ಕೇಂದ್ರ ಸರ್ಕಾರದ ಹೊಸ ಯೋಜನೆ! ಈ ಯೋಜನೆ ಅಡಿಯಲ್ಲಿ ಸಿಗಲಿದೆ ಉಚಿತ ಸೋಲಾರ್ ಮೇಲ್ಚಾವಣಿ! ನಿಮಗೂ ಕೂಡ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ!

Free solar rooftop scheme: ಉಚಿತ ಸೋಲಾರ್ ಮೇಲ್ಚಾವಣಿ ಯೋಜನೆ

ನಮಸ್ಕಾರ ಗೆಳೆಯರೇ, ನಮ್ಮ ಈ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಸ್ನೇಹಿತರೆ ನಾವು ಇಂದಿನ ಈ ಲೇಖನದಲ್ಲಿ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ ಇದೀಗ ಭಾರತದಲ್ಲಿ ಇಂಧನಶಕ್ತಿಯ ಬಳಕೆಯು ಹೆಚ್ಚಾಗುತ್ತಿದ್ದು ಅದರ ಸಲವಾಗಿ ಸರ್ಕಾರವು ಇದೀಗ ಉಚಿತ ಸೋಲಾರ್ ಮೇಲ್ಚಾವಣಿಯನ್ನು ನೀಡುತ್ತಿದ್ದು ಈ ಯೋಜನೆಗೆ ಭಾರತ ಪ್ರತಿಯೊಬ್ಬರು ಅರ್ಜಿ ಸಲ್ಲಿಸತಕ್ಕದ್ದು ಎಂದು ಭಾರತೀಯ ಕೇಂದ್ರ ಸರ್ಕಾರ ತಿಳಿಸಿದೆ ಈ ಯೋಜನೆಯ ಸಂಪೂರ್ಣ ವಿವರ ತಿಳಿಯಲು ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಯೋಜನೆಗಳ ವಿವರ ಈ ಯೋಜನೆಗಳನ್ನು ನೀವು ಪಡೆಯುವುದು ಹೇಗೆ ಅರ್ಜಿ ಸಲ್ಲಿಸುವುದು ಹೇಗೆ ಅಷ್ಟೇ ಅಲ್ಲದೆ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹುದ್ದೆಗಳ ವಿವರ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಹುದ್ದೆಗಳ ಸಂಪೂರ್ಣ ಮಾಹಿತಿ ಹಾಗೂ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್ಶಿಪ್ ಗಳ ಬಗ್ಗೆ ನಾವಿಲ್ಲಿ ಪ್ರತಿನಿತ್ಯವೂ ಲೇಖನವನ್ನು ಬರೆದು ಪೋಸ್ಟ್ ಮಾಡುತ್ತಲೇ ಇರುತ್ತೇವೆ ಆದ ಕಾರಣ ತಾವುಗಳು ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಹಾಗೂ ನಮ್ಮ ಈ ಸೈಟಿನ ನೋಟಿಫಿಕೇಷನ್ ಬಟನನ್ನು ಆನ್ ಮಾಡಿಕೊಳ್ಳಿ

ಸೂರ್ಯ ಘರ್ ಯೋಜನೆ 2024

ಗೆಳೆಯರೇ ಭಾರತದಲ್ಲಿ ಇಂಧನ ಶಕ್ತಿಯ ಬಳಕೆ ಹೆಚ್ಚಾಗುತ್ತಿದೆ ಆದಕಾರಣ ಈ ಇಂಧನ ಶಕ್ತಿಯನ್ನು ಬಳಸದೆ ನಗರಗಳಲ್ಲಿ ಜೀವನ ಮಾಡುವುದು ಕಷ್ಟಕರವಾದ ವಿಷಯ ಇಂಧನವನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಕರೆಂಟ್ ಬಿಲ್ ತುಂಬಾ ಜಾಸ್ತಿ ಬರುತ್ತದೆ ಕೆಲ ಬಡ ಕುಟುಂಬಗಳು ಹೆಚ್ಚಿನ ಕರೆಂಟ್ ಬಿಲ್ಲನ್ನು ಕಟ್ಟುವಲ್ಲಿ ಅಸಮರ್ಥರಾಗಿದ್ದಾರೆ ಆದಕಾರಣ ಸರ್ಕಾರವು ಸೂರ್ಯ ಘರ್ ಎಂಬ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಕುಟುಂಬದ ಮನೆಯ ಮೇಲೆ ಸೋಲಾರ್ ಮೇಲ್ಚಾವಣಿಯನ್ನು ಅಳವಡಿಸಲು ಸರ್ಕಾರವು ಹಣವನ್ನು ನೀಡುತ್ತದೆ ಆದಕಾರಣ ಈ ಒಂದು ಯೋಜನೆಯ ಲಾಭವನ್ನು ಪ್ರತಿಯೊಬ್ಬರು ಪಡೆಯಬಹುದಾಗಿದೆ

ಸೂರ್ಯ ಘರ್ ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳು?

