ಮಹಾನಗರ ಪಾಲಿಕೆ ನೇಮಕಾತಿಗೆ ಅರ್ಜಿಗಳು ಆರಂಭ? ಯಾವ ಯಾವ ಹುದ್ದೆಗಳು ಖಾಲಿ ಇವೆ? ಇಲ್ಲಿದೆ ಸಂಪೂರ್ಣ ಮಾಹಿತಿ!

Mangalur city corporation recruitments: ಮಂಗಳೂರು ಮಹಾನಗರ ಪಾಲಿಕೆ ನೇಮಕಾತಿ

ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಮಂಗಳೂರು ಮಹಾನಗರ ಪಾಲಿಕೆಯು ಹಲವಾರು ಹುದ್ದೆಗಳ ನೇಮಕಾತಿಗೆ ಅರ್ಜಿಗಳ ಆಹ್ವಾನ ಬಿಡಲಿದೆ ಆದ ಕಾರಣ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಗಳು ಆರಂಭವಾಗುವ ದಿನಾಂಕವನ್ನು ನೋಡಿಕೊಂಡು ಅರ್ಜಿ ಕೊನೆಯಾಗುವ ದಿನಾಂಕದ ಮೊದಲೇ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಸ್ನೇಹಿತರೆ ನಮ್ಮ ಈ ಮಾಧ್ಯಮವು ಸರಕಾರಿ ಕೆಲಸಗಳು ಮತ್ತು ಖಾಸಗಿ ಕೆಲಸಗಳ ನೇಮಕಾತಿಗಳ ಅರ್ಜಿಗಳ ಬಗ್ಗೆ ಮಾಹಿತಿಯನ್ನು ಪ್ರತಿನಿತ್ಯವೂ ನೀಡುತ್ತಾ ಇರುತ್ತದೆ ಅಷ್ಟೇ ಅಲ್ಲದೆ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ವ್ಯವಸ್ಥೆಗೆ ಸಹಾಯವಾಗಲೆಂದು ಸರಕಾರ ಬಿಡುಗಡೆ ಮಾಡುವಂತಹ ಸ್ಕಾಲರ್ಶಿಪ್ ಅಂದರೆ ಸಹಾಯಧನದ ಬಗ್ಗೆ ಮಾಹಿತಿಯನ್ನು ನಾವು ನಮ್ಮ ಮಾಧ್ಯಮದಲ್ಲಿ ಪ್ರತಿನಿತ್ಯವೂ ನೀಡುತ್ತಾ ಇರುತ್ತೇವೆ ಆದ ಕಾರಣ ನಾವು ಬಿಡುವಂತಹ ಪೋಸ್ಟನ ನೋಟಿಫಿಕೇಶನ್ ಪಡೆಯಲು ತಕ್ಷಣವೇ ನಮ್ಮ ಈ ಮಾಧ್ಯಮದ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ

ಮಂಗಳೂರು ಮಹಾನಗರ ಪಾಲಿಕೆಯು ಹಲವಾರು ಹುದ್ದೆಗಳಿಗೆ ಅರ್ಜಿಗಳನ್ನು ಶೀಘ್ರದಲ್ಲೇ ಆರಂಭ ಮಾಡಲಿದೆ ಎಂದು ತಿಳಿಸಿದ್ದು ಆದ ಕಾರಣ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಮತ್ತು ಉದ್ಯೋಗವಿಲ್ಲದೆ ಉದ್ಯೋಗವನ್ನು ಹುಡುಕುತ್ತಿರುವಂತಹ ಅಭ್ಯರ್ಥಿಗಳು ಕೂಡ ಅರ್ಜಿ ಆರಂಭ ದಿನಾಂಕವನ್ನು ತಿಳಿದುಕೊಂಡು ಈ ಒಂದು ನೇಮಕಾತಿಗೆ ಅರ್ಜಿಗಳ ಕೊನೆಯ ದಿನಾಂಕದ ಮೊದಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಮಂಗಳೂರು ಮಹಾನಗರ ಪಾಲಿಕೆಯು ಜಾರಿ ಮಾಡುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ವಯೋಮಿತಿಯೇನು? ಅರ್ಜಿ ಸಲ್ಲಿಸಲು ದಿನಾಂಕ ಯಾವಾಗ ಪ್ರಾರಂಭವಾಗುತ್ತದೆ? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಪಡೆದಿರಬೇಕಾದ ಶಿಕ್ಷಣ ಯಾವುದು? ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಹೇಗೆ ಸಲ್ಲಿಸುವುದು? ಈ ಉದ್ಯೋಗಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗೆ ಸಿಗುವ ವೇತನವೆಷ್ಟು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ತಿಳಿಸುತ್ತೇವೆ

