Post Office scheme: ನೀವು ಈ ಒಂದು ಪೋಸ್ಟ್ ಆಫೀಸ್ನ ಸ್ಕೀಮ್ ನಲ್ಲಿ 5 ಲಕ್ಷ ಹೂಡಿಕೆ ಮಾಡಿ 15 ಲಕ್ಷಕ್ಕಿಂತ ಹೆಚ್ಚು ಹಣವನ್ನು ಗಳಿಸಬಹುದಾಗಿದೆ!

Post Office scheme: ನಮಸ್ಕಾರ ಗೆಳೆಯರೇ, ಈ ಒಂದು ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ಅಂದರೆ ಪೋಸ್ಟ್ ಆಫೀಸ್ನ ಹೂಡಿಕೆಯ ಬಗ್ಗೆ ಒಂದು ಸಂಪೂರ್ಣವಾದ ಮತ್ತು ವಿಶೇಷವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯವೇನೆಂದರೆ, ಪೋಸ್ಟ್ ಆಫೀಸ್ನಲ್ಲಿ ಹಲವಾರು ಹೊಸ ಹೊಸ ಸ್ಕೀಮ್ಗಳು ಜಾರಿಯಾಗುತ್ತದೆ ಅದರಲ್ಲಿ ಒಂದು ಬೆಸ್ಟ್ ಸ್ಕೀಮನ್ನು ನಾವು ನಿಮಗೆ ರೆಕಮೆಂಡ್ ಮಾಡುತ್ತೇವೆ ನೀವು ಇದರಲ್ಲಿ 5 ಲಕ್ಷಗಳವರೆಗೆ ಹಣವನ್ನು ಹೂಡಿಕೆ ಮಾಡಿ 15 ಲಕ್ಷ ರೂಪಾಯಿಗಳವರೆಗೆ ಹಣವನ್ನು ಪಡೆಯಬಹುದು. 

ಒಂದು ಪೋಸ್ಟ್ ಆಫೀಸ್ನ ಒಂದು ಹೊಸ ಸ್ಕಿನ್ನ ಬಗ್ಗೆ ನಾವು ನಿಮಗೆ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಈ ಲೇಖನವನ್ನು ಪೂರ್ತಿಯಾಗಿ ಓದಿಕೊಂಡು ಪೋಸ್ಟ್ ಆಫೀಸ್ನ ಈ ಒಂದು ಬೆಸ್ಟ್ ಸ್ಕೀಮ್ ನೊಂದಿಗೆ ನೀವು ನಿಮ್ಮ ಹಣವನ್ನು ಇನ್ವೆಸ್ಟ್ ಮಾಡಿದರೆ ನಿಮಗೆ ಹತ್ತು ಲಕ್ಷ ರೂಪಾಯಿಗಳ ವರೆಗೆ ಲಾಭ ಸಿಗಲಿದೆ ನೀವು 10 ಲಕ್ಷ ಲಾಭವನ್ನು ಪಡೆಯಬೇಕಾದರೆ 5 ಲಕ್ಷಗಳ ಹಣವನ್ನು ನೀವು ಈ ಒಂದು ಸ್ಕೀಮ್ ನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. 

ಗೆಳೆಯರೇ ಪೋಸ್ಟ್ ಆಫೀಸ್ನಲ್ಲಿ ಹಣ ಹೂಡಿಕೆ ಮಾಡುವುದರಿಂದ ನಿಮ್ಮ ಹಣ ಸುರಕ್ಷಿತವಾಗಿಯೂ ಕೂಡ ಇರುತ್ತದೆ ಮತ್ತು ನಿಮ್ಮ ಹಣಕ್ಕೆ ಪ್ರತಿಶತ ಬಡ್ಡಿ ದೊರಕುವುದರಿಂದ ನಿಮಗೆ ಹೆಚ್ಚಿನ ಲಾಭಗಳು ಆಗಲಿವೆ. ನೀವು ನಿಮ್ಮ ಹಣವನ್ನು ಕೇವಲ ಹೂಡಿಕೆ ಮಾಡುವುದರಿಂದ ಡಬಲ್ ಮಾಡಿಕೊಳ್ಳಬಹುದಾಗಿದೆ ನೀವು ಪೋಸ್ಟ್ ಆಫೀಸ್ನಲ್ಲಿ ಹಣ ಹೂಡಿಕೆ ಮಾಡಿದರೆ ನಿಮಗೆ ಯಾವುದೇ ರೀತಿಯ ಹಣದಲ್ಲಿ ವಂಚನೆ ಅಥವಾ ಮೋಸ ಆಗುವುದಿಲ್ಲ ಯಾಕೆಂದರೆ ನೀವು ಹಣವನ್ನು ಹೂಡಿಕೆ ಮಾಡುವುದು ಪೋಸ್ಟ್ ಆಫೀಸ್ನಲ್ಲಿ ಪೋಸ್ಟ್ ಆಫೀಸ್ ಸರ್ಕಾರದ ಅಧೀನದಲ್ಲಿದ್ದು ಸರಕಾರವು ಯಾರಿಗೆ ಮೋಸ ಮಾಡುವುದಿಲ್ಲ.

