Poultry farming business: ಕೋಳಿ ಫಾರ್ಮ್ ಸಬ್ಸಿಡಿ
ನಮಸ್ಕಾರ ಸ್ನೇಹಿತರೇ, ನಮ್ಮ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ನಿಮಗೆಲ್ಲರಿಗೂ ಪ್ರೀತಿಯ ಸ್ವಾಗತ ಗೆಳೆಯರೇ ನಾವು ಈ ಒಂದು ಲೇಖನ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಕೇಂದ್ರ ಸರ್ಕಾರವು ಕೋಳಿ ಫಾರಂ ತೆರೆಯಲು 40 ಲಕ್ಷ ರೂಪಾಯಿಗಳನ್ನು ನೀಡುತ್ತಿದೆ ಆದಕಾರಣ ಕೋಳಿ ಫಾರಂ ತೆರೆಯಲು ಆಸಕ್ತಿ ಹೊಂದಿದವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾಗುವ ಸಂಪೂರ್ಣ ಮಾಹಿತಿ ಕೆಳಗಡೆ ನೀಡಿದ್ದೇವೆ
ಗೆಳೆಯರೇ ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಸರಕಾರದ ಹೊಸ ಯೋಜನೆಗಳ ವಿವರ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ನೀವು ಏನು ಮಾಡಬೇಕು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಯೋಜನೆ ಅಡಿಯಲ್ಲಿ ಸಿಗುವ ಹಣವೆಷ್ಟು ಅಷ್ಟಲ್ಲದೆ ಸರ್ಕಾರ ಬಿಡುಗಡೆ ಮಾಡುವ ಹೊಸ ಹುದ್ದೆಗಳ ವಿವರ ಬಿಡುಗಡೆ ಮಾಡುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಆಗಿರುತ್ತದೆ ಎಂಬುದರ ಕುರಿತಾದ ಮಾಹಿತಿಯನ್ನು ದಿನನಿತ್ಯ ನಾವಿಲ್ಲಿ ನೀಡುತ್ತಾ ಬರುತ್ತಿದ್ದೇವೆ
ಗೆಳೆಯರೇ ಕೇಂದ್ರ ಸರ್ಕಾರ ಇದೀಗ ಕೋಳಿ ಸಾಕಾಣಿಕೆ ಮತ್ತು ಮೊಟ್ಟೆ ಮಾರಾಟಗಾರರಿಗೆ ಸಹಾಯವಾಗಲೆಂದು 40 ಲಕ್ಷದವರೆಗೆ ಸಬ್ಸಿಡಿಯನ್ನು ನೀಡುತ್ತಿದೆ ಆದಕಾರಣ ಆಸಕ್ತಿ ಹೊಂದಿದವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂದು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ
ಕೋಳಿ ಸಾಗಣಿಕೆ ಮತ್ತು ಮೊಟ್ಟೆಗಳ ಬೇಡಿಕೆ ನಮ್ಮ ದೇಶದಲ್ಲಿ ತುಂಬಾ ಹೆಚ್ಚಾಗಿದ್ದ ಕಾರಣ ಉದ್ಯಮಿಗಳು ಈ ಒಂದು ಕೆಲಸದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ ಇನ್ನು ಈ ಉದ್ಯಮವನ್ನು ಶುರು ಮಾಡದೆ ಇದ್ದವರು ಶುರು ಮಾಡಲೆಂದು ಕೇಂದ್ರ ಸರ್ಕಾರ ಇದೆ ಈಗ 40 ಲಕ್ಷ ಸಬ್ಸಿಡಿ ನೀಡುತ್ತಿದೆ ಕೋಳಿ ಸಾಗಾಣಿಕೆಗೆ ಉತ್ತಜಿಸಲು ಕೇಂದ್ರ ಸರ್ಕಾರ ಇದೆ ಈಗ ಸಮಗ್ರ ಕೋಳಿ ಯೋಜನೆ ಅಡಿಯಲ್ಲಿ 3000 ಸಾಮರ್ಥ್ಯದ ಬಾಯ್ಲರ್ ಕೋಳಿಗೆ ಖರೀದಿಸಲು ಸಹಾಯಧನ ನೀಡುತ್ತಿದೆ
40 ಲಕ್ಷ ಸಬ್ಸಿಡಿ ಪಡೆಯಲು ಇರಬೇಕಾದ ಅರ್ಹತೆಗಳು?
