ಸರಕಾರದ ಈ ಹೊಸ ಯೋಜನೆಯಲ್ಲಿ ಸಿಗಲಿದೆ ಮಹಿಳೆಯರಿಗೆ ₹50,000ದವರೆಗೆ‌ ಸಾಲ. ಈ ಯೋಜನೆಗೆ ಹಿಂದೆ ಅರ್ಜಿ ಸಲ್ಲಿಸಿ!

Karnatak new scheme for women: ಕರ್ನಾಟಕ ರಾಜ್ಯ ಸರ್ಕಾರದ ಹೊಸ ಯೋಜನೆ

ನಮಸ್ಕಾರ ಗೆಳೆಯರೇ, ನಮ್ಮ ಈ ಹೊಸ ನುಡಿ ಮಾಧ್ಯಮದ ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರಿಗಿಂದೇ ಬಿಡುಗಡೆ ಮಾಡಿರುವಂತಹ ಒಂದು ಹೊಸ ಯೋಜನೆ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ, ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರಿಗಾಗಿಯೇ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಅನ್ವಯ ಐವತ್ತು ಸಾವಿರದವರೆಗೆ ಸಾಲ ಸಿಗುವುದು.

ಇದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ನೀವು ತಿಳಿಯಲು ಬಯಸಿದರೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿಕೊಳ್ಳಬೇಕಾಗುತ್ತದೆ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ. ಏನಿದು ಸರಕಾರದ ಹೊಸ ಯೋಜನೆ ಮತ್ತು ಈ ಯೋಜನೆಯನ್ನು ನೀವು ಪಡೆದುಕೊಳ್ಳುವುದೇಗೆ ಎಂಬದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತೇವೆ.

ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ವಿವರ ಏನಿದೆ ತಿಳಿಯುತ್ತದೆ. ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

ಶ್ರಮಶಕ್ತಿ ಯೋಜನೆ 2024

ಗೆಳೆಯರೇ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಧಾರ್ಮಿಕ ಸಮುದಾಯಗಳ ಉದ್ಯಮಿಶೀಲತೆಯನ್ನು ಹೆಚ್ಚಿಸುವ ಒಂದು ನಿಟ್ಟಿನಲ್ಲಿ ಜಾರಿಗೆ ತಂದಿರುವ ಒಂದು ಹೊಸ ಯೋಜನೆಯೇ ಈ ಕರ್ನಾಟಕ ಸಮಶಕ್ತಿ ಯೋಜನೆಯಾಗಿದೆ ಈ ಯೋಜನೆಯ ಅನ್ವಯ ಸಾಂಪ್ರದಾಯಿಕ ಕೌಶಲ್ಯಗಳ ಅಭಿವೃದ್ಧಿ ಹಾಗೂ ಉದ್ಯೋಗ ಮುಂದುವರಿಸಿಕೆ ಮತ್ತು ಹೊಸದಾಗಿ ಉದ್ಯಮ ಆರಂಭಿಸುವುದು ಅಥವಾ ಹೊಂದಿರುವ ಉದ್ಯಮವನ್ನು ವಿಸ್ತರಿಸುವುದಕ್ಕಾಗಿ ಸರಕಾರವು ಸುಮಾರು 50 ಸಾವಿರ ರೂಪಾಯಿಗಳವರೆಗೆ ಸಾಲವನ್ನು 5 ಪ್ರತಿಶತ ಬಡ್ಡಿ ದರದಲ್ಲಿ ಒದಗಿಸುತ್ತದೆ ಮತ್ತು ಐವತ್ತರಷ್ಟು ಸಬ್ಸಿಡಿ ಕೂಡ ಈ ಒಂದು ಸಮಶಕ್ತಿ ಯೋಜನೆ ಅಡಿಯಲ್ಲಿ ಸಿಗಲಿದೆ.

ಏನಿದು ಕರ್ನಾಟಕ ಸಮಶಕ್ತಿ ಸಾಲ ಯೋಜನೆ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಜಾರಿಗೆ ತಂದಿರುವಂತಹ ಶ್ರಮಶಕ್ತಿ ಸಾಲ ಯೋಜನೆಯು ರಾಜ್ಯದ ಧಾರ್ಮಿಕ ಸಮುದಾಯಗಳಿಗೆ ಸಾಲ ಮತ್ತು ತರಬೇತಿಯನ್ನು ಒದಗಿಸುವ ಒಂದು ಸರಕಾರಿ ಹೊಸ ಯೋಜನೆಯಾಗಿದೆ ಈ ಯೋಜನೆಯ ಸಾಂಪ್ರದಾಯಿಕ ಕೌಶಲ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಲು ಉದ್ಯಮವನ್ನು ಮುಂದುವರಿಸಲು ಅಥವಾ ಹೊಸದಾಗಿ ಉದ್ಯಮನು ಪ್ರಾರಂಭಿಸುವಂತಹ ವ್ಯಕ್ತಿಗಳಿಗೆ ಅಥವಾ ಅಸ್ತಿತ್ವದಲ್ಲಿ ಇರುವಂತಹ ಉದ್ಯಮವನ್ನು ವಿಸ್ತರಿಸಲು ಆಸಕ್ತಿ ಇರುವಂತಹ ಒಂದು ಉದ್ಯಮಿಗಳಿಗೆ ಈ ಒಂದು ಕರ್ನಾಟಕ ಶ್ರಮಶಕ್ತಿ ಯೋಜನೆಯ ನರವು ನೀಡುತ್ತದೆ.

