ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ಶಿಪ್ ನಿಮಗೂ ಸಹ ಸಿಗುತ್ತೆ ಬೇಗನೆ ಅರ್ಜಿ ಸಲ್ಲಿಸಿ!

PM Yashasvi scholarship: ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್

ನಮಸ್ಕಾರ ಸ್ನೇಹಿತರೆ ನಾವು ಈ ಲೇಖನ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಸರ್ಕಾರವು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿನಿತ್ಯ ಒಂದಲ್ಲ ಒಂದು ಸ್ಕಾಲರ್ಶಿಪ್ ಅನ್ನು ನೀಡುತ್ತದೆ ಅಂತಹ ಸ್ಕಾಲರ್ಶಿಪ್ಗಳಲ್ಲಿ ಈಗ ಚಾಲ್ತಿಯಲ್ಲಿ ಇರುವುದು ಪಿಎಂ ಯಶಸ್ವಿ ಸ್ಕಾಲರ್ಶಿಪ್ ಒಂದಾಗಿದೆ ಆದ ಕಾರಣ ಈ ಸ್ಕಾಲರ್ಷಿಪ್ನನ್ನು ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಈ ಹಣವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಈ ಸ್ಕಾಲರ್ಶಿಪ್ ನ ಬಗ್ಗೆ ಇನ್ನಷ್ಟು ತಿಳಿಯಲು ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ

ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ಹೊಸ ಹೊಸ ಸುದ್ದಿಗಳು ಹಾಗೂ ಸರ್ಕಾರ ಬಿಡುಗಡೆ ಮಾಡುವಂತಹ ಹೊಸ ಹುದ್ದೆಗಳ ವಿವರ ಮತ್ತು ಖಾಸಗಿ ಕಂಪನಿಗಳು ಬಿಡುಗಡೆ ಮಾಡುವಂತಹ ಹುದ್ದೆಗಳ ವಿವರ ಮತ್ತು ಹೀಗೆ ಬಿಡುಗಡೆ ಮಾಡಿದಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಕುರಿತ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ಪ್ರತಿನಿತ್ಯವೂ ನೀಡುತ್ತಾ ಇರುತ್ತೇವೆ ಆದ ಕಾರಣ ನೀವು ನಮ್ಮ ಈ ಸೈಟಿನ ನೋಟಿಫಿಕೇಶನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಬಿಡುವ ಯಾವುದೇ ಲೇಖನವೂ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ

ಕೇಂದ್ರ ಸರ್ಕಾರವು ಈಗ ಜಾರಿ ಮಾಡಿರುವಂತಹ ಪಿಎಂ ಯಶಸ್ವಿ ಸ್ಕಾಲರ್ಶಿಪ್ ನ ಸಂಪೂರ್ಣ ವಿವರ ಮತ್ತು ಈ ಒಂದು ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಪ್ಲೀಸ್ ಸ್ಕಾಲರ್ಶಿಪ್ ಅನ್ನು ಪಡೆಯಲು ಯಾರು ಅರ್ಹರು ಸ್ಕಾಲರ್ಷಿಪ್ ಗೆ ಅರ್ಜಿಗಳು ಯಾವಾಗ ಆರಂಭ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಈ ಸ್ಕಾಲರ್ ಶಿಪ್ ಪ್ರಯೋಜನವೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಇಲ್ಲಿ ತಿಳಿಸಿ ಕೊಡುತ್ತೇವೆ ಆದ ಕಾರಣ ನೀವುಗಳು ಇದನ್ನು ಕೊನೆವರೆಗೂ ಎಚ್ಚರಿಕೆಯಿಂದ ಓದಿ

ಈ ಸ್ಕಾಲರ್ಶಿಪ್ ನ ಪ್ರಯೋಜನವೇನು?

ರಾಜ್ಯದ ಹಾಗೂ ಭಾರತದ ಆರ್ಥಿಕವಾಗಿ ದೌರ್ಬಲ್ಯಗೊಂಡಿರುವಂತಹ ಕುಟುಂಬಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ 75, ಸಾವಿರದಿಂದ ಒಂದುವರೆ ಲಕ್ಷದವರೆಗೆ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸ್ಕಾಲರ್ಷಿಪ್ಪನ್ನು ನೀಡುತ್ತದೆ ಹೀಗೆ ಮಾಡುವುದರಿಂದ ರಾಷ್ಟ್ರೀಯ ಆರ್ಥಿಕವಾಗಿ ದೌರ್ಬಲ್ಯಗೊಂಡಿರುವಂತಹ ಕುಟುಂಬಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲುವುದು ತಪ್ಪುತ್ತದೆ ಮತ್ತು ರಾಷ್ಟ್ರೀಯ ಶೈಕ್ಷಣಿಕ ಶೇಕಡ ಹೆಚ್ಚಾಗುತ್ತದೆ ಎಂದು ಸರಕಾರದ ಯೋಜನೆಯಾಗಿದೆ

ಈ ಸ್ಕಾಲರ್ಶಿಪ್ ಪಡೆಯಲು ಇರಬೇಕಾದ ಅರ್ಹತೆಗಳೇನು?

