PM Kisan 17th Payment Release Date: ಪಿಎಂ ಕಿಶನ್ 17ನೇ ಕಂತಿನ ಹಣ ಬಿಡುಗಡೆ
ನಮಸ್ಕಾರ ರೈತರೆ, ಪ್ರಧಾನ ಮಂತ್ರಿ ಸಮಾನ ನಿಧಿ ಯೋಜನೆಯ ಮಾಹಿತಿಯನ್ನು ಹೊಂದಿದಂತಹ ಲೇಖನಕ್ಕೆ ತಮಗೆಲ್ಲರಿಗೂ ಆದರಣಿಯ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಸಮಸ್ತ ರೈತರಿಗೆ ತಿಳಿಸಲು ಬಯಸುವ ವಿಷಯವೇನೆಂದರೆ. ರೈತರ ಅಭಿವೃದ್ಧಿಗಾಗಿ ರೈತರ ಆರ್ಥಿಕ ಸಮಸ್ಯೆಯನ್ನು ನೀಗಿಸಲೆಂದೇ ಪ್ರಧಾನಮಂತ್ರಿ ಸಮಾನ ನಿಧಿ ಯೋಜನೆಯನ್ನು ಶ್ರೀಮಾನ್ ಪ್ರಧಾನಮಂತ್ರಿಗಳು 2019 ರಲ್ಲಿ ಪ್ರಾರಂಭಿಸಿದ್ದು. ಈ ಯೋಜನೆ ಅಡಿಯಲ್ಲಿ ವಾರ್ಷಿಕವಾಗಿ ದೇಶದ ಎಲ್ಲಾ ರೈತರಿಗೆ 6000ಗಳನ್ನು ನೀಡುವುದು ಈ ಯೋಜನೆಯ ಒಂದು ಮುಖ್ಯ ಗುರಿ.
ಯೋಜನೆಯಂತೆ ಇಲ್ಲಿಯವರೆಗೆ 16 ಕಂತಿನ ಹಣ ಬಿಡುಗಡೆಯಾಗಿದೆ, 17ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗಲಿದೆ ಮತ್ತು ಹಣ ಬಿಡುಗಡೆಯಾಗಿದೆ ಎಂದು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಇವತ್ತಿನ ಈ ಲೇಖನವನ್ನು ನಾವು ಮಾಹಿತಿಯನ್ನು ನೀಡುತ್ತಿದ್ದೇವೆ. ಆದ ಕಾರಣ ಈ ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ ಇಲ್ಲವಾದರೆ ತಿಳಿಯುವುದಿಲ್ಲ.
ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಯೋಜನೆ
ದೇಶದಲ್ಲಿರುವಂತಹ ಎಲ್ಲಾ ಬಡ ರೈತರಿಗೆ ಸಹಾಯವಾಗಲೆಂದು ಆರ್ಥಿಕ ಸಮಸ್ಯೆಯನ್ನು ದೂರ ಮಾಡಬೇಕೆಂದು ಈ ಎಂದು ಯೋಜನೆಯನ್ನು ಶ್ರೀಮಾನ್ ಪ್ರಧಾನಮಂತ್ರಿಗಳು ಅಂದರೆ ನರೇಂದ್ರ ಮೋದಿಯವರು 2019ರಲ್ಲಿ ಪ್ರಾರಂಬಿಸಿದರು. ಈ ಯೋಜನೆಯ ಅನ್ವಯ ವಾರ್ಷಿಕವಾಗಿ ದೇಶದ ಎಲ್ಲ ರೈತರಿಗೆ 6000ಗಳನ್ನು ನೀಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಇಲ್ಲಿಯವರೆಗೆ 16 ಕೆಂತಿನ ಹಣವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದು ಈಗ 17ನೇ ಕಂತಿನ ಬಿಡುಗಡೆಯಾಗುವುದು ಬಾಕಿ ಇದೆ.
