Post office jobs Recruitments: ಅಂಚೆ ಕಚೇರಿಯ ಹುದ್ದೆಗಳ ನೇಮಕಾತಿ
ನಮಸ್ಕಾರ ಸ್ನೇಹಿತರೆ, ನಮ್ಮ ಈ ಮಾಧ್ಯಮದ ಪೋಸ್ಟ್ ಆಫೀಸ್ ಹುದ್ದೆಗಳ ನೇಮಕಾತಿಯ ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ಪೋಸ್ಟ್ ಆಫೀಸ್ ಹುದ್ದೆಗಳ ನೇಮಕಾತಿಯ ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ನಾಡಿನ ಸಮಸ್ತ ಜನತೆಗೆ ತಿಳಿಸಲು ಹೊರಟಿದ್ದೇವೆ ಆದ ಕಾರಣ ತಾವುಗಳು ಈ ಲೇಖನವನ್ನು ಕೊನೆ ತನಕ ಓದಿ ಹಾಗೂ ಎಚ್ಚರಿಕೆಯಿಂದ ಓದಿ.
ಖಾಲಿ ಇರುವಂತಹ ಹುದ್ದೆಗಳ ವಿವರ ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆಯನ್ನು ಆಯ್ಕೆಯಾಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಸಿಗುವ ಸಂಬಳ ಎಷ್ಟು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ವೈಯಮಿತ ಎಷ್ಟ್ ಇರಬೇಕು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆಯ ತನಕ ಗಮನವಿಟ್ಟು ಓದಿ.
ಗೆಳೆಯರೇ ನಾವು ನಮ್ಮ ಮಾಧ್ಯಮದಲ್ಲಿ ಜನನಿದ್ದ ಇದೇ ತರದ ಸರಕಾರದ ಹೊಸ ಹೊಸ ಹುದ್ದೆಗಳ ನೇಮಕಾತಿಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತೇವೆ ಆದ ಕಾರಣ ತಾವುಗಳು ಈ ಮಾಧ್ಯಮದ ಎಲ್ಲಾ ಪೋಸ್ಟ್ಗಳನ್ನು ಓದಲು ಹೆಚ್ಚಿಸಿದರೆ ತಕ್ಷಣವೇ ಈ ಮಾಧ್ಯಮದ ಚಂದದಾರರಾಗಿ ಹಾಗೂ ಈ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ನೀವು ಜಾಯಿನ್ ಆಗಿ.
ಪೋಸ್ಟ್ ಆಫೀಸ್ ನೇಮಕಾತಿ ಖಾಲಿ ಹುದ್ದೆಗಳು
- ಚಾಲಕ 871 ಹುದ್ದೆಗಳು
- ಪೋಸ್ಟ್ ಮ್ಯಾನ್ 1231 ಹುದ್ದೆಗಳು
- ಇತರೆ ಬೇರೆ ಪೋಸ್ಟ್ಗಳು 6174 ಹುದ್ದೆಗಳು
- ಮೇಲ್ಗಾರ್ಡ್ 11025
- ಮಲ್ಟಿ ಟಾಸ್ಕಿಂಗ್ ಸ್ಟಾಪ್ 12141
- ಒಟ್ಟು ಸೇರಿ 33480 ಹುದ್ದೆಗಳು ಖಾಲಿ
ಶೈಕ್ಷಣಿಕ ಅರ್ಹತೆ
ಪೋಸ್ಟ್ ಆಫೀಸ್ನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದಿರುವಂತಹ ಯಾವುದೇ ಒಂದು ವಿಶ್ವವಿದ್ಯಾಲಯದಿಂದ ಅಥವಾ ಮಂಡಳಿಗಳಿಂದ 10ನೇ ತರಗತಿಯನ್ನು ಕಡ್ಡಾಯವಾಗಿ ಹಾಗೂ 12ನೇ ತರಗತಿಯನ್ನು ಕೂಡ ಪಾಸ್ ಆಗಿರಬೇಕಾಗುತ್ತದೆ.
