UPI Payments:ಫೋನ್ ಪೇ ಗೂಗಲ್ ಪೇ ಬಳಸುವವರಿಗೆ ಬಿಗ್ ಅಪ್ಡೇಟ್! ಹೊಸ ನಿಯಮಗಳು ಜಾರಿ.

Phone pay big update: ಫೋನ್ ಪೇನ ಹೊಸ ನಿಯಮಗಳು

ನಮಸ್ಕಾರ ಸ್ನೇಹಿತರೇ, ಇವತ್ತಿನ ಈ ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ, ಫೋನ್ ಪೇ ಮತ್ತು ಗೂಗಲ್ ಪೇ ಬಳಸುವವರಿಗೆ ಸರ್ಕಾರ ನೀಡಲಿದೆ ಹೊಸ ನಿಯಮಾವಳಿಗಳು, ಆ ನಿಯಮಗಳು ಯಾವ್ಯಾವು, ಇಲ್ಲಿಯವರೆಗೆ ಫೋನ್ ಪೇ ಯಾವ ರೀತಿ ಬಳಸುತ್ತಿದ್ದೆವು, ಮುಂದಿನ ದಿನಗಳಲ್ಲಿ ಸಹ ಅದೇ ರೀತಿ ಬಳಸಬಹುದಾ, ಅಥವಾ ಇಲ್ಲವಾ ಎಂಬುದನ್ನು ತಿಳಿಯಲು ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ.

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ಹೊಸ ಯೋಜನೆಗಳು ಹೊಸ ಹೊಸ ಸುದ್ದಿಗಳು ಅಷ್ಟೇ ಅಲ್ಲದೆ ಖಾಸಗಿ ಕಂಪನಿಗಳಲ್ಲಿ ಕಾಲಿ ಇರುವಂತಹ ಹುದ್ದೆಗಳ ವಿವರ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಸರಕಾರ ನೀಡುವ ಅನುದಾನ ಸ್ಕಾಲರ್ಶಿಪ್ ಗಳ ಬಗ್ಗೆ ನಾವಿಲ್ಲಿ ಪ್ರತಿನಿತ್ಯ ಮಾಹಿತಿಯನ್ನು ನೀಡುತ್ತಲೇ ಇರುತ್ತೇವೆ.

ಭಾರತದಲ್ಲಿ ಯುಪಿಐ ಮೂಲಕ ಮೊತ್ತವನ್ನು ಒ ಖಾತೆಯಿಂದ ಇನ್ನೊಬ್ಬರ ಖಾತೆಗೆ ಕಳಿಸುವುದು ತುಂಬಾ ಹೆಚ್ಚಾಗಿದೆ. ಈಗಿನ ಕಾಲದಲ್ಲಿ ಜನರು ಹಣರಹಿತ ವರ್ಗಾವಣೆ ಮಾಡುತ್ತಿದ್ದು. ಹಣ ಸಹಿತ ವರ್ಗಾವಣೆ ಕಡಿಮೆಯಾಗಿದೆ, ಭಾರತದಲ್ಲಿ ಯುಪಿಐ ಮೂಲಕ ಹಣವನ್ನು ವರ್ಗಾಯಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಭಾರತವು ಇದೀಗ ಯುಪಿಐ ಪೇಮೆಂಟ್ ಮಾಡುವುದರಲ್ಲಿ ಪ್ರಥಮ ಸ್ಥಾನವನ್ನು ಹೊಂದಿದೆ.

ಭಾರತದಲ್ಲಿ ಯುಪಿಐ ಪಿಐ ಪೇಮೆಂಟ್ ಇಲ್ಲದೆ ಯಾವುದೇ ವ್ಯವಹಾರಗಳು ನಡೆಯುವುದಿಲ್ಲ. ದೊಡ್ಡ ದೊಡ್ಡ ಮೊತ್ತಗಳಿಂದ ಹಿಡಿದು ಚಿಕ್ಕ ಪುಟ್ಟ ಮೊತ್ತದ ಹಣದ ವರ್ಗಾವಣೆ ಮಾಡಲು ಯುಪಿಐ ಪೇಮೆಂಟ್ ಅತ್ಯಂತ ಅವಶ್ಯಕ ಮತ್ತು ಪ್ರಮುಖವಾಗಿದೆ ಈ ರೀತಿಯ ಪೇಮೆಂಟ್ ಇಲ್ಲದೆ ಭಾರತದಲ್ಲಿ ಯಾವುದೇ ವಿವರಗಳ ನಡೆಯುವುದು ತುಂಬಾ ಕಷ್ಟಕರವಾದ ವಿಷಯ.

ಈ ಯುಪಿಐ ಪೇಮೆಂಟ್ ಮಾಡುವುದರಿಂದ ಯಾವುದೇ ಅರ್ಜಿ ಶುಲ್ಕವನ್ನು ಯಾವುದೇ ಯುಪಿಎ ಪೇಮೆಂಟ್ ಮಾಡುವಂತಹ ಆಪ್ ಗಳಾದ ಫೋನ್ ಪೇ ಗೂಗಲ್ ಪೇ ಇನ್ನು ಕೆಲವು ರಿಪೇರ್ ಪೇಮೆಂಟ್ ಆಪ್ ಗಳು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಡೆದುಕೊಳ್ಳುವುದಿಲ್ಲ.

ಯುಪಿಐ ಪೇಮೆಂಟ್ ಮಾಡಲು ಹೊಸ ನಿಯಮಗಳು

ಇಲ್ಲಿಯವರೆಗೆ ಯಾವುದೇ ತರದ ಯುಪಿಐ ಪೇಮೆಂಟ್ಗೆ ಯಾವುದೇ ಯಾಪ್ ಗಳಾಗಲಿ ಅಥವಾ ಸರಕಾರವಾಗಲಿ ಒಂದು ರೂಪಾಯಿ ಅರ್ಜಿ ಶುಲ್ಕವನ್ನು ಪಡೆದುಕೊಳ್ಳುತ್ತಲ್ಲಿರಲಿಲ್ಲ ಆದರೆ ಇದೀಗ ಸರ್ಕಾರವು ಹೊಸ ನಿರ್ಧಾರವನ್ನು ಮಾಡಲಾಗಿ ಯುಪಿಐ ಟ್ರಾನ್ಸಾಕ್ಷನ್ ಮೇಲೆ ಶುಲ್ಕವನ್ನು ಹೇರಲು ನಿರ್ಧರಿಸಿದೆ ಈ ನಿಯಮದ ಅನುಸಾರ ಯಾವುದೇ ಒಂದು ಯುಪಿಐ ಪೇಮೆಂಟ್ ಮೇಲೆ ಅರ್ಜಿ ಶುಲ್ಕವನ್ನು ಯುಪಿಐ ಪೇಮೆಂಟ್ ಮಾಡುವಂತಹ ಆಪ್ ಗಳು ಸರಕಾರಕ್ಕೆ ತೆರಿಗೆ ರೂಪದಲ್ಲಿ ಪೇಮೆಂಟ್, ಶುಲ್ಕವನ್ನು ನೀಡಬೇಕಾಗುತ್ತದೆ.

ಇದನ್ನು ಓದಿ

ಒಂದು ವೇಳೆ ನಿಮಗೆ ಈ ಲೇಖನ ಇಷ್ಟವಾಗಿದ್ದರೆ ಇದನ್ನು ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಗೂ ಟೆಲಿಗ್ರಾಂ ಗ್ರೂಪ್ ಗಳಲ್ಲಿ ಶೇರ್ ಮಾಡಿ. ಅಷ್ಟೇ ಅಲ್ಲ ಇದೇ ತರದ ಹೊಸ ಹೊಸ ವಿಚಾರಗಳನ್ನು ತಿಳಿಯಲು ತಾವುಗಳು ನಮ್ಮ ಟೆಲಿಗ್ರಾಂ ಗ್ರೂಪ್ ಹಾಗೂ ವಾಟ್ಸಪ್ ಗ್ರೂಪ್ ಗಳಲ್ಲಿ ಜಾಯಿನ್ ಆಗಿ.