ಪೋಸ್ಟ್ ಆಫೀಸ್ನಲ್ಲಿ ಇರುವಂತಹ ಈ ಒಂದು ಬೆಸ್ಟ್ ಸ್ಕೀಮ್ ನ ಬಗ್ಗೆ ನಾವಿಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ ಇದರಲ್ಲಿರುವ ಮಾಹಿತಿಯನ್ನು ಇಟ್ಟುಕೊಂಡು ನೀವು ಪೋಸ್ಟ್ ಆಫೀಸ್ನ ಮೂಲಕ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಹೂಡಿಕೆ ಮಾಡಬಹುದು.

ಪೋಸ್ಟ್ ಆಫೀಸ್ ಟರ್ನ್ ಡೆಪಾಸಿಟ್ ಮತ್ತು ಫಿಕ್ಸೆಡ್ ಡೆಪಾಸಿಟ್ 

ಗೆಳೆಯರೇ ಈ ಒಂದು ಯೋಜನೆಯು ಪೋಸ್ಟ್ ಆಫೀಸ್ನಲ್ಲಿ ಒಂದು ವಿಶೇಷವಾದ ಯೋಜನೆಯಾಗಿದೆ. ಈ ಒಂದು ಪೋಸ್ಟ್ ಆಫೀಸ್ನ ಸ್ಕೀಮ್ ನಲ್ಲಿ ನೀವು ಕೇವಲ ಐದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿ 15 ಲಕ್ಷ ರೂಪಾಯಿಗಳವರೆಗೆ ಹಣವನ್ನು ಗಳಿಸಬಹುದು. ಈ ಒಂದು ಯೋಜನೆಯು ಲೋಕಿನ್ ವರ್ಷಗಳ ಅವಧಿಯಲ್ಲಿ ಬರುತ್ತದೆ ಒಂದು ವರ್ಷ ಅಥವಾ ಎರಡು ಇಲ್ಲವೇ 3 ಅಥವಾ 5 ವರ್ಷಗಳ ಕಾಲಾವಧಿಯಲ್ಲಿ ಈ ಒಂದು ಹೂಡಿಕೆಯು ಕೊನೆಯ ಆಗುತ್ತದೆ. ಈ ಒಂದು ಯೋಜನೆಯಲ್ಲಿ ನೀವು ಹಣವನ್ನು ಹೂಡಿಕೆ ಮಾಡುವುದರಿಂದ ನಿಮಗೆ ಖಾತರಿ ಬಡ್ಡಿ ಕೂಡ ಸಿಗುವುದು ನೀವು ಈ ಒಂದು ಯೋಜನೆಯಲ್ಲಿ ಕನಿಷ್ಠ 1000 ಗಳಿಂದ ಹಣವನ್ನು ಹೂಡಿಕೆ ಮಾಡಲು ಪ್ರಾರಂಭಿಸಬಹುದು. 

5 ಲಕ್ಷ ರೂಪಾಯಿಗಳ ಹೂಡಿಕೆಯನ್ನು ಹದಿನೈದು ಲಕ್ಷವಾಗಿ ಪರಿವರ್ತಿಸುವುದು ಹೇಗೆ? 

