LPG Gas Cylinder Subsidy New Update: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹೊಸ ನಿಯಮ
ನಮಸ್ಕಾರ ಗೆಳೆಯರೇ, ಹೊಸ ನೋಡಿ ಮಾಧ್ಯಮದ ಎಲ್ಪಿಜಿ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ನೀಡಿರುವಂತಹ ಒಂದು ಹೊಸ ಅಪ್ಡೇಟ್ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಆಧಾರಣೀಯ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಎಲ್ಪಿಜಿ ಗ್ಯಾಸ್ ಸಬ್ಸಿಡಿ ಅನ್ನು ಪಡೆಯುವಂತಹ ಬಳಕೆದಾರರಿಗೆ ತಿಳಿಸಲು ಬಯಸುವ ವಿಷಯವೇನೆಂದರೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿಯಲ್ಲಿ ಒಂದು ಹೊಸ ನಿಯಮವನ್ನು ತಂದು ಕೇಂದ್ರ ಸರ್ಕಾರವು ಇದೀಗ ಬಿಗ್ ಅಪ್ಡೇಟನ್ನು ನೀಡಿದೆ.
ಹೀಗೆ ಕೇಂದ್ರ ಸರ್ಕಾರವು ನೀಡಿರುವಂತಹ ಬಿಗ್ ಅಪ್ಡೇಟ್ ಯಾವುದು ಎಂಬುದರ ಬಗ್ಗೆ ತಿಳಿಯಬೇಕಾದರೆ ತಾವುಗಳು ಈ ಒಂದು ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿಕೊಳ್ಳಬೇಕಾಗುತ್ತದೆ ಅಂದಾಗ ಮಾತ್ರ ನಿಮಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿಯ ಬಗ್ಗೆ ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿರುವಂತಹ ಕೇಂದ್ರ ಸರ್ಕಾರದ ಅಧಿಸೂಚನೆಯ ಬಗ್ಗೆ ಒಂದು ಸಂಪೂರ್ಣವಾದ ಸವಿಸ್ತಾರವಾದ ಮಾಹಿತಿ ತಿಳಿಯುತ್ತದೆ.
ರಾಜ್ಯದಲ್ಲಿ ಹಲವಾರು ಸರ್ಕಾರಿ ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ. ಅದರಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಯೋಜನೆ ಕೂಡ ಒಂದಾಗಿದೆ ಮತ್ತು ಪ್ರಮುಖವಾಗಿದೆ. ಒಂದು ಗ್ಯಾಸ್ ಸಬ್ಸಿಡಿ ಹಣ ಕೆಲವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿತ್ತು ಇನ್ನು ಕೆಲವರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಥವಾ ತಾಂತ್ರಿಕ ಕಾರಣಗಳಿಂದ ಹಣ ಸಿಗುತ್ತಿಲ್ಲ ಈಗ ಗ್ಯಾಸ್ ಸಬ್ಸಿಡಿ ಮತ್ತೊಂದು ಬೃಹತ್ ಅಪ್ಡೇಟ್ ಅನ್ನು ನೀಡಿದೆ.
LPG ಸಿಲಿಂಡರ್ ಸಬ್ಸಿಡಿ ನ್ಯೂ ಅಪ್ಡೇಟ್
ಕಳೆದ ವರ್ಷ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಹೊಸ ಆದೇಶ ಹೊರಡಿಸಿದ್ದು. ಆ ಒಂದು ಆದೇಶದಂತೆ ತಮ್ಮ ಹೆಸರಿನಲ್ಲಿ ಸಿಲಿಂಡರ್ ಹೊಂದಿರುವವರು ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ ತಮ್ಮ ಒಂದು ಈಕೆ ವೈ ಸಿ ಮಾಡಿಸಿಕೊಳ್ಳಬೇಕೆಂದು ತಿಳಿಸಿತ್ತು. ಇದರಂತೆ ಹಲವಾರು ಗ್ಯಾಸ್ ಸಬ್ಸಿಡಿಯನ್ನು ತಡೆಯುವಂತಹ ಬಳಕೆದಾರರು ತಮ್ಮ ಎಲ್ಪಿಜಿ ಸಬ್ಸಿಡಿಯ ಕೆ ವೈ ಸಿ ಯನ್ನು ಮಾಡಿಸಿಕೊಂಡಿದ್ದಾರೆ. ಅವಾಗ ಈ ಒಂದು ಕೆವೈಸಿಯನ್ನು ಮಾಡಿಸಲು ಯಾವುದೇ ಕೊನೆಯ ದಿನಾಂಕ ಇರಲಿಲ್ಲ. ಆದರೆ ಈಗ ಕೆವೈಸಿ ಮಾಡಿಸಲು ಮೇ 31 ಕೊನೆಯ ದಿನಾಂಕವಾಗಿದೆ.
