Ration card big update: ಪಡಿತರ ಚೀಟಿಯ ಹೊಸ ಅಪ್ಡೇಟ್
ನಮಸ್ಕಾರ ಗೆಳೆಯರೇ, ರೇಷನ್ ಕಾರ್ಡ್ ಮಾಹಿತಿಯನ್ನು ಹೊಂದಿದ ಹಾಗೂ ರೇಷನ್ ಕಾರ್ಡ್ ರದ್ದು ಎಂಬ ಸುದ್ದಿಯ ಒಂದು ಸಂಪೂರ್ಣ ವಿವರವನ್ನು ಹೊಂದಿದಂತಹ ನಮ್ಮ ಈ ಹೊಸ ನುಡಿ ಮಾಧ್ಯಮದ ಇನ್ನೊಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ, ಪಡಿತರ ಚೀಟಿಗಳನ್ನು ಏಕೆ ರದ್ದು ಮಾಡಿದೆ ಹಾಗೂ ಈ ರದ್ದಾದಂತಹ ಪಡಿತರ ಚೀಟಿಗಳಲ್ಲಿ ನಿಮ್ಮ ಒಂದು ಕುಟುಂಬದ ರೇಷನ್ ಕಾರ್ಡ್ ಕೂಡ ಇದೆಯಾ ಚೆಕ್ ಮಾಡಿಕೊಳ್ಳಿ. ಚೆಕ್ ಮಾಡುವ ವಿಧಾನ ಕೆಳಗೆ ನೀಡಿದ್ದೇವೆ ನೋಡಿ.
ಗೆಳೆಯರೇ ನೀವು ಈ ಪಡಿತರ ಚೀಟಿಯ ಒಂದು ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕಾದರೆ ಈ ಒಂದು ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿಕೊಳ್ಳಬೇಕಾಗುತ್ತದೆ ಅಂದಾಗ ಮಾತ್ರ ನಿಮಗೆ ಈ ಒಂದು ಪಡಿತರ ಚೀಟಿಯ ರದ್ದಾದ ಬಗ್ಗೆ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ ಇಲ್ಲವಾದರೆ ನಿಮಗೆ ಸ್ವಲ್ಪವೂ ಮಾಹಿತಿ ತಿಳಿಯುವುದಿಲ್ಲ ಆದ್ದರಿಂದ ಮತ್ತೊಮ್ಮೆ ಹೇಳುತ್ತಿದ್ದೇನೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.
ಪಡಿತರ ಚೀಟಿ ರದ್ದು 2024
ಸ್ನೇಹಿತರೆ ಪಡಿತರ ಚೀಟಿಯನ್ನು ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ರದ್ದು ಮಾಡುತ್ತಿದೆ ಅಂದರೆ ಎಲ್ಲರ ಒಂದು ಪಡಿತರ ಚೀಟಿಯನ್ನು ರದ್ದು ಮಾಡುವುದಿಲ್ಲ ಕೆಲವರ ಪಡಿತರ ಚೀಟಿಯನ್ನು ಮಾತ್ರ ರಾಜ್ಯ ಸರ್ಕಾರವು ಇದೀಗ ರದ್ದು ಮಾಡುತ್ತಿದೆ ಇದಕ್ಕೆ ಕಾರಣಗಳೇನು? ನಿಮ್ಮ ಪಡಿತರ ಚೀಟಿ ಕೂಡ ರದ್ದಾಗಿದೆ ನೋಡಿಕೊಳ್ಳಿ ಹೇಗೆ ನೋಡೋದು ಕೆಳಗಿದೆ ನೋಡಿ
ಸ್ನೇಹಿತರೆ ಪಡಿತರ ಚೀಟಿಯು ಕರ್ನಾಟಕ ರಾಜ್ಯದ ಸರಕಾರಿ ಸೌಲಭ್ಯಗಳು ಮತ್ತು ಸೌಲತ್ತನ್ನು ಪಡೆಯಲು ಒಂದು ಪ್ರಮುಖ ಸ್ಥಾನವನ್ನು ಪಡೆದಿದೆ ಈಗ ನಾವು ನೋಡುವುದಾದರೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಪಡೆಯಲು ಈ ಒಂದು ಪಡಿತರ ಚೀಟಿ ಮುಖ್ಯ ಪಾತ್ರವನ್ನು ವಹಿಸುತ್ತದೆ ಈ ಒಂದು ಪಡಿತರ ಚೀಟಿ ಇಲ್ಲವಾದರೆ ಗುರುಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳು ರಾಜ್ಯದ ಯಾವುದೇ ಮಹಿಳೆಗೂ ಬರುವುದಿಲ್ಲ.