ಗೆಳೆಯರೇ ನೀವು ಈ ಒಂದು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನೀವು ನಿಮ್ಮ ಹಣವನ್ನು ಮೂರು ಪಟ್ಟು ಹೆಚ್ಚು ಮಾಡಬಹುದು ಅದು ಹೇಗೆಂದರೆ ನೀವು ಈ ಒಂದು ಯೋಜನೆಯಲ್ಲಿ ಐದು ಲಕ್ಷಗಳನ್ನು ಹೂಡಿಕೆ ಮಾಡಿದರೆ ಆ ಒಂದು ಹಣವನ್ನು 15 ಲಕ್ಷಕ್ಕೆ ಏರಿಸಬಹುದು ಇದಕ್ಕಾಗಿ ನೀವು ಐದು ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ನೀವೇನಾದರೂ ಲಾಕ್ ಇನ್ ಅವಧಿ ಅಂದರೆ ಐದು ವರ್ಷಗಳ ಕಾಲಾವಧಿಗೆ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಅಥವಾ ನಿಮ್ಮ ಒಂದು ಹೂಡಿಕೆ ಮಾಡಿರುವಂತಹ ಹಣದ ಮೇಲೆ ಏಳು ಪಾಯಿಂಟ್ ಆರು ರಷ್ಟು ಬಡ್ಡಿ ದರವನ್ನು ಪೋಸ್ಟ್ ಆಫೀಸ್ ಒದಗಿಸುತ್ತದೆ. ನೀವು 5 ವರ್ಷಗಳವರೆಗೆ ಹಣವನ್ನು ಹೂಡಿಕೆ ಮಾಡಬೇಕು. 

ಇದೇ ರೀತಿ ನೀವು ಐದು ವರ್ಷಗಳು ಮುಗಿದ ನಂತರ ನಿಮ್ಮ ಹಣವನ್ನು ವಿತ್ಡ್ರಾ ಮಾಡದೆ ಅದನ್ನು ಕಂಟಿನ್ಯೂ ಆಗಿ 10 ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಬೇಕು ನೀವು ಹೀಗೆ ಮಾಡುವುದರಿಂದ ನಿಮ್ಮ ಹತ್ತು ವರ್ಷಗಳ ಹಣ ಏನಿದೆ ಅದಕ್ಕೆ 5 ಲಕ್ಷದ 5576 ರೂಪಾಯಿಗಳ ಬಡ್ಡಿಯನ್ನು ಪಡೆಯುವಿರಿ. ನೀವು ಗಳಿಸಿದ ಮೊತ್ತ ಒಟ್ಟು ಎಷ್ಟು ಅಂದರೆ ನೀವು ಹೂಡಿಕೆ ಮಾಡಿದ ಹಣ ಮತ್ತು ಬಡ್ಡಿಯಿಂದ ಬಂದ ಹಣ ಸೇರಿ 15 ಲಕ್ಷ ರೂಪಾಯಿಗಳಾಗುತ್ತವೆ ಇದೇ ರೀತಿಯಾಗಿ ನೀವು ನಿಮ್ಮ ಒಂದು ಐದು ಲಕ್ಷ ರೂಪಾಯಿ ಹೂಡಿಕೆ ಹಣವನ್ನು 15 ಲಕ್ಷ ರೂಪಾಯಿಗಳಿಗೆ ಪರಿವರ್ತನೆ ಮಾಡಬಹುದಾಗಿದೆ.

ವಿಶೇಷ ಸೂಚನೆ: ಗೆಳೆಯರೇ ನೀವೇನಾದರೂ ಪೋಸ್ಟ್ ಆಫೀಸ್ನಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸಿದರೆ ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ನ ಸಿಬ್ಬಂದಿಯೊಂದಿಗೆ ಈ ಒಂದು ಪೋಸ್ಟ್ ಆಫೀಸ್ನ ಒಂದು ಬೆಸ್ಟ್ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ನೀವು ನಿಮ್ಮ ಹಣವನ್ನು ಹೂಡಿಕೆ ಮಾಡಬಹುದು ಧನ್ಯವಾದ.

ಇದನ್ನು ಓದಿ 

ಗೆಳೆಯರೇ ಮೊದಲಿಗೆ ಎಲ್ಲರಿಗೂ ಧನ್ಯವಾದ ಯಾಕೆಂದರೆ ಈ ಒಂದು ಲೇಖನವನ್ನು ಕೊನೆತನಕ ಓದಿದ್ದಕ್ಕೆ ಗೆಳೆಯರೇ ಈ ಒಂದು ಲೇಖನ ಏನಿದೆ ನಿಮಗೆ ಪೋಸ್ಟ್ ಆಫೀಸ್ನ ಒಂದು ಬೆಸ್ಟ್ ಸ್ಕೀಮ್ ಆದಂತಹ 5 ಲಕ್ಷ ಹೂಡಿಕೆ ಮಾಡಿ 15 ಲಕ್ಷ ರೂಪಾಯಿಗಳನ್ನು ಪಡೆಯುವಂತಹ ಒಂದು ಹೊಸ ಸ್ಕೀಮ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಇದೇ ತರದ ವಿಶೇಷವಾದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳು ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ಬರುತ್ತಲೇ ಇರುತ್ತವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಲು ಬಯಸಿದರೆ ಈ ಮಾಧ್ಯಮದ ಚಂದಾದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.