ವಯೋಮಿತಿಯ ವಿವರ
ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮೇ 2024ಕ್ಕೆ ಕನಿಷ್ಠ 18 ವರ್ಷಗಳಿಂದ ಗರಿಷ್ಠ 27 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ
- ಎಸ್ ಟಿ ಎಸ್ ಸಿ ವರ್ಗಗಳ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
- ಉಳಿದಂತಹ ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ಆಗಿರುತ್ತದೆ
ಅರ್ಜಿ ಸಲ್ಲಿಸುವ ವಿಧಾನ
- ಭಾರತೀಯ ಪೋಸ್ಟ್ ಆಫೀಸ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ ನೇಮಕಾತಿ ವಿಭಾಗದ ಅಡಿಯಲ್ಲಿ ನೀವು 2024ರ ಉದ್ಯೋಗಗಳ ಅಧಿಸೂಚನೆಗಳ ಪಟ್ಟಿಯನ್ನು ಕಾಣಬಹುದು
- ಅಧಿಸೂಚನೆಯಲ್ಲಿ ನೀಡಲಾದ ಸಂಪೂರ್ಣ ವಿವರಗಳನ್ನು ಸರಿಯಾಗಿ ನೋಡಿಕೊಂಡು ಓದಿ
- ಒದಗಿಸಿದ ಆನ್ಲೈನ್ ನಲ್ಲಿ ಅನ್ವಯಿಸು ಹಾಕಿ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಎಲ್ಲಾ ಅಗತ್ಯ ವಿವರಗಳನ್ನು ಒದಗಿಸುವ ಮೂಲಕ ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
- ಅಗತ್ತಿರುವ ಎಲ್ಲಾ ಮಾಹಿತಿಯೊಂದಿಗೆ ನಿಮ್ಮ ಒಂದು ಅರ್ಜಿಯನ್ನು ನಿಖರವಾಗಿ ಭರ್ತಿ ಮಾಡಿ ನಂತರ ನೀವು ಅರ್ಜಿಯನ್ನು ಸಲ್ಲಿಸಿ.
- ನಿಮ್ಮ ಒಂದು ಅರ್ಜಿ ಶುಲ್ಕವನ್ನು ಪಾವತಿಸಿ
- ನೀವು ಈ ರೀತಿಯಲ್ಲಿ ಆನ್ ಮುಖಾಂತರ ಪೋಸ್ಟ್ ಆಫೀಸ್ ಇದ್ದೆವರಿಗೆ ಅರ್ಜಿಯನ್ನು ಸಲ್ಲಿಸಬಹುದು
ಗೆಳೆಯರೇ ನಿಮಗೆ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ತೊಂದರೆ ಉಂಟಾದರೆ ತಕ್ಷಣವೇ ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಸೈಬರ್ ಸೆಂಟರ್ನ ಸಿಬ್ಬಂದಿಗೆ ಈ ಒಂದು ಲೇಖನದ ಒಂದು ಸಂಪೂರ್ಣ ವಿವರವನ್ನು ತಿಳಿಸಿ ನೀವು ಈ ಹುದ್ದೆಗಳಿಗೆ ಸೈಬರ್ ಸೆಂಟರ್ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ಭಾರತೀಯ ಪೋಸ್ಟ್ ಆಫೀಸ್ನ ಅಧಿಕೃತ ವೆಬ್ಸೈಟ್ನಲ್ಲಿ ನೀವು ಅಧಿಸೂಚನೆಗಳನ್ನು ಡೌನ್ಲೋಡ್ ಮಾಡಿಕೊಂಡು ಯಾವ ಹುದ್ದೆಗಳಿಗೆ ಯಾವ ಕೊನೆಯ ದಿನಾಂಕ ಎಂಬುದನ್ನು ನೀವು ಅಧಿಸೂಚನೆಯ ಪಿಡಿಎಫ್ ನಲ್ಲಿ ನೋಡಬಹುದು.
ಇದನ್ನು ಓದಿ
ಗೆಳೆಯರೇ ನಿಮಗೆ ಈ ಒಂದು ಲೇಖನ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ.