ್ತಿರ ತಿದ್ದುಪಡಿ ಮಾಡಿರುವಂತಹ ರಿಸಿಪ್ಟ್ ಇರಬೇಕಾಗುತ್ತದೆ. 
  • ತಿದ್ದುಪಡಿ ಮಾಡಿದ ರೆಸಿಪ್ಟ್ ನಿಮ್ಮ ಹತ್ತಿರ ಇದ್ದರೆ ನಾವು ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ. 
  • ನಂತರ ನೀವು ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುವಿರಿ. 
  • ಅಲ್ಲಿ ನೀವು ಮುಖಪುಟದಲ್ಲಿ ಈ ಸೇವೆಗಳು ಎಂದು ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. 
  • ನಂತರ ನೀವು ಅಲ್ಲಿ ಪಡಿತರ ಚೀಟಿ ತಿದ್ದುಪಡಿಯ ವಿನಂತಿ ಎಂದು ಕಾಣುವಂತಹ ಮತ್ತೊಂದು ಆಪ್ಷನ್ ಮೇಲೆ ಕ್ಲಿಕ್ ಮಾಡಿ. 
  • ಹೌದು ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಿದ ಮೇಲೆ ನಿಮಗೆ ನೀವು ಯಾವ ಜಿಲ್ಲೆಯವರು ಎಂದು ಕೇಳುತ್ತದೆ. 
  • ಅದರಲ್ಲಿ ನಿಮ್ಮ ಒಂದು ಜಿಲ್ಲೆಯ ಹೆಸರು ಇರುವಂತಹ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
  • ನಂತರ ನಿಮಗೆ ಅಲ್ಲಿ ಪಡಿತರ ಚೀಟಿಯ ಸಂಖ್ಯೆ ಇಲ್ಲವೇ ನೀವು ತಿದ್ದುಪಡಿ ಮಾಡಿಸಿರುವಂತಹ ರಿಸಿಪ್ನ ಸಂಖ್ಯೆಯನ್ನು ಕೇಳುತ್ತದೆ. 
  • ಅದರಲ್ಲಿ ನೀವು ನಿಮ್ಮ ಪಡಿತರ ಚೀಟಿಯ ತಿದ್ದುಪಡಿಯ ಅಕ್ನಾಲಜಿಮೆಂಟ್ ನಂಬರನ್ನು ಹಾಕಿ ಅಲ್ಲಿ ಕಾಣುವಂತಹ GO ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಪಡಿತರ ಚೀಟಿಯ ತಿದ್ದುಪಡಿಯ ಸ್ಥಿತಿ ಕಾಣುತ್ತದೆ.

ವಿಶೇಷ ಸೂಚನೆ: ಗೆಳೆಯರೇ ನೀವು ನಿಮ್ಮ ಒಂದು ಪಡಿತರ ಚೀಟಿಯ ತಿದ್ದುಪಡಿಯನ್ನು ಮಾಡಿಸಿದ್ದರೆ ತಿದ್ದುಪಡಿಯ ಅಕೌಜ್ಮೆಂಟ್ ನಂಬರ್ ಇರುವಂತಹ ರಿಸಿಪ್ಟ್ ಅನ್ನು ತಿದ್ದುಪಡಿ ಮಾಡಿರುವಂತಹ ಗ್ರಾಮವನ್ ಕೇಂದ್ರದಲ್ಲಿ ತೆಗೆದುಕೊಂಡು ನಿಮ್ಮ ತಸಿಲ್ದಾರರ ಕಚೇರಿಗೆ ನೀಡತಕ್ಕದ್ದು. ನೀವು ಹೀಗೆ ಮಾಡಿದಾಗ ಮಾತ್ರ ನಿಮ್ಮ ಒಂದು ಪಡಿತರ ಚೀಟಿಯ ತಿದ್ದುಪಡಿ ಏನಿದೆ ಅದು ಯಶಸ್ವಿಯಾಗಿ ಮುಂದುವರಿಯುತ್ತದೆ.

ಪಡಿತರ ಚೀಟಿಯ ತಿದ್ದುಪಡಿ ಚೆಕ್ ಮಾಡಲು ಬೇಕಾಗುವ ಲಿಂಕ್ 

ಇದನ್ನು ಓದಿ 

ಗೆಳೆಯರೇ ನಿಮಗೇನಾದರೂ ಈ ಒಂದು ಲೇಖನದ ಮಾಹಿತಿ ಉಪಯುಕ್ತವೆನಿಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದಾದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಅಧಿಕ ಲೇಖನಗಳನ್ನು ಸುಲಭವಾಗಿ ಬರೆಯಬಹುದಾಗಿದೆ.