ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಸಿಗಲಿದೆ ₹40,000 ವರೆಗೆ ಉಚಿತ ಸ್ಕಾಲರ್ಶಿಪ್! ಇಸ್ ಸ್ಕಾಲರ್ಶಿಪ್ ಅನ್ನು ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Labour Card Scholarship 2024: ಲೇಬರ್ ಕಾರ್ಡ್ ಸ್ಕಾಲರ್ಶಿಪ್ 2024

ನಮಸ್ಕಾರ ವಿದ್ಯಾರ್ಥಿಗಳೇ, ಲೇಬರ್ ಕಾರ್ಡ್ ಸ್ಕಾಲರ್ಶಿಪ್ ನ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸಲು ಬಯಸುವ ವಿಷಯವೇನೆಂದರೆ ಸರಕಾರವು ವಿದ್ಯಾರ್ಥಿಗಳ ಅಂದರೆ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಒಂದಲ್ಲ ಒಂದು ಯೋಜನೆಯ ಮೂಲಕ ಪ್ರೋತ್ಸಾಹ ಧನವನ್ನು ನೀಡುತ್ತಲೇ ಇರುತ್ತದೆ ಅಂತಹವರಲ್ಲಿ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಸಹ ಒಂದಾಗಿದೆ ಈ ಸ್ಕಾಲರ್ಶಿಪ್ ನ ಅನ್ವಯ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಸಿಗಲಿದೆ 40 ವರೆಗೆ ಸ್ಕಾಲರ್ಶಿಪ್.

ಈ ಒಂದು ಸ್ಕಾಲರ್ಶಿಪ್ ಅನ್ನು ನೀವು ಪಡೆಯಲು ನೀವು ಮಾಡಬೇಕಾದ ಕಾರ್ಯವೇನು ಈ ಒಂದು ಸ್ಕಾಲರ್ಶಿಪ್ ಪಡೆಯಲು ಅರ್ಹತೆಗಳೇನು ಈ ಒಂದು ಸ್ಕಾಲರ್ಶಿಪ್ಗೆ ಗ ಅರ್ಜಿ ಸಲ್ಲಿಸಲು ಏನು ಮಾಡಬೇಕು? ಒಂದು ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಯಾವುದು ಆಗಿರುತ್ತದೆ ಕೊನೆಯ ದಿನಾಂಕ ಯಾವುದು ಆಗಿರುತ್ತದೆ. ಎಂಬುದನ್ನು ಸಂಪೂರ್ಣವಾಗಿ ತಿಳಿಯಬೇಕಾದರೆ ಈ ಒಂದು ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.

ಅಂದಾಗ ಮಾತ್ರ ನಿಮಗೆ ಈ ಒಂದು ಲೇಬರ್ ಕಾರ್ಡ್ ಸ್ಕಾಲರ್ಶಿಪ್ ನ ಬಗ್ಗೆ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ ಇಲ್ಲವಾದರೆ ನೀವೇನಾದರೂ ಈ ಒಂದು ಲೇಖನವನ್ನು ಬರಿ ಅರ್ಧವಷ್ಟೇ ಓದಿದ್ದರೆ ನಿಮಗೆ ಅರ್ಧ ಅಷ್ಟೇ ಮಾಹಿತಿ ದೊರಕುವುದು. ಆದಕಾರಣ ತಮ್ಮಲ್ಲಿ ಮತ್ತೊಮ್ಮೆ ವಿನಂತಿಸಿಕೊಳ್ಳುತ್ತಿದ್ದೇನೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನದಿಂದ ಓದಿ.

ಲೇಬರ್ ಕಾರ್ಡ್ ಸ್ಕಾಲರ್ಶಿಪ್ 2024

ನಾಡಿನ ಸಮಸ್ತ ವಿದ್ಯಾರ್ಥಿಗಳಿಗೆ ನಮಸ್ಕಾರ ಸ್ನೇಹಿತರೆ ಈ ಒಂದು ಲೇಬರ್ ಕಾರ್ಡ್ ನ ಅನ್ವಯ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಸುಮಾರು 40 ವರೆಗೆ ಸ್ಕಾಲರ್ಷಿಪ್ಪನ್ನು ನೀಡಲು ಮುಂದಾಗಿದೆ ಕೇಂದ್ರ ಸರ್ಕಾರ. ಈ ಒಂದು ಸ್ಕಾಲರ್ಶಿಪ್ನ ಮುಖ್ಯ ಉದ್ದೇಶವೇನೆಂದರೆ ರಾಜ್ಯದ ಬಡ ವಿದ್ಯಾರ್ಥಿಗಳು ಅಂದರೆ ಆರ್ಥಿಕ ಸಮಸ್ಯೆ ಇರುವಂತಹ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಹಣ ಬೇಕಾಗುತ್ತದೆ ಆದರೆ ಅವರು ಬಡ ಕುಟುಂಬದಲ್ಲಿ ಇರುವ ಕಾರಣ ಅವರಿಗೆ ಉನ್ನತ ಶಿಕ್ಷಣ ಮಾಡಲು ಆಗುವುದಿಲ್ಲ. ಆದಕಾರಣ ಇದನ್ನು ನೆನಪಿನಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರವು ಈ ಒಂದು ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಿದೆ.

ಈ ಒಂದು ಸ್ಕಾಲರ್ಶಿಪ್ನ ಅನ್ವಯ ಯಾವ ಯಾವ ವಿದ್ಯಾರ್ಥಿಗಳಿಗೆ ಎಷ್ಟು ಎಷ್ಟು ಸ್ಕಾಲರ್ಶಿಪ್ ಸಿಗುತ್ತದೆ ಮತ್ತು ಈ ಒಂದು ಸ್ಕಾಲರ್ಶಿಪ್ ಪಡೆಯಲು ಅರ್ಹತೆಗಳೇನು, ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಪ್ರಾರಂಭ ದಿನಾಂಕ ಯಾವುದು ಎಂಬುದರ ಬಗ್ಗೆ ನೀವು ತಿಳಿಯಬೇಕಾದರೆ ಲೇಖನವನ್ನು ಕೊನೆವರೆಗೂ ಓದಿ.

ಅರ್ಹತೆಗಳು

  • ಭಾರತದ ಕಾಯಂಪ್ರಜೆ ಆಗಿರಬೇಕು
  • ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಾಗಿರಬೇಕಾಗುತ್ತದೆ
  • ಕುಟುಂಬದ ವಾರ್ಷಿಕ ಆದಾಯವು 2,00,000 ಮೀರಿರಬಾರದು
  • ಕಟ್ಟಡ ಕಾರ್ಮಿಕರ ಮನೆಯಲ್ಲಿನ ಇಬ್ಬರು ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು

ಅಗತ್ಯ ಇರುವ ದಾಖಲಾತಿಗಳು

  • ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಇಲಾಖೆಯಿಂದ ನೀಡಿರುವಂತಹ ನೊಂದಣಿ ಕಾರ್ಡ್
  • ವಿದ್ಯಾರ್ಥಿಯ ತಂದೆ ಇಲ್ಲವೇ ತಾಯಿಯ ಆಧಾರ್ ಕಾರ್ಡ್
  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಈಗಾಗಲೇ ಕಾಲೇಜಿಗೆ ಪ್ರವೇಶ ಪಡೆದಿರುವಂತಹ ರಸೀದಿ
  • ಇಂದಿನ ತರಗತಿಯಲ್ಲಿ ಪಾಸಾದಂತಹ ಅಂಕಪಟ್ಟಿ
  • ಸ್ವಯಂ ದೃಢೀಕರಣ ಪತ್ರ
  • ಬ್ಯಾಂಕ್ ಖಾತೆಯ ವಿವರ

ಪ್ರಮುಖ ದಿನಾಂಕಗಳು

  • ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಜಿಗಳು ಈಗಾಗಲೇ ಪ್ರಾರಂಭವಾಗಿವೆ
  • ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವೆಂದರೆ 31/05/2024 ಆಗಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಸ್ನೇಹಿತರೆ ನೀವೇನಾದರೂ ನಿಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನಾವು ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹತ್ತಿರ ಐಡಿ ಮತ್ತು ಪಾಸ್ವರ್ಡ್ ಇದ್ದರೆ ಲಾಗಿನ್ ಆಗುವುದರ ಮೂಲಕ ಒಂದು ವೇಳೆ ಇಲ್ಲವಾದರೆ ಹೊಸದಾಗಿ ರಿಜಿಸ್ಟರ್ ಆಗುವುದರ ಮೂಲಕ ನೀವು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದು.

ನಿಮಗೇನಾದರೂ ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟವಾದರೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಹೋಗಿ ಸೈಬರ್ ಸೆಂಟರ್ ಸಿಬ್ಬಂದಿಗೆ ಅಗತ್ಯ ಇರುವ ದಾಖಲೆಗಳನ್ನು ನೀಡಿ ನೀವು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮೊಬೈಲ್ ಮೂಲಕವೇ ಈ ಒಂದು ಸ್ಕಾಲರ್ಶಿಪ್‌ಗೆ ನೀವೇನಾದರೂ ಅರ್ಜಿ ಸಲ್ಲಿಸಲು ಬಯಸಿದರೆ ಕೆಳಗೆನ ಲಿಂಕ್ ಮೇಲೆ ಕ್ಲಿಕ್ ಮಾಡಿ

        Labour card scholarship 

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಮೂಲಕ ನೀವು ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ನಿಮ್ಮ ಮೊಬೈಲನ್ನು ಬಳಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿಗಳ ಗಮನಿಸಿ

ನಿಮಗೇನಾದರೂ ನಾವು ಪ್ರತಿನಿತ್ಯವೂ ಪೋಸ್ಟ್ ಮಾಡುವಂತಹ ಲೇಖನಗಳು ಉಪಯುಕ್ತವೆನಿಸಿದರೆ ಈ ಒಂದು ಪೋಸ್ಟ್ಗಳನ್ನು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಸಂಬಂಧಿಗಳಿಗೆ ಕೂಡ ಶೇರ್ ಮಾಡಿ ನೀವು ಹೀಗೆ ಮಾಡುವುದರ ಮೂಲಕ ನಮಗೆ ಪ್ರೋತ್ಸಾಹವನ್ನು ನೀಡಬಹುದಾಗಿದೆ. ಸಿಗೋಣಸಿಗೋಣ ಮುಂದಿನ ಲೇಖನದಲ್ಲಿ ಧನ್ಯವಾದಗಳು