PDO Jobs Recruitments: ಪಿಡಿಒ ಹುದ್ದೆಗಳ ನೇಮಕಾತಿ
ನಮಸ್ಕಾರ ಗೆಳೆಯರೇ, ಪಿಡಿಒ ಹುದ್ದೆಗಳ ನೇಮಕಾತಿಯ ಒಂದು ಸಂಪೂರ್ಣವಾದ ವಿವರವನ್ನು ಹೊಂದಿರುವಂತಹ ಈ ಒಂದು ನಮ್ಮ ಹೊಸ ನೋಡಿ ಮಾಧ್ಯಮದ ಒಂದು ಹೊಚ್ಚಹೊಸ ಲೇಖನಕ್ಕೆ ತಮಗೆಲ್ಲರಿಗೂ ಆದರಣಿ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಎಲ್ಲಾ ಜನತೆಗೆ ತಿಳಿಸಲು ಹೊರಟಿರುವ ವಿಷಯವೆಂದರೆ, ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಹಲವಾರು ಪೀಡಿಓ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಬರ್ತಿಗಾಗಿ ಅರ್ಜಿಗಳು ಆರಂಭವಾಗಿವೆ ಆದಕಾರಣ ಈ ಹುದ್ದೆಗಳಲ್ಲಿ ಆಸಕ್ತಿಯನ್ನು ಹೊಂದಿದಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸುವುದೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳನ್ನು ಶೈಕ್ಷಣಿಕ ಅರತ್ ಎಷ್ಟಿರಬೇಕು ಆಯ್ಕೆಯಾದ ಪ್ರತಿ ಒಬ್ಬ ಅಭ್ಯರ್ಥಿಗೆ ಸಿಗುವ ಸಂಬಳ ಎಷ್ಟು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಆಗಿರುತ್ತದೆ. ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು ಯಾವ್ಯಾವ ಸ್ಥಳದಲ್ಲಿ ಈ ಒಂದು ಹುದ್ದೆಗಳು ಖಾಲಿ ಇವೆ ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ತಿಳಿಯಬೇಕಾದರೆ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಬೇಕು.
ಒಂದು ವೇಳೆ ನೀವು ಈ ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದದೆ ಹೋದರೆ ನಿಮಗೆ ಪಿಡಿಒ ಹುದ್ದೆಗಳ ನೇಮಕಾತಿಯ ಒಂದು ಸಂಪೂರ್ಣವಾದ ವಿವರ ತಿಳಿಯುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಈ ಒಂದು ಲೇಖನವನ್ನು ಕೊನೆವರೆಗೂ ಗಮನವಿಟ್ಟು ಎಚ್ಚರಿಕೆಯಿಂದ ಓದಿ.
ಹುದ್ದೆಯ ವಿವರ
- ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಹುದ್ದೆಗಳ ಸಂಖ್ಯೆ
- 247
ವಿದ್ಯಾರ್ಹತೆ
ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಮಾನ್ಯತೆ ಪಡೆದಿರುವಂತಹ ಯಾವುದೇ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಗಳಿಂದ ಪದವಿಯನ್ನು ಕಡ್ಡಾಯವಾಗಿ ಪಾಸ್ ಆಗಿರಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
- ಮೇ 15
ಅರ್ಜಿ ಸಲ್ಲಿಸುವ ವಿಧಾನ
ಸ್ನೇಹಿತರೆ ನೀವು ಈ ಒಂದು ಹುದ್ದೆಗಳಿಗೆ ನಿಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು ಆದರೆ ಕೆಲವು ನೆಟ್ವರ್ ಸಮಸ್ಯೆಗಳಿಂದ ಮತ್ತು ತಾಂತ್ರಿಕ ದೋಷಗಳಿಂದ ನಿಮಗೆ ಅರ್ಜಿ ಸಲ್ಲಿಸಲು ಕಷ್ಟಕರವಾಗಬಹುದು. ಆದ ಕಾರಣ ತಾವುಗಳು ನಿಮ್ಮ ಹತ್ತಿರ ಇರುವಂತಹ ಸೈಬರ್ ಸೆಂಟರ್ ಗೆ ಭೇಟಿ ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಒಂದು ವೇಳೆ ಮೊಬೈಲ್ ಮೂಲಕವೇ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ಕೆಳಗೆ ನೀಡಿರುವಂತಹ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ
ಒಂದು ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಪಿಡಿಒ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು
ಇದನ್ನು ಓದಿ
ಇದೇ ತರದ ಉಪಯುಕ್ತ ಮಾಹಿತಿಗಳನ್ನು ತಾವೇನಾದರೂ ಪ್ರತಿನಿತ್ಯವೂ ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಈ ಸೈಟಿನ ನೋಟಿಫಿಕೇಷನ್ ಬಟನ್ ಅನ್ನು ಆನ್ ಮಾಡಿಕಳ್ಳೂದನ್ನ ಮರಿಬೇಡಿ. ಸಿಗೋಣ ಮುಂದಿನ ಲೇಖನದಲ್ಲಿ ಧನ್ಯವಾದಗಳು.