Indian Post bank jobs Recruitments: ಭಾರತೀಯ ಪೋಸ್ಟ್ ಬ್ಯಾಂಕ್ ನೇಮಕಾತಿ
ನಮಸ್ಕಾರ ಗೆಳೆಯರೇ, ನಮ್ಮ ಈ ಒಂದು ಹೊಸ ನುಡಿ ಮಾಧ್ಯಮದ ಒಂದು ಹೊಚ್ಚ ಹೊಸ ಹೊಸ ಪೋಸ್ಟ್ ಬ್ಯಾಂಕಿನ ನೇಮಕಾತಿಯ ಬಗ್ಗೆ ಮಾಹಿತಿ ಹೊಂದಿರುವಂತಹ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಾಡಿನ ಸಮಸ್ತ ಜನತೆಗೆ ಭಾರತೀಯ ಪೋಸ್ಟ್ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿದ್ದೇವೆ ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
ಒಂದು ವೇಳೆ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದದೆ ಇದ್ದರೆ ನಿಮಗೆ ಈ ಒಂದು ಇಂಡಿಯನ್ ಪೋಸ್ಟ್ ಬ್ಯಾಂಕ್ ಜಾಬ್ಸ್ ನ ಸಂಪೂರ್ಣವಾದ ವಿವರ ಮಾಹಿತಿ ತಿಳಿಯುವುದಿಲ್ಲ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಇರಬೇಕಾದ ಅರ್ಹತೆಗಳನ್ನು ಶೈಕ್ಷಣಿಕ ಅರ್ಹತೆಯನ್ನು ಅಯೋಮಿತಿ ಎಷ್ಟಿರಬೇಕು ಆಯ್ಕೆಯಾಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಸಿಗುವ ಸಂಬಳ ಎಷ್ಟು ಎಂಬುದರ ಬಗ್ಗೆ ಒಂದು ಸಂಪೂರ್ಣ ವಿವರ ತಿಳಿಯಬೇಕಾದರೆ.
ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಮತ್ತು ಪೋಸ್ಟ್ ಬ್ಯಾಂಕ್ ಚಾಪ್ಸ್ ನ ಸಂಪೂರ್ಣವಾದ ವಿವರ ತಿಳಿಯುವುದು ಮತ್ತು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದು ಸಹ ನಿಮಗೆ ತಿಳಿಯುತ್ತದೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.
ಖಾಲಿ ಇರುವ ಹುದ್ದೆಗಳ ವಿವರ
- ಹಿರಿಯ ಸಲಹೆಗಾರ
- ಸಹ ಸಲಹೆಗಾರ
- ಕಾರ್ಯನಿರ್ವಾಹಕ
- ಒಟ್ಟು ಹುದ್ದೆಗಳ ಸಂಖ್ಯೆ 54
ಶೈಕ್ಷಣಿಕ ಅರ್ಹತೆ
ಇಂಡಿಯನ್ ಪೋಸ್ಟ್ ಬ್ಯಾಂಕ್ಸ್ ಒಂದು ಆದಿ ಸೂಚನೆಯನ್ನು ಹೊರಡಿಸಿರುವ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಯಾವುದೇ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವಂತಹ ಯಾವುದೇ ಮಂಡಳಿಗಳಿಂದ ಅಥವಾ ವಿಶ್ವವಿದ್ಯಾಲಯಗಳಿಂದ BCA,B. SC,B.E MCA ಪದವಿಗಳನ್ನು ಕಡ್ಡಾಯವಾಗಿ ಪಾಸ್ ಆಗಿರಬೇಕು ಮತ್ತು ಮುಗಿಸಿರಬೇಕಾಗಿರುತ್ತದೆ
ವಯೋಮಿತಿ
ಭಾರತೀಯ ಪೋಸ್ಟ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಮೇ 2024ಕ್ಕೆ ಕನಿಷ್ಠ 18 ವರ್ಷಗಳಿಂದ ಗರಿಷ್ಠ 45 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು.
ವೇತನದ ಮಾಹಿತಿ
ಭಾರತೀಯ ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬ ಪ್ರತಿ ತಿಂಗಳು 50 ರಿಂದ 60 ಸಾವಿರದವರೆಗೆ ಮಾಸಿಕ ವೇತನವನ್ನು ನೀಡಲಾಗುವುದು.
ಅರ್ಜಿ ಶುಲ್ಕ
- SC,ST ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 150 ರೂಪಾಯಿಗಳಾಗಿರುತ್ತವೆ
- ಉಳಿದ ಬೇರೆ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು 750 ರೂಪಾಯಿಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
- ಮೇ 29 2024 ಆಗಿರುತ್ತದೆ
ಅರ್ಜಿ ಸಲ್ಲಿಸುವ ವಿಧಾನ
ಗೆಳೆಯರೇ ನೀವು ಈ ಒಂದು ಹುದ್ದೆಗಳಿಗೆ ನಿಮ್ಮ ಮೊಬೈಲ್ ಅನ್ನು ಬಯಸಿಕೊಂಡು ಆನ್ಲೈನ್ ಮುಖಾಂತರ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು ಆದರೆ ಕೆಲವು ನೆಟ್ವರ್ ಸಮಸ್ಯೆಗಳಿಂದ ಮತ್ತು ಹಣ ಪಾವತಿಸುವಲ್ಲಿ ತೊಂದರೆ ಆಗುವುದರಿಂದ ನೀವು ಅರ್ಜಿ ಸಲ್ಲಿಸಲು ನಿಮಗೆ ಕಷ್ಟವಾಗುವುದು ಆದ ಕಾರಣ ನಿಮ್ಮ ಹತ್ತಿರದ ಸೈಬರ್ ಸೆಂಟರ್ ನೀಡುವುದರ ಮೂಲಕ ಸಲ್ಲಿಸಬಹುದು.
ಮೊಬೈಲ್ ಮೂಲಕವೇ ನೀವು ಭಾರತೀಯ ಪೋಸ್ಟ್ ಬ್ಯಾಂಕು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ನಾವು ಕೆಳಗೆ ನೀಡಿರುವಂತಹ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಒಂದು ಲಿಂಕ್ ಅನ್ನು ಬಳಸಿಕೊಂಡು ನೀವು ನಿಮ್ಮ ಮೊಬೈಲ್ ಮೂಲಕ ಭಾರತೀಯ ಪೋಸ್ಟ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನು ಓದಿ
ಇದೇ ತರದ ಉಪಯುಕ್ತ ಮಾಹಿತಿಗಳನ್ನು ಪ್ರತಿನಿತ್ಯ ನೀವು ಓದಲು ಬಯಸಿದರೆ ನಮ್ಮ ಮಾಧ್ಯಮದ ಚಂದದಾರರಾಗಿ ಅವನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ. ಮತ್ತು ಈ ಒಂದು ಪೋಸ್ಟನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಸಹಾಯಕವಾಗುತ್ತದೆ.