ಈ ಪರಿಶೀಲನೆಗಾಗಿ ನೀವು ನಿಮ್ಮ ಒಂದು ಆಧಾರ್ ಕಾರ್ಡ್ ಹಾಗೂ ಸಬ್ಸಿಡಿಯ ಪಾಸ್ ಬುಕ್ ಅನ್ನು ತೆಗೆದುಕೊಂಡು ಗ್ಯಾಸ್ ಏಜೆನ್ಸಿಗಳ ಭೇಟಿ ನೀಡಿ ನಿಮ್ಮ ಸಬ್ಸಿಡಿಯ ಈಕೆ ವೈಸಿ ಮಾಡಿಸಿ. ಯಾರಿಗೆ ಸಬ್ಸಿಡಿಯಾಳ ಬರುವುದಿಲ್ಲ ನೋಡಿ ಅಂತವರು ಮಾತ್ರ ಕೆವೈಸಿಯನ್ನು ಮಾಡಿಸಿಕೊಳ್ಳಿ. ಸಬ್ಸಿಡಿಯ ಕೆವೈಸಿ ಮಾಡುವಾಗ ಕೇಂದ್ರ ಸರ್ಕಾರದ ಹೊಸ ನಿಯಮಾವಳಿಯಂತೆ ಫಿಂಗರ್ ಪ್ರಿಂಟ್ ಕಡ್ಡಾಯವಾಗಿ ಈಕೆ ವ್ಯವಸ್ಥೆಯಲ್ಲಿ ಇರಬೇಕಾಗುತ್ತದೆ. ಹಾಗೂ ಈ ಕೆವೈಸಿ ಮಾಡದವರಿಗೆ ಸಿಲಿಂಡರ್ ಮತ್ತು ಬಾಟಲ್ ಸಬ್ಸಿಡಿ ಸಿಗುವುದಿಲ್ಲ ಆದಕಾರಣ ಈ ಸಮಸ್ಯೆಗಳನ್ನು ತಪ್ಪಿಸಲು ದಯವಿಟ್ಟು ನಿಮ್ಮ ಕೆವೈಸಿ ಪರಿಶೀಲನೆಯನ್ನು ಶೀಘ್ರವೇ ಪೂರ್ಣಗೊಳಿಸಿ.
ನಕಲಿ ಹೆಸರಿನಲ್ಲಿ ಅಥವಾ ಬೇರೆಯವರ ಹೆಸರಿನಲ್ಲಿ ಸಿಲಿಂಡರ್ ಸಬ್ಸಿಡಿಯನ್ನು ಪಡೆಯುವುದನ್ನು ನಿಲ್ಲಿಸಲೆಂದು ಈ ಕೆವೈಸಿಯನ್ನು ಕೇಂದ್ರ ಸರ್ಕಾರವು ಜಾರಿ ಮಾಡಿದ್ದು ನೀವು ನಿಮ್ಮ ಈಕೆ ವಸಿಯನ್ನು ಮಾಡಿದರೆ ಮಾತ್ರ ನಿಮಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸಿಗುತ್ತದೆ ಒಂದು ವೇಳೆ ನೀವು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿಯನ್ನು ಮಾಡದೆ ಹೋದರೆ ನಿಮಗೆ ಸಬ್ಸಿಡಿ ಹಣ ಬರುವುದಿಲ್ಲ ಆದ ಕಾರಣ ಬೇಗನೆ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ನಿಮ್ಮ ಒಂದು ಈಕೆವೈಸಿ ಮಾಡಿಸಿ. ಈಕೆವೈಸಿ ಮಾಡಿಸುವುದರಿಂದ ನಕಲಿ ಹೆಸರುಗಳನ್ನು ಬಳಸಿಕೊಂಡು ಸಿಲಿಂಡರನ್ ತೆಗೆದುಕೊಂಡಿರುವಂತಹ ಅಭ್ಯರ್ಥಿಗಳಿಗೆ ಸಬ್ಸಿಡಿ ಹಣ ಬರುವುದು ನಿಲ್ಲುತ್ತದೆ ಮತ್ತು ಆನ್ಲೈನ್ ಅರ್ಜಿ ಸಲ್ಲಿಸುವುದು ಕೂಡ ಸ್ಥಗಿತಗೊಳ್ಳುತ್ತದೆ.
ಇದರ ಜೊತೆ ಜೊತೆಗೆ ಒಂದೇ ಮನೆಯಲ್ಲಿ ಒಂದೇ ಹೆಸರಿನಲ್ಲಿ ಹಲವಾರು ಸಿಲಿಂಡರ್ ಅನ್ನು ಹೊಂದಿರುವಂತಹ ಬಳಕೆದಾರರು ಒಂದೇ ಸಿಲಿಂಡರನ್ನು ಬಯಸುತಕ್ಕದ್ದು ಒಂದು ವೇಳೆ ಎರಡು ಸಿಲಿಂಡರನ್ನು ಬಳಸಿದರೆ ಉಳಿದಂತಹ ಇನ್ನೊಂದು ಸಿಲಿಂಡರ್ ನಿರ್ಬಂಧಕ್ಕೆ ಒಳಗಾಗುತ್ತದೆ ಎಂದು ಕೇಂದ್ರ ಸರಕಾರವು ಈ ಒಂದು ಅಪ್ಡೇಟ್ನಲ್ಲಿ ತಿಳಿಸಿದೆ.
ಸರಕಾರವು ಇದೀಗ ಅಕ್ರಮವಾಗಿ ಗ್ಯಾಸ್ ಸಬ್ಸಿಡಿಯನ್ನು ಪಡೆಯುವಂತಹ ಅಭ್ಯರ್ಥಿಗಳನ್ನು ನಿರ್ಬಂಧಿಸಲು ಮುಂದಾಗಿದೆ. ಹಾಗೂ ಹಲವಾರು ನಿಯಮಾವಳಿಗಳನ್ನು ಜಾರಿಗೆ ತಂದಿದ್ದು ಈ ನಿಯಮಗಳನ್ನು ಅನುಸರಿಸಿದರೆ ಮಾತ್ರ ಎಲ್ಪಿಜಿ ಗ್ಯಾಸ್ ಸಬ್ಸಿಡಿ ಸಿಗುತ್ತದೆ.
ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವಂತಹ ಕುಟುಂಬದ ಸದಸ್ಯರ ಖಾತೆಗಳಲ್ಲಿ ಉಜ್ವಲ ಯೋಜನೆ ಅಡಿಯಲ್ಲಿ 370 3 ರೂಪಾಯಿಗಳು ಮತ್ತು ಇತರೆ ಸಂಪರ್ಕಗಳ ಖಾತೆಗಳಲ್ಲಿ 48 ರೂಪಾಯಿ ಸಬ್ಸಿಡಿಯಾಗಿ ದೊರಕುತ್ತಾ ಬಂದಿದೆ. ಈ ಒಂದು ಉಜ್ವಲ ಯೋಜನೆ ಅಡಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡವರು ಗ್ಯಾಸ್ ಕಂಪನಿಯ ಅಥವಾ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ತಮ್ಮ ಒಂದು ಸಬ್ಸಿಡಿಯ ಪರಿಶೀಲಿನೆಯನ್ನು ಮಾಡಿಕೊಳ್ಳಬಹುದಾಗಿದೆ.
ಇದನ್ನು ಓದಿ
ನಿಮಗೇನಾದರೂ ಈ ಒಂದು ಮಾಹಿತಿ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವು ಇನ್ನೂ ಹೆಚ್ಚಿನ ಪೋಸ್ಟ್ ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಧನ್ಯವಾದಗಳು ಸಿಗೋಣ ಮುಂದಿನ ಹೊಸ ಲೇಖನದಲ್ಲಿ.