ಹೊಸ ಯೋಜನೆ ಅಡಿಯಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ|New Ganga Kalyan Yojana

New Ganga Kalyan Yojana:ನಮಸ್ಕಾರ ಸ್ನೇಹಿತರೆ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಒಂದು ಮುಖ್ಯವಾದ ವಿಷಯವೇನೆಂದರೆ, ಹೊಸ ಯೋಜನೆ ಅಡಿಯಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಗಳನ್ನು ಬಿಡುಗಡೆ ಮಾಡಲಾಗಿದೆ ಆದಕಾರಣ ಆಸಕ್ತ ರೈತರು ಈ ಒಂದು ಹೊಸ ಯೋಜನೆ ಅಡಿಯಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ತಮ್ಮ ಹೊಲದಲ್ಲಿ ಬೋರ್ವೆಲ್ ಅನ್ನು ಕೊರೆಸಬಹುದಾಗಿದೆ. 

ಈ ಒಂದು ಲೇಖನದಲ್ಲಿ ನಾವು ನಿಮಗೆ ಹೊಸ ಯೋಜನೆ ಅಡಿಯಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಬೇಕಾಗುವ ದಾಖಲೆಗಳನ್ನು ಹಾಗೂ ನಿಮ್ಮಲ್ಲಿ ಇರಬೇಕಾದ ಅರ್ಹತೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಾವು ನಿಮಗೆ ನೀಡುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಬೇಕು. 

ಗಂಗಾ ಕಲ್ಯಾಣ ಯೋಜನೆಗೆ ಸಹಾಯಧನ 

ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ರಾಮನಗರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಿಗೆ ವೈಯಕ್ತಿಕವಾಗಿ ಕೊಳವೆ ಬಾವಿಗಳನ್ನು ಕೊರಿಸಲು 4.75 ಲಕ್ಷ ದರದಲ್ಲಿ ಪ್ರತಿ ಬಾವಿಗೆ 70 ಸಾವಿರ ರೂಪಾಯಿಗಳ ವಿದ್ಯುತ್ಕರಣ ವೆಚ್ಚವನ್ನು ನೀಡಲಾಗುತ್ತಿದೆ. 

ಈ ಮೇಲಿನ ಎಲ್ಲ ಜಿಲ್ಲೆಗಳನ್ನು ಬಿಟ್ಟು ಉಳಿದಿರುವಂತಹ ಎಲ್ಲ ಜಿಲ್ಲೆಯ ರೈತರಿಗೆ 3.75 ಲಕ್ಷಗಳು ಇದರಲ್ಲಿ ವಿದ್ಯುತ್ಕರಣವನ್ನು ಮಾಡಿಸಿಕೊಳ್ಳಲು ಪ್ರತಿ ಬಾವಿಗೆ 75,000ಗಳನ್ನು ಎಸ್ಕಾಂ ಗಳಿಗೆ ನಮ್ಮ ರಾಜ್ಯ ಸರ್ಕಾರವೇ ಪಾವತಿಸಲಾಗುತ್ತದೆ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

  • ಈ ನಿಗಮವು ಯಾವ ವರ್ಗದವರಿಗೆ ಸಂಬಂಧಪಟ್ಟವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ 
  • 1.25 ಎಕರೆಯಿಂದ 5ನೇ ಜಮೀನ ಹೊಂದಿರುವಂತಹ ಯಾವುದೇ ಸಣ್ಣ ಅತಿ ಸಣ್ಣ ರೈತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು 
  • ಸರಕಾರಿ ನೌಕರರಲ್ಲಿ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿಲ್ಲ. 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ರೈತರ ಆಧಾರ್ ಕಾರ್ಡ್ 
  • ಬ್ಯಾಂಕ್ ಖಾತೆಯ ವಿವರ 
  • ರೈತನ ಫೋಟೋಸ
  • ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಹೊಲದ ಪಹಣಿ 
  • ಬಿಪಿಎಲ್ ರೇಷನ್ ಕಾರ್ಡ್ 
  • ಸಣ್ಣ. ಹಿಡುವಳಿ ಪ್ರಮಾಣ ಪತ್ರ 
  • ಹಿಂದೆ ರೈತನು ಯಾವುದೇ ಕೊಳವಿ ಬಾಯಿಯ ಹೊಂದಿರಬಾರದು ಎಂಬುದಕ್ಕೆ ಪ್ರಮಾಣ ಪತ್ರ 
  • ಮೊಬೈಲ್ ಸಂಖ್ಯೆ 

ಅರ್ಜಿ ಸಲ್ಲಿಸುವ ವಿಧಾನ 

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕದ ಮೊದಲೇ ನೀವು ನಿಮ್ಮ ಊರಿನ ಅಥವಾ ನಿಮ್ಮ ಜಿಲ್ಲೆಯ ಗ್ರಾಮವು ಕೇಂದ್ರ ಕರ್ನಾಟಕ ಬಂದ್ ಕೇಂದ್ರ ಇಲ್ಲವೇ ಬೆಂಗಳೂರು ಕೇಂದ್ರಗಳಲ್ಲಿ ಬೇಕಾಗುವ ದಾಖಲೆಗಳನ್ನು ನೀಡಿ ಈ ಯೋಜನೆಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. 

ವಿಶೇಷ ಮಾಹಿತಿ: ಸ್ನೇಹಿತರೆ ಈ ಒಂದು ಯೋಜನೆಯ ಹೆಲ್ಪ್ಲೈನ್ ನಂಬರ್ ಕೂಡ ಇದ್ದು ನೀವು ಈ ಒಂದು ಸಂಖ್ಯೆಗೆ ಕರೆ ಮಾಡಿ ಈ ಯೋಜನೆಯ ಎಲ್ಲ ಮಾಹಿತಿಯನ್ನು ಪಡೆಯಬಹುದು 

ಸಹಾಯವಾಣಿ ಸಂಖ್ಯೆ 

9482300400

WhatsApp Group Join Now
Telegram Group Join Now