Ration Card 2024:ಈ ಸೌಲಭ್ಯವನ್ನು ಹೊಂದಿದವರ BPL ಕಾರ್ಡ್ ಸಂಪೂರ್ಣ ರದ್ದು! ಗೃಹಲಕ್ಷ್ಮಿ ಯೋಜನೆಯ ಕೂಡ ಕಂಟಕ!

Ration Card 2024:ನಾಡಿನ ಎಲ್ಲಾ ನನ್ನ ಪ್ರೀತಿಯ ಜನತೆಗೆ ನಾವು ಮಾಡುವ ನಮಸ್ಕಾರಗಳು. ನನ್ನ ಎಲ್ಲ ಜನತೆಗೆ ನಾನು ಇವತ್ತಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಪ್ರಮುಖವಾದ ಮಾಹಿತಿ ಎಂದರೆ ಯಾರು ಈ ಸೌಲಭ್ಯವನ್ನು ಹೊಂದಿರುತ್ತಾರೋ ಅವರ ಒಂದು ಬಿಪಿಎಲ್ ಕಾರ್ಡ್ ಏನಿದೆ ಅದು ಸಂಪೂರ್ಣವಾಗಿ ಬಂದ್ ಆಗುತ್ತದೆ ಅದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಬೇಕಾಗಿ ವಿನಂತಿ. 

ಈ ಸೌಲಭ್ಯ ಹೊಂದಿದವರ ಪಡಿತರ ಚೀಟಿ ರದ್ದು!

ಹೌದು ಸ್ನೇಹಿತರೆ ಸರ್ಕಾರವು ಬಿಪಿಎಲ್ ಕಾರ್ಡನ್ನು ಹೊಂದಲು ಈ ಸೌಲಭ್ಯಗಳನ್ನು ಹೊಂದಿದಂತಹ ಯಾವುದೇ ವ್ಯಕ್ತಿಗಳಿಗೆ ಬಿಪಿಎಲ್ ಕಾರ್ಡ್ ನೀಡುವುದು ಅನರ್ಹ ಎಂದು ಘೋಷಣೆ ಮಾಡಿದೆ. ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದು ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆದು ಕೊಂಡವರಿಗೆ ಇದೀಗ ನಮ್ಮ ಒಂದು ರಾಜ್ಯ ಸರ್ಕಾರವು ಬಿಸಿ ಮುಟ್ಟಿಸಲಿದೆ. 

ಹೌದು ಗೆಳೆಯರೇ, ಯಾರು ಅನಹರು ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿದ್ದಾರೋ ಅವರ ಒಂದು ಪಡಿತರ ಚೀಟಿಯನ್ನು ಸಂಪೂರ್ಣವಾಗಿ ಬಂದು ಮಾಡಲು ಸರಕಾರವು ಮುಂದಾಗಿದೆ. ನಮ್ಮ ಒಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಯ ಲಾಭವನ್ನು ಪಡೆಯಲು ಈ ಒಂದು ಬಿಪಿಎಲ್ ರೇಷನ್ ಕಾರ್ಡ್ ಏನಿದೆ ಅದು ಪ್ರಮುಖವಾದ ದಾಖಲೆಯಾಗಿದೆ. ಅನರ್ಹ ವ್ಯಕ್ತಿಗಳು ಬಿಪಿಎಲ್ ಕಾರ್ಡನ್ನು ನಕಲಿ ದಾಖಲೆಗಳನ್ನು ನೀಡಿ ಪಡೆದುಕೊಂಡಿರುತ್ತಾರೆ ಹಾಗೂ ಈ ಯೋಜನೆಗಳ ಲಾಭವನ್ನು ಕೂಡ ಪಡೆಯುತ್ತಿದ್ದಾರೆ ಅಲ್ಲದೆ ಆಹಾರ ಇಲಾಖೆಯ ಪ್ರತಿ ಮೂರು ತಿಂಗಳಿಗೊಮ್ಮೆ ಈ ಕುರಿತು ಪರಿಶೀಲನೆ ಮಾಡಿ ಅನರ್ಹರ ಹೆಸರನ್ನು ಕಿತ್ತುಹಾಕಿ ಅವರಿಂದ ಡಿಪಿಎಲ್ ಕಾರ್ಡನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದೆ. 

ಬಡತನದ ರೇಖೆಗಿಂತ ಮೇಲಿರುವ ಸ್ಥಿತಿವಂತರ ಕಾಡುಗಳನ್ನು ಪರಿಶೀಲನೆ ನಡೆಸಲಿದ್ದು ಸರ್ಕಾರಿ ನೌಕರರು ಆದಾಯ ತೆರಿಗೆ ಪಾವತಿದಾರರು ಹೊಂದಿದವರು ಸ್ವಂತ ಕೃಷಿ ಉಪಕರಣ ಹೊಂದಿದವರು ಸ್ವಂತ ಜಮೀನು ಹಲವು ಫ್ಲಾಟ್ ಗಳನ್ನು ಹೊಂದಿದವರ ಮೇಲೆ ಅಧಿಕಾರಿಗಳು ಕನ್ನಡಲಿದ್ದಾರೆ ಸತ್ಯ ರಾಜ್ಯದಲ್ಲಿ ಒಂದು ಪಾಯಿಂಟ್ 27 ಕೋಟಿ ಬಿಪಿಎಲ್ ಪಡಿತರ ಚೀಟಿ ಬಳಕೆದಾರರು ಇದ್ದು ಇದರಲ್ಲಿ ಸುಮಾರು 27 ಲಕ್ಷಕ್ಕಿಂತ ಜನರು ಅನರ್ಹರೇ ಎಂದು ಆಹಾರ ಇಲಾಖೆಯೂ ಈಗಾಗಲೇ ಪರಿಗಣಿಸಿದೆ.