New Bpl card application 2024:ಹೊಸ ರೇಷನ್ ಕಾರ್ಡ್ & ತಿದ್ದುಪಡಿಗೆ ಅರ್ಜಿ ದಿನಾಂಕ ಬಿಡುಗಡೆ! ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

New Bpl card application: ನಮಸ್ಕಾರ ಸ್ನೇಹಿತರೆ, ಹೊಸ ಪಡಿತರ ಚೀಟಿಯ ಬಗ್ಗೆ ಮತ್ತು ತಿದ್ದುಪಡಿಯ ಬಗ್ಗೆ ಒಂದು ವಿಶೇಷವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಹೊಸ ಪಡಿತರ ಚೀಟಿ ಮಾಡಿಸಲು ಮತ್ತು ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಲು ಸರಕಾರವು ಒಂದು ದಿನಾಂಕವನ್ನು ನಿಗದಿಪಡಿಸಿದೆ ಆ ದಿನಾಂಕ ಯಾವುದು ಎಂದು ತಿಳಿಸಲು ಈ ಒಂದು ಲೇಖನವನ್ನು ಬರೆದಿದ್ದೇವೆ ಆದ ಕಾರಣ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಪೂರ್ತಿಯಾಗಿ ಓದಿ. 

ಅಂದಾಗ ಮಾತ್ರ ನಿಮಗೆ ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಲು ಯಾವಾಗ ಅವಕಾಶ ನೀಡಲಾಗಿದೆ ಮತ್ತು ಅರ್ಜಿ ಸಲ್ಲಿಸಲು ಇರಬೇಕಾದ ದಾಖಲಾತಿಗಳು ಏನೇನು ನೀವು ಪಡಿತರ ಚೀಟಿಯಲ್ಲಿ ತಿದ್ದುಪಡಿ ಏನೇನು ಮಾಡಿಸಬಹುದು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ನಿಮಗೆ ತಿಳಿಯುತ್ತದೆ ಇದರ ಜೊತೆಗೆ ನೀವು ನಿಮ್ಮ ಒಂದು ಹೊಸ ಪಡಿತರ ಚೀಟಿ ಮತ್ತು ಪಳೆತರು ಚೀಟಿಯಲ್ಲಿನ ತಿದ್ದುಪಡಿಯನ್ನು ಎಲ್ಲಿ ಹೋಗಿ ಮಾಡಿಸಬೇಕು ಎಂಬುದರ ಬಗ್ಗೆ ಕೂಡ ನಿಮಗೆ ಎಲ್ಲಿ ಒಂದು ಲೇಖನದಲ್ಲಿ ಮಾಹಿತಿ ದೊರಕುತ್ತದೆ. 

ಆದ್ದರಿಂದ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆಯದಾಗಿ ಪೂರ್ತಿಯಾಗಿ ಓದಿಕೊಳ್ಳಿ ಅಂದಾಗ ಮಾತ್ರ ನಿಮಗೆ ಲೇಖನದ ಒಂದು ಸಂಪೂರ್ಣವಾದ ವಿಶೇಷವಾದ ಸವಸ್ತಾರವಾದ ಮಾಹಿತಿ ದೊರಕುತ್ತದೆ. ಆದ್ದರಿಂದ ಲೇಖನ್ನು ಕೊನೆತನಕ ಓದಿ ಇದರ ಜೊತೆಗೆ ನಾವು ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ವಿಚಾರಗಳನ್ನು ಬರೆದು ಮಾಹಿತಿಯನ್ನು ನಿಮಗೆ ತಿಳಿಸುವ ಒಂದು ಪ್ರಯತ್ನವನ್ನು ಮಾಡುತ್ತಿದ್ದೇವೆ. 

ಈ ಒಂದು ಪ್ರಯತ್ನದಲ್ಲಿ ನಮಗೆ ನೀವು ಬೆಂಬಲವನ್ನು ಸೂಚಿಸಬೇಕಾಗುತ್ತದೆ ಅಂದಾಗ ಮಾತ್ರ ನಾವು ನಿಮಗೆ ಒಂದು ಒಳ್ಳೆಯ ಮಾಹಿತಿ ಮತ್ತು ಜನರಿಗೆ ಅಗತ್ಯ ಇರುವ ಮಾಹಿತಿಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗುತ್ತೇವೆ. ನಮ್ಮನ್ನು ನೀವು ಹೇಗೆ ಬೆಂಬಲಿಸಬಹುದು ಎಂದರೆ ಈ ಒಂದು ಮಾಧ್ಯಮದ ಚಂದಾದಾರರಾಗಿ ಮತ್ತು ನಮ್ಮ ಸೈಟಿನ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗುವುದರ ಮೂಲಕ ನೀವು ಈ ಒಂದು ಕಾರ್ಯದಲ್ಲಿ ನಮಗೆ ಸಾತ್ ನೀಡಬಹುದಾಗಿದೆ.

ಗೆಳೆಯರೇ, ಈ ಒಂದು ಮಾಧ್ಯಮದಲ್ಲಿ ಪ್ರತಿನಿತ್ಯವೂ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳು ಮತ್ತು ಆ ಯೋಜನೆಗಳನ್ನು ನೀವು ಪಡೆದುಕೊಳ್ಳುವುದೇಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಮತ್ತು ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮತ್ತು ಯಾವುದೇ ಒಂದು ಖಾಸಗಿ ಕಂಪನಿಗಳು ನೀಡುವಂತಹ ಸ್ಕಾಲರ್ಶಿಪ್ ನ ಬಗ್ಗೆ ಮಾಹಿತಿಯನ್ನು ಕೂಡ ನೀವು ಇಲ್ಲಿ ನೋಡಬಹುದಾಗಿದೆ. 

ಇದರ ಜೊತೆ ಜೊತೆಗೆ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಕೆಲಸಗಳ ವಿವರ ಆ ಕೆಲಸಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಶೈಕ್ಷಣಿಕ ಅರ್ಹತೆಯನ್ನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಕ್ಕೆ ಯಾವುದೂ ಪ್ರಾರಂಭ ದಿನಾಂಕ ಯಾವುದು ಅಗತ್ಯ ಇರುವ ದಾಖಲೆಗಳೇನು? ವಯೋಮಿತಿ ಎಷ್ಟಿರಬೇಕು ಮತ್ತು ಖಾಸಗಿ ಕಂಪನಿಗಳು ಬಿಡುಗಡೆ ಮಾಡುವಂತಹ ಹೊಸ ಕೆಲಸಗಳ ವಿವರಗಳನ್ನು ನೀವಿಲ್ಲಿ ಈ ಒಂದು ಮಾಧ್ಯಮದಲ್ಲಿ ಪ್ರತಿನಿತ್ಯವೂ ನೋಡಬಹುದಾಗಿದೆ ಎಂದು ತಿಳಿಸಲು ಇಚ್ಛೆ ಪಡುತ್ತೇವೆ.

ಹೊಸ ಪಡಿತರ ಚೀಟಿ 2024 (New Bpl card application 2024)

ಗೆಳೆಯರೇ, ಹೊಸ ಪಡಿತರ ಚೀಟಿ ಏನಿದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದು ಪ್ರಮುಖವಾದ ಮತ್ತು ಮುಖ್ಯ ಅಗತ್ಯವಾದ ದಾಖಲೆ ಎಂದರೆ ಅದು ಪಡಿತರ ಚೀಟಿಯಾಗಿದೆ ಎಂದು ಹೇಳಬಹುದು ಸ್ನೇಹಿತರೆ. ಕಾಂಗ್ರೆಸಿನ ಗ್ಯಾರಂಟಿಗಳಲ್ಲಿ ಎರಡು ಪ್ರಮುಖ ಗ್ಯಾರಂಟಿಗಳಾದ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಅಕ್ಕಿ ಹಣವನ್ನು ಈ ಒಂದು ಪಡಿತರ ಚೀಟಿ ಇಲ್ಲದೆ ಹೋದರೆ ಪಡೆಯಲು ಅಸಾಧ್ಯ. 

ಒಂದು ಪಡಿತರ ಚೀಟಿಯು ಬರೀ ರಾಜ್ಯಕ್ಕೆ ಸೀಮಿತವಾಗದೆ ಕೇಂದ್ರ ಸರ್ಕಾರವು ಬಿಡುಗಡೆ ಮಾಡುವಂತಹ ಯೋಜನೆಗಳನ್ನು ಪಡೆಯುವಲ್ಲಿ ಕೂಡ ಈ ಒಂದು ಪಡಿತರ ಚೀಟಿ ಏನಿದೆ ಒಂದು ಮುಖ್ಯ ಪಾತ್ರವನ್ನು ವಹಿಸಿದೆ ಎಂದು ಹೇಳಬಹುದಾಗಿದೆ. ಪಡಿತರ ಚೀಟಿಯಲ್ಲಿ ಕುಟುಂಬ ಸದಸ್ಯರ ಹೆಸರು ಮತ್ತು ವಯಸ್ಸು ಮತ್ತು ಫೋಟೋ ಇರುತ್ತದೆ ಇದರಿಂದಾಗಿ ಒಂದು ಕುಟುಂಬದಲ್ಲಿ ಎಷ್ಟು ಜನ ವಾಸಿಸುತ್ತಿದ್ದಾರೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಪಡಿತರ ಚೀಟಿಯಿಂದಲೇ ಪಡೆಯಬಹುದಾಗಿದೆ. 

ಕಾಂಗ್ರೆಸಿನ ಐದು ಗ್ಯಾರಂಟಿಗಳು ಬಿಡುಗಡೆಯಾಗುವ ಮುನ್ನ ಪಡಿತರ ಚೀಟಿಯನ್ನು ನಾವು ಯಾವ ಸಮಯದಲ್ಲೂ ಬೇಕಾದರೂ ಮಾಡಿಸಬಹುದಾಗಿತ್ತು ಆದರೆ ಗ್ಯಾರಂಟಿಗಳು ಜಾರಿಗೆ ಆಗಿರುವುದರಿಂದ ಪಡಿತರ ಚೀಟಿಯನ್ನು ಮಾಡಿಸಲು ನಿಗದಿತ ಸಮಯ ಮತ್ತು ನಿಗದಿತ ದಿನಾಂಕದಂದು ಮಾಡಿಸಬೇಕು ಒಂದು ವೇಳೆ ನಾವು ಯಾವಾಗ ಬೇಕಾದರೂ ಈ ಒಂದು ಪಡಿತರ ಚೀಟಿಯನ್ನು ಮಾಡಿಸಲು ಅವಕಾಶವನ್ನು ನಮ್ಮ ರಾಜ್ಯ ಸರ್ಕಾರವು ನಮಗೆ ನೀಡಿರುವುದಿಲ್ಲ. 

ಈಗ ಅದೇ ರೀತಿಯಾಗಿ ಒಂದು ನಿಗದಿತ ಸಮಯ ಮತ್ತು ನಿಗದಿತ ದಿನಾಂಕವನ್ನು ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿಯಲ್ಲಿನ ತಿದ್ದುಪಡಿ ಮಾಡಿಸಲು ಕೇಂದ್ರ ಸರಕಾರವು ಬಿಡುಗಡೆ ಮಾಡಿದೆ ಆದ ಕಾರಣ ಆ ದಿನಾಂಕ ಯಾವುದು ಎಂದು ತಿಳಿಯಲು ಲೇಖನವನ್ನು ಕೊನೆಯ ತನಕ ಓದಿ.

ಹೊಸ ರೇಷನ್ ಕಾರ್ಡ್ ಮಾಡಿಸಲು ಅರ್ಜುನ ಯಾವಾಗ ಆರಂಭ? 

ಸ್ನೇಹಿತರೆ ಹೊಸ ಪಡಿತರ ಚೀಟಿಯನ್ನು ಮಾಡಿಸಲು ಇದೆ ಜೂನ್ 20,2024 ರಂದು 2 ಗಂಟೆಗಳ ಕಾಲ ಕಾಲಾವಕಾಶವನ್ನು ನೀಡಲಾಗುವುದು ಎಂದು ಸರಕಾರದ ವರದಿಗಳಿಂದ ತಿಳಿದುಬಂದಿದೆ. ಆದ್ದರಿಂದ ತಾವುಗಳು ಹೊಸ ಪಡಿತರ ಚೀಟಿ ಮಾಡಿಸಲು ಮತ್ತು ತಿದ್ದುಪಡಿ ಮಾಡಿಸಲು ಬೇಕಾಗುವಂತಹ ಅಗತ್ಯ ಇರುವಂತಹ ದಾಖಲೆಗಳನ್ನು ಈಗಲೇ ರೆಡಿ ಮಾಡಿ ಇಟ್ಟುಕೊಳ್ಳಿ ಹೊಸ ಪಡಿತರ ಚೀಟಿ ಮಾಡಿಸಲು ಹಾಗೂ ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನು ಮಾಡಿಸಲು ಬೇಕಾಗುವ ದಾಖಲೆಗಳೇನು ಎಂಬುದರ ಬಗ್ಗೆ ನಾವು ಕೆಳಗೆ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. 

