ಕೇಂದ್ರ ಸರ್ಕಾರದಿಂದ ಸಿಗಲಿದೆ ಬಡ ವಿದ್ಯಾರ್ಥಿಗಳಿಗೆ ₹50, ಸಾವಿರದವರೆಗೆ ಉಚಿತ ಸ್ಕಾಲರ್ಶಿಪ್! ಈ ಸ್ಕಾಲರ್ ಶಿಪ್ ಗೆ ಇಂದೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ ನೋಡಿ!

NSP Scholarship 2024: ಎಂ ಎಸ್ ಪಿ ಸ್ಕಾಲರ್ಶಿಪ್

ನಮಸ್ಕಾರ ವಿದ್ಯಾರ್ಥಿಗಳೇ, ರಾಜ್ಯದಲ್ಲಿರುವಂತಹ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಇದು ಒಂದು ಸಿಹಿ ಸುದ್ದಿಯೇ ಹೌದು ಏಕೆಂದರೆ ಕೇಂದ್ರ ಸರಕಾರದಿಂದ ಸಿಗಲಿದೆ ಉನ್ನತ ಶಿಕ್ಷಣವನ್ನು ಪಡೆಯಲು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವಂತಹ ವಿದ್ಯಾರ್ಥಿಗಳಿಗೆ 50,000 ದವರೆಗೆ ಒಂದು ಉಚಿತ ಸ್ಕಾಲರ್ಶಿಪ್ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣ ವಿವರ ಮತ್ತು ಮಾಹಿತಿಯನ್ನು ತಿಳಿಯಬೇಕಾದಲ್ಲಿ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿಕೊಳ್ಳಬೇಕಾಗುತ್ತದೆ.

ಅಂದಾಗ ಮಾತ್ರ ನಿಮಗೆ ಒಂದು ಸ್ಕಾಲರ್ಶಿಪ್ ನ ಪಡೆಯಲು ಅರ್ಹತೆಗಳೇನು ಇರಬೇಕು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಆಯ್ಕೆಯಾಗುವಂತಹ ವಿದ್ಯಾರ್ಥಿಗಳಿಗೆ ಸಿಗುವ ಪ್ರೋತ್ಸಾಹ ಧನ ಎಷ್ಟು ಎಂಬದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ನಿಮಗೆ ತಿಳಿಯುತ್ತದೆ ಒಂದು ವೇಳೆ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದದೆ ಹೋದರೆ ನಿಮಗೆ ಈ ಒಂದು ಲೇಖನದ ಮಾಹಿತಿ ತಿಳಿಯುವುದಿಲ್ಲ ಆದ ಕಾರಣ ತಾವುಗಳು ಈ ಒಂದು ಲೇಖನವು ಕೊನೆವರೆಗೂ ಓದಿ.

ಗೆಳೆಯರೇ ನೀವು ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವು ಸರ್ಕಾರದ ಹೊಸ ಯೋಜನೆಗಳು ವಿದ್ಯಾರ್ಥಿಗಳಿಗೆ ಸಿಗುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಮತ್ತು ಸರಕಾರಿ ಕೆಲಸಗಳ ಬಗ್ಗೆ ವಿವರವನ್ನು ಹೊಂದಿರುವಂತಹ ಒಂದು ಲೇಖನಗಳನ್ನು ನೀವು ಪ್ರತಿನಿತ್ಯ ನಮ್ಮ ಮಾಧ್ಯಮದಲ್ಲಿ ನೋಡುತ್ತಾ ಬಂದಿರುವಿರಿ ಪ್ರತಿನಿತ್ಯ ಬಿಡುವಂತಹ ಪೋಸ್ಟ್ಗಳು ನಿಮಗೆ ಬಂದು ತಲುಪಬೇಕೆಂದರೆ ಈ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ ಮತ್ತು ನಮ್ಮ ಹೊಸ ನುಡಿ ಮಾಧ್ಯಮಕ್ಕೆ ಚಂದಾದಾರರಾಗಿ.

NSP SCHOLARSHIP 2024

ಸ್ನೇಹಿತರೆ ರಾಷ್ಟ್ರೀಯ ಸ್ಕಾಲರ್ಶಿಪ್ ಫೋಟೋ ನಿಂದ ಒಂದು ಸ್ಕಾಲರ್ಶಿಪ್ ಅನ್ನು ಪಡೆಯಲು ಅರ್ಜಿ ಆಹ್ವಾನ ನೀಡಲಾಗಿದೆ ಸ್ನೇಹಿತರೆ ಈ ಒಂದು ಸ್ಕಾಲರ್ಶಿಪ್ ನ ಉದ್ದೇಶ ಇಷ್ಟೇ ಬಡ ಕುಟುಂಬದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ತಮ್ಮ ಕುಟುಂಬದ ಹಾರ್ದಿಕ ಸಮಸ್ಯೆಯಿಂದ ಇನ್ನೂ ಉನ್ನತ ಶಿಕ್ಷಣವನ್ನು ಪಡೆಯಲು ವಂಚಿತರಾಗಿದ್ದಾರೆ ಆದ ಕಾರಣ ಅಂತಹ ವಿದ್ಯಾರ್ಥಿಗಳಿಗೆ ಹಾರ್ದಿಕ ಸಹಾಯವಾಗಲೆಂದೆ ರಾಷ್ಟ್ರೀಯ ಸ್ಕಾಲರ್ಶಿಪ್ ಫೋಟೋ ಅನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಈ ಒಂದು ಸ್ಕಾಲರ್ಶಿಪ್ ನ ಅನ್ವಯ ರಾಜ್ಯದ ಮತ್ತು ದೇಶದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಸಿಗಲಿದೆ 50 ಸಾವಿರದವರೆಗೆ ಒಂದು ಉಚಿತ ಸ್ಕಾಲರ್ಶಿಪ್.

ಈ ಸ್ಕಾಲರ್ಶಿಪ್ ನ ಪಡೆಯಲು ಅರ್ಹತೆಗಳೇನು ಇರಬೇಕು ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂಬುದರ ಬಗ್ಗೆ ಒಂದು ಸಂಕ್ಷಿಪ್ತ ಮಾಹಿತಿಯನ್ನು ನೀಡಿದ್ದೇವೆ ನೋಡಿ. ಮತ್ತು ಅದನ್ನು ತೆಗೆದುಕೊಂಡು ನೀವು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಸ್ಕಾಲರ್ಶಿಪ್ ಪಡೆಯಲು ಅರ್ಹತೆಗಳು

  • ಭಾರತದ ಕಾಯಂಪ್ರಜೆಯಾಗಿರಬೇಕು
  • ವಿದ್ಯಾರ್ಥಿಯು ಇಂದಿನ ತರಗತಿಯಲ್ಲಿ ಶೇಕಡ 60ರಷ್ಟು ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು
  • ಕುಟುಂಬದ ವಾರ್ಷಿಕ ಆದಾಯವು ಮೂರುವರೆ ಲಕ್ಷ ಮೀರಿರಬಾರದು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಪೋಷಕರಾಧಾರ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ
  • ಇಂದಿನ ತರಗತಿಯಲ್ಲಿ ಪಾಸಾದಂತಹ ಅಂಕಪಟ್ಟಿ
  • ಈ ವರ್ಷ ಕಾಲೇಜಿಗೆ ಪ್ರವೇಶ ಪಡೆದಿರುವಂತಹ ರಸೀದಿ
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಸೈಜ್ ಅಳತೆಯ ನಾಲ್ಕು ಭಾವಚಿತ್ರಗಳು
  • ವಿಳಾಸದ ಪುರಾವೆ

ಈ ಮೇಲಿನ ಎಲ್ಲ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ನೀವು ಈ ಒಂದು ಸ್ಕಾಲರ್ಶಿಪ್ ಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ

ವಿದ್ಯಾರ್ಥಿಗಳೇ ನೀವು ಈ ಒಂದು ಸ್ಕಾಲರ್ಶಿಪ್ ಗೆ ನಿಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು ಆದರೆ ಕೆಲವು ನೆಟ್ವರ್ಕ್ ಸಮಸ್ಯೆಗಳಿಂದ ಮತ್ತು ತಾಂತ್ರಿಕ ದೋಷಗಳಿಂದ ಅರ್ಜಿ ಸಲ್ಲಿಸಲು ನಿಮಗೆ ತೊಂದರೆ ಆಗಬಹುದು ಆದಕಾರಣ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಈ ಒಂದು ಲೇಖನದ ಮಾಹಿತಿಯನ್ನು ಅವರಿಗೆ ತಿಳಿಸುವುದರ ಮೂಲಕ ನೀವು ಎಂ ಎಸ್ ಪಿ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು

  • ಈ ಒಂದು ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 31 2024 ಆಗಿರುತ್ತದೆ.

ರಾಷ್ಟ್ರೀಯ ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ನಾವು ಕೆಳಗೆ ನೀಡಿರುವಂತಹ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ

           NSP SCHOLARSHIP

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ರಾಷ್ಟ್ರೀಯ ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಓದಿ

ವಿದ್ಯಾರ್ಥಿಗಳೇ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯವು ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಸ್ಕಾಲರ್ಶಿಪ್ ಮತ್ತು ಹುದ್ದೆಗಳ ವಿವರವನ್ನು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವು ಬರೆದು ಹಾಕುತ್ತಲೇ ಇರುತ್ತೇವೆ ಆದ ಕಾರಣ ತಾವುಗಳು ನಮ್ಮ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಈ ಸೈಟಿನ ನೋಟಿಫಿಕೇಷನ್ ಬಟನ್ ಅನ್ನು ಆನ್ ಮಾಡಿ.