Gruhalaxmi 8th payment: ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ
ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ಜನತೆಗೆ ನಮ್ಮ ಈ ಒಂದು ಮಾಧ್ಯಮದ ಮತ್ತೊಂದು ಹೊಚ್ಚ ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ, ಗೃಹಲಕ್ಷ್ಮಿ ಎಂಟನೇ ಕಂತಿನಾಳ ಬಿಡುಗಡೆ ಆಗಿದೆ, ಈ ಒಂದು 8ನೇ ಕಂತಿನ ರಾಜ್ಯದಲ್ಲಿ ಹಲವಾರು ಜನರಿಗೆ ಬಂದಿದ್ದು ನಿಮಗೂ ಇನ್ನೂ ಬಂದಿದೆ ಅಥವಾ ಇಲ್ಲವಾ ಎಂದು ಚೆಕ್ ಮಾಡಿಕೊಳ್ಳಿ. ಚೆಕ್ ಮಾಡಿಕೊಳ್ಳುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ, ಎಂಬುದರ ಬಗ್ಗೆ ನಾವಿಲ್ಲಿ ನಿಮಗೆ ಒಂದು ಮಾಹಿತಿಯನ್ನು ನೀಡಲು ಬಂದಿದ್ದೇವೆ.
ಆದ ಕಾರಣ ತಾವುಗಳು ತಾಳ್ಮೆಯಿಂದ ಈ ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿದಾಗ ಮಾತ್ರ ನಿಮ್ಮ ಗೃಹಲಕ್ಷ್ಮಿ 8ನೇ ಕಂತಿನ ಹಣದ ಬಗ್ಗೆ ಒಂದು ಮಾಹಿತಿ ತಿಳಿದುಕೊಂಡ ಅಂತಾಗುತ್ತದೆ. ಆದಕಾರಣ ಈ ಲೇಖನವನ್ನು ಎಚ್ಚರಿಕೆಯಿಂದ ಗಮನವಿಟ್ಟು ಕೊನೆವರೆಗೂ ಓದಿಕೊಳ್ಳಿ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಗೃಹಲಕ್ಷ್ಮಿ 8ನೇ ಕಂತಿನ ಹಣ ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ಜಮಾ ಆಗಿದೆ ಆದರೆ ಇನ್ನೂ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ 8ನೇ ಕಂತಿನ ಹಣ ಜಮಾ ಆಗಿರುವುದಿಲ್ಲ. ಇದಕ್ಕೆ ಕಾರಣಗಳೇನು? ಹಾಗೂ ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಯಲು ಕೊನೆತನಕ ಈ ಒಂದು ಲೇಖನವನ್ನು ಓದಿ.
ಗೃಹಲಕ್ಷ್ಮಿ ಯೋಜನೆ 2024
ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿರುವಂತಹ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ 5 ಗ್ಯಾರಂಟಿಗಳನ್ನು ಜಾರಿಗೆ ಜಾರಿಗೆ ತಂದಿದ್ದು. ಅದರಲ್ಲಿ ಒಂದು ಪ್ರಮುಖವಾದದ್ದು ಗೃಹಲಕ್ಷ್ಮಿ ಯೋಜನೆ, ಈ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರಾಜ್ಯದ ಪ್ರತಿಯೊಬ್ಬ ಬಡ ಮಹಿಳೆಗೆ ಪ್ರತಿ ತಿಂಗಳು 2000 ನೀಡುವುದು ಆಗಿರುತ್ತದೆ. ಇಲ್ಲಿಯವರೆಗೆ ಗೃಹಲಕ್ಷ್ಮಿ 7ನೇ ಕಂತಿನ ಹಣವನ್ನು ರಾಜ್ಯದ ಪ್ರತಿಯೊಬ್ಬ ಮಹಿಳೆಯರಿಗೆ ಯಶಸ್ವಿಯಾಗಿ ನೀಡಿ. ಈ ಒಂದು ಯೋಜನೆ ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ಲಭಿಸುವಂತೆ ಮಾಡಿದೆ ಕಾಂಗ್ರೆಸ್ ಸರ್ಕಾರ.