ಖಾಲಿ ಇರುವಂತ ಹುದ್ದೆಗಳ ಮಾಹಿತಿ

  • ಪೌರಕಾರ್ಮಿಕ

 

ವಯೋಮಿತಿ

ಮಂಗಳೂರು ಮಹಾನಗರ ಪಾಲಿಕೆಯ ಅಧಿಸೂಚನೆಯಂತೆ ಅಭ್ಯರ್ಥಿಯ ವಯೋಮಿತಿ ಹೊಂದಿರಬೇಕು

 

ಸಂಬಳದ ವಿವರ

ಮಂಗಳೂರು ಮಹಾನಗರ ಪಾಲಿಕೆಯ ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬ ಅಭ್ಯರ್ಥಿಯು ಇಲಾಖೆಯು ಪ್ರತಿ ತಿಂಗಳು ಮಾಸಿಕ ವೇತನವನ್ನು ನೀಡಲಾಗುವುದೆಂದು ತಿಳಿಸಿದೆ

ಶಿಕ್ಷಣದ ಅರ್ಹತೆ

ಮಹಾನಗರ ಪಾಲಿಕೆಗಳಲ್ಲಿ ಮಾಜಿ ನೇರ ಪಾವತಿ ಹಾಗೂ ದಿನಗೂಲಿ ಆಧಾರದ ಮೇಲೆ ಎರಡು ವರ್ಷಕ್ಕೆ ಕಡಿಮೆ ಕೆಲಸದ ಅನುಭವವನ್ನು ಹೊಂದಿರಬೇಕೆಂದು ಇಲಾಖೆಯು ತಿಳಿಸಿದೆ

ಅರ್ಜಿ ಶುಲ್ಕ

  • ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

 

ಅರ್ಜಿ ಸಲ್ಲಿಸುವ ವಿಧಾನ ಹೇಗೆ

  • ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಇಲಾಖೆ ಸೂಚಿಸಿದಂತಹ ನೋಟಿಫಿಕೇಶನ್ ಪಿಡಿಎಫ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು
  • ಅದರಲ್ಲಿರುವ ಎಲ್ಲಾ ಹುದ್ದೆಗಳ ಮಾಹಿತಿಯನ್ನು ಸರಿಯಾಗಿ ನೋಡಿಕೊಂಡು
  • ಆಸಕ್ತಿ ಇರುವ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕನ್ನು ನಾವು ಕೆಳಗೆ ಕೊಟ್ಟಿರುತ್ತೇವೆ
  • ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಿರುವ ನಿಮ್ಮ ಎಲ್ಲಾ ವಿವರವನ್ನು ಭರ್ತಿ ಮಾಡಿ
  • ನೀವು ಭರ್ತಿ ಮಾಡಿದಂತಹ ವಿವರವು ಸರಿಯಾಗಿ ಇದೆಯೇ ಅಥವಾ ಇಲ್ಲವೋ ಎಂದು ನೋಡಿಕೊಳ್ಳಿ
  • ತದ ನಂತರದಲ್ಲಿ ಸರಿಯಾಗಿ ಇದ್ದರೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ರೀತಿಯಾಗಿ ಮಾಡಿದಾಗ ಯಶಸ್ವಿಯಾಗಿ ನಿಮ್ಮ ಅರ್ಜಿಯು ಇಲಾಖೆಗೆ ತಲುಪುತ್ತದೆ

 

ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಾವಿಲ್ಲಿ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ

http://www.mangalurucity.mrc.gov.in/kn/recuritment

ಅರ್ಜಿ ಸಲ್ಲಿಸುವ ದಿನಾಂಕ

ಮಂಗಳೂರು ಮಹಾನಗರ ಪಾಲಿಕೆಯ ನೇಮಕಾತಿಗೆ ಅರ್ಜಿಗಳನ್ನು ಶೀಘ್ರದಲ್ಲಿ ಆರಂಭ ಮಾಡಲಿದೆ ಎಂದು ತಿಳಿಸಿದೆ

ಇನ್ನಷ್ಟು ಓದಿ

ಗೆಳೆಯರೇ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ ನಮ್ಮ ಈ ಮಾಧ್ಯಮವು ದೇಶದಲ್ಲಿ ನಡೆಯುವಂತಹ ಹೊಸ ಸುದ್ದಿಗಳ ಬಗ್ಗೆ ಮತ್ತು ಸರಕಾರದ ಕೆಲಸಗಳ ಬಗ್ಗೆ ಖಾಸಗಿ ಕೆಲಸಗಳ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಕನ್ನಡದ ಮಾಧ್ಯಮವಾಗಿದೆ ಎಂದು ನಾವು ತಿಳಿಸಲು ಇಷ್ಟಪಡುತ್ತೇವೆ