NVS Jobs Recruitments: ನವೋದಯ ಹುದ್ದೆಗಳ ನೇಮಕಾತಿ!
ನಮಸ್ಕಾರ ಗೆಳೆಯರೇ, ನಮ್ಮ ಈ ಒಂದು ಮಾಧ್ಯಮದ ಭಾರತೀಯ ರಾಷ್ಟ್ರೀಯ ಇಲಾಖೆಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ಹೊಂದಿರುವಂತಹ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಭಾರತೀಯ ರಾಷ್ಟ್ರೀಯ ಇಲಾಖೆಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಲು ಹೊರಟಿದ್ದೇವೆ ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.
ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣವಾದ ಮಾಹಿತಿ ತಿಳಿಯುತ್ತದೆ. ಹುದ್ದೆಗಳು ಎಲ್ಲಿ ಕಾಲಿ ಇವೆ ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆಯನ್ನು ಆಯ್ಕೆಯಾಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗೂ ಸಿಗುವ ಸಂಬಳವೆಷ್ಟು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದುರುತ್ತದೆ ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನಾವು ಈ ಲೆಕ್ಕದಲ್ಲಿ ನಿಮಗೆ ತಿಳಿಸುತ್ತೇವೆ.
ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ವಿವರ ಮತ್ತು ಮಾಹಿತಿ ದೊರಕುತ್ತದೆ ನೀವು ಈ ಮಾಹಿತಿಯನ್ನು ಪಡೆದುಕೊಂಡು ಸರಕಾರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆದ ಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುವ ವಿಷಯವೆಂದರೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಓದಿ.
ಯಾವ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ
ಗೆಳೆಯರೇ,ನವೋದಯ ವಿದ್ಯಾಲಯದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳಿದ್ದು ಈ ಹುದ್ದೆಗಳ ಬರ್ತಿಗಾಗಿ ಇದೀಗ ನವೋದಯ ವಿದ್ಯಾಲಯವು ಅರ್ಜಿಗಳ ಆಹ್ವಾನವನ್ನು ನೀಡಿದೆ ಹೀಗೆ ಆಹ್ವಾನವನ್ನು ನೀಡಿರುವಂತಹ ಹುದ್ದೆಗಳ ಒಂದು ಸಂಪೂರ್ಣ ವಿವರವನ್ನು ನಾವು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ.
ಖಾಲಿ ಇರುವ ಹುದ್ದೆಗಳ ವಿವರ
- ಸಹಾಯಕ ವಿಭಾಗ ಅಧಿಕಾರಿ
- ಆಡಿಟ್ ಸಹಾಯಕ
- ಜೂನಿಯರ್ ಅನುವಾದ ಅಧಿಕಾರಿ
- ಕಾನೂನು ಸಹಾಯಕ
- ಸ್ಟೆನೋಗ್ರಾಫರ್
- ಕಂಪ್ಯೂಟರ್ ಆಪರೇಟರ್
- ಅಡುಗೆ ಮೇಲ್ವಿಚಾರಕ
- ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ
- ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್
- ಲ್ಯಾಬ್ ಅಟೆಂಡೆಂಟ್
- ಮೆಸ್ ಸಹಾಯಕ
- ಮಲ್ಟಿ ಟಾಸ್ಕಿಂಗ್ ಸ್ಟಾಫ್
ಶೈಕ್ಷಣಿಕ ಅರ್ಹತೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಮಾನ್ಯ ಪಡೆದಿರುವಂತಹ ಯಾವುದೇ ಒಂದು ವಿಶ್ವವಿದ್ಯಾಲಯದಿಂದ ಅಥವಾ ಮಂಡಳಿಗಳಿಂದ 10ನೇ ಮತ್ತು 12ನೇ ತರಗತಿಯಲ್ಲಿ ಶೇಕಡವಾರು 60ರಷ್ಟು ಅಂಕಗಳನ್ನು ಪಡೆದು ಪಾಸ್ ಆಗಿರಬೇಕಾಗುತ್ತದೆ.
