ರಾಜ್ಯದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಸಿಗಲಿದೆ ₹40 ಸಾವಿರ ದವರೆಗೆ ಉಚಿತ ಸ್ಕಾಲರ್ಶಿಪ್! ನಿಮಗೂ ಸಹ ಸಿಗುತ್ತೆ ಬೇಗನೆ ಅರ್ಜಿ ಸಲ್ಲಿಸಿ!

Labour card scholarship karnatak: ಲೇಬರ್ ಕಾರ್ಡ್ ಪ್ರೋತ್ಸಾಹ ಧನ

ನಮಸ್ಕಾರ ಸ್ನೇಹಿತರೇ ರಾಜ್ಯದ ಸಮಸ್ತ ಜನತೆಗೆ ಹೊಸ ನುಡಿ ಮಾಧ್ಯಮಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಲೇಖನದಲ್ಲಿ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ ಕೇಂದ್ರ ಸರ್ಕಾರವು ಇದೀಗ ವಿದ್ಯಾಭ್ಯಾಸನ್ನು ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ 40 ವರೆಗೆ ಉಚಿತ ಸ್ಕಾಲರ್ಶಿಫ್ ಅನ್ನು ನೀಡಲು ನಿರ್ಧರಿಸಿದೆ ಆದಕಾರಣ ಈ ಪ್ರೋತ್ಸಾಹ ಧನವನ್ನು ರಾಜ್ಯದ ಪ್ರತಿಯೊಬ್ಬ ಬಡ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಆದೇಶ ನೀಡಿದೆ

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ಹೊಸ ವಿಚಾರ ಹಾಗೂ ಹೊಸ ಸರಕಾರದ ಯೋಜನೆಗಳ ಬಗ್ಗೆ ದಿನನಿತ್ಯದಲ್ಲಿ ಲೇಖನದ ಮೂಲಕ ನಿಮಗೆ ಮಾಹಿತಿಯನ್ನು ನೀಡುತ್ತಾರೆ ಅಷ್ಟೇ ಅಲ್ಲದೆ ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತಹ ಕೆಲಸಗಳ ವಿವರ ಮತ್ತು ಆ ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಯನ್ನು ಪ್ರತಿನಿತ್ಯ ನಾವಿಲ್ಲಿ ನಿಮಗೆ ನೀಡುತ್ತಲೇ ಇರುತ್ತೇವೆ ಆದ ಕಾರಣ ತಾವುಗಳು ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಮತ್ತು ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ

ಯಾವ ಯೋಜನೆ ಅಡಿಯಲ್ಲಿ ಸಿಗಲಿದೆ ಸ್ಕಾಲರ್ಶಿಪ್?

ಗೆಳೆಯರೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತಹ ಕೂಲಿ ಕಾರ್ಮಿಕರಿಗೆ ಅಥವಾ ಕೂಲಿ ಕಾರ್ಮಿಕರ ಮಕ್ಕಳಿಗೆ ಎಂದೇ ಸರಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಇದನ್ನು ಲೇಬಾರ್ ಕಾರ್ಡ್ ಸ್ಕಾಲರ್ಶಿಪ್ ಎಂದು ಕರೆಯುತ್ತಾರೆ ಈ ಲೇಬರ್ ಕಾರ್ಡ್ ಸ್ಕಾಲರ್ಶಿಪ್ನ ಅಡಿಯಲ್ಲಿ ದೇಶದ ಪ್ರತಿಯೊಬ್ಬ ಬಡ ಅಂದರೆ ಕೂಲಿ ಕಾರ್ಮಿಕರ ಮಕ್ಕಳಿಗೆ ಸುಮಾರು 40 ಸಾವಿರದವರೆಗೆ ಪ್ರೋತ್ಸಾಹ ಧನವನ್ನು ಕೇಂದ್ರ ಸರ್ಕಾರ ಇದೀಗ ನೀಡುತ್ತಿದೆ

ಯಾರ್ಯಾರಿಗೆ ಎಷ್ಟೆಷ್ಟು ಹಣ?

  • ಎಂಟರಿಂದ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಸುಮಾರು ಐದರಿಂದ ಹತ್ತು ಸಾವಿರದವರೆಗೆ ಸ್ಕಾಲರ್ಶಿಪ್
  • ಪಿಯುಸಿ ಮತ್ತು ಪದವಿಗಳಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ 20 ರಿಂದ 25 000 ಸ್ಕಾಲರ್ಶಿಪ್
  • ಪದವಿ ಮುಗಿಸಿ ಹಾಗೂ ಸ್ಥಾನಕೋತ್ತರ ಪದವಿ ಮಾಡುತ್ತಿರುವಂತಹ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ 30 ರಿಂದ 40 ಸಾವಿರದವರೆಗೆ ಸ್ಕಾಲರ್ಶಿಪ್

ಸ್ಕಾಲರ್ಶಿಪ್ ಪಡೆಯಲು ಅಗತ್ಯವಾದ ದಾಖಲೆಗಳು?

  • ಕಟ್ಟಡ ನಿರ್ಮಾಣ ಕಾರ್ಮಿಕ ನೋಂದಾಯಿತ ಸಂಖ್ಯೆ
  • ವಿದ್ಯಾರ್ಥಿ ಆಧಾರ್ ಕಾರ್ಡ್ ಹಾಗೂ ಪೋಷಕರ ಆಧಾರ್ ಕಾರ್ಡ್ ಗಳು
  • ವಿದ್ಯಾರ್ಥಿಯ ಇಂದಿನ ತರಗತಿ ಅಂಕಪಟ್ಟಿ
  • ಮೊಬೈಲ್ ಸಂಖ್ಯೆ
  • ಪಡಿತರ ಚೀಟಿ
  • ಶಾಲಾ ದೃಢೀಕರಣ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಈ ಮೇಲಿನ ಎಲ್ಲ ದಾಖಲೆಗಳು ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಪಡೆಯಲು ಪ್ರಮುಖವಾಗಿವೆ

ಹೆಚ್ಚಿನ ಮಾಹಿತಿಗಾಗಿ ನಾವು ಕೆಳಗೆ ನೀಡಿರುವಂತಹ ನ್ಯಾಷನಲ್ ಲೇಬರ್ಸ್ ವೆಬ್ ಸೈಟ್ ಗೆ ಭೇಟಿ ನೀಡಿ

https://klwbapps.karnataka.gov.in/

ಸ್ನೇಹಿತರೆ ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು ಹೊಸ ಲೇಬರ್ ಕಾರ್ಡ್ಗಳನ್ನು ಸಹ ನೀವು ಈ ಲಿಂಕ್ ಅನ್ನು ಬಳಸಿಕೊಂಡು ನಿಮ್ಮ ಮೊಬೈಲ್ ಮೂಲಕ ಮಾಡಿಸಿಕೊಳ್ಳಬಹುದು

ಇದನ್ನು ಸಹ ಓದಿ

ಗೆಳೆಯರೇ ನಿಮಗೇನಾದರೂ ನಾವು ಬರೆದಿರುವ ಈ ಲೇಖನ ಇಷ್ಟವಾಗಿದ್ದರೆ ಇದನ್ನು ನಾವು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಸಹ ಹಂಚಿ ನೀವು ಹೀಗೆ ಮಾಡುವುದರಿಂದ ನಾವು ಬಿಡುವ ಯಾವುದೇ ಲೇಖನ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ ಎಂದು ಹೇಳಲು ಇಷ್ಟಪಡುತ್ತೇವೆ