  • ಭಾರತದ ಕಾಯಂ ಪ್ರಜೆಯಾಗಿರಬೇಕು
  • ಓಬಿಸಿ ಮತ್ತು ಇತರೆ ಪ್ರವರ್ಗಗಳ ವರ್ಗದವರಿಗೆ ಈ ಸ್ಕಾಲರ್ಶಿಪ್ ಮಾನ್ಯತೆ ನೀಡುತ್ತದೆ
  • ಎಸ್ ಟಿ ಮತ್ತು ಎಸ್ಸಿ ವರ್ಗಗಳ ವಿದ್ಯಾರ್ಥಿಗಳಿಗೆ ಇಸ್ಕಾಲರ್ಶಿಪ್ ಸಿಗೋದಿಲ್ಲ
  • ಈ ಸ್ಕಾಲರ್ಶಿಪ್ 9ನೇ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ
  • ವಿದ್ಯಾರ್ಥಿಯು 9ನೇ ತರಗತಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುತ್ತಿದ್ದರೆ ಎಂಟನೇ ತರಗತಿಯಲ್ಲಿ ಶೇಕಡ 60ರಷ್ಟು ಅಂಕಗಳನ್ನು ಪಡೆದಿರಬೇಕು
  • ವಿದ್ಯಾರ್ಥಿಯು 11ನೇ ತರಗತಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುತ್ತಿದ್ದರೆ ಇಂಧನ ತರಗತಿಯಾದ 10ನೇ ತರಗತಿಯಲ್ಲಿ ಶೇಕಡವಾರು 60ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣನಾಗಿರಬೇಕು
  • ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 3, ಲಕ್ಷ ಮೀರಿರಬಾರ್ದು

ಈ ಸ್ಕಾಲರ್ ಶಿಪ್ ಗೆ ಅರ್ಜಿಗಳು ಯಾವಾಗ ಆರಂಭ?

ಪಿಎಂ ಯಶಸ್ವಿ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಲು ಶೀಘ್ರದಲ್ಲಿ ಅರ್ಜಿಗಳನ್ನು ಆರಂಭ ಮಾಡಲಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ ಆದ ಕಾರಣ ಈ ಸ್ಕಾಲರ್ಶಿಪ್ ಅನ್ನು ಪಡೆಯಲು ವಿದ್ಯಾರ್ಥಿಗಳು ಸ್ವಲ್ಪ ಸಮಯ ಕಾಯಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ

ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು?

  • ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಎಂಟನೇ ಮತ್ತು 10ನೇ ತರಗತಿಯ ಅಂಕಪಟ್ಟಿ
  • ಎಂಟನೇ ಮತ್ತು ಹತ್ತನೇ ತರಗತಿಯ ಪ್ರಮಾಣ ಪತ್ರ
  • ಜಾತಿ ಮತ್ತು ಆದಾಯ ಪತ್ರ
  • ಪೋಷಕರ ಆಧಾರ್ ಕಾರ್ಡ್
  • ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

  • ಪಿಎಂ ಯಶಸ್ವಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಪಿಎಂ ಯಶಸ್ವಿ ಸ್ಕಾಲರ್ಶಿಪ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ಅಪ್ಲೈ ಫಾರ್ ಪಿಎಂ ಯಶಸ್ವಿ ಸ್ಕಾಲರ್ಶಿಪ್ ಬಟನ್ ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
  • ಭರ್ತಿ ಮಾಡಿದ ನಂತರ ನೀವು ನೀಡಿರುವ ಎಲ್ಲಾ ವಿವರಗಳು ಸರಿಯಾಗಿ ಇದಾವೆ ಎಂದು ನೋಡಿಕೊಳ್ಳಿ
  • ಸರಿಯಾಗಿ ಇದ್ದರೆ ಅರ್ಜಿಯನ್ನು ಸಲ್ಲಿಸಿ

ಇದನ್ನು ಸಹ ಓದಿ

ಇದೇ ತರದ ಹೊಸ ಹೊಸ ವಿಷಯಗಳನ್ನು ತಿಳಿಯಲು ನೀವು ಈ ನಮ್ಮ ಸೈಟಿನ ಚಂದದಾರರ ಮತ್ತು ನೋಟಿಫಿಕೇಶನ್ ಬಟನ್ ಮೇಲೆ ಕ್ಲಿಕ್ ಮಾಡಿ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ ಒಂದು ವೇಳೆ ನಿಮಗೆ ಈ ಲೇಖನವು ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