ವಯಸ್ಸಿನ ಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಇದನ್ನು 2024ಕ್ಕೆ ಕನಿಷ್ಠ 18 ವರ್ಷಗಳಿಂದ ಗರಿಷ್ಠ 40 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸಂಬಳದ ವಿವರ
ಈ ಹುದ್ದೆಗಳಿಗೆ ಆಯ್ಕೆಯಾಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಸುಮಾರು 18 ಸಾವಿರ ರೂಪಾಯಿಗಳಿಂದ ಒಂದು ಲಕ್ಷದ 50 ಸಾವಿರ ರೂಪಾಯಿಗಳವರೆಗೆ ತಿಂಗಳ ಮಾಸಿಕ ವೇತನವನ್ನು ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
- ಗೆಳೆಯರೇ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗೆ ನಾವು ಒಂದು ಲಿಂಕ್ ಅನ್ನು ನೀಡಿರುತ್ತೇವೆ
- ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಒಂದು ವೇಳೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹೊಸ ಬಳಕೆದಾರರಾಗಿದ್ದರೆ
- ಈ ಒಂದು ಲಿಂಕ್ ತೆರೆದಕ್ಷಣ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನೀವು ರಿಜಿಸ್ಟ್ರೇಷನ್ ಎಂಬ ಒಂದು ಆಪ್ಷನ್ ನಿಮಗೆ ಕಾಣಲು ಸಿಗುತ್ತದೆ
- ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಪಡೆದುಕೊಳ್ಳಿ
- ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಸಿಕ್ಕ ಮೇಲೆ ಈ ಒಂದು ವೆಬ್ಸೈಟಿನಲ್ಲಿ ನಿಮ್ಮ ಒಂದು ಲಾಗಿನ್ ಮಾಡಿಕೊಳ್ಳಿ
- ಲಾಗಿನ್ ಮಾಡಿದ ಮೇಲೆ ಅಧಿಸೂಚನೆಯ ಫಾರಂ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಂಡು ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ
- ನಂತರ ಅಪ್ಲೈ ಫಾರ್ ಜಾಬ್ಸ್ ಇರುವ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು
- ಅಲ್ಲಿ ಕೇಳಿರುವಂತಹ ಎಲ್ಲ ನಿಮ್ಮ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
- ಭರ್ತಿ ಮಾಡಿದ ನಂತರ ಅರ್ಜಿ ಶುಲ್ಕವನ್ನು ಸಲ್ಲಿಸಿ
- ಅರ್ಜಿ ಶುಲ್ಕ ಸಲ್ಲಿಸಿದ ಮೇಲೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅದಾದ ಮೇಲೆ ನಿಮ್ಮ ಒಂದು ಅರ್ಜಿ ಸಲ್ಲಿಸಿರುವಂತಹ ಫಾರಂ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಮರೆಯಬೇಡಿ
- ಈ ರೀತಿಯಾಗಿ ನೀವು ನಿಮ್ಮ ಒಂದು ಅರ್ಜಿಯನ್ನು ಆನ್ ಮುಖಾಂತರ ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ಸಲ್ಲಿಸಬಹುದಾಗಿದೆ.
ಒಂದು ವೇಳೆ ನಿಮಗೆ ಈ ರೀತಿಯಾಗಿ ಅರ್ಜಿ ಸಲ್ಲಿಸಲು ಕಷ್ಟವಾದರೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಈ ಒಂದು ಲೇಖನದ ಮಾಹಿತಿಯನ್ನು ಅವರಿಗೆ ನೀಡುವುದರ ಮೂಲಕ ಅಗತ್ಯ ಇರುವ ದಾಖಲೆಗಳನ್ನು ನೀಡಿ ನೀವು ಈ ಹುದ್ದೆಗಳಿಗೆ ಸೈಬರ್ ಸೆಂಟರ್ ಮುಖಾಂತರ ಕೂಡ ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನವೋದಯ ವಿದ್ಯಾಲಯದ ಹುದ್ದೆಗಳಿಗೆ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ
- ಎಸ್ ಟಿ ಎಸ್ ಸಿ, ಪಿ ಡಬ್ಲ್ಯೂ ಬಿ ಡಿ, ಅಭ್ಯರ್ಥಿಗಳಿಗೆ 500/-
- ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 1500/-
ಪ್ರಮುಖ ದಿನಾಂಕಗಳು
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/05/2024 ಆಗಿರುತ್ತದೆ.
ಇದನ್ನು ಕೂಡ ಓದಿ
ಇದೇ ತರದ ಹೊಸ ಹೊಸ ಕೆಲಸಗಳ ಮತ್ತು ಹುದ್ದೆಗಳ ವಿವರವನ್ನು ಪಡೆಯಲು ಇಚ್ಛಿಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಸೈಟಿನ ನೋಟಿಫಿಕೇಶನ್ ಬಟನನ್ನು ಆನ್ ಮಾಡಿದರ ಮೂಲಕ ನಾವು ಬಿಡುವಂತಹ ಯಾವುದೇ ಪೋಸ್ಟುಗಳು ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತವೆ.