Gas ekyc updates:ನಾಳೆಯೊಳಗೆ ಗ್ಯಾಸ್ ಗ್ರಾಹಕರು ಈ ಒಂದು ಕೆಲಸವನ್ನು ಮಾಡಲೇಬೇಕು! ಈ ಕೆಲಸ ಮಾಡಲು ಲಾಸ್ಟು ಚಾನ್ಸ್ ನೀಡಿದ ಇಲಾಖೆ

Gas ekyc updates: ಗ್ಯಾಸ್ ಈಕೆ ವೈ ಸಿ ಹೊಸ ನಿಯಮಗಳು

ಹಲೋ ಸ್ನೇಹಿತರೇ, ನಮ್ಮ ಹೊಸ ನುಡಿ ಮಾಧ್ಯಮದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಒಂದು ಬಿಗ್ ಅಪ್ಡೇಟ್ ನ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಆಚರಣೆಯ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ಎಲ್‍ಪಿಜಿ ಗ್ಯಾಸ್ ಹೀಗೆ ಒಂದು ಬಿಗ್ ಅಪ್ಡೇಟ್ ನ ಬಗ್ಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ ಆದ ಕಾರಣ ತಾವುಗಳು ಈ ಒಂದು ಮಾಹಿತಿಯನ್ನು ಕೊನೆಯ ತನಕ ಓದಿದಾಗ ಮಾತ್ರ ನಿಮಗೆ ದೊಡ್ಡ ಅಪ್ಡೇಟ್ ಬಗ್ಗೆ ನಿಮಗೆ ಮಾಹಿತಿ ದೊರಕುತ್ತದೆ.

ನೀವು ಈ ಒಂದು ಮಾಹಿತಿಯನ್ನು ಸರಿಯಾಗಿ ಓದಿಕೊಂಡರೆ ಮಾತ್ರ ನಿಮಗೆ ಗ್ಯಾಸ್ ಈಕೆ ವೈಸಿಯ ಬಗ್ಗೆ ಒಂದು ಸಂಪೂರ್ಣ ವಿವರ ಏನಿದೆ ಅದು ತಿಳಿಯುತ್ತದೆ ಒಂದು ವೇಳೆ ನೀವು ಈ ಲೇಖನವನ್ನು ಕೊನೆ ತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಒಂದು ಸಂಪೂರ್ಣವಾದ ಮಾಹಿತಿ ಅಥವಾ ವಿವರ ತಿಳಿಯುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ಕೊನೆದಾಗಿ ವಿನಂತಿಸಿಕೊಳ್ಳುತ್ತಿದ್ದೇವೆ ಲೇಖನವನ್ನು ಕೊನೆಯ ತನಕ ಓದಿ.

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ಹೊಸ ಪೋಸ್ಟ್ಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತೇವೆ ನಾವು ಹೀಗೆ ಪೋಸ್ಟ್ ಮಾಡುವಂತಹ ಎಲ್ಲಾ ಲೇಖನಗಳನ್ನು ನೀವು ಓದಲು ಇಚ್ಚಿಸಿದರೆ ತಕ್ಷಣವೇ ಮಾಧ್ಯಮದ ಚಂದದಾರರಾಗಿ ಹಾಗೂ ಈ ಒಂದು ಮಾಧ್ಯಮದ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ಇದರ ಜೊತೆಗೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಜಾಯಿನ್ ಆಗಿ.

ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕೆ ವೈ ಸಿ [Gas ekyc updates]

ನೀವು ಸಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರಾಗಿದ್ದರೆ ನಿಮಗೊಂದು ಒಳ್ಳೆಯ ಸುದ್ದಿ. ಇದೇ ಜೂನ್ ಎರಡರ ಒಳಗೆ ನೀವು ಈ ಕೆಲಸ ಮಾಡುವುದು ಅವಶ್ಯಕತೆ ಇಲ್ಲದಿದ್ದರೆ ನಿಮ್ಮ ಸಂಪರ್ಕ ನಿಲ್ಲಿಸಲಾಗುವುದು ಈ ಸಮಸ್ಯೆಯಿಂದ ಪಾರಾಗಲು ಏನು ಮಾಡಬೇಕು ಎಂದು ನಾವು ನಿಮಗೆ ಈ ಲೆಕ್ಕದಲ್ಲಿ ತಿಳಿಸಲಿದ್ದೇವೆ.

ನೀವು ಈ ಕೆ ವೈ ಸಿ ಅನ್ನು ಎಲ್ಲಿ ಹೇಗೆ ಮಾಡಬಹುದು ಎಂದು ಗ್ಯಾಸ್ ಏಜೆನ್ಸಿಯ ಮಾಲೀಕರು ಒಬ್ಬರು ತಮ್ಮ ಗ್ರಾಹಕರಿಗೆ ಜೂನ್ ಎರಡರ ಒಳಗೆ ಈಕೆ ವಸಿ ಮಾಡುವಂತೆ ಪೆಟ್ರೋಲಿಯಂ ಮತ್ತು ಗ್ಯಾಸ್ ಸಚಿವಾಲಯದಿಂದ ಸೂಚನೆಗಳನ್ನು ನೀಡಲಾಗಿದೆ. ಗ್ರಾಹಕರು ತಮ್ಮೊಂದಿಗೆ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಕಾರ್ಡ್ ತೆಗೆದುಕೊಂಡು ತಮ್ಮ ಈಕೆವಸಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಡಿಕೆ ವೈಸಿಗಾಗಿ ಎಲ್ಲ ಗ್ರಾಹಕರಿಗೆ ಕರೆ ಮಾಡಿ ಅವರ ಮಟ್ಟದಲ್ಲಿ ಮೈಕಿಂಗ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ ಆದ ಕಾರಣ ಗ್ರಾಹಕರು ಭದ್ರತೆಗೆ ಸಂಬಂಧಿಸಿದಂತೆ ಐದು ಮಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಿಬ್ಬಂದಿಯು ತಿಳಿಸಿದ್ದಾರೆ.

Also read this:ಪೋಸ್ಟ್ ಆಫೀಸ್ ನಲ್ಲಿ ಸುಮಾರು 33,481 ಹುದ್ದೆಗಳು ಖಾಲಿ! ಈ ಹುದ್ದೆಗಳಿಗೆ ಬೇಗ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ!

ಇದನ್ನು ಕೂಡ ಓದಿ

ಗೆಳೆಯರೇ ನಿಮಗೆ ಏನಾದರೂ ಈ ಒಂದು ಲೇಖನ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಹಾಗೂ ನಿಮ್ಮ ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಧನ್ಯವಾದಗಳು.