ಆದರೆ ಗೃಹಲಕ್ಷ್ಮಿ 7ನೇ ಕಂತಿನ ಹಣ ಸಂಪೂರ್ಣವಾಗಿ ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ದೊರಕಿಲ್ಲ. ಇದಕ್ಕೆ ಕಾರಣಗಳೇನು ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಒಂದು ಬಾರಿಯಾದರೂ ಬಾರದಿದ್ದರೆ ಅವರು ಏನು ಮಾಡಬೇಕು? ಹಾಗೂ ಇಲ್ಲಿಯವರೆಗೆ ಗೃಹಲಕ್ಷ್ಮಿ ಹಣ ಬಂದಿದ್ದು ಈಗ ಎಂಟನೇ ಕಂತಿನ ಹಣವನ್ನು ಹೇಗೆ ಚೆಕ್ ಮಾಡಿಕೊಳ್ಳುವುದು. ಎಂಬುದರ ಒಂದು ಕಂಪ್ಲೀಟ್ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿಮಗೆ ನೀಡಿದ್ದೇವೆ.
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳುವ ವಿಧಾನ
ಸ್ನೇಹಿತರೆ ನೀವು ಎರಡು ಹಂತಗಳಲ್ಲಿ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ ಅದು ಹೇಗೆಂದರೆ? ಕೆಳಗೆ ಒಂದು ಮಾಹಿತಿಯನ್ನು ನೀಡಿದ್ದೇವೆ ನೋಡಿ.
ಹಂತ 1-ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರು ಹೊಂದಿದಂತಹ ಬ್ಯಾಂಕ್ ಖಾತೆಯ ಬ್ಯಾಂಕಿಗೆ ಹೋಗಿ ನೀವು ಗುರು ಲಕ್ಷ್ಮಿ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಬಹುದು. ಹಾಗೂ ಊರಿನಲ್ಲಿ ಅಂದರೆ ಸೈಬರ್ ಸೆಂಟರ್ ನಲ್ಲಿ ಒಂದು ಮಿನಿ ಬ್ಯಾಂಕ್ ತರ ಇರುತ್ತದೆ ಅಲ್ಲಿ ನೀವು ನಿಮ್ಮ ತಂಬನ್ನು ಹಾಕಿ ನಿಮ್ಮ ಗುರುಲಕ್ಷ್ಮಿ ಯೋಜನೆಯ ಹಣವನ್ನು ಸುಲಭವಾಗಿ ನಿಮ್ಮ ಊರಿನಲ್ಲಿ ಚೆಕ್ ಮಾಡಿಕೊಳ್ಳಬಹುದು.
ಹಂತ 2-ನೀವು ನಿಮ್ಮ ಒಂದು ಮೊಬೈಲನ್ನು ಬಳಸಿಕೊಂಡು. ಈ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಬಹುದು ಆಗಿದೆ. ಅದು ಹೇಗೆಂದರೆ?
- ಮೊದಲಿಗೆ ನೀವು ನಿಮ್ಮ ಮೊಬೈಲ್ ನ ಪ್ಲೇ ಸ್ಟೋರ್ ಆಪ್ ಅನ್ನು ಓಪನ್ ಮಾಡಿಕೊಳ್ಳಬೇಕು.
- ನಂತರ ಅದರಲ್ಲಿ ಸರ್ಚ್ ಬಾಕ್ಸ್ ನಲ್ಲಿ ಡಿಬಿಟಿ ಕರ್ನಾಟಕ ಎಂಬ ಒಂದು ಸರಕಾರದ ಆಪ್ ಅನ್ನು ಸರ್ಚ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬೇಕು.
- ನಂತರ ಆ ಒಂದು ಆಪ್ ಅನ್ನು ಓಪನ್ ಮಾಡಿಕೊಂಡು ಅದರಲ್ಲಿ ಕುಟುಂಬದ ಮುಖ್ಯಸ್ಥರ ಸಂಖ್ಯೆ
- ಹಾಗೂ ಆ ಒಂದು ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರನ್ನು ನೀವು ಹೊಂದಿರಬೇಕಾಗುತ್ತದೆ.
- ಆ ಒಂದು ಹ್ಯಾಪಿನಲ್ಲಿ ಮುಖ್ಯಸ್ಥಯ ಆಧಾರ್ ಕಾರ್ಡಿನ ಸಂಖ್ಯೆಯನ್ನು ಹಾಕಿದ ಮೇಲೆ
- ಆ ಒಂದು ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಆರು ಸಂಖ್ಯೆಯ ಒಟಿಪಿ ಬರುತ್ತದೆ
- ಆ ಒಟಿಪಿಯನ್ನು ಓಟಿಪಿ ಕೇಳಿರುವ ಜಾಗದಲ್ಲಿ ಹಾಕಿ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣ ಇನ್ನೂ ಬಾರದಿರಲು ಕಾರಣ?
ಗೆಳೆಯರೇ ಗೃಹಲಕ್ಷ್ಮಿ ಎಂಟನೇ ಕಂತಿನ ಹಣ ಇಲ್ಲಿಯವರೆಗೆ ರಾಜ್ಯದ ಪ್ರತಿಯೊಬ್ಬ ಮಹಿಳೆಯರಿಗೆ ದೊರಕಿಲ್ಲ. ಇದಕ್ಕೆ ಕಾರಣವೇನೆಂದರೆ ಈಗ ಒಂದು ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿಯೊಬ್ಬ ಮಹಿಳೆಯರಿಗೆ ಆಗುತ್ತಿದ್ದು ಸಾಲು ಸಾಲಾಗಿ ರಾಜ್ಯದ ಮಹಿಳೆಯರಿಗೆ ಗುರುಲಕ್ಷ್ಮಿ ಹಣವನ್ನು ಜಮಾ ಮಾಡಲಾಗುತ್ತಿದೆ. ಆದಕಾರಣ ಗೃಹಲಕ್ಷ್ಮಿ 8ನೇ ಕಂತಿ ಹಣ ಬಾರದಿರುವ ಮಹಿಳೆಯರು ಭಯಪಡುವಂತಿಲ್ಲ ಅವರಿಗೂ ಕೂಡ ಸ್ವಲ್ಪ ಲೇಟ್ ಆಗಿ ಗೃಹಲಕ್ಷ್ಮಿ 8ನೇ ಕಂತಿನ ಜಮಾ ಆಗುವುದೆಂದು ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.
ಇದನ್ನು ಕೂಡ ಓದಿ
ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಹೊಂದಿದ ಲೇಖನವನ್ನು ಪೋಸ್ಟ್ ಮಾಡುತ್ತಲೇ ಇರುತ್ತೇವೆ. ಆದಕಾರಣ ನಾವು ಪೋಸ್ಟ್ ಮಾಡುವ ಎಲ್ಲಾ ಲೇಖನಗಳನ್ನು ನೀವು ಓದಬೇಕಾದರೆ ನಮ್ಮ ಈ ಮಾಧ್ಯಮದ ವಾಟ್ಸಪ್ ಗ್ರೂಪ್ ಆಗು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿ. ನಿಮಗೇನಾದರೂ ಈ ಲೇಖನ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಸಹ ಹಂಚಿ ನೀವು ಹೀಗೆ ಮಾಡುವುದರಿಂದ ಗೃಹಲಕ್ಷ್ಮೀ 8ನೇ ಕಂತಿನ ಹಣದ ಬಗ್ಗೆ ಮಾಹಿತಿಯನ್ನು ನೀಡಿದಂತಾಗುತ್ತದೆ.