ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನಾ ಹಣ ಜಮಾ ಆಗಿದೆ! ನಿಮಗೂ ಬಂತಾ ಚೆಕ್ ಮಾಡಿ. ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ!

Gruhalaxmi 10th  payment credited: ಗೃಹಲಕ್ಷ್ಮಿಯ 10ನೇ ಕಂತಿನಾ ಹಣ ಜಮಾ ಆಗಿದೆ

ನಮಸ್ಕಾರ ಗೆಳೆಯರೇ, ನಮ್ಮ ಈ ಮಾಧ್ಯಮದ ಗೃಹಲಕ್ಷ್ಮಿ ಯೋಜನೆಯ 10ನೇ ಕ್ರಾಂತಿಯ ಹಣದ ಬಗ್ಗೆ ಒಂದು ಸಂಪೂರ್ಣ ವಿವರವನ್ನು ಹೊಂದಿರುವಂತಹ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಆದರೆನೀಯ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಾಡಿನ ಸಮಸ್ತ ಜನತೆಗೆ ಮತ್ತು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುರು ಲಕ್ಷ್ಮೀ ಯೋಜನೆಯ 10ನೇ ಕಂತಿನ ಹಣದ ಬಗ್ಗೆ ಒಂದು ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಆದಕಾರಣ ಈ ಒಂದು ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಲೇಖನದ ಒಂದು ಸಂಪೂರ್ಣ ವಿವರ ಏನಿದೆ ತಿಳಿಯುತ್ತದೆ.

ಒಂದು ವೇಳೆ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದದೆ ಹೋದಲ್ಲಿ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ವಿವರ ತಿಳಿಯುವುದಿಲ್ಲ ಹಾಗೂ ಗೃಹಲಕ್ಷ್ಮಿ ಯೋಜನೆಯ ಹೊಸ ನಿಯಮಗಳ ಬಗ್ಗೆ ಸಹ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಲು ಹೊರಟಿದ್ದೇವೆ ಆದ ಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುವ ವಿಷಯವೇನೆಂದರೆ ಈ ಒಂದು ಲೇಖನವನ್ನು ಕೊನೆವರ್ಗು ಓದಿ.

ಗೃಹಲಕ್ಷ್ಮಿ ಯೋಜನೆ 2024

ಸ್ನೇಹಿತರೆ ಕಾಂಗ್ರೆಸ್ ಸರಕಾರವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಮುನ್ನ 5 ಗ್ಯಾರಂಟಿಗಳ ಭರವಸೆಯನ್ನು ನೀಡಿತು ಆ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ಒಂದು ಗ್ಯಾರಂಟಿ ಅಂದರೆ ಅದು ಗೃಹಲಕ್ಷ್ಮಿ ಯೋಜನೆ. ಈ ಯೋಜನೆ ಅಡಿಯಲ್ಲಿ ರಾಜ್ಯದ ಬಡ ಕುಟುಂಬದ ಮುಖ್ಯಸ್ಥಗೆ ಪ್ರತಿ ತಿಂಗಳು 2000 ಕೊಡುವುದು ಆಗಿತ್ತು. ಅದರ ರೀತಿಯೇ ಇದೀಗ ಗೋಲಕ್ಷ್ಮೀ ಯೋಜನೆಯ 9 ತಿಂಗಳವರೆಗೆ 2,000ಗಳನ್ನು ರಾಜ್ಯದ ಪ್ರತಿಯೊಬ್ಬ ಮಹಿಳೆಯು ಕೂಡ ನೀಡುತ್ತಾ ಬಂದಿದೆ ಕಾಂಗ್ರೆಸ್ ಸರಕಾರ.

ಯೋಜನೆಯಂತೆ ಇಲ್ಲಿಯವರೆಗೆ 9 ಕಂತಿನವರೆಗೆ ಹಣ ಬಿಡುಗಡೆಯಾಗಿದ್ದು ಈಗ 10ನೇ ಕಂತಿನ ಹಣ ಬರುವುದು ಬಾಕಿ ಇದೆ. ಈ ಒಂದು 10ನೇ ಕಂತಿನ ಹಣ ಕೂಡ ಈಗ ಬಂದಿರುತ್ತದೆ ನಿಮಗೂ ಬಂದಿದೆಯ ಚೆಕ್ ಮಾಡಿಕೊಳ್ಳಿ ಚೆಕ್ ಮಾಡುವ ವಿಧಾನ ಕೆಳಗೆ ನೀಡಿದ್ದೇವೆ ನೋಡಿ.

ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣ

ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣ ಇದೆ ಮೇ 10ನೇ ತಾರೀಕಂದು ರಾಜ್ಯದ ಪ್ರತಿಯೊಬ್ಬ ಕುಟುಂಬದ ಮುಖ್ಯಸ್ಥರಿಗೆ ಜಮಾ ಆಗಿದ್ದು ನಿಮಗೂ ಕೂಡ ಬಂದಿರುತ್ತದೆ ಚೆಕ್ ಮಾಡಿಕೊಳ್ಳಿ ಚೆಕ್ ಮಾಡುವ ವಿಧಾನವನ್ನು ನೋಡಿಕೊಳ್ಳಬೇಕಾದರೆ ಕೆಳಗೆ ನೀಡಿರುವ ವಿಧಿ ವಿಧಾನಗಳನ್ನು ಅನುಸರಿಸಿ ನೀವು ನಿಮ್ಮ ಒಂದು ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣವನ್ನು ಚೆಕ್ ಮಾಡಿಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣ ಚೆಕ್ ಮಾಡುವ ವಿಧಾನ

ಸ್ನೇಹಿತರೆ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಎರಡು ಹಂತಗಳಲ್ಲಿ ಚೆಕ್ ಮಾಡಿಕೊಳ್ಳಬಹುದು ಅದು ಹೇಗೆಂದರೆ.

ಹಂತ 1-ನೀವು ನಿಮ್ಮ ಕುಟುಂಬದ ಮುಖ್ಯಸ್ಥಯ ಬ್ಯಾಂಕ್ ಖಾತೆ ಹೊಂದಿರುವಂತಹ ಬ್ಯಾಂಕಿಗೆ ಹೋಗಿ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡುವುದರ ಮೂಲಕ ಗುರುಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳು ಬಿದ್ದಿದೆಯೇ ಎಂದು ಚೆಕ್ ಮಾಡಿಕೊಳ್ಳಬಹುದು ಇದು ಒಂದನೇ ಅಂತ.

ಹಂತ 2-ನಿದ್ರೆ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಎರಡನೇ ಹಂತದಲ್ಲಿ ಚೆಕ್ ಮಾಡಿಕೊಳ್ಳಬೇಕಾದರೆ ನಿಮ್ಮ ಮೊಬೈಲ್ ಮೂಲಕವೇ ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣವನ್ನು ಚೆಕ್ ಮಾಡಿಕೊಳ್ಳಬಹುದು

  • ಮೊದಲಿಗೆ ನಿಮ್ಮ ಮೊಬೈಲಿನ ಪ್ಲೇ ಸ್ಟೋರ್ ಆಪ್ ಅನ್ನು ಓಪನ್ ಮಾಡಿಕೊಳ್ಳಿ
  • ನಂತರ ಸರ್ಚ್ ಬಾಕ್ಸಿನಲ್ಲಿ ಡಿವಿಟಿ ಕರ್ನಾಟಕ ಎಂದು ಟೈಪ್ ಮಾಡಿ ಸರ್ಚ್ ಮಾಡಿ
  • ಇನ್ಸ್ಟಾಲ್ ಮಾಡಿದ ಮೇಲೆ ಓಪನ್ ಮಾಡಿ ಓಪನ್ ಮಾಡಿದ ಮೇಲೆ ಕುಟುಂಬದ ಮುಖ್ಯಸ್ಥರಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ
  • ನಂತರ ಮುಖ್ಯಸ್ಥಯ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಕೂಡ ಅಲ್ಲಿ ನಮೂದಿಸಿ
  • ನಂತರ ಆ ಮೊಬೈಲ್ ನಂಬರ್ ಗೆ ಒಂದು ಆರು ಅಂಕಿಯ ಒಟಿಪಿ ಬರುತ್ತದೆ ಆ ಒಟಿಪಿಯನ್ನು ಕೂಡ ನೀವು ಓಟಿಪಿ ಕೇಳಿರುವ ಜಾಗದಲ್ಲಿ ಭರ್ತಿ ಮಾಡಿ
  • ನೀವು ಹೀಗೆ ಮಾಡಿದರೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅನ್ನಭಾಗ್ಯ ಯೋಜನೆಯ ಹಣವನ್ನು ನಿಮ್ಮ ಮೊಬೈಲ್ ಮೂಲಕ ಈ ಒಂದು ಆಪ್ ಅನ್ನು ಬಳಸಿಕೊಂಡು ಚೆಕ್ ಮಾಡಿಕೊಳ್ಳಬಹುದು.

ಇದನ್ನು ಓದಿ

ಇದೇ ತರದ ಉಪಯುಕ್ತವುಳ್ಳ ವಿಚಾರಗಳನ್ನು ಮತ್ತು ಮಾಹಿತಿಗಳನ್ನು ಪ್ರತಿನಿತ್ಯವೂ ನೀವು ಓದಲು ಬಯಸಿದರೆ ಮತ್ತು ತಿಳಿಯಲು ಬಯಸಿದರೆ ನಮ್ಮ ಮಾಧ್ಯಮದ ಚಂದದಾರರಾಗಿ ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗುವುದರ ಮೂಲಕ ನಾವು ಪ್ರತಿನಿತ್ಯ ಹಾಕುವಂತಹ ಪೋಸ್ಟ್ಗಳು ನೀವು ನೋಡಬಹುದು ಮತ್ತು ಓದಬಹುದಾಗಿದೆ. ಸಿಗೋಣ ಮುಂದಿನ ಹೊಸ ಲೇಖನದಲ್ಲಿ ಧನ್ಯವಾದ.