ಹೊಸ ಪಡಿತರ ಚೀಟಿ ಮಾಡಿಸಲು ಅಗತ್ಯ ಇರುವ ದಾಖಲೆಗಳು? 

  • ಆಧಾರ್ ಕಾರ್ಡ್ 
  • ಮೊಬೈಲ್ ಸಂಖ್ಯೆ 
  • ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಜನನ ಪ್ರಾಣ ಪತ್ರ (ಐದು ವರ್ಷದ ಮಗುವಿಗೆ ಮಾತ್ರ) 
  • ಬಯೋಮೆಟ್ರಿಕ್ ಹಾಕಲಾಗುವುದು 
  • ಈ ಮೇಲಿನ ಎಲ್ಲಾ ದಾಖಲೆಗಳನ್ನು ನೀವು ಹೊಂದಿದ್ದರೆ ನೀವು ನಿಮ್ಮ ಪಡಿತರ ಚೀಟಿಯನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದಾಗಿದೆ. 

ಪಡಿತರ ಚೀಟಿ ತಿದ್ದುಪಡಿಸು ಮಾಡಲು ಬೇಕಾಗುವ ದಾಖಲೆಗಳು? 

  • ಪಡಿತರ ಚೀಟಿ 
  • ಆಧಾರ್ ಕಾರ್ಡ್ 
  • ಮೊಬೈಲ್ ಸಂಖ್ಯೆ 
  • ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಬಯೋಮೆಟ್ರಿಕ್ 
  • ಈ ಮೇಲಿನ ಎಲ್ಲ ದಾಖಲೆಗಳನ್ನು ನೀವು ತೆಗೆದುಕೊಂಡು ನೀವೇ ಖುದ್ದಾಗಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ? 

ಗೆಳೆಯರೇ ನಾವು ಕೆಳಗೆ ನೀಡಿರುವಂತಹ ಒಂದು ಸ್ಥಳಕ್ಕೆ ಹೋಗಿ ಅರ್ಜಿಯನ್ನು ನೀವು ಸಲ್ಲಿಸಬೇಕು 

  • ಗ್ರಾಮವನ್ ಕೇಂದ್ರ 
  • ಆನ್ಲೈನ್ ಅಂಗಡಿ 
  • ಸಿ ಎಸ್ ಸಿ ಕೇಂದ್ರ 
  • ಕರ್ನಾಟಕ ‌ ಒನ್ 

ಹಾರ ಇಲಾಖೆಯ ಅಧಿಕೃತ ವೆಬ್ ವೆಬ್ಸೈಟಿಗೆ ಭೇಟಿ ನೀಡಲು ಕೆಳಗಿನ ವೆಬ್ ಸೈಟ್ ಲಿಂಕ್ ಬಟನ್ ಮೇಲೆ ಕ್ಲಿಕ್ ಮಾಡಿ 

ವೆಬ್ಸೈಟ್ 

ಅರ್ಜಿ ಲಿಂಕ್

ಇದನ್ನು ಓದಿ 

ಗೆಳೆಯರೇ ನಿಮಗೇನಾದರೂ ಈ ಒಂದು ಮಾಹಿತಿ ಇಷ್ಟವಾಗಿದ್ದರೆ ತಕ್ಷಣವೇ ನಮ್ಮ ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ಇದರ ಜೊತೆಗೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಒಂದು ವಿಶೇಷವಾದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ವಾಟ್ಸಾಪ್ ಮತ್ತು ಟೆಲಿಗ್ರಾಂ ಮೂಲಕ ಮತ್ತು ನೋಟಿಫಿಕೇಶನ್ ಮುಖಾಂತರ ಓದಿಕೊಳ್ಳಬಹುದಾಗಿದೆ ಧನ್ಯವಾದ. 

ಇತರೆ ವಿಷಯಗಳು

ಪ್ರಧಾನಿಗಳಿಂದ ಬಡವರಿಗೆ ಬಂಪರ್ ಆಫರ್!

ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ₹75,000 ರವರೆಗೆ ಆರ್ಥಿಕ ನೆರವು! ಜೂನ್ 30ರ ಒಳಗೆ ಅರ್ಜಿ ಸಲ್ಲಿಸಿ