Jio New Recharge Plan: ಜಿಯೋ ಗ್ರಾಹಕರಿಗೆ ಈಗ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಈಗ ಸ್ನೇಹಿತರೆ ಈಗ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಯಾರು ಜಿಯೋ ಸಿಮ್ ಬಳಕೆ ಮಾಡುತ್ತಿದ್ದಾರೆ ಅಂತ ಅವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಯಾಕೆಂದರೆ ಈಗ ಜಿಯೋ ಕಂಪನಿ ಮತ್ತೊಂದು ಹೊಸ ರಿಚಾರ್ಜ್ ಪ್ಲಾನನ್ನು ಈಗ ಬಿಡುಗಡೆ ಮಾಡಿದೆ. ನೀವು ಕೂಡ ಈ ಒಂದು ಲೇಖನದಲ್ಲಿರುವಂತ ಮಾಹಿತಿಯನ್ನು ಓದಿಕೊಂಡು ಈ ಒಂದು ರಿಚಾರ್ಜ್ ಪ್ಲಾನ್ ಅನ್ನು ಈಗ ಬಳಕೆ ಮಾಡಿಕೊಳ್ಳಬಹುದು.
ಅದೇ ರೀತಿಯಾಗಿ ಈ ಒಂದು ಲೇಖನದ ಮೂಲಕ ನೀವು ಜಿಯೋ ನ 199 ರಿಚಾರ್ಜ್ ಪ್ಲಾನ್ ನ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳಬಹುದು. ಆದ ಕಾರಣ ಈಗ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿಕೊಂಡು ಈಗ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನ್ ನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.
199 ರಿಚಾರ್ಜ್ ನ ಮಾಹಿತಿ
ಈಗ ಸ್ನೇಹಿತರೆ ಈ ಒಂದು ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡುವಲ್ಲಿ ಈಗ ಮುಂದಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಕೇವಲ 199 ರಿಚಾರ್ಜ್ ಪ್ಲಾನ್ ನ ಮೂಲಕ ಪ್ರತಿಯೊಬ್ಬ ಗ್ರಾಹಕರಿಗೂ ಕೂಡ ಅನೇಕ ಸೌಲಭ್ಯಗಳನ್ನು ನೀಡಲು ಈಗ ಮುಂದಾಗಿದೆ.
ಇದನ್ನು ಓದಿ : PM Manadhana Yojana: ಕೇಂದ್ರ ಸರ್ಕಾರದ ಕಡೆಯಿಂದ ರೈತರಿಗೆ 3000 ಪ್ರತಿ ತಿಂಗಳು ಹಣ ವಿತರಣೆ! ಈಗಲೇ ಅರ್ಜಿಯನ್ನು ಸಲ್ಲಿಸಿ.
ಈಗ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನ ಮಾಡಿಸಿಕೊಂಡಿದ್ದೆ. ಆದರೆ ಈ ಒಂದು ರಿಚಾರ್ಜ್ ನ ವ್ಯಾಲಿಡಿಟಿ ಈಗ 18 ದಿನಗಳ ಕಾಲ ಇರುತ್ತದೆ. ಅದೇ ರೀತಿಯಾಗಿ ನೀವು ಪ್ರತಿದಿನವೂ ಕೂಡ 1.5 ಜಿಬಿ ಡೇಟಾವನ್ನು ಕೂಡ ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದು. ಒಟ್ಟಾರೆಯಾಗಿ ನೀವು 27 ಜಿಬಿ ಡೇಟಾವನ್ನು ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಪ್ರತಿದಿನ 100 ಎಸ್ಎಂಎಸ್ ಗಳು ಹಾಗೂ ಅನಿಯಮಿತ ಕರೆಗಳು ಹಾಗೂ ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಅಪ್ಲಿಕೇಶನ್ಗಳ ಚಂದದಾರಿಕೆಯನ್ನು ನೀವು ಉಚಿತವಾಗಿ ಪಡೆದುಕೊಳ್ಳಬಹುದು.
ಅದೇ ರೀತಿಯಾಗಿ ಜಿಯೋ ಕಂಪನಿ ಇನ್ನೂ ಹಲವಾರು ರೀತಿಯಾದಂತಹ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅವುಗಳಲ್ಲಿ ಈಗ ನಿಮಗೆ ಇಷ್ಟವಾದಂತ ರಿಚಾರ್ಜ್ ಪ್ಲಾನ ಮಾಡಿಸಿಕೊಂಡು ಈಗ ನೀವು ಕೂಡ ಈ ಒಂದು ಜಿಯೋ ಕಂಪನಿ ಬಿಡುಗಡೆ ಮಾಡಿರುವ ರಿಚಾರ್ಜ್ಗಳ ಲಾಭವನ್ನು ಈಗ ನೀವು ಪಡೆದುಕೊಳ್ಳಬಹುದು. ಈಗ ದಿನನಿತ್ಯ ಇಂತಹ ಮಾಹಿತಿಯನ್ನು ತಿಳಿಯಲು ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ.