ಫೋನ್ ಪೇ ನೀಡುತ್ತಿದೆ ₹1 ಲಕ್ಷದವರೆಗೆ ಸಾಲ, ನೀವು ಕೂಡ ಅರ್ಜಿ ಸಲ್ಲಿಸಿ ನಿಮಗೂ ಕೂಡ ಸಿಗುತ್ತೆ. ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Phone pay personal loan: ಫೋನ್ ಪೇ ಪರ್ಸನಲ್ ಲೋನ್

ನಮಸ್ಕಾರ ಸ್ನೇಹಿತರೆ, ನಮ್ಮ ಈ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಲೇಖನ ಮೂಲಕ ನಾಳಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ, ಭಾರತದ ಡಿಜಿಟಲ್ ಟ್ರಾನ್ಸಾಕ್ಷನ್ ನಲ್ಲಿ ಪ್ರಮುಖವಾದ ಫೋನ್ ಪೇ ಆಪ್ ಇದೀಗ ವೈಯಕ್ತಿಕ ಸಾಲವನ್ನು ನೀಡುತ್ತಿದೆ, ಸುಮಾರು ಒಂದು ಲಕ್ಷದವರೆಗೆ ಫೋನ್ ಪೇ ಆಪ್ ಸಾಲವನ್ನು ನೀಡುತ್ತದೆ. ನಿಮಗೂ ಕೂಡ ಬೇಕಾಗಿದ್ದರೆ ಬೇಗನೆ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ಹೊಸ ವಿಚಾರಗಳನ್ನು ಹೊಂದಿದ ಹೊಸ ಹೊಸ ಸುದ್ದಿಗಳನ್ನು ಹೊಂದಿದ ಅಷ್ಟೇ ಅಲ್ಲದೆ ಸರ್ಕಾರ ಬಿಡುಗಡೆ ಮಾಡುವ ಹೊಸ ಯೋಜನೆಗಳ ವಿವರ ಆ ಯೋಜನೆಗಳಿಗೆ ನೀವು ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಮಾಹಿತಿಯನ್ನು ನಾವಿಲ್ಲಿ ನಿಮಗೆ ಪ್ರತಿನಿತ್ಯ ನೀಡುತ್ತಿಲ್ಲ ಇರುತ್ತೇವೆ. ಅಷ್ಟೇ ಅಲ್ಲ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್ಶಿಪ್ ಮತ್ತು ಸ್ಕಾಲರ್ಶಿಪ್ ಆ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಯನ್ನು ಸಹ ನೀವಿಲ್ಲಿ ನೋಡಬಹುದಾಗಿದೆ.

ಫೋನ್ ಪೇ ಆಪ್ ಸಾಲವನ್ನು ಪಡೆಯಲು ನಿಮಗೆ ಇರಬೇಕಾದ ಅರ್ಹತೆಗಳನ್ನು ವಯಸ್ಸಿನ ಮಿತಿಯನ್ನು ಅರ್ಜಿ ಹೇಗೆ ಸಲ್ಲಿಸಬೇಕು ಬಡ್ಡಿ ಇರುತ್ತದೆ ಅಥವಾ ಇರುವುದಿಲ್ಲವ ಎಂಬುದರ ಬಗ್ಗೆ ಸಂಪೂರ್ಣ ತಿಳಿಯಲು ಈ ಲೇಖನವನ್ನು ಸರಿಯಾಗಿ ಗಮನವಿಟ್ಟು ಕೊನೆತನಕ ಓದಿ.

ಫೋನ್ ಪೇಯಿಂದ ಪಡೆಯಿರಿ ಸುಲಭವಾಗಿ ಒಂದು ಲಕ್ಷದವರೆಗೆ ಸಾಲ

ಗೆಳೆಯರೇ ಭಾರತದ ಪ್ರಮುಖ ಟ್ರಾನ್ಸಾಕ್ಷನ್ ಆಪ್ ಗಳಲ್ಲಿ ಒಂದು ಆದಂತಹ ಫೋನ್ ಪೇ ಇದೀಗ ವೈಯಕ್ತಿಕ ಸಾಲವನ್ನು ನೀಡುತ್ತಿದ್ದು ಈ ಸಾಲದ ಅಡಿಯಲ್ಲಿ ಸುಮಾರು ಒಂದು ಲಕ್ಷದವರೆಗೆ ಸಾಲವನ್ನು ನೀಡುತ್ತಿದೆ ಫೋನ್ ಪೇ ಆಪ್ ಇದರಲ್ಲಿ ಯಾವುದೇ ಮೋಸಗಳು, ಅಥವಾ ನಿಮ್ಮ ದಾಖಲೆಗಳ ದುರುಪಯೋಗ ಇನ್ನು ತಾಂತ್ರಿಕ ಮೋಸಗಳು ಸಹ ಈ ಆಪ್ ನ ಮೂಲಕ ನಿಮಗೆ ಆಗುವುದಿಲ್ಲ, ಈ ಫೋನ್ ಪೇ ಆಪ್ ಒಂದು ಭಾರತದ ಆಪ್ ಆಗಿದ್ದು ಇದರಲ್ಲಿ ನಿಮಗೆ ಯಾವುದೇ ಮೋಸ ಆಗುವುದಿಲ್ಲ, ಒಂದು ವೇಳೆ ಆದರೂ ಸಹ ನೀವು ಫೋನ್ ಸಮಸ್ಯೆಗೆ ಸುಲಭವಾಗಿ ಸಂಪರ್ಕವನ್ನು ಬೆಳೆಸಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ತಿಳಿಸಬಹುದಾಗಿದೆ.

ಫೋನ್ ಪೇ ಸಾಲ ಪಡೆಯಲು ಇರಬೇಕಾದ ಅರ್ಹತೆಗಳು?

  • ಭಾರತದ ಕಾಯಂ ಪ್ರಜೆ ಆಗಿರಬೇಕು
  • ಭಾರತದ ಯಾವುದೇ ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು
  • ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡಿಗೆ ಒಂದೇ ಮೋಬೈಲ್ ನಂಬರ್ ಇರಬೇಕಾಗುತ್ತದೆ
  • ಈ ಸಾಲವನ್ನು ಪಡೆಯಲು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇರಬೇಕಾಗುತ್ತದೆ.
  • ನಿಮ್ಮ ಬಳಿ ಫೋನ್ ಪೇ ಆಪ್ ಇರಬೇಕು

ಫೋನ್ ಪೇ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  • ಫೋನ್ ಪೇ ಮೂಲಕ ಸಾಲವನ್ನು ಪಡೆಯಬೇಕಾದರೆ ಮೊದಲು ನೀವು ಫೋನ್ ಪೇ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಓಟಿಪಿಯನ್ನು ಹಾಕಿ ಲಾಗಿನ್ ಆಗಿ
  • ಲಾಗಿನ್ ಆದ ನಂತರ ಪರ್ಸನಲ್ ಲೋನ್ ಅಂತ ಒಂದು ಆಪ್ಷನ್ ಕಾಣುತ್ತದೆ.
  • ಒಪ್ಶನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಡೀಟೇಲ್ಸ್ ಅನ್ನು ಹಾಕಿ ನೀವು ಈ ಒಂದು ಫೋನ್ ಪೇ ಸಾಲಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಓದಿ

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ಹೊಸ ವಿಚಾರಗಳು ಹಾಗೂ ಹೊಸ ಹೊಸ ಯೋಜನೆಗಳ ಬಗ್ಗೆ ಪ್ರತಿನಿತ್ಯ ಮಾಹಿತಿಯನ್ನು ನೀಡುತ್ತಲೇ ಇರುತ್ತವೆ ಆದ ಕಾರಣ ತಾವುಗಳು ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಹಾಗೂ ನಮ್ಮ ಈ ಸೈಟಿನ ನೋಟಿಫಿಕೇಷನ್ ಬಟನ್ ಮಾಡುವುದರ ಮೂಲಕ ನಾವು ಬಿಡುವು ಯಾವುದೇ ಪೋಸ್ಟ್ ನಿಮಗೆ ಬಂದು ತಲುಪುತ್ತದೆ.