  • ನಿಮ್ಮ ಮನೆಯ ಮೇಲೆ ಸೌರ ಮೇಲ್ಚಾವಣಿಯನ್ನು ಅಳವಡಿಸಲು ಸುಮಾರು 10 ಚದರ್ ಕಿ.ಮೀ ಪ್ರದೇಶದ ಅಗತ್ಯವಿದೆ
  • ಈ ಯೋಜನೆ ಅಡಿಯಲ್ಲಿ 3 ಕಿಲೋ ವ್ಯಾಟ್ ವರೆಗೆ ಸೌರ ಫಲಕವನ್ನು ಹಾಕಲು ಅಧಿಕಾರಿಗಳು ಶೇಕಡ 40ರಷ್ಟು ಸಬ್ಸಿಡಿಯನ್ನು ನೀಡುತ್ತಾರೆ
  • ಕೆಲಸದ ಸ್ಥಳಗಳಲ್ಲಿ ಹಾಗೂ ದೊಡ್ಡ ಫ್ಯಾಕ್ಟರಿಗಳಲ್ಲಿ ಸೌರ ಫಲಕಗಳನ್ನು ಹಾಕುವುದರಿಂದ ಕರೆಂಟ್ ಬಿಲ್ಲನ್ನು 30 ರಿಂದ 50 ಪರ್ಸೆಂಟ್ನವರೆಗೆ ಕಡಿಮೆ ಮಾಡಬಹುದಾಗಿದೆ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?

  • ಆಧಾರ್ ಕಾರ್ಡ್
  • ವಾಸ ಸ್ಥಳ ಪ್ರಮಾಣ ಪತ್ರ
  • ಪಡಿತರ ಚೀಟಿ
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ ವಿವರ
  • ಸ್ಯಾಲರಿ ಸ್ಲಿಪ್
  • ಪ್ರಸ್ತುತ ಇರುವ ಮೊಬೈಲ್ ನಂಬರ್
  • ಕರೆಂಟ್ ಬಿಲ್

ಈ ಮೇಲಿನ ಎಲ್ಲ ದಾಖಲೆಗಳನ್ನು ಹೊಂದಿದ ವ್ಯಕ್ತಿಗಳಿಗೆ ಸೂರ್ಯ ಘರ್  ಯೋಜನೆ ಸುಲಭವಾಗಿ ಸಿಗುತ್ತದೆ

ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

  • ಗೆಳೆಯರೇ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವುದು ತುಂಬಾ ಸುಲಭ ಅದು ಹೇಗೆಂದರೆ
  • ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸೂರ್ಯ ಘರ್ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು
  • ನಂತರ ಅಲ್ಲಿ ಸೋಲಾರ್ ರೂಟ್ ಆಫ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ಕೇಳುವಂತಹ ಎಲ್ಲಾ ವಿವರಗಳನ್ನು ಸರಿಯಾಗಿ ಬರ್ತಿ ಮಾಡಿ
  • ನಂತರ ನೀವು ಪ್ಲೇ ಸ್ಟೋರ್ ಗೆ ಬಂದ್ಬಿಟ್ಟು ಸಂದೇಶ್ (SANDES) ಆಪನ್ನು ಡೌನ್ಲೋಡ್ ಮಾಡಿಕೊಂಡು
  • ಆ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಓಟಿಪಿ ಗಾಗಿ ಗೆಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ
  • ಒಟಿಪಿ ಬಂದ ನಂತರ ಆ ಓಟಿಪಿಯನ್ನು ಕೇಳಿರುವ ಸ್ಥಳದಲ್ಲಿ ಭರ್ತಿ ಮಾಡಿ ನಿಮ್ಮ ಐಡಿಯನ್ನು ಪಡೆದುಕೊಳ್ಳಿ
  • ನಂತರ ಐಡಿಯನ್ನು ನೀವು ಸೂರ್ಯ ಘರ್ ಯೋಜನೆ ಯಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀವು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ ಅವರು ಕೇಳುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಈ ಒಂದು ಯೋಜನೆಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಿ

ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

https://pmsuryaghar.gov.in/

ಗೆಳೆಯರೇ ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಸೂರ್ಯ ಘರ್ ಯೋಜನೆಗೆ ಸುಲಭವಾಗಿ ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಇದನ್ನು ಸಹ ಓದಿ

ಗೆಳೆಯರೇ ಒಂದು ವೇಳೆ ನಿಮಗೆ ಈ ಲೇಖನ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ವಾಟ್ಸಪ್ ಗ್ರೂಪಲ್ಲಿ ಸಹ ಹಂಚಿ ನೀವು ಹೀಗೆ ಮಾಡುವುದರಿಂದ ಸೂರ್ಯ ಘರ್ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀವು ನಿಮ್ಮ ಸ್ನೇಹಿತರಿಗೆ ನೀಡಿದಂತಾಗುತ್ತದೆ ಇದೇ ತರದ ಹೊಸ ಸುದ್ದಿಗಳನ್ನು ಮುಂಚೆ ಪಡೆಯಲು ನಮ್ಮ ಈ ಸೈಟಿನ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