Karnatak Prize Money Scholarship: ಕರ್ನಾಟಕ ಪ್ರೈಜ್ ಮೆನಿ ಪ್ರೋತ್ಸಾಹ ಧನ
ನಮಸ್ಕಾರ ವಿದ್ಯಾರ್ಥಿಗಳೇ, ಕರ್ನಾಟಕ ಪ್ರೈಸ್ ಮನಿ ಪ್ರೋತ್ಸಾಹ ಧನದ ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ಇವತ್ತಿನ ಈ ಲೇಖನ ಮೂಲಕ ನಾಡಿನ ಎಲ್ಲಾ ವಿದ್ಯಾರ್ಥಿಗಳಿಗೆ ನಾವು ತಿಳಿಸಲು ಹೊರಟಿರುವ ಒಂದು ವಿಷಯವೇನೆಂದರೆ ದ್ವಿತೀಯ ಪಿಯುಸಿ ಪಾಸಾದಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರವು ಪ್ರೈಸ್ ಮನಿ ಸ್ಕಾಲರ್ಶಿಪ್ ಅನ್ನು ನೀಡುತ್ತಿದ್ದು ಈ ಸ್ಕಾಲರ್ಶಿಪ್ ನಡೆಯಲಿ ಆಯ್ಕೆ ಆಗುವಂತಹ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ 20 ಸಾವಿರ ರೂಪಾಯಿಗಳು ಸಿಗಲಿದೆ.
ಆದಕಾರಣ ಕರ್ನಾಟಕ ಪ್ರೈಸ್ ಮೆನಿ ಯ ಬಗ್ಗೆ ಕುರಿತಾದ ಈ ಒಂದು ಲೇಖನವನ್ನು ತಾವುಗಳು ಗಮನವಿಟ್ಟು ಕೊನೆವರೆಗೂ ಓದಿಕೊಳ್ಳಬೇಕಾಗುತ್ತದೆ ಅಂದಾಗ ಮಾತ್ರ ನಿಮಗೆ ಕರ್ನಾಟಕ ಪ್ರೈಸ್ ಮನಿಯ ಒಂದು ಸಂಪೂರ್ಣವಾದ ವಿವರ ತಿಳಿಯುತ್ತದೆ. ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಮತ್ತು ಅರ್ಜಿ ಸಲ್ಲಿಸಲು ಅರ್ಹತೆಗಳೇನು ಎಂಬುದರ ಬಗ್ಗೆ ಕೂಡ ಮಾಹಿತಿ ಇಲ್ಲಿ ನಿಮಗೆ ದೊರಕುತ್ತದೆ.
Prize Money Scholarship 2024
2023 ಮತ್ತು 2024ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪ್ರಥಮ ಬಾರಿಗೆ ತೆರಗಡೆ ಆದಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ಉಚಿತ ಪ್ರೋತ್ಸಾಹ ಧನ ನೀಡಲಾಗುವುದು. ಆದ ಕಾರಣ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಬೇಗನೆ ಅರ್ಜಿ ಸಲ್ಲಿಸಿ ಸ್ಕಾಲರ್ಶಿಪ್ ನ ಒಂದು ಲಾಭವನ್ನು ಪಡೆದುಕೊಳ್ಳಿ.
ಅರ್ಹತೆಗಳು
- ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
- ವಿದ್ಯಾರ್ಥಿಯ ಕೌಟುಂಬಿಕ ವಾರ್ಷಿಕ ಆದಾಯವು ಎರಡುವರೆ ಲಕ್ಷ ಮೀರಿರಬಾರದು
- ದ್ವಿತೀಯ ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಹಾಗೂ ಪ್ರಥಮ ಬಾರಿಗೆ ಉತ್ತೀರ್ಣರಾಗಿರಬೇಕಾಗುತ್ತದೆ.
ಬೇಕಾಗುವ ದಾಖಲಾತಿಗಳು
- SSLC MARKS CARD
- PUC MARKS CARD
- ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ
- ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರ
- ಪಾಸ್ಪೋರ್ಟ್ ಸೈಜ್ ಫೋಟೋ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
ಯಾರು ಅರ್ಜಿ ಸಲ್ಲಿಸಬಹುದು?
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಪಾಸಾದಂತಹ ಎಸ್ ಟಿ ಮತ್ತು ಎಸ್ ಸಿ ವರ್ಗದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಎಷ್ಟು ಹಣ ಸಿಗುತ್ತದೆ
- 20.000
ಅರ್ಜಿ ಸಲ್ಲಿಸಲು ದಿನಾಂಕ
- ಶೀಘ್ರದಲ್ಲಿ ಅಪ್ಡೇಟ್ ಮಾಡಲಾಗುವುದು
ಅರ್ಜಿ ಸಲ್ಲಿಸಲು ಬೇಕಾಗುವ ವೆಬ್ ಸೈಟ್ ಲಿಂಕ್ ಕೆಳಗಿದೆ ನೋಡಿ
https://swdservices.karnataka.gov.in/
ಮೇಲೆ ನೀಡಿರುವಂತಹ ಲಿಂಕನ್ನು ಬಳಸಿಕೊಂಡು ಕರ್ನಾಟಕ ಪ್ರೈಸ್ ಮೆನಿ ಸ್ಕಾಲರ್ಶಿಪ್ ಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನು ಓದಿ
ಇದೇ ತರದ ಉಪಯುಕ್ತಗಳ ಮಾಹಿತಿಯನ್ನು ಪ್ರತಿನಿತ್ಯವೂ ನೀವು ಓದಲು ಬಯಸಿದರೆ ತಕ್ಷಣವೇ ಈ ಮಾಧ್ಯಮದ ಚಂದಾದಾರರಾಗಿ ಹಾಗೂ ನಮ್ಮ ಸೇಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.