ಅಭ್ಯರ್ಥಿಗಳ ತರಬೇತಿ ಮತ್ತು ಆತಿತ್ಯಗಳಕ್ಕೆ ಆದ್ಯತೆ ನೀಡಿ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬುದರ ಮೂಲಕ ಆಯ್ಕೆ ಮಾಡಿ ಕೋಳಿ ಸಾಕಾಣಿಕೆ ಮತ್ತು ತರಬೇತಿಗೆ ಸಂಬಂಧಿತ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ಈ ಸಬ್ಸಿಡಿಗೆ ಅರ್ಜಿ ಸಲ್ಲಿಸಬಹುದು
ಎಷ್ಟು ಸಬ್ಸಿಡಿ ಸಿಗಲಿದೆ?
ಕೇಂದ್ರ ಸರ್ಕಾರ ಇದೀಗ ಕೋಳಿ ಸಾಗಾಣಿಕೆಯನ್ನು ಉತ್ತೇಜಿಸಲು ಉತ್ತೇಜಿಸಲು 3000 ಸಾಮರ್ಥ್ಯ ಹೊಂದಿದಂತಹ ಬಾಯ್ಲರ್ ಕೋಳಿಯನ್ನು ಖರೀದಿಸಲು ಹಣವನ್ನು ನೀಡುತ್ತಿದೆ ಎಷ್ಟೇ ಮತ್ತು ಎಸ್ ಸಿ ವರ್ಗಗಳಿಗೆ ಸೇರಿದವರಿಗೆ ಶೇಕಡ 50ರಷ್ಟು ಹಣ ನೀಡಲಾಗುವುದು ಮತ್ತು ಇತರೆ ವರ್ಗಗಳ ಸೇರಿದವರಿಗೆ ಶೇಕಡ 30ರಷ್ಟು ಅನುದಾನ ನೀಡಲಾಗುವುದು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?
- ಅಭ್ಯರ್ಥಿ ಆಧಾರ್ ಕಾರ್ಡ್
- ಅಭ್ಯರ್ಥಿ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರ್
- ಪಡಿತರ ಚೀಟಿ
- ಕೋಳಿ ಫಾರಂ ತೆರೆಯಲು ಇರಬೇಕಾದ ಜಾಗ
- ಕೋಳಿ ಫಾರಂ ತೆರೆಯಲಿ ಇರಬೇಕಾದ ಜಾಗಕ್ಕೆ ಸಂಬಂಧಪಟ್ಟ ಎಲ್ಲ ವಿವರಗಳು ಮತ್ತು ದಾಖಲಾತಿಗಳು
- ಈ ಮೇಲಿನ ಎಲ್ಲ ದಾಖಲೆಗಳಿದ್ದರೆ ನಿಮಗೆ ಸಬ್ಸಿಡಿ ಸಿಗೋದು ಪಕ್ಕ
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಕೇಂದ್ರ ಸರಕಾರ ಅರ್ಜಿಗಳನ್ನು ಪ್ರಕಟಿಸುವವರೆಗೆ ಕಾಯಬೇಕಾಗುತ್ತದೆ ನಂತರ ಪ್ರಕಟಿಸಿದ ವಿವರದಂತೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿಗಳು ಯಾವಾಗ ಆರಂಭವಾಗುತ್ತವೆ?
ಈ ಒಂದು ಸಬ್ಸಿಡಿ ಅರ್ಜಿಗಳು ಶೀಘ್ರದಲ್ಲಿ ಆರಂಭವಾಗಲಿದೆ ಮಾರ್ಚ್ ತಿಂಗಳಲ್ಲಿ ಆರಂಭವಾಗುವುದು ಪಕ್ಕ ಎಂದು ಕೇಂದ್ರ ಸರ್ಕಾರ ತಿಳಿಸಿದೆ
ಇದನ್ನು ಸಹ ಓದಿ
ಗೆಳೆಯರೇ ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ಇದೇ ತರದ ಹೊಸ ವಿಚಾರ ಹೊಸ ಯೋಜನೆಗಳ ವಿವರ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಯನ್ನು ಹೊಂದಿದ ಲೇಖನವನ್ನು ನಾವಿಲ್ಲಿ ದಿನನಿತ್ಯ ಪೋಸ್ಟ್ ಮಾಡುತ್ತಲೇ ಇರುತ್ತವೆ ಎಂದು ತಿಳಿಸಲು ಇಷ್ಟಪಡುತ್ತೇವೆ ಹಾಗೂ ನಿಮಗೆ ಒಂದು ವೇಳೆ ಏನಾದರೂ ಈ ಒಂದು ಲೇಖನ ಇಷ್ಟ ಆಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