ಇದೀಗ ರಾಜ್ಯ ಸರ್ಕಾರವು ಅಂತಹ ಪಡಿತರ ಚೀಟಿಯನ್ನು ಕೆಲವೊಬ್ಬರ ಪಡಿತರ ಚೀಟಿಯನ್ನು ಮಾತ್ರ ರದ್ದು ಮಾಡುತ್ತಿದೆ ಇದಕ್ಕೆ ಕಾರಣವೇನೆಂದರೆ
- ಪಡಿತರ ಚೀಟಿಯನ್ನು ಸರಿಯಾಗಿ ಉಪಯೋಗಿಸದೆ ದುರುಪಯೋಗ ಮಾಡುತ್ತಿರುವುದು
- ಒಂದೇ ಮನೆಯಲ್ಲಿ ಎರಡು ಪಡಿತರ ಚೀಟಿ ಇದ್ದರೆ ಅದರಲ್ಲಿ ಒಂದು ಚೀಟಿಯನ್ನು ರದ್ದು ಮಾಡಲಾಗುವುದು
- ಪಡಿತರ ಚೀಟಿಗೆ ಯಾವುದೇ ದಾಖಲೆಗಳನ್ನು ಅಪ್ಡೇಟ್ ಮಾಡದೆ ಹಾಗೆಯೇ ಬಳಸುತ್ತಿರುವುದು
- ಮರಣ ಹೊಂದಿದವರ ಅಥವಾ ಮದುವೆಯಾಗಿ ಬೇರೆ ಮನೆಗೆ ಹೋದ ನಂತರ ಹೆಸರನ್ನು ಇನ್ನೂ ಪಡಿತರ ಚೀಟಿಯಲ್ಲಿ ಇರಿಸಿ ಅದನ್ನು ಬಳಕೆ ಮಾಡುತ್ತಿರುವುದು
- ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು
- ಪಡಿತರ ಚೀಟಿಯ ಈಕೆ ವೈ ಸಿ ಮಾಡಿಸದೆ ಇರುವುದು
ಈ ಮೇಲಿನ ಎಲ್ಲಾ ಕಾರಣಗಳು ಪಡಿತರ ಚೀಟಿ ರದ್ದಾಗಲು ಸಮಸ್ಯೆಗಳಾಗಿವೆ. ಇದಕ್ಕೆ ತಾವುಗಳು ಬೇಗನೆ ಈ ಮೇಲಿನ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು ನಿಮ್ಮ ಒಂದು ಪಡಿತರ ಚೀಟಿ ರದ್ದಾಗದಂತೆ ನೋಡಿಕೊಳ್ಳಿ.
ನಿಮ್ಮ ಪಡಿತರ ಚೀಟಿ ರದ್ದಾಗಿದೆಯಾ ನೋಡಿಕೊಳ್ಳುವುದು ಹೇಗೆ?
ಗೆಳೆಯರೇ ನಾವು ಕೆಳಗಡೆ ಒಂದು ಲಿಂಕನ್ನು ನೀಡಿದ್ದೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ ಅಲ್ಲಿ ನೀವು ಪಡಿತರ ಚೀಟಿಯ ಒಪ್ಶನ ಮೇಲೆ ಕ್ಲಿಕ್ ಮಾಡಿ ವಿಲೇಜ್ ಲಿಸ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಜಿಲ್ಲೆ, ನಿಮ್ಮ ತಾಲೂಕು ನಿಮ್ಮ ಗ್ರಾಮ ಪಂಚಾಯತಿ ಮತ್ತು ನಿಮ್ಮ ಊರಿನ ಹೆಸರನ್ನು ಆಯ್ಕೆ ಮಾಡುವುದರ ಮೂಲಕ ನಿಮ್ಮ ಊರಿನ ಎಲ್ಲಾ ಪಡಿತರ ಚೀಟಿಯ ಲಿಸ್ಟ್ ಅಲ್ಲಿ ಬಂದಿರುತ್ತದೆ ನಿಮ್ಮ ಒಂದು ಪಡಿತರ ಚೀಟಿ ರದ್ದಾಗಿಲ್ಲ ಎಂದರ್ಥ.
ಪಡಿತರ ಚೀಟಿ ರದ್ದಾಗಿದೆಯ ಚೆಕ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಪಡಿತರ ಚೀಟಿ ರದ್ದಾಗಿದೆ ಅಥವಾ ಇಲ್ಲವಾ ಎಂದು ನೋಡಿಕೊಳ್ಳಿ.
ಇದನ್ನು ಸಹ ಓದಿ
ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿದ ಲೇಖನಗಳನ್ನು ನೀವು ಪ್ರತಿನಿತ್ಯ ಓದಬೇಕಾದರೆ ನಮ್ಮ ಈ ಒಂದು ಮಾಧ್ಯಮದ ಚಂದಾದಾರರಾಗಿ ಮತ್ತು ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಮಾಡಿಕೊಳ್ಳಿ ನೀವು ಹೀಗೆ ಮಾಡುವುದರಿಂದ ನಾವು ಬಿಡುವಂತಹ ಯಾವುದೇ ಪೋಸ್ಟ್ ನಿಮಗೆ ಬಂದು ತಲುಪುತ್ತದೆ ಶಿವಣ್ಣ ಮುಂದಿನ ಲೇಖನದಲ್ಲಿ ಧನ್ಯವಾದಗಳು