ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ! ಈ ಸರಕಾರಿ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ! ಈ ಹುದ್ದೆಗಳಿಗೆ ಇಂದೆ ಅರ್ಜಿ ಸಲ್ಲಿಸಿ!

HAL jobs Recruitments 2024: ಸರಕಾರಿ ಇಲಾಖೆಯ ನೇಮಕಾತಿ

ನಮಸ್ಕಾರ ಗೆಳೆಯರೇ, ನಮ್ಮ ಈ ಹೊಸ ನುಡಿ ಮಾಧ್ಯಮದ ಎಚ್ಎಎಲ್ ಸರಕಾರಿ ಇಲಾಖೆಯ ಹುದ್ದೆಗಳ ಬಗ್ಗೆ ಒಂದು ಸಂಪೂರ್ಣವಾದ ಮತ್ತು ಲೇಖನವನ್ನು ಹೊಂದಿರುವಂತಹ ಈ ಒಂದು ಹೊಸ ನುಡಿ ಮಾಧ್ಯಮಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಾಡಿನ ಸಮಸ್ತ ಜನತೆಗೆ ಅಂದರೆ ನಿಮಗೆ ತಿಳಿಸಲು ಬಯಸುವ ವಿಷಯವೇನೆಂದರೆ ಸರಕಾರದ ಪ್ರಮುಖ ಇಲಾಖೆಗಳಲ್ಲಿ ಒಂದಾದಂತಹ ಎಚ್ಎಎಲ್ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ನೇಮಕಾತಿಗೆ ಅರ್ಜಿಗಳ ಆಹ್ವಾನ ನೀಡಲಾಗಿದೆ.

ಆದಕಾರಣ ಸರಕಾರಿ ಇಲಾಖೆ ಹುದ್ದೆಗಳಲ್ಲಿ ಆಸಕ್ತಿ ಇರುವವರು ಮತ್ತು ಈ ಹುದ್ದೆಗಳನ್ನು ಮಾಡಲು ಬಯಸುವವರು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹುದ್ದೆಗಳ ಒಂದು ಸಂಪೂರ್ಣ ವಿವರ ಮತ್ತು ನೇಮಕಾತಿ ಯಾವ ವಿಧಾನದಲ್ಲಿ ನಡೆಯುತ್ತದೆ ಎಂಬುದರ ಬಗ್ಗೆ ಒಂದು ಸೋವಿಸ್ತಾರವಾದ ಮಾಹಿತಿಯನ್ನು ನೀವೇನಾದರೂ ತಿಳಿಯಲು ಬಯಸಿದರೆ ಈ ಲೇಖನವನ್ನು ಕೊನೆವರೆಗೂ ಓದಿ.

ಗೆಳೆಯರೇ ಸರಕಾರಿ ಇಲಾಖೆಯದ ಎಚ್ಎಎಲ್ ಇಲಾಖೆಯ ನೇಮಕಾತಿಯ ಬಗ್ಗೆ ಒಂದು ಸಂಪೂರ್ಣವಾದ ವಿವರ ನಿಮಗೆ ತಿಳಿಯುತ್ತದೆ ಅಂದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಮಾಡಿರಬೇಕಾದ ಶಿಕ್ಷಣ ಏನು? ಆಯ್ಕೆಯಾಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಈ ಇಲಾಖೆ ಕಡೆಯಿಂದ ಸಿಗುವ ಸಂಬಳವೆಷ್ಟು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿ ಇರುತ್ತದೆ? ಮತ್ತು ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂಬರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ನೀವಿಲ್ಲಿ ತಿಳಿದುಕೊಳ್ಳುವಿರಿ.

ಖಾಲಿ ಇರುವ ಹುದ್ದೆಗಳು

  • HAL ಅಪ್ರೆಂಟಿಸ್
  • ಒಟ್ಟು 124 ಹುದ್ದೆಗಳು ಖಾಲಿ

ಈ ಹುದ್ದೆಗಳಿಗೆ ಆಯ್ಕೆಯಾಗಲು ಶೈಕ್ಷಣಿಕ ಅರ್ಹತೆ

HAL ಇಲಾಖೆಯೂ ಸೂಚಿಸಿರುವ ಅಧಿಸೂಚನೆಯ ಪ್ರಕಾರ ಎಚ್ಎಎಲ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಮಾನ್ಯತೆಯನ್ನು ಪಡೆದಿರುವಂತಹ ಯಾವುದೇ ಒಂದು ವಿಶ್ವವಿದ್ಯಾಲಯದಿಂದಾಗಲಿ ಅಥವಾ ಯಾವುದೇ ಸರಕಾರಿ ಮಂಡಳಿಗಳಿಂದಾಗಲಿ ಎಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕಾಗುತ್ತದೆ ಹಾಗೂ ಅದೇ ಸಮಯದಲ್ಲಿ ಡಿಪ್ಲೋಮೋ ಅಪ್ರೆಂಟಿಸ್ ಗೆ ಡಿಪ್ಲೋಮಾ ಹೊಂದಿರುವುದು ಕಡ್ಡಾಯವಾಗಿದೆ. ನೀವು ಎಚ್ಎಎಲ್ ವೆಬ್ಸೈಟ್ನಲ್ಲಿ ಇನ್ನು ಸೋ ವಿಸ್ತಾರವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಸಂಬಳದ ಮಾಹಿತಿ

ಎಚ್ಎಎಲ್ ಅಂದರೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇಲಾಖೆಯ ಪ್ರಕಾರ ತಮ್ಮಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗೆ ಅವರು ಯಾವ ಕೆಲಸಕ್ಕೆ ಆಯ್ಕೆ ಆಗಿರುತ್ತಾರೋ ಅದೇ ಕೆಲಸಕ್ಕೆ ತಕ್ಕಂತೆ ಒಂದು ತಿಂಗಳ ಮಾಸಿಕ ವೇತನವನ್ನು ನೀಡಲಾಗುವುದೆಂದು ಎಚ್ಚೆಎಲ್ ಇಲಾಖೆ ತಿಳಿಸಿದೆ ಇದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ತಿಳಿಯಬೇಕಾದರೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

ಆಯ್ಕೆ ವಿಧಾನ

  • ಯಾವುದೇ ಲಿಖಿತಾ ಪರೀಕ್ಷೆ ಇರುವುದಿಲ್ಲ
  • ಕೇವಲ ಸಂದರ್ಶನದಿಂದ ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು

HAL ಅಪ್ರೆಂಟಿಸ್ ನೇಮಕಾತಿಗೆ ಸಂದರ್ಶನ

ಹಿಂದೂಸ್ತಾನ್ ಹೆರೋನಾಟಿಕ್ಸ್ ಲಿಮಿಟೆಡ್ ಇಲಾಖೆಯ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವಂತಹ ಯಾವುದೇ ವಿದ್ಯಾರ್ಥಿಯಾಗಲಿ ಅಥವಾ ಅಭ್ಯರ್ಥಿಯಾಗಲಿ ಈ ಹುದ್ದೆಗಳಿಗೆ ನೀವು ಆಯ್ಕೆಯಾಗಲು ಇದೆ ಮೇ 23 ಮತ್ತು 24 2024 ರಂದು ಬೆಳಗ್ಗೆ 9:00ಗೆ ವಾಕಿಂಗ್ ಇಂಟರ್ವ್ಯೂಗೆ ಹೋಗಬಹುದು. ಈ ಒಂದು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇಲಾಖೆಯ ಹುದ್ದೆಗಳ ನೇಮಕಾತಿಯ ಸಂದರ್ಶನವನ್ನು ಮೇ ತಿಂಗಳಲ್ಲಿ ಎರಡು ದಿನಾಂಕದಂದು ನಡೆಸಲಾಗುವುದು ಈ ಒಂದು ಸಂದರ್ಶನದಲ್ಲಿ ನೀವು ಆಯ್ಕೆಯಾದರೆ ಮಾತ್ರ ನಿಮಗೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇಲಾಖೆ ಹುದ್ದೆಗಳು ದೊರಕುವುದು.

ಉದ್ಯೋಗ ಸ್ಥಳ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇಲಾಖೆ ಹುದ್ದೆಗಳಿಗೆ ಆಯ್ಕೆಯಾಗುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಹೈದರಾಬಾದ್ ಸಿಟಿ ಸೇರಿದಂತೆ ದೇಶದ ಹಲವೆಡೆ ಒಂದು ಉದ್ಯೋಗ ವನ್ನು ನೀಡಲಾಗುವುದು.

ನೀವು ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದರೆ ಮಾತ್ರ ನೀವು ಈ ಹುದ್ದೆಗಳ ನೇಮಕಾತಿಯ ಸಂದರ್ಶನಕ್ಕೆ ಭೇಟಿ ನೀಡಿ.

ಇದನ್ನು ಓದಿ

ಇದೇ ತರದ ಸರಕಾರಿ ಕೆಲಸದ ವಿವರವನ್ನು ಹೊಂದಿರುವಂತಹ ಒಂದು ಉತ್ತಮ ಗುಣಮಟ್ಟದ ಲೇಖನಗಳನ್ನು ಪ್ರತಿನಿತ್ಯವೂ ನೀವು ಓದಲು ಮತ್ತು ತಿಳಿಯಲು ಬಯಸಿದರೆ ನಮ್ಮ ಹೊಸ ನುಡಿ ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಈ ಒಂದು ಹೊಸ ನುಡಿ ಮಾಧ್ಯಮದ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿ. ನೀವು ಬಟನ್ ಆನ್ ಮಾಡುವುದರ ಮೂಲಕ ನಾವು ಬಿಡುವಂತಹ ಯಾವುದೇ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತವೆ ಇದರಿಂದಾಗಿ ನೀವು ಎಲ್ಲರಿಗಿಂತ ಮೊದಲು ನಮ್ಮ ಹೊಸ ನುಡಿ ಮಾಧ್ಯಮದ ಪೋಸ್ಟ್ ಅನ್ನು ನೋಡಬಹುದಾಗಿದೆ.