Laxmi Hebbalkar: ನಮಸ್ಕಾರ ಸ್ನೇಹಿತರೆ, ನಾಡಿನ ಸಮಸ್ತ ಜನತೆಗೆ ನಮ್ಮ ಮಾಧ್ಯಮದ ಬೆಳಗೆ ಎರಡು ಮುಖ್ಯ ಮಾಹಿತಿಯನ್ನು ತಿಳಿಸಿದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಒಂದು ಮಾಹಿತಿಯನ್ನು ಹೊಂದಿರುವ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ. ಸ್ನೇಹಿತರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇವತ್ತು ಅಂದರೆ ಜೂನ್ 5 2024 ಮಾಡಿದ್ದಾರೆ ಮತ್ತು ಎರಡು ಮಾಹಿತಿಯನ್ನು ಕೂಡ ನೀಡಿದ್ದಾರೆ ಆ ಮಾಹಿತಿ ಏನೆಂಬುದರ ಬಗ್ಗೆ ನಾವು ಇವತ್ತಿನ ಈ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ.
ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆ ತನಕ ಓದಿಕೊಳ್ಳಬೇಕಾಗುತ್ತದೆ ಎಂದಾಗ ಮಾತ್ರ ನಿಮಗೆ ಈ ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ಅರ್ಥವಾಗುತ್ತದೆ ಒಂದು ವೇಳೆ ನೀವು ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಎಚ್ಚರಿಕೆಯಿಂದ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಓದಿ.
ಗೆಳೆಯರೇ ಈ ಒಂದು ಮಾಧ್ಯಮದಲ್ಲಿ ನೀವು ದಿನನಿತ್ಯವು ಸರಕಾರದ ಹೊಸ ಹೊಸ ಯೋಜನೆಗಳು ಆ ಯೋಜನೆಗಳನ್ನು ನೀವು ಪಡೆದುಕೊಳ್ಳುವುದೇಗೆ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿ ಮತ್ತು ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್ಶಿಪ್ ಮತ್ತು ಸರಕಾರ ಬಿಡುಗಡೆ ಮಾಡುವಂತಹ ಹೊಸ ಹುದ್ದೆಗಳ ವಿವರ ಮತ್ತು ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ನಾವಿಲ್ಲಿ ಪ್ರತಿನಿತ್ಯವೂ ಮಾಹಿತಿಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ.
ನಾವು ಹೀಗೆ ಬರೆದ ಹಾಕುವಂತಹ ಎಲ್ಲಾ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ಓದಲು ಇಚ್ಚಿಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳೆ ನೀವೇ ಅದರಲ್ಲಿ ಕೂಡ ನೀವು ಜಾಯಿನ್ ಆಗಿ ನೀವು ಹೀಗೆ ಮಾಡುವುದರಿಂದ ನಾವು ಬಿಡುವಂತಹ ಯಾವುದೇ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತವೆ.
ಗೃಹಲಕ್ಷ್ಮಿ ಯೋಜನೆ 2024 (Laxmi Hebbalkar)
ಸರಕಾರವು ಜಾರಿ ಮಾಡಿದ ಮಹಿಳಾಪರ ಯೋಜನೆಗಳೆಂದರೆ ಅವು ಗೃಹಲಕ್ಷ್ಮಿ ಯೋಜನೆ ಮತ್ತು ಶಕ್ತಿ ಯೋಜನೆ. ಈ ಯೋಜನೆಯ ಅನ್ವಯ ನಮ್ಮ ರಾಜ್ಯದಲ್ಲಿ ಬಸ್ಸಿನ ಮುಖಾಂತರ ಉಚಿತ ಪ್ರಯಾಣವನ್ನು ವಿಶೇಷವಾಗಿ ಹೆಣ್ಣುಮಕ್ಕಳು ಮಾತ್ರ ಮಾಡಬಹುದು ಮತ್ತು ಇದರ ಜೊತೆಗೆ ಪ್ರತಿ ತಿಂಗಳು 2000 ನೀಡುವುದು ಗೃಹಲಕ್ಷ್ಮಿ ಯೋಜನೆ ಯಾಗಿದೆ.
ಇಲ್ಲಿಯವರೆಗೂ ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನವರೆಗೂ ಹಣ ರಾಜ್ಯದ ಎಲ್ಲಾ ಮಹಿಳೆಯರಿಗೂ ಜಮಾ ಆಗಿದ್ದು 11 ಮತ್ತು 12ನೇ ಕಂತಿನ ಬರುವುದು ಬಾಕಿ ಇದೆ. ಇದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಿನ್ನೆ ನಡೆದಂತಹ ಸಭೆಯಲ್ಲಿ ಮಾತನಾಡಿದ್ದು ಇದರ ಬಗ್ಗೆ ಒಂದು ಮಾಹಿತಿಯನ್ನು ನೀಡಿದ್ದಾರೆ ಆ ಮಾಹಿತಿಯನ್ನು ನೀವು ತಿಳಿಯಲು ಇಚ್ಛಿಸಿದರೆ ಲೇಖನವನ್ನು ಕೊನೆಯ ತನಕ
ಲಕ್ಷ್ಮಿ ಹೆಬ್ಬಾಳ್ಕರ್ ಮಾಡಿರುವ ಎರಡು ಘೋಷಣೆ
ಗೆಳೆಯರೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಡಿದ ಎರಡು ಘೋಷಣೆಗಳೆಂದರೆ
- ತೃತಿಯ ಲಿಂಗಿಗಳಿಗೆ ಗೃಹಲಕ್ಷ್ಮಿ ಯೋಜನೆ
- ಗುರು ಲಕ್ಷ್ಮಿ ಯೋಜನೆ 11ನೇ ಕಂತಿನ ಯಾವಾಗ ಬಿಡುಗಡೆ
ನಿನ್ನೆ ನಡೆದಂತಹ ಸಭೆಯಲ್ಲಿ ಈ ಎರಡು ಘೋಷಣೆಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಡಿದ್ದು ಇದರ ಒಂದು ಸಂಪೂರ್ಣ ಮಾಹಿತಿ ಕೆಳಗೆ ನೀಡಿದ್ದೇವೆ.
ತೃತೀಯಲಿಂಗಿಗಳಿಗೆ ಗೃಹಲಕ್ಷ್ಮಿ ಯೋಜನೆ
ಹೌದು ಗೆಳೆಯರೇ ತೃತೀಯ ಲಿಂಗಿ ಗಳಿಗೂ ಸಹ ಈ ಒಂದು ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ನೀಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಘೋಷಣೆ ಮಾಡಿದ್ದಾರೆ. ತೃತೀಯ ಲಿಂಗಿಗಳು ಐಡೆಂಟಿ ಕಾರ್ಡ್ ನಿಂದ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಗಳು ಜೂನ್ ನಲ್ಲಿ ಪ್ರಾರಂಭವಾಗಿ ಜುಲೈನಲ್ಲಿ ಅಂತ್ಯವಾಗುತ್ತದೆ. ತೃತೀಯ ಲಿಂಗಿಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಂದ ತೃತೀಯ ಲಿಂಗಿ ಪ್ರಮಾಣ ಪತ್ರವನ್ನು ಪಡೆದು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ
ಸ್ನೇಹಿತರೆ ಗೃಹಲಕ್ಷ್ಮಿ 11ನೇ ಕಂತಿನ ಹಣದ ಬಗ್ಗೆಯೂ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿದ್ದು ಈ ಒಂದು 11ನೇ ಕಂತಿನ ಹಣ ಏನಿದೆ ಅದು ಇನ್ನೂ ಐದು ದಿನಗಳಲ್ಲಿ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ. ಮಹಿಳಾ ಪಲಾನುಭವಿಗಳ ದಾಖಲೆ ಸರಿ ಇದ್ದವರಿಗೆ ಮಾತ್ರ ಗುರುಲಕ್ಷ್ಮಿ ಯೋಜನೆಯ 11ನೇ ಕ್ರಾಂತಿನಾಳ ಜಮಾ ಆಗುತ್ತದೆ. ಈಕೆ ವ್ಯೆಸಿ ಆಧಾರ್ ಕಾರ್ಡ್ ಅಪ್ಡೇಟ್ ಬ್ಯಾಂಕ್ ಪುಸ್ತಕ ನಿಷ್ಕ್ರಿಯ ಸೇರಿದಂತೆ ಇನ್ನೂ ಹಲವು ತಾಂತ್ರಿಕ ಸಮಸ್ಯೆ ಇದ್ದಲ್ಲಿ ಈ ಗುರು ಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಏನಿದೆ ಅದು ಜಮಾ ಆಗುವುದಿಲ್ಲ ಎಂದು ಕೂಡ ಸ್ಪಷ್ಟನೆ ತಿಳಿಸಿದ್ದಾರೆ.
ಇನ್ನು ಯಾರಾದರೂ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸದಿದ್ದರೆ ನೀವು ಈಗಲೂ ಸಹ ಅರ್ಜಿಯನ್ನು ಸಲ್ಲಿಸಬಹುದು ನಕಲಿ ದಾಖಲೆಗಳನ್ನು ರೆಡಿ ಮಾಡಿ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಕೂಡ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ತಿಳಿಸಿದ್ದಾರೆ.
ಇದನ್ನು ಸಹ ಓದಿ:ಪರೀಕ್ಷೆ ಇಲ್ಲದೆ ಈ ಹುದ್ದೆಗಳಿಗೆ ನೇರ ನೇಮಕಾತಿ! NHAI ನಲ್ಲಿ ಕೆಲಸ ಪಡೆಯಲು ಉದ್ಯೋಗವಕಾಶ!
ಓದುಗರೆ ಗಮನಿಸಿ
ಸ್ನೇಹಿತರೆ ನಿಮಗೇನಾದರೂ ಈ ಲೇಖನ ಮತ್ತು ನಮ್ಮ ಮಾಧ್ಯಮದ ಎಲ್ಲಾ ಲೇಖನಗಳು ಇಷ್ಟವಾಗುತ್ತಿದ್ದರೆ. ರಕ್ಷಣವೇ ಈ ಒಂದು ಮಾಧ್ಯಮದ ಚಂದದಾರರಾಗಿ ಮತ್ತು ಈ ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗುವುದರ ಮೂಲಕ ನಾವು ಪ್ರತಿನಿತ್ಯ ಬಿಡುವಂತಹ ಎಲ್ಲಾ ಮಾಹಿತಿಗಳನ್ನು ನೀವು ಸರಿಯಾಗಿ ಓದಿಕೊಳ್ಳಬಹುದಾಗಿದೆ.