HDFC Personal Loan: HDFC ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ! ಈಗಲೇ ಅರ್ಜಿ ಸಲ್ಲಿಸಿ.
ಈಗ ಸ್ನೇಹಿತರೆ ನೀವೇನಾದರೂ ಈ ಒಂದು HDFC ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನೀವು ಕೂಡ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ. ಏಕೆಂದರೆ ನಾವು ಈಗ ಈ ಒಂದು HDFC ಬ್ಯಾಂಕ್ನ ಮೂಲಕ ಈಗ ಯಾವ ರೀತಿಯಾಗಿ ಸಾಲವನ್ನು ಪಡೆದುಕೊಳ್ಳಬೇಕು ಮತ್ತು ಸಾಲವನ್ನು ಪಡೆಯಲು ಏನೆಲ್ಲ ದಾಖಲೆಗಳು ಬೇಕು ಮತ್ತು ಅರ್ಹತೆಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
HDFC ಬ್ಯಾಂಕ್ ನ ಮಾಹಿತಿ
ಈಗ ನಮ್ಮ ದೇಶದಲ್ಲಿರುವಂತಹ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಈಗ ಹೆಚ್ ಡಿ ಎಫ್ ಸಿ ಬ್ಯಾಂಕ್ ಕೂಡ ಒಂದು. ಈ ಒಂದು ಬ್ಯಾಂಕ ತನ್ನ ಗ್ರಾಹಕರಿಗೆ ಮತ್ತು ಸಾಲದ ಅವಶ್ಯಕತೆ ಇರುವಂತಹ ಗ್ರಾಹಕರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡಲು ಮುಂದಾಗಿದೆ. ಈಗ ನಿಮಗೆ ಏನಾದರೂ ಸಾಲದ ಅವಶ್ಯಕತೆ ಇದ್ದರೆ ಈ ಕೂಡಲೇ ಮಾಹಿತಿಯನ್ನು ತಿಳಿದುಕೊಂಡು ನೀವು ಕೂಡ ಈ ಒಂದು ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಇದನ್ನು ಓದಿ : PSI Free Coaching: ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
ಬಡ್ಡಿ ದರದ ಮಾಹಿತಿ
ಈಗ ನೀವೇನಾದರೂ ಈ ಒಂದು HDFC ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಂಡಿದ್ದೆ. ಆದರೆ ಈಗ ನೀವು ಪಡೆದುಕೊಂಡಿರುವಂತಹ ಸಾಲಕ್ಕೆ ನಿಮಗೆ ವಾರ್ಷಿಕವಾಗಿ 10.95% ನಿಂದ 21% ವರೆಗೆ ನಿಮಗೆ ವಾರ್ಷಿಕವಾಗಿ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಈ ಒಂದು ಬಡ್ಡಿ ದರ ಆ ಒಂದು ಅಭ್ಯರ್ಥಿಯ ಸಿವಿಲ್ ಸ್ಕೋರ್ ಆಧಾರದ ಮೇಲೆ ಇರುತ್ತದೆ.
ಅರ್ಹತೆಗಳು ಏನು?
- ಈಗ ಅರ್ಜಿಯನ್ನು ಸಲ್ಲಿಸುವಂತ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ 50 ವರ್ಷದ ಒಳಗೆ ಇರಬೇಕಾಗುತ್ತದೆ.
- ಸಾಲ ಪಡೆಯುವ ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕಾಗುತ್ತದೆ.
- ಆನಂತರ ಅಭ್ಯರ್ಥಿ ಉತ್ತಮವಾದಂತಹ ಸಿವಿಲ್ ಸ್ಕೋರನ್ನು ಹೊಂದಿರಬೇಕು.
- ಆನಂತರ ಆ ಒಂದು ವ್ಯಕ್ತಿಯು ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಉದ್ಯೋಗ ಪ್ರಮಾಣ ಪತ್ರ
- ಪ್ಯಾನ ಕಾರ್ಡ್
- ವೋಟರ್ ಐಡಿ
- ರೇಷನ್ ಕಾರ್ಡ್
- ಇತ್ತೀಚಿನ ಭಾವಚಿತ್ರ
- ಬ್ಯಾಕ್ ಸ್ಟೇಟ್ಮೆಂಟ್
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ಈ ಒಂದು ವೈಯಕ್ತಿಕ ಸಾಲಕ್ಕೆ ಅಂದರೆ HDFC ಬ್ಯಾಂಕ್ ನ ಮೂಲಕ ನೀಡುತ್ತಿರುವಂತಹ ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವ ಎಚ್ ಡಿ ಎಫ್ ಸಿ ಬ್ಯಾಂಕ್ ಶಾಖೆಗೆ ನೀವು ಭೇಟಿಯನ್ನು ನೀಡಿ. ಅಲ್ಲಿರುವಂತ ಮ್ಯಾನೇಜರ್ ನೊಂದಿಗೆ ಮಾತನಾಡಿಕೊಂಡು ಈಗ ನೀವು ಕೂಡ ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.