ಕೊನೆಗೆ ಬಂದೇ ಬಿಡ್ತು 10ನೇ ತರಗತಿ ಪರೀಕ್ಷಾ ಫಲಿತಾಂಶ? ರಿಸಲ್ಟ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

News Of Sslc Result 2024: 10ನೇ ತರಗತಿಯ ಪರೀಕ್ಷೆ ಪಲಿತಾಂಶದ ವಿಷಯ

ನಮಸ್ಕಾರ ವಿದ್ಯಾರ್ಥಿಗಳೇ, ಹೊಸನುಡಿ ಮಾಧ್ಯಮದ 10ನೇ ತರಗತಿಯ ಪರೀಕ್ಷೆ ಫಲಿತಾಂಶದ ಒಂದು ಮುಖ್ಯ ಮಾಹಿತಿಯನ್ನು ಹೊಂದಿದೆ ಅಂತಹ ಲೇಖನಕ್ಕೆ ತಮಗೆಲ್ಲರಿಗೂ ಆದರಣಿಯ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ 10ನೇ ತರಗತಿಯ ಪರೀಕ್ಷಾ ಪಲಿತಾಂಶವನ್ನು ಯಾವ ದಿನದಂದು ಬಿಡುಗಡೆ ಮಾಡಲಿದೆ, ಕರ್ನಾಟಕ ರಾಜ್ಯ ಸರ್ಕಾರ ಮತ್ತು ಬಿಡುಗಡೆ ಆದಂತಹ 10ನೇ ತರಗತಿಯ ಪರೀಕ್ಷಾ ಪಲಿತಾಂಶವನ್ನು ಯಾವ ರೀತಿಯಲ್ಲಿ ಚೆಕ್ ಮಾಡುವುದು ಎಂಬುವುದರ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ.

ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ ಇಲ್ಲವಾದರೆ ತಿಳಿಯುವುದಿಲ್ಲ 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಯಾವ ದಿನದಂದು ಬಿಡಲಿದ್ದಾರೆ ಮತ್ತು ಯಾವ ರೀತಿಯಲ್ಲಿ ಚೆಕ್ ಮಾಡಿಕೊಳ್ಳುವುದು ಎಂಬುದರ ಬಗ್ಗೆ ತಿಳಿಯಬೇಕಾದರೆ ಲೇಖನವನ್ನು ಕೊನೆವರೆಗೂ ಓದಿ.

ಹತ್ತನೇ ತರಗತಿ ಪರೀಕ್ಷೆ 2024

ಗೆಳೆಯರೇ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಈ ಒಂದು 10ನೇ ತರಗತಿ ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದರೆ ತಪ್ಪಾಗಲಾರದು ಒಂದು 10ನೇ ತರಗತಿಯಲ್ಲಿ ನಾವು ಬರೆಯುವಂತಹ ಪರೀಕ್ಷೆಯೇ ಮುಂದೆ ಬರುವ ಎಲ್ಲಾ ಒಂದು ಪರೀಕ್ಷೆಗಳ ಮಾದರಿಯಾಗಿದೆ. ಹತ್ತನೇ ತರಗತಿ ಪರೀಕ್ಷೆ ಯಾವ ರೀತಿಯಲ್ಲಿ ನಡೆಯುತ್ತದೆ ನೋಡಿ ಅದೇ ರೀತಿಯಲ್ಲಿ ಮುಂದುವರಿದ ಎಲ್ಲಾ ಪರೀಕ್ಷೆಗಳು ನಡೆಯುತ್ತವೆ.ಒಟ್ಟಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ 10ನೇ ತರಗತಿಯು ಮುಖ್ಯ ಘಟ್ಟವಾಗಿದೆ.

ಈ ಒಂದು ಹತ್ತನೇ ತರಗತಿಯ ಪರೀಕ್ಷೆಯಿಂದ ಆಗಲೇ ಹಲವಾರು ಜನರು ತಮ್ಮ ಉದ್ಯೋಗವನ್ನು ಈಗಾಗಲೇ ರಾಜ್ಯದಲ್ಲಿ ಪಡೆದಿದ್ದಾರೆ. ಸರಕಾರದ ಯಾವುದೇ ಒಂದು ಹುದ್ದೆಯನ್ನು ಅತಿ ಚಿಕ್ಕ ಹುದ್ದೆಯನ್ನು ಪಡೆಯಬೇಕಾದರೆ ಈ ಒಂದು ಹತ್ತನೇ ತರಗತಿಯ ಪರೀಕ್ಷೆ ಪಲಿತಾಂಶ ಮುಖ್ಯ ಪಾತ್ರ ವಹಿಸಿದೆ. ಸರಕಾರದ ಯಾವುದೇ ಒಂದು ಅತಿ ಚಿಕ್ಕ ಹುದ್ದೆಯನ್ನು ಪಡೆದಿರಬೇಕಾದರು ಈ ಒಂದು 10ನೇ ತರಗತಿಯಲ್ಲಿ ಪಾಸ್ ಆಗಿರಬೇಕಾಗುತ್ತದೆ.

ಒಂದು ವೇಳೆ ನಾವೇನಾದರೂ 10ನೇ ತರಗತಿಯಲ್ಲಿ ಪಾಸ್ ಆಗದೆ ಸರಕಾರದ ಯಾವುದೇ ಒಂದು ಅತಿ ಚಿಕ್ಕ ಚಿಕ್ಕ ಪಡೆಯಲು ಸಾಧ್ಯವಿಲ್ಲ. ನಾವು ಈ ಒಂದು ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ನಮಗೆ ಸರಕಾರದ ಯಾವುದೇ ಒಂದು ಸಣ್ಣ ಹುದ್ದೆಗಳು ಸಿಗುವವು ಉದಾಹರಣೆಗೆ ಈಗ ಪೋಸ್ಟ್ ಆಫೀಸ್ನಲ್ಲಿ ಮತ್ತು ರೈಲ್ವೆ ಇಲಾಖೆಯಲ್ಲಿ ಮತ್ತು ಇನ್ನಿತರ ಇಲಾಖೆಗಳಲ್ಲಿ ಉದ್ಯೋಗವನ್ನು ಪಡೆಯಬೇಕಾದರೆ ಹತ್ತನೇ ತರಗತಿ ಮುಖ್ಯ ಪಾತ್ರ ವಹಿಸುತ್ತದೆ.

10ನೇ ತರಗತಿ ಪರೀಕ್ಷೆ ಪಲಿತಾಂಶ 2024

ಗೆಳೆಯರೇ ಈ ವರ್ಷದಲ್ಲಿ 90 ಲಕ್ಷ 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಒಂದು ಪರೀಕ್ಷೆಯನ್ನು ಸಂಪೂರ್ಣವಾಗಿ ಬರೆದಿದ್ದು ಅವರೆಲ್ಲರೂ ಕೂಡ ತಮ್ಮ ಪರೀಕ್ಷೆ ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಹೀಗೆ ಪರೀಕ್ಷೆ ಫಲಿತಾಂಶದಲ್ಲಿ ಪಾಸಾದಂತ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣಕ್ಕಾಗಿ ಒಂದು ಒಳ್ಳೆಯ ಕಾಲೇಜನ್ನು ಆಯ್ಕೆ ಮಾಡಿಕೊಂಡು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸತಕ್ಕದ್ದು.

ಇನ್ನೊಂದು ವಿಷಯ ತಿಳಿಸುವುದೇನೆಂದರೆ ಈ ಒಂದು ಪರೀಕ್ಷೆ ಫಲಿತಾಂಶದಲ್ಲಿ ಯಾರಾದರೂ ಫೇಲಾದರೆ ಅದನ್ನು ಫೇಲ್ ಎಂದು ಕನ್ಸಿಡರ್ ಮಾಡುವುದಿಲ್ಲ ರಾಜ್ಯ ಸರ್ಕಾರ ಬದಲಿಗೆ ನಾಟ್ ಕಂಪ್ಲೀಟ್ ಎಂದು ತೋರಿಸುತ್ತದೆ ಒಂದು ವೇಳೆ ನೀವು ಯಾವುದೇ ಒಂದು ವಿಷಯದಲ್ಲಿ ನಿಮಗೆ ಬೇಕಾಗಿರುವ ಅಂಕಗಳು ಅಥವಾ ಪಾಸ್ ಆಗಲು ಬೇಕಾಗುವ ಅಂಕಗಳು ನೀವು ಪಡೆದುಕೊಳ್ಳದೆ ಹೋದರೆ ಆ ವಿಷಯದಲ್ಲಿ ನೀವು ಫೇಲ್ ಎಂದರ್ಥ ಅಲ್ಲ ಮೊದಲಿಗೆ ನಾಟ್ ಕಂಪ್ಲೀಟ್ ಎಂದರೆ ಇನ್ನು ಪೂರ್ಣವಾಗಿಲ್ಲ ಈ ಒಂದು ವಿಷಯವನ್ನು ನೀವು ಪೂರ್ಣ ವಹಿಸಿ ಎಂದರ್ಥ.

ನಾಟ್ ಕಂಪ್ಲೀಟ್ ಎಂದು ಬಂದಾಗ ನೀವು ಏನು ಮಾಡಬೇಕೆಂದರೆ ನೀವು ಮತ್ತೊಂದು ಸಲ ಪರೀಕ್ಷೆಯನ್ನು ಕಟ್ಟಿ ನೀವು ಯಾವ ವಿಷಯದಲ್ಲಿ ಗರಿಷ್ಠ ಅಂಕಗಳು ಬಂದಿರುವುದಿಲ್ಲ ನೋಡಿ ಆ ಒಂದು ವಿಷಯವನ್ನು ಮತ್ತೆ ಕಟ್ಟಿ ನೀವು ಆ ವಿಷಯವನ್ನು ಎಕ್ಸಾಮ್ ಬರೆಯಬಹುದು ಎಕ್ಸಾಮನ್ನು ಬರೆದು ನೀವು ಯಾವ ವಿಷಯದಲ್ಲಿ ಗರಿಷ್ಠ ಅಂಕಗಳನ್ನು ತೆಗೆದುಕೊಳ್ಳಲು ಆಗಿರುವುದಿಲ್ಲ ನೋಡಿ ಅವನ್ ವಿಷಯದಲ್ಲಿ ಗರಿಷ್ಠ ಅಂಕಗಳನ್ನು ತೆಗೆದುಕೊಳ್ಳಬಹುದು.

ಇನ್ನೊಂದು ಮುಖ್ಯ ಮಾಹಿತಿ ಏನೆಂದರೆ ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶದಲ್ಲಿ 2023 ವರೆಗೆ ಯಾರು ಮೊದಲನೇ ಪರೀಕ್ಷೆದಲ್ಲಿ ಫೇಲ್ ಆಗುತ್ತಿದ್ದರೂ ಅವರು ಮತ್ತೊಂದು ಸಲ ಸಪ್ಲಿಮೆಂಟರಿ ಬರೆಯಬಹುದಾಗಿತ್ತು ಅವರು ಸಪ್ಲಿಮೆಂಟರಿ ಎಕ್ಸಾಮ್ನಲ್ಲಿ ಕೂಡ ಫೇಲ್ ಆದರೆ ಒಂದು ವರ್ಷ ಮನೆಯಲ್ಲಿ ಕುಳಿತುಕೊಂಡು ಮತ್ತೆ ವಾರ್ಷಿಕವಾಗಿ ಪರೀಕ್ಷೆ ಬರೆಯುವಂತಹ ವಿದ್ಯಾರ್ಥಿಗಳೊಡನೆ ಪರೀಕ್ಷೆಯನ್ನು ಬರೆಯಬೇಕಾಗಿತ್ತು. ಆದರೆ  ಅವಶ್ಯಕತೆನೇ ಈಗಿಲ್ಲ ಈಗ ಏನಾದರೂ ನೀವು ಪರೀಕ್ಷೆಯಲ್ಲಿ ಫೇಲ್ ಆದರೆ ನೀವು ಇದೇ ವರ್ಷದಲ್ಲಿ ಎರಡು ಸಲ ಪರೀಕ್ಷೆಯನ್ನು ಬರೆಯುವ ಅವಕಾಶವಿರುತ್ತದೆ. 10ನೇ ತರಗತಿಯ ಯಾವುದೇ ಒಬ್ಬ ವಿದ್ಯಾರ್ಥಿಯು ಕೂಡ ಫೇಲ್ ಆಗಬಾರದು ಎಂಬುದು ಶಿಕ್ಷಣ ಸಚಿವರಾದಂತಹ ಮಧು ಬಂಗಾರಪ್ಪನವರ ಕನಸಾಗಿದೆ.

10ನೇ ತರಗತಿ ಪರೀಕ್ಷೆ ಫಲಿತಾಂಶ ಯಾವಾಗ?

ಪರೀಕ್ಷೆ ಬರೆದಂತಹ ಎಲ್ಲ ವಿದ್ಯಾರ್ಥಿಗಳು ತಮ್ಮ ಒಂದು ಪರೀಕ್ಷೆ ಫಲಿತಾಂಶವನ್ನು ನೋಡಲು ಕಾತುರರಾಗಿ ಕುಳಿತಿದ್ದಾರೆ ಮತ್ತು ಅವರಿಗೆ ಯಾವ ದಿನದಂದು ಹತ್ತನೇ ತರಗತಿಯ ಪರೀಕ್ಷಾ ಪಲಿತಾಂಶ ಎಂದು ತಿಳಿಯದೆ ತೊಂದರೆಗೆ ಒಳಗಾಗಿದ್ದಾರೆ ಅಂತಹ ವಿದ್ಯಾರ್ಥಿಗಳು ಯಾವುದೇ ಭಯಪಡುವಂತಿಲ್ಲ ಹತ್ತನೇ ತರಗತಿಯ ಪರೀಕ್ಷಾ ಪಲಿತಾಂಶವನ್ನು ಇದೆ ಮೇ 10ನೇ ದಿನಾಂಕದ ಒಳಗಾಗಿ ಬಿಡಲಾಗುವುದೆಂದು ಶ್ರೀ ಶಿಕ್ಷಣ ಸಚಿವರಾದಂತಹ ಮಧು ಬಂಗಾರಪ್ಪನವರು ತಿಳಿಸಿದ್ದಾರೆ.

10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಚೆಕ್ ಮಾಡುವುದು ಹೇಗೆ?

ವಿದ್ಯಾರ್ಥಿಗಳೇ ನೀವು ನಿಮ್ಮ ಒಂದು ಹತ್ತನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬೇಕಾದರೆ ಪರೀಕ್ಷೆ ಫಲಿತಾಂಶ ಯಾವ ದಿನದಂದು ಬಿಡುಗಡೆಯಾಗುತ್ತದೆ ನೋಡಿ ಅದೇ ದಿನದಂದು ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ಒಂದು ಪೋಸ್ಟನ್ನು ಹಾಕಿರುತ್ತೇವೆ ಆ ಪೋಸ್ಟ್ ಅನ್ನು ಓಪನ್ ಮಾಡಿಕೊಂಡು 10ನೇ ತರಗತಿಯ ರಿಸಲ್ಟ್ ಚೆಕ್ ಮಾಡಿಕೊಳ್ಳಲು ಒಂದು ಲಿಂಕ್ ಅನ್ನು ನಾವು ನೀಡಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಹಾಲ್ ಟಿಕೆಟ್ ನಂಬರ್ ಮತ್ತು ನೀವು ಎಕ್ಸಾಮ್ ಬರೆದಿರುವಂತಹ ವರ್ಷವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಒಂದು 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳೇ ಗಮನಿಸಿ

ನೀವೇನಾದರೂ 10ನೇ ತರಗತಿಯ ಪರೀಕ್ಷೆ ಫಲಿತಾಂಶ ದಿನದಂದು ಲಿಂಕ್ ಗಾಗಿ ಕಾಯುತ್ತಿದ್ದೀರಿ ಎಂದರೆ ಈಗಲೇ ನಮ್ಮ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಈ ಒಂದು ಸೈಟಿನ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿ ನೀವು ಹೀಗೆ ಮಾಡುವುದರಿಂದ ಹತ್ತನೇ ತರಗತಿಯ ಪರೀಕ್ಷೆ ಪಲಿತಾಂಶ ಬಿಟ್ಟ ದಿನ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ನಾವು ಒಂದು ಲಿಂಕ್ ಅನ್ನು ಈ ಒಂದು ನಮ್ಮ ಮಾಧ್ಯಮದಲ್ಲಿ ನೀಡಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನೀವು ನಿಮ್ಮ ಒಂದು ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು. ಸಿಗೋಣ ಮುಂದಿನ ಉಪಯುಕ್ತ ಮಾಹಿತಿಯನ್ನು ಹೊಂದಿದಂತಹ ಲೇಖನದಲ್ಲಿ ಧನ್ಯವಾದಗಳು.