NABARD Jobs Recruitments: ರಾಷ್ಟ್ರೀಯ ಕೃಷಿ ಬ್ಯಾಂಕ್ ನೇಮಕಾತಿ
ನಮಸ್ಕಾರ ನನ್ನ ಎಲ್ಲಾ ಹೊಸ ನುಡಿ ಬಾಂಧವರಿಗೆ, ಗೆಳೆಯರೇ ನಾವು ಇವತ್ತಿನ ಈ ಲೇಖನದಲ್ಲಿ ನಿಮಗೆ ತಿಳಿಸಲು ಬಯಸುವ ವಿಷಯವೇನೆಂದರೆ, ಕೃಷಿ ಬ್ಯಾಂಕ್ ನಲ್ಲಿ ನೇರ ನೇಮಕಾತಿ ನಡೆಯುತ್ತಿದ್ದು ಈ ಒಂದು ಹುದ್ದೆಗಳಿಗೆ ಯಾವುದೇ ರೀತಿಯ ಪರೀಕ್ಷೆಯನ್ನು ನಡೆಸುವುದಿಲ್ಲ ಆದಕಾರಣ ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಬೇಗನೆ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸುವ ಸಂಪೂರ್ಣ ವಿವರವನ್ನು ತಿಳಿಯಲು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಓದಿ.
ನೀವು ಈ ಒಂದು ಮಾಹಿತಿಯನ್ನು ಹೊಂದಿರುವಂತಹ ಲೇಖನವನ್ನು ಗಮನವಿಟ್ಟು ಎಚ್ಚರಿಕೆಯಿಂದ ಕೊನೆವರೆಗೂ ಓದಿದಾಗ ಮಾತ್ರ ನಿಮಗೆ ಈ ಒಂದು ಹುದ್ದೆಗಳ ಒಂದು ಸಂಪೂರ್ಣ ವಿವರ ತಿಳಿಯುತ್ತದೆ ಇಲ್ಲವಾದರೆ ನೀವು ಈ ಲೇಖನವನ್ನು ಸರಿಯಾಗಿ ಓದಿದ್ದರೆ ನಿಮಗೆ ಈ ಹುದ್ದೆಗಳ ಮಾಹಿತಿ ತಿಳಿಯುವುದಿಲ್ಲ ಆದಕಾರಣ ಇನ್ನೊಮ್ಮೆ ಹೇಳುತ್ತಿದ್ದೇವೆ ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.
ಖಾಲಿ ಇರುವ ಹುದ್ದೆಗಳು
- ಇಂಟರ್ನ್ಶಿಪ್
- ಸುಮಾರು 40 ಹುದ್ದೆಗಳು ಖಾಲಿ
ಶೈಕ್ಷಣಿಕ ಅರ್ಹತೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದಿರುವಂತಹ ಯಾವುದೇ ಒಂದು ವಿಶ್ವವಿದ್ಯಾಲಯದಿಂದಾಗಲಿ ಇಲ್ಲವೇ ಸರಕಾರಿ ಮಂಡಳಿಗಳಿಂದಾಗಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕೆಂದು ಕೃಷಿ ಬ್ಯಾಂಕ್ ತಿಳಿಸಿದೆ.
ವಯಸ್ಸಿನ ಮಿತಿ
ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ ನ ಅಧಿಕೃತ ಅಧಿಸೂಚನೆಯಂತೆ ಅಭ್ಯರ್ಥಿಯ ವಯಸ್ಸು ಇರಬೇಕಾಗುತ್ತದೆ.
ಸಂಬಳದ ಮಾಹಿತಿ
ಈ ಹುದ್ದೆಗಳಿಗೆ ಆಯ್ಕೆಯಾಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತಿ ತಿಂಗಳು 17ರಿಂದ 18 ಸಾವಿರದವರೆಗೆ ಮಾಸಿಕ ವೇತನವನ್ನು ನೀಡಲಾಗುವುದೆಂದು ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ ತಿಳಿಸಿದೆ.
ಅರ್ಜಿ ಶುಲ್ಕ
- ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆ ವಿಧಾನ
- ಸಂದರ್ಶನ (interview)
ಅರ್ಜಿ ಸಲ್ಲಿಸುವ ವಿಧಾನ
- ಕೃಷಿ ಬ್ಯಾಂಕ್, ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
- ನಂತರ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕೇಳಿರುವ ಅಭ್ಯರ್ಥಿಯ ವಿವರಗಳನ್ನು ಸರಿಯಾಗಿ ಬರ್ತಿ ಮಾಡಬೇಕು
- ಭರ್ತಿ ಮಾಡಿದ ನಂತರ ಅರ್ಜಿ ಶುಲ್ಕ ವಿನಂತಿಸಿದರೆ ಮಾತ್ರ ಪಾವತಿಸಿ
- ಮತ್ತೊಮ್ಮೆ ನೀವು ನೀಡಿರುವಂತಹ ಎಲ್ಲ ವಿವರಗಳು ಸರಿಯಾಗಿ ಇದೆ ಎಂದು ನೋಡಿಕೊಳ್ಳಿ
- ನಂತರ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸಿದ ಮೇಲೆ ಅರ್ಜಿ ನಮೂನೆಯನ್ನು ಮುದ್ರಿಸುವುದನ್ನು ಮರೆಯಬೇಡಿ
- ನಿಮಗೇನಾದರೂ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಕಷ್ಟವಾಗುತ್ತಿದ್ದರೆ ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಗೆ ಭೇಟಿ ನೀಡಿ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಕೃಷಿ ಬ್ಯಾಂಕ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಪ್ರಮುಖ ದಿನಾಂಕಗಳು
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಅರ್ಜಿಗಳು ಆರಂಭವಾಗಿದೆ
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವೆಂದರೆ 30/05/2024 ಆಗಿರುತ್ತದೆ
ಅರ್ಜಿ ಸಲ್ಲಿಸುವಂತಹ ಪ್ರತಿಯೊಬ್ಬ ಅಭ್ಯರ್ಥಿಗೂ ನಮ್ಮ ಹೊಸ ನುಡಿ ಮಾಧ್ಯಮ ವತಿಯಿಂದ ಆಲ್ ದಿ ಬೆಸ್ಟ್
ಇದನ್ನು ಕೂಡ ಓದಿ
ಗೆಳೆಯರೇ ನಾವು ಪ್ರತಿನಿತ್ಯವೂ ನಮ್ಮ ಈ ಮಾಧ್ಯಮದಲ್ಲಿ ಸರಕಾರದ ಹೊಸ ಹೊಸ ಯೋಜನೆಗಳು ಖಾಲಿ ಇರುವಂತಹ ಸರಕಾರಿ ಕೆಲಸಗಳು ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಕೆಲಸಗಳ ವಿವರ ಈ ಒಂದು ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ನಾವಿಲ್ಲಿ ಲೇಖನದ ರೂಪದಲ್ಲಿ ನಿಮಗೆ ತಲುಪಿಸುತ್ತಾ ಇರುತ್ತೇವೆ ಎಂದು ಹೇಳಲು ಇಚ್ಛೆ ಪಡುತ್ತೇವೆ.