ಈ 17ನೇ ಕಂತಿನ ಹಣವನ್ನು ಮೇ 2024ರ ಮೊದಲನೇ ವಾರದಲ್ಲಿ ಬಿಡುಗಡೆ ಮಾಡಲಾಗುವುದೆಂದು ಭಾರತ ದೇಶದ ಪ್ರಧಾನ ಮಂತ್ರಿಗಳಾದಂತಹ ಶ್ರೀಮಾನ್ ನರೇಂದ್ರ ಮೋದಿ ಅವರು ಸೂಚನೆಯನ್ನು ನೀಡಿದ್ದಾರೆ. ಈಗ ಬಿಡುಗಡೆ ಮಾಡುವಂತ ಹಣ ನಿಮ್ಮ ಖಾತೆಗೆ ಬಂದು ತಲುಪಿದೆಯಾ ಅಥವಾ ಇಲ್ಲವೆಂದು ನೋಡಿಕೊಳ್ಳುವುದು ಹೇಗೆ ಎಂದರೆ ಕೆಳಗೆ ನೀಡಿದ್ದೇವೆ ನೋಡಿ
ಪ್ರಧಾನ ಮಂತ್ರಿ ಸಮ್ಮಾನ ಯೋಜನೆ ಹಣವನ್ನು ಚೆಕ್ ಮಾಡುವ ವಿಧಾನ
ರೈತರೇ ನೀವು ನಿಮ್ಮ ಪಿಎಂ ಕಿಸಾನ್ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಿ ನಾವು ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ನೋಂದಣಿ ಸಂಖ್ಯೆ ಮತ್ತು ನಿಮ್ಮ ಮೊಬೈಲ್ ನಂಬರ್ ಹಾಕಿ ಓಟಿಪಿ ಬರುವರೆಗೂ ಕಾದು ಓಟಿಪಿಯನ್ನು ಅಲ್ಲಿ ಹಾಕುವುದರ ಮೂಲಕ ನಿಮ್ಮ ಒಂದು ಪ್ರಧಾನಮಂತ್ರಿ ಸನ್ಮಾನ ನಿಧಿ ಯೋಜನೆಯ ಹಣವನ್ನು ನಿಮ್ಮ ಮೊಬೈಲ್ ಮುಖಾಂತರವೇ ಸುಲಭವಾಗಿ ಆನ್ಲೈನ್ ಮುಖಾಂತರ ಚೆಕ್ ಮಾಡಿಕೊಳ್ಳಬಹುದಾಗಿದೆ.
ಆನ್ಲೈನ್ ಮುಖಾಂತರ ಪ್ರಧಾನಮಂತ್ರಿ ಸನ್ಮಾನ್ಯ ಯೋಜನೆಯ ಹಣ ಚೆಕ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಪ್ರಧಾನ ಮಂತ್ರಿ ಸಮಾನ ನಿಧಿ ಯೋಜನೆಯ ಹಣವನ್ನು ಮೊಬೈಲ್ ಮುಖಾಂತರ ಚೆಕ್ ಮಾಡಿಕೊಳ್ಳಬಹುದಾಗಿದೆ.
ಇದನ್ನು ಕೂಡ ಓದಿ
ಇದೇ ತರದ ಉಪಯುಕ್ತವುಳ್ಳ ಮಾಹಿತಿಯನ್ನು ಪ್ರತಿನಿತ್ಯವೂ ನೀವು ಓದಬೇಕಾದರೆ ಅಥವಾ ನೋಡಬೇಕಾದರೆ ನಮ್ಮ ಈ ಮಾಧ್ಯಮದ ವಾಟ್ಸಪ್ ಗ್ರೂಪ್ ಗಳಲ್ಲಿ ಜಾಯಿನ್ ಆಗಿ ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಯಾವುದೇ ಲೇಖನಗಳನ್ನು ಎಲ್ಲರಿಗಿಂತ ಮುಂಚೆ ನೋಡಬಹುದು. ಸಿಗೋಣ ಇನ್ನೊಂದು ಉಪಯುಕ್ತವುಳ್ಳ ಮಾಹಿತಿಯನ್ನು ಹೊಂದಿದಂತಹ ಲೇಖನದಲ್ಲಿ ಧನ್ಯವಾದಗಳು.