ಕರ್ನಾಟಕ ಸಮಶಕ್ತಿ ಯೋಜನೆಯ ಉದ್ದೇಶ

  • ಸಾಂಪ್ರದಾಯಿಕ ಕೌಶಲ್ಯಗಳನ್ನು ಎಚ್ಚರ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ಮತ್ತು ಆ ಕೌಶಲ್ಯಗಳನ್ನು ಇನ್ನು ಉಳಿಸುವುದು
  • ಯಾವುದೇ ಒಂದು ಕ್ಷೇತ್ರಗಳಲ್ಲಿ ಉದ್ಯಮವನ್ನು ಸ್ವಯಂ ಉದ್ಯೋಗವಕಾಶಗಳನ್ನು ಸೃಷ್ಟಿಸುವುದು
  • ನಮ್ಮ ರಾಜ್ಯದ ಧಾರ್ಮಿಕ ಸಮುದಾಯಗಳ ಒಂದು ಆರ್ಥಿಕ ಸಬಲೀಕರಣವನ್ನು ಈ ಒಂದು ಶ್ರಮಶಕ್ತಿ ಯೋಜನೆ ಉತ್ತೇಜಿಸುತ್ತದೆ

ಈ ಯೋಜನೆಯನ್ನು ಪಡೆಯಬೇಕಾದರೆ ಇರಬೇಕಾದ ಅರ್ಹತೆಗಳು

  • ಕರ್ನಾಟಕ ರಾಜ್ಯದ ಕಾಯಂ ನಿವಾಸಿ ಯಾಗಿರಬೇಕು
  • ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರ ವಯಸ್ಸು 18 ರಿಂದ 56 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಯೂ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
  • ಕೆ ಎಂ ಡಿ ಸಿ ಇಂದ ಈ ಹಿಂದೆ ಯಾವ ಸಾಲ ಪಡೆದಿರಬಾರದು
  • ಅರ್ಜಿ ಸಲ್ಲಿಸುವಂತಹ ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯವು ಮೂರುವರೆ ಲಕ್ಷ ಮೀರಿರಬಾರದು
  • ಈ ಒಂದು ಯೋಜನೆಯನ್ನು ಪಡೆಯಲು ರಾಜ್ಯ ಸರ್ಕಾರವು ನಿಗದಿಪಡಿಸಿರುವಂತಹ ಧಾರ್ಮಿಕ ಪ್ರಚಲಿತ ಸಮುದಾಯಗಳಿಗೆ ಸೇರಿದವರಾಗಿರಬೇಕು
  • ಈ ಮೇಲಿನ ಎಲ್ಲಾ ಅರ್ಹತೆಗಳು ನಿಮಗೆ ಇದ್ದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹ ವ್ಯಕ್ತಿಗಳಾಗಿರುತ್ತೀರಿ

ಶ್ರಮಶಕ್ತಿ ಯೋಜನೆಯ ಸಾಲದ ಮತ್ತು ಬಡ್ಡಿ ದರ

  • ಈ ಯೋಜನೆಯ ಅನ್ವಯ ಐವತ್ತು ಸಾವಿರದವರೆಗೆ ಸಾಲವನ್ನು ಪಡೆಯಬಹುದಾಗಿದೆ
  • 50,000 ಸಾಲವನ್ನು ಪಡೆದು ಇದಕ್ಕೆ ಬಡ್ಡಿ ದರ ಕೇವಲ ನಾಲ್ಕು ಪ್ರತಿಶತ ಆಗಿರುತ್ತದೆ
  • ಸಾಲವನ್ನು 35 ಮಾಸಿಕ ಕಂತುಗಳಲ್ಲಿ ಮರುಪಾವತಿ ‌ ಮಾಡಬೇಕು

ಈ ಯೋಜನೆಯ ಸಬ್ಸಿಡಿ ಮತ್ತು ಸಹಾಯಧನ

ಈ ಯೋಜನೆಯ 50,000 ಸಾಲವನ್ನು ತೆಗೆದುಕೊಂಡು ಈ ಸಾಲವನ್ನು 35 ಕಂತುಗಳಲ್ಲಿ ತೀರಿಸಿದೆ ಹೋದರೆ ಅರ್ಧಕಂತನಾದರೂ ತಿಳಿಸಿದರೆ ಉಳಿದ ಇನ್ನೂ ಅರ್ಧ ಕಂತನ್ನು ಸರಕಾರವೇ ಕಟ್ಟುವುದು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್
  • ಮತದಾನ ಗುರುತಿನ ಚೀಟಿ
  • ಜನ್ಮ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ ವಿವರ
  • ರೇಷನ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವ ವಿಧಾನ

ನೀವು ಈ ಒಂದು ಯೋಜನೆಗೆ ಕೆಎಮ್ ಡಿಸಿ ಕಚೇರಿಗೆ ನೇರವಾಗಿ ಭೇಟಿ ನೀಡುವುದರ ಮೂಲಕ ಅರ್ಜಿ ಸಲ್ಲಿಸಬಹುದು ಇಲ್ಲವೇ ಕೆಎಂಡಿಸಿ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಇಲ್ಲವೇ ಗ್ರಾಮೋನ್ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದಾಗಿದೆ.

ಇದನ್ನು ಓದಿ

ಇದೇ ತರದ ಉಪಯುಕ್ತವುಳ್ಳ ಮಾಹಿತಿಯನ್ನು ಪ್ರತಿನಿತ್ಯವೂ ನೀವೇನಾದರೂ ಓದಲು ಬಯಸಿದರೆ ನಮ್ಮ ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಈ ಒಂದು ವೆಬ್ಸೈಟ್ನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ಶಿವಣ್ಣ ಮುಂದಿನ ಹೊಸ ಲೇಖನದಲ್ಲಿ ಧನ್